Meese Mathu Jade.Film Press Meet

Monday, March 11, 2019

ವಯಸ್ಸು  ಮತ್ತು  ಮನಸ್ಸು           ಪ್ರಚಲಿತ ಸಮಾಜದಲ್ಲಿ ಪ್ರತಿಯೊಬ್ಬರು ಮೊಬೈಲ್. ಫೇಸ್‌ಬುಕ್, ಟ್ವಿಟರ್‌ದಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರೇಮಿಗಳು ಸಹ ಇದರಲ್ಲೆ ಚಾಟ್ ಮಾಡುತ್ತಾ, ಒಂದಾಗುವುದು, ಬೇರೆಯಾಗುವುದು  ಉಂಟು. ಇದಕ್ಕೊಂದು ಉದಾಹರಣೆಗೆ ಮುಂದೆ ಓದಿ. ಕಾಫಿ ಡೇದಲ್ಲಿ  ಹುಡುಗಿಯು  ಆತನಿಂದ ದೂರಹೋಗುವುದನ್ನು  ಹೇಳಲು  ಕರೆದಿರುತ್ತಾಳೆ. ಬಂದವಳೇ ಅವನು ಮಾಡಿರುವ ಮೌಲ್ಯವಲ್ಲದ ನಾಲ್ಕು ತಪ್ಪುಗಳನ್ನು ಹೇಳುತ್ತಾ, ನಾನು ಒಳ್ಳೆಯ ಕುಟುಂಬದಿಂದ ಬಂದವಳಾಗಿದ್ದೇನೆ. ಇವನು ನೋಡಿದರೆ ಅಸಹ್ಯವಾದ ದೃಶ್ಯಗಳನ್ನು ಮೊಬೈಲ್‌ದಲ್ಲಿ ಸ್ಟೋರ್ ಮಾಡಿಕೊಂಡಿದ್ದಾರೆ. ಅದನ್ನು  ತೆಗೆದುಕೊಂಡಿದ್ದೇನೆ.  ಹೀಗೆ ಅವ ....

1173

Read More...

Anushka.Film Teaser Rel

Saturday, March 09, 2019

ಮೂರು  ಭಾಷೆಯ ಅನುಷ್ಕ  ಟ್ರೈಲರ್ ಬಿಡುಗಡೆ         ಥ್ರಿಲ್ಲರ್ ಫ್ಯಾಂಟಸಿ ಕುರಿತ ‘ಅನುಷ್ಕ’  ಕನ್ನಡ, ತೆಲುಗು ಮತ್ತು ತಮಿಳು ಭಾಷೆಯ ಟ್ರೈಲರ್‌ನ್ನು ಜೋಗಿ ಪ್ರೇಮ್ ಬಿಡುಗಡೆ ಮಾಡಬೇಕಿತ್ತು.  ಅವರ ಸಂಬಂದಿಕರ ಸಾವು ಆಗಿದ್ದರಿಂದ ಬರುವುದು ತಡವಾಗುತ್ತದೆಂದು ಸಂದೇಶ ರವಾನಿಸಿದ್ದರಿಂದ ನಿರ್ದೇಶಕರೇ ತುಣುಕುಗಳಿಗೆ ಚಾಲನೆ ನೀಡಿದರು. ನಂತರ ಮಾತನಾಡಿ  ನೈಜ ಘಟನೆ ಆಧಾರದ ಪ್ರೇರಣೆಯೊಂದಿಗೆ ಕತೆಯನ್ನು ಬರೆಯಲಾಗಿದೆ.  ಬೇರೆ ಭಾಷೆಯವರು ಆಕ್ಷನ್ ಅಂಶಗಳನ್ನು ಇಷ್ಟಪಡುವ ಕಾರಣ ಇದರ ಟ್ರೈಲರ್‌ನ್ನು ಸಿದ್ದಪಡಿಸಲಾಗಿದೆ.  ಐವತ್ತೈದು  ದಿನಗಳ ಕಾಲ ಮೈಸೂರು, ಬೆಂಗಳೂರು, ಅರಸಿಕೆರೆ, ಸಾವನದುರ್ಗ