ಪ್ರೀತಿಕುರಿತಾದಮನಸಾಗಿದೆ ತ್ರಿಕೋನ ಪ್ರೇಮಕಥೆ ಹೊಂದಿರುವ‘ಮನಸಾಗಿದೆ’ ಸಿನಿಮಾಕ್ಕೆಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದುಶ್ರೀನಿವಾಸ್‌ಶಿಡ್ಲಘಟ್ಟ. ಚಿತ್ರದಟ್ರೇಲರ್‌ನ್ನು ನಟ ಶ್ರೀಕಿ ಪ್ರೇಮಿಗಳ ದಿನದಂದು ಬಿಡುಗಡೆ ಮಾಡಿತಂಡಕ್ಕೆ ಶುಭ ಹಾರೈಸಿದರು. ಹೆಸರಿಗೆತಕ್ಕಂತೆಇದರಲ್ಲಿ ಲವ್ ಜೊತೆಗೆ ಸೆಸ್ಪನ್ಸ್, ಥ್ರಿಲ್ಲರ್ ಮತ್ತುಅಕ್ಷನ್‌ಇರಲಿದ್ದು ವಿನೂತನವಾಗಿತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರೀತಿ ಮತ್ತು ಮನುಷ್ಯತ್ವದ ಸಂಘರ್ಷಒಂದು ಏಳೆಯ ಕತೆಯಾಗಿದೆ.ಇವರೆಡರನ್ನುತಕ್ಕಡಿಯಲ್ಲಿ ಹಾಕಿ ತೂಗಿದಾಗಯಾವುದು ಮೇಲಕ್ಕೆ ಹೋಗುತ್ತದೆ.ಆತಯಾವುದನ್ನುಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನುತೋರಿಸಲಾಗುತ್ತಿದೆ.ಕಾಲೇಜು ....
*'ಇಂದಿರಾ’ ಮೊದಲ ಹಾಡು ರಿಲೀಸ್... ಪ್ರೇಕ್ಷಕರ ಗಮನ ಸೆಳೆಯುತ್ತಿದೆ ’ಸ್ಟೆಪ್ಸ್ ಟು ಡೆಸ್ಟಿನಿ’ ಟ್ರ್ಯಾಕ್* ಚಂದನವನದ ಚೆಂದದ ಬ್ಯೂಟಿ ಅನಿತಾ ಭಟ್ ನಟನೆಗೂ ಸೈ.. ನಿರ್ಮಾಣಕ್ಕೂ ಜೈ... ಈಗಾಗಲೇ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮುದ್ರಂ ಸಿನಿಮಾ ನಿರ್ಮಾಣ ಮಾಡಿರುವ ಅನಿತಾ ಭಟ್, ಈಗ ಇಂದಿರಾ ಸಿನಿಮಾ ತೆರೆಗೆ ತರಲು ಸಜ್ಜಾಗಿದ್ದಾರೆ. ಈ ಹಿಂದೆ ರಿಲೀಸ್ ಆಗಿದ್ದ ಇಂದಿರಾ ಸಿನಿಮಾದ ಫಸ್ಟ್ ಲುಕ್ ಕ್ಯೂರಿಯಾಸಿಟಿ ಹೆಚ್ಚಿಸಿದ್ದು, ಈಗ ಇಂದಿರಾಳ ಮೊದಲ ಹಾಡು ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. *ಕ್ಯೂರಿಯಸ್ ಆಗಿದೆ ಸ್ಟೆಪ್ಸ್ ಟು ಡೆಸ್ಟಿನಿ ಹಾಡು* ಇಂದಿರಾ ಸಿನಿಮಾದ ಮೊದಲ ಹಾಡು ಕುತೂಹಲ ಕೋಟೆಯಂತಿದೆ. A2 ....
ನವಿಲುಗರಿ ಹಾಡುಗಳ ಸಮಯ ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ‘ನವಿಲುಗರಿ’ ಚಿತ್ರದಧ್ವನಿಸಾಂದ್ರಿಕೆಯನ್ನು ಪ್ರೊ.ದೊಡ್ಡರಂಗೇಗೌಡ ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ನಂತರ ಮಾತನಾಡಿ ಹಾಡುಗಳು ಚೆನ್ನಾಗಿ ಮೂಡಿಬಂದಿದೆ.ಜನರುಇಷ್ಟಪಡುವ ಸಿನಿಮಾ ಮಾಡಿದಾಗ ಮಾತ್ರ ನಿರ್ಮಾಪಕರಿಗೆ ಹಣ ಬರುತ್ತದೆ. ಅಂತಹುದೇಕಥೆಇದರಲ್ಲಿಇದೆಯೆಂದು ನಂಬಿದ್ದೇನೆ. ಚಿತ್ರರಂಗಕ್ಕೆ ಹೊಸಬರು ಬರಬೇಕು. ಆವಾಗಲೇ ಹೊಸ ಹೊಸ ಅವಿಷ್ಕಾರಗಳು ಬರುತ್ತವೆಎಂದುಅಭಿಪ್ರಾಯಪಟ್ಟರು. ಈ ಹಿಂದೆಎರಡು ಚಿತ್ರಗಳನ್ನು ನಿರ್ಮಾಣ ಮಾಡಿದಅನುಭವವಿದೆ. ಹಾಕಿದ ಬಂಡವಾಳ ವಾಪಸ್ಸು ಬರುವುದಕ್ಕೆ ನಿರ್ಮಾಪಕರುಓಟಿಟಿ ಮೊರೆ ಹೋಗುತ್ತಿದ್ದಾರೆ. ಇದು ಒಳ್ಳೆಯ ....
*ಈ ವಾರ ಬಿಡುಗಡೆಯಾಗುತ್ತಿದೆ ವಿಭಿನ್ನ ಕಥೆಯ "ಭಾವಚಿತ್ರ".* ಮೊಬೈಲ್ ಬಂದ ಮೇಲಂತೂ ಎಲ್ಲರ ಬಳಿ ಕ್ಯಾಮರಾ ಇದ್ದೆ ಇದೆ. ಈ ಕ್ಯಾಮೆರಾ ಮೂಲಕ ಸಾಗುವ ಕಥೆಯೆ " ಭಾವಚಿತ್ರ ". ಇದೇ ಹದಿನೆಂಟನೇ ತಾರೀಖು ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಭಿನ್ನ ಕಥೆ ಹೊಂದಿರುವ ಚಿತ್ರ ನಮ್ಮ " ಭಾವಚಿತ್ರ". ಈಗ ಎಲ್ಲರ ಬಳಿ ಮೊಬೈಲ್ ನಲ್ಲಿ ಕ್ಯಾಮೆರಾ ಇರುತ್ತದೆ. ಆ ಕ್ಯಾಮೆರಾ ಮೂಲಕ ವಿಭಿನ್ನ ಕಥೆ ಹೇಳಿದ್ದೀನಿ. ಇದೇ ಹದಿನೆಂಟನೆಯ ತಾರೀಖು ಚಿತ್ರ ಬಿಡುಗಡೆಯಾಗುತ್ತಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ. ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರೆ ಚಿತ್ರತಂಡದ ಸಹಕಾರವೇ ಮುಖ್ಯ. ಎಲ್ಲರಿಗೂ ಹಿಡಿಸುವ ಸಿನಿಮಾ ಮಾಡಿ ತೆರೆಗೆ ....
ಯಲ್ಲೋ ಬೋರ್ಡ್‌ದಲ್ಲಿಅಪ್ಪುಗೀತೆ ‘ಯಲ್ಲೋ ಬೋರ್ಡ್’ ರೋಮ್ಯಾಂಟಿಕ್‌ಥ್ರಿಲ್ಲರ್ ಹಾಗೂ ಸುಂದರ ಪ್ರೀತಿಕತೆಇರುವಚಿತ್ರವೊಂದುಜನರಿಗೆತೋರಿಸಲು ಸಜ್ಜಾಗುತ್ತಿದೆ.ಚಿತ್ರಕ್ಕೆ ಪುನೀತ್‌ರಾಜ್‌ಕುಮಾರ್ ಹಾಡಿರುವಗೀತೆ ಗಮನ ಸೆಳೆದಿದೆ. ಕರ್ನಾಟಕದ ನಾನಾ ಭಾಗಗಳು, ಇತರೆ ರಾಜ್ಯಗಳಿಂದ ಉದ್ಯೋಗ ಅರಸಿ ಬರುವಕ್ಯಾಬ್,ಉಬರ್,ಓಲೋ ಡ್ರೈವರ್‌ಗಳಿಗೂ ಮನುಷ್ಯತ್ವಇರುತ್ತದೆಎಂಬುದನ್ನು ಹೇಳಿದ್ದಾರೆ. ಜವಬ್ದಾರಿಯುತಚಾಲಕನೊಬ್ಬತನ್ನ ಪ್ರೇಮಿಯ ವ್ಯಾಸಾಂಗಕ್ಕೆ ಸಹಾಯ ಮಾಡುತ್ತಿರುತ್ತಾನೆ. ಇದರ ಮಧ್ಯೆ ಕೊಲೆ ನಡೆಯುತ್ತದೆ. ಅದರಆರೋಪವನ್ನು ಚಾಲಕನ ಮೇಲೆ ಹೊರಿಸಲಾಗುತ್ತದೆ.ಆ ಸಂದರ್ಭದಲ್ಲಿ ಸಮಾಜ, ಪೋಲೀಸ್ ಇವರುಗಳನ್ನು ....
ಗಂಡ ಹೆಂಡತಿ ಸಂಬಂಧ ಪವಿತ್ರವಾದುದು
‘ದರ್ಪಣ’ ಚಿತ್ರವನ್ನು ನಿರ್ದೇಶನ ಮಾಡಿರುವಕಾರ್ತಿಕ್‌ವೆಂಕಟೇಶ್‌ಐದು ವರ್ಷಗಳ ನಂತರ ‘ಪರಿಶುದ್ದಂ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ, ಸಾಹಿತ್ಯ, ಸಂಗೀತ ಸಂಯೋಜಿಸಿ ಆಕ್ಷನ್‌ಕಟ್ ಹೇಳುವ ಜತೆಗೆ ನಿರ್ಮಾಣದಲ್ಲಿ ಪಾಲುದಾರರು. ಕುಮಾರ್‌ರಾಥೋಡ್‌ಇವರೊಂದಿಗೆ ನಾಯಕ ಮಂಗಳೂರಿನ ರೋಹನ್‌ಕಿಡಿಯಾರ್‌ಬಂಡವಾಳ ಹೂಡುತ್ತಿದ್ದಾರೆ.ಸಿನಿಮಾದಚಿತ್ರೀಕರಣವು ಬಾಗಲೂರಿನಕಂಟ್ರಿಕ್ಲಬ್‌ದಲ್ಲಿ ನಡೆಯುತ್ತಿತ್ತು.ದೊಡ್ಡ ಹಾಲ್‌ನ್ನುಕ್ಲಬ್‌ಆಗಿ ಪರಿವರ್ತಿಸಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು.
ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಕೃಷ್ಣ ಮಹೇಶ್ ನಟನೆಯ ಮಹಾ ರೌದ್ರಂ ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ನಿರ್ಮಾಪಕರಾದ ಚಿನ್ನೇಗೌಡ್ರು, ಬಾಮಾ ಹರೀಶ್, ಬಾಮಾ ಗಿರೀಶ್, ಮೈಸೂರು ರಮಾನಂದ ಸೇರಿದಂತೆ ಇಡೀ ಮಹಾ ರೌದ್ರಂ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ಆಡಿಯೋ ಬಿಡುಗಡೆ ಬಳಿಕ ಮಾತಾನಾಡಿದ ಕೃಷ್ಣ ಮಹೇಶ್, ಇದು ಕಂಪ್ಲೀಟ್ ಆಕ್ಷನ್ ಸಿನಿಮಾ, ಫ್ಯಾಮಿಲಿ ಕುಳಿತು ನೋಡುವ ಸಿನಿಮಾ, ಇಡೀ ತಂಡ ಸಿನಿಮಾಗಾಗಿ ಸಾಕಷ್ಟು ಶ್ರಮಿಸಿದೆ. ಪ್ರತಿಯೊಬ್ಬರು ಸಿನಿಮಾ ನೋಡಿ ಆಶೀರ್ವಾದ ಮಾಡಿ ಎಂದು ಹೇಳಿದರು. ಹಿರಿಯ ನಟರಾದ ಮೈಸೂರು ರಮಾನಂದ, ಅಣ್ಣ ಗೋಲ್ಡನ್ ಸ್ಟಾರ್ ತಮ್ಮ ಡೈಮಂಡ್ ಸ್ಟಾರ್ ಅಂತಾ ಗಣೇಶ್ ಮತ್ತು ಮಹೇಶ್ ....
ಬಹುಕೃತ ವೇಷಂ ಡಿಲೇರಿಯಂ ಫೋಬಿಯಾ ಕಥೆ ಈ ಹಿಂದೆ ಗೌಡ್ರುಸೈಕಲ್ ಎಂಬ ಪಕ್ಕಾಾ ಗ್ರಾಮೀಣ ಸೊಗಡಿನ ಚಿತ್ರವನ್ನು ಮಾಡಿದ್ದ ತಂಡದ ಬಹುತೇಕರು ಸೇರಿ ತಯಾರಿಸಿದ ಮತ್ತೊಂದು ಚಿತ್ರ ಬಹುಕೃತ ವೇಷಂ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಈ ಚಿತ್ರದಲ್ಲಿದ್ದು, ಬಿಗ್‌ಬಾಸ್ ಖ್ಯಾಾತಿಯ ವೈಷ್ಣವಿಗೌಡ ಹಾಗೂ ಗೌಡ್ರುಸೈಕಲ್ ನಾಯಕ ಶಶಿಕಾಂತ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ ನಿರ್ದೇಶನ ಮಾಡಿದ್ದಾರೆ. ಇವರು ಈ ಹಿಂದೆ ಗೌಡ್ರುಸೈಕಲ್ ಚಿತ್ರಕ್ಕೂ ನಿರ್ದೇಶಕರಾಗಿದ್ದರು. ಇತ್ತೀಚೆಗೆ ಬಹುಕೃತ ವೇಷಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ....
ಸಸ್ಪೆನ್ಸ್ ಥ್ರಿಲ್ಲರ್ ಚಾರ್ಜ್ ಶೀಟ್ ಚಿತ್ರಕ್ಕೆ ಮುಹೂರ್ತ ಚಾರ್ಜ್ ಶೀಟ್ ಎಂದರೆ ಪೋಲೀಸ್ ಭಾಷೆಯಲ್ಲಿ ತನಿಖಾವರದಿ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ಕಥಾಹಂದರ ಇಟ್ಟುಕೊಂಡು ಯುವ ಪ್ರತಿಭೆಗಳ ತಂಡವೊಂದು ಚಾರ್ಜ್ ಶೀಟ್ ಹೆಸರಿನಲ್ಲಿ ಚಲನಚಿತ್ರವೊಂದನ್ನು ಆರಂಭಿಸಿದೆ. ಆ ಚಿತ್ರದ ಮುಹೂರ್ತ ಕಾರ್ಯಕ್ರಮ ರೇಣುಕಾಂಬ ಥಿಯೇಟರಿನಲ್ಲಿ ಕಳೆದ ಶನಿವಾರ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಡಾ.ವಿ.ನಾಗೇಂದ್ರಪ್ರಸಾದ್ ಕ್ಲಾಪ್ ಮಾಡಿದರೆ, ಥ್ರಿಲ್ಲರ್ ಮಂಜು ಕ್ಯಾಮೆರಾ ಚಾಲನೆ ಮಾಡಿದರು. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ಬಾಲಾಜಿಶರ್ಮ, ಸಾಗರ್ ಹಾಗೂ ಚೈತ್ರಾ ಕೋಟೂರ್ ಪ್ರಮುಖ ....
ಸಲಗ ಸಂಭ್ರಮದಲ್ಲಿ ಸ್ಟಾರ‍್ಸ್‌ಗಳು ಶುಕ್ರವಾರ ಸಂಜೆ ‘ಸಲಗ’ಚಿತ್ರದಯಶಸ್ಸಿನ ಕೂಟ ನಡೆಯಿತು.ಮುಖ್ಯಅತಿಥಿಯಾಗಿ ಶಿವರಾಜ್‌ಕುಮಾರ್ ಆಗಮಿಸಿದ್ದರು.ನಂತರ ಮಾತನಾಡುತ್ತಾ ನಮ್ಮಲ್ಲಿದೊಡ್ಡ ಚಿತ್ರಗಳಲ್ಲಿ ಪರಭಾಷೆಯ ನಟಿಯರನ್ನುಕರೆದುಕೊಂಡು ಬರುತ್ತಿದ್ದಾರೆ.ನಮ್ಮಲ್ಲೇ ಪ್ರತಿಭೆಇರುವಕಲಾವಿದೆಯರುಇದ್ದಾಗ, ಹೊರಗಡೆಯಿಂದತರುವಅವಶ್ಯಕತೆಇಲ್ಲವೆಂದು ಕಿವಿ ಮಾತು ಹೇಳಿದರು.ನಂತರ ಮಾತು ಮುಂದುವರೆಸುತ್ತಾ ನಾವು ಒಟ್ಟಿಗೆಇದ್ದಾಗೆಲ್ಲಾ ನಮಗೆ ವಯಸ್ಸಾಗಿದೆ ಅನ್ಕೋಳ್ಳೋದಿಲ್ಲ. ಯಾವಾಗಲೂ ಸಕರಾತ್ಮಕವಾಗಿ ಯೋಚಿಸಿದರೆ ಒಳ್ಳಯದೆ ಆಗುತ್ತದೆ.ವಿಜಿರವರ ‘ದುನಿಯಾ’ ಮಹೂರ್ತಕ್ಕೂ ಬಂದಿದ್ದೆ.ಈಗಲೂ ....
ಐರಾ ಚಿತ್ರದ ಟೀಸರ್ ಬಿಡುಗಡೆ ಐರಾ ಎನ್ನುವುದು ಸಂಸ್ಕೃತ ಪದ, ಪ್ರಕೃತಿಯಲ್ಲಿ ಏನಾದರೂ ಒಂದು ಕ್ರಿಯೆ ನಡೆಯುವ ಮುನ್ನ ವಿಚಿತ್ರ ಶಬ್ದವೊಂದು ಕೇಳಿಬರುತ್ತದೆ. ಆ ಶಬ್ದವನ್ನೇ ಐರಾ ಎನ್ನುತ್ತೇವೆ. ಇದು ನಿರ್ದೇಶಕ ರಾಜ್‌ಉದಯ್ ಟೈಟಲ್ ಕುರಿತು ನೀಡಿರುವ ಮಾಹಿತಿ. ಇತ್ತೀಚೆಗೆ ಇಂಥ ವಿಶೇಷ ಶೀರ್ಷಿಕೆ ಹೊಂದಿರುವ ಐರಾ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ನಿರ್ಮಾಪಕ ಜಾಕ್ ಮಂಜು, ನಟ ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು, ಸುರೇಶ್ ಸುಬ್ರಮಣ್ಯ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶಿವು ಹಾಗೂ ಮೀನಾಕ್ಷಿ ಈ ಚಿತ್ರದಲ್ಲಿ ತಾಯಿ, ಮಗನಾಗಿ ಪ್ರಮುಖ ಪಾತ್ರಗಳಲ್ಲಿ ....
*ದಿಗಂತ್ - ತರುಣ್ ಚಂದ್ರ ನಟನೆಯ ನೂತನ ಚಿತ್ರಕ್ಕೆ ಚಾಲನೆ.* ಕಮರ್ ಫ್ಯಾಕ್ಟರಿ ಅರ್ಪಿಸುವ, ಕಮರ್ ಡಿ ಹಾಗೂ ವಿಜಯಲಕ್ಷ್ಮಿ ವೀರ ಮಾಚನನ್ ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಮಲ್ಲೇಶ್ವರದ ಶ್ರೀಗಣಪತಿ ದೇವಸ್ಥಾನದಲ್ಲಿ ನೆರವೇರಿತು. ದಿಗಂತ್ ಹಾಗೂ ತರುಣ್ ಚಂದ್ರ ಈ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ಕಾವ್ಯ ಶೆಟ್ಟಿ ಮತ್ತು ಕೊಮಿಕಾ ಆಂಚಲ್ ಈ ಚಿತ್ರದ ನಾಯಕಿಯರು. ದೇವರ ಮೇಲೆ ಸೆರೆಹಿಡಿಯಲಾದ ಮೊದಲ ಸನ್ನಿವೇಶಕ್ಕೆ ನಿರ್ಮಾಪಕರಾದ ಕಮರ್ ಹಾಗೂ ಕಿರಣ್ ವೆಂಕಟ್ ವೀರಮಾಚನೆನಿ ಆರಂಭ ಫಲಕ ತೋರಿದರು. ವಾಸಿಂ ಕ್ಯಾಮೆರಾ ಚಾಲನೆ ಮಾಡಿದರು. ಶಾಸಕ ರೇಣಕಾಚಾರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಮುಂಬೈ ....
*ಸುಜಯ್ ಶಾಸ್ತ್ರಿ ನಿರ್ದೇಶನದಲ್ಲಿ "ಎಲ್ರ ಕಾಲೆಳಿಯುತ್ತೆ ಕಾಲ".* *ಸಂಗೀತದ ಮೂಲಕ ಜನಮನಗೆದ್ದ ಚಂದನ್ ಶೆಟ್ಟಿ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ.* ತಮ್ಮ ಹಾಸ್ಯ ಪಾತ್ರಗಳ ಮೂಲಕ ಹೆಸರಾಗಿರುವ ಸುಜಯ್ ಶಾಸ್ತ್ರಿ ನಿರ್ದೇಶನದ "ಎಲ್ರ ಕಾಲೆಳಿಯುತ್ತೆ ಕಾಲ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು. ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರು ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಕರ್ನಾಟಕದಲ್ಲಿ ಕನ್ನಡತನ ಮರೆಯಾಗುತ್ತಿದೆ. ನಾವು ಹೇಗೆ ಬೇರೆಭಾಷೆಗಳ ಚಿತ್ರಗಳನ್ನು ಸಬ್ ಟೈಟಲ್ ಮೂಲಕ ನೋಡುತ್ತೀವಲ್ಲಾ, ಹಾಗೆ ಬೇರೆ ಭಾಷೆಗಳಲ್ಲೂ ನಮ್ಮ ಕನ್ನಡ ಚಿತ್ರಗಳು ಬಿಡುಗಡೆಯಾಗಲಿ. ....
*ಫೆಬ್ರವರಿ 11ಕ್ಕೆ ಎಸ್ ಎಸ್ ರವಿಗೌಡ - ದಿವ್ಯ ಸುರೇಶ್ ಅಭಿನಯದ "ರೌಡಿ ಬೇಬಿ" ಚಿತ್ರ ತೆರೆಗೆ.* *ಟ್ರೇಲರ್ ಬಿಡುಗಡೆ ಮಾಡಿ ಶುಭಕೋರಿದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ* . ಸುಮುಖ ಎಂಟರ್ ಟೈನರ್ ಅರ್ಪಿಸುವ, ವಾರ್ ಫುಟ್ ಸ್ಟುಡಿಯೋ ನಿರ್ಮಾಣದ "ರೌಡಿ ಬೇಬಿ" ಚಿತ್ರ ಇದೇ ಹನ್ನೊಂದನೇ ತಾರೀಖು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಸಂಜಯ್ ಗೌಡ, ರಘು ಗೌಡ, ವಿತರಕ ಸುರೇಶ್ ಹಾಗೂ ಚಿತ್ರತಂಡದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಾವು ಮೊದಲ ಸಲ ನಮ್ಮೊಳಗಾದ ....
ಗೌಳಿ ಟೀಸರ್ ಬಿಡುಗಡೆ
‘ಗೌಳಿ’ ಚಿತ್ರದಲ್ಲಿ ನಾಯಕನ ಲುಕ್ ಹೇಗಿರುತ್ತದೆಂದುತಂಡವು ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಈಗ ಅದನ್ನು ವಿವರವಾಗಿದೃಶ್ಯರೂಪದಲ್ಲಿ ತೋರಿಸಿದ್ದಾರೆ.ಛಾಯಾಗ್ರಾಹಕ ಮತ್ತು ಸಹ ನಿರ್ದೇಶಕರಾಗಿರುವ ಶೂರ ಮೊದಲಬಾರಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಸೋಹನ್ ಫಿಲಿಂ ಫ್ಯಾಕ್ಟರಿಯಡಿ ರಘುಸಿಂಗಂ ನಿರ್ಮಾಣ ಮಾಡಿರುವುದು ಹೊಸ ಅನುಭವ. ಮೂಲತ: ಗೌಳಿಗರು ಮರಾಠಿಗರು. ಮಹಾರಾಷ್ಟ್ರದಿಂದಇಲ್ಲಿಗೆ ಬಂದು ನೆಲಸಿದವರು.
ಲವ್ ಮಾಕ್ಟೇಲ್‌ಗೆ ಬಿಡುಗಡೆ ದಿನಾಂಕ ಫಿಕ್ಸ್ ‘ಲವ್ ಮಾಕ್ಟೇಲ್-೨’ ಚಿತ್ರದ ಸುದ್ದಿಗೋಷ್ಟಿಯಲ್ಲಿಆರೋಗ್ಯಕರಆರೋಪ-ಪ್ರತ್ಯಾರೋಪಗಳು ಕೇಳಿಬಂದವು.ನಿರ್ಮಾಪಕಿ ಮಿಲನಾನಾಗರಾಜು ಹೇಳುವಂತೆ ಸೆಟ್‌ದಲ್ಲಿ ನಿರ್ದೇಶಕರ ಕೂಗು ಇಡೀಕೂರ್ಗ್ ಕೇಳುವಂತಿತ್ತು.ಇದಕ್ಕೆಇತರೆ ಸಹ ನಟಿಯರುತಲೆ ಅಲ್ಲಾಡಿಸಿದರು.ಇವರಕೋಪದಿಂದಾಗಿಒಂದುಕಪ್‌ಕಾಫಿ ನೆಮ್ಮದಿಯಿಂದಕುಡಿಯಲು ಆಗಲಿಲ್ಲವೆಂದು ಹೇಳಿದರು.ಅದಕ್ಕೆಉತ್ತರ ನೀಡಿದ ಕೃಷ್ಣ ನಾನು ಶಾಟ್‌ಇಟ್ಟುಕಾಯುತ್ತಿರಬೇಕಾದರೆ, ಮಿಲನಾ ಹುಡುಗಿರನ್ನಕರೆದುಕೊಂಡುಕಾಫಿಗೆ ಹೋಗಿದ್ದರು.ಇದಕ್ಕೆ ಕೋಪ ಬರುವುದಿಲ್ಲಾವಾ?ಎಂದು ಹೇಳಿದರು.ನಂತರ ಮಾತು ಮುಂದುವರೆಸಿದ ....
ಲಾಲಿ ಲಾಲಿ ಮಲಗು ರಾಜಕುಮಾರ… ಅಪ್ಪುಗೆ ಗೀತ ನಮನ ಸಲ್ಲಿಸಿದ ಟಿವಿ ವಿಕ್ರಮ ತಂಡ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಟಿವಿ ವಿಕ್ರಮ ತಂಡದಿಂದ ಇಂದು ಗೀತ ನಮನ ಸಲ್ಲಿಸಲಾಯಿತು. ಪ್ರೆಸ್ ಕ್ಲಬ್ ನಲ್ಲಿ ನಡೆದ ಈ ಗೀತ ನಮನ ಕಾರ್ಯಕ್ರಮಕ್ಕೆ ರಾಘವೇಂದ್ರ ರಾಜ್ ಕುಮಾರ್, ಪತ್ರಕರ್ತ ಸಂಘದ ಅಧ್ಯಕ್ಷ ಸದಾಶಿವ ಶೆಣೈ, ಮಹೇಂದ್ರ ವಿಕ್ರಮ್ ಹೆಗ್ಡೆ, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ನಾಗೇಂದ್ರ ಪ್ರಸಾದ್ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.
ಮಕ್ಕಳ ಶಿಕ್ಷಣಕ್ಕೆ ಭಾರತಿ ವಿಷ್ಣುವರ್ಧನ್ ಕೊಡುಗೆ
ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ವಿದ್ಯಾಭ್ಯಾಸ ಇನ್ನೂ ಸುಲಭವಾಗಿಸಿದೆ. ಅರ್ಜುನ್ ಸಾಮ್ರಾಟ್ ಅವರು ತಮ್ಮ ವಿಸ್ತಾ’ಸ್ ಲರ್ನಿಂಗ್ ಆಪ್ ಮೂಲಕ ಮಕ್ಕಳಿಗೆ ಸುಲಭ ದಾರಿಯಲ್ಲಿ ವಿದ್ಯೆ ಕಲಿಸಿಕೊಡಲು ಮುಂದಾಗಿದ್ದಾರೆ. ಇದರ ರಾಯಭಾರಿಯಾಗುವ ಮೂಲಕ ಒಂದು ಭಾಗವಾಗಿ ಹಿರಿಯ ಕಲಾವಿದೆ ಶ್ರೀಮತಿ ಭಾರತಿ ವಿಷ್ಣುವರ್ಧನ್ ಅವರು ಕೈಜೋಡಿಸಿದ್ದಾರೆ.
ಕಾದಂಬರಿಆಧಾರಿತಚಿತ್ರ ಮಾನ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿರಚಿತಕಾದಂಬರಿಯು ‘ಮಾನ’ ಚಿತ್ರವಾಗಿದೆ.ಅನಿಷ್ಟ ಪದ್ದತಿಯಾಗಿದ್ದಜೀತಪದ್ದತಿಯ ಬಗ್ಗೆ ಸಿನಿಮಾವು ಬೆಳಕು ಚೆಲ್ಲುತ್ತದೆ.ಪ್ರಚಾರದ ಸಲುವಾಗಿ ಇತ್ತೀಚೆಗೆ ಸುದ್ದಿಗೋಷ್ಟಿ ನಡೆಯಿತು.ದೇವರಾಜ್ ಮಾತನಾಡಿ ಹಳ್ಳಿಯ ಮುಗ್ದ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ನಟನಾಜೀವನದ ಪ್ರಾರಂಭದಲ್ಲಿಗ್ರಾಮೀಣ ಸೊಗಡಿನಕಥೆಯ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಇದರಲ್ಲಿ ವಿಭಿನ್ನವಾಗಿ ಮಾಡಿದ್ದೇನೆ. ತನ್ನ ವಿರುದ್ದ ಸಂಚು ಹೊಡುವವರಿಗೆ ನಗುತ್ತಲೇಉತ್ತರಕೊಡುತ್ತೇನೆ. ಸಂಭಾಷಣೆಗಳು ಹಾಸ್ಯಮಯವಾಗಿ ಮೂಡಿಬಂದಿರುವುದೇ ಹೈಲೈಟ್ಸ್. ಪತ್ನಿಯಾಗಿ ಉಮಾಶ್ರೀ ನಟಿಸಿದ್ದಾರೆ.ಹಿಂದೆ ನಾಟಕಗಳಲ್ಲಿ ....
ರಂಗಭೂಮಿ ಪ್ರತಿಭೆಗಳ ಪ್ರೀತಿಗಿಬ್ಬರು ‘ಪ್ರೀತಿಗಿಬ್ಬರು’ ಚಿತ್ರದಲ್ಲಿ ನಾಯಕಿ ಹೊರತುಪಡಿಸಿ ಉಳಿದ ಕಲಾವಿದರುಗಳು ರಂಗಭೂಮಿ ಹಿನ್ನಲೆಯಿಂದ ಬಂದವರುಎಂಬುದು ವಿಶೇಷ. ಕೆ.ವಿ.ರಾಜು, ಎಂ.ಎಸ್.ರಮೇಶ್ ಬಳಿ ಕೆಲಸ ಕಲಿತಿರುವ ಷಾಂಡಿಲ್ಯ.ಬಿ.ಟಿ ಕಥೆ, ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ತಿರುಪತಿ ಮೂಲದ ಬಿಲ್ಡರ್‌ಆಗಿರುವ ಬಿ.ಬಾಲಾಜಿಬೊರ್ಲಿಗೊರ್ಲಅವರುಅಕ್ಷತಾ ಮೂವೀಸ್ ಮುಖಾಂತರ ಬಂಡವಾಳ ಹೂಡಿದ್ದಾರೆ. ರಾಜಕೀಯ, ಕ್ರಿಕೆಟ್‌ಇದರಲ್ಲಿಒಬ್ಬರು ನೆನಪಿಗೆ ಬರುತ್ತಾರೆ. ಆದರೆ ನಿರ್ದೇಶಕರದೃಷ್ಟಿಯಲ್ಲಿ ಪ್ರೀತಿಎಂದರೆಚಿತ್ರದ ನಾಯಕ, ನಾಯಕಿ ನೆನಪಾಗುತ್ತಾರೆ.ಇಂತಹುದೇ ಅಂಶಗಳನ್ನು ತೆಗೆದುಕೊಂಡುಒಂದು ಹಳ್ಳಿಯಲ್ಲಿ ನಡೆಯುವ ....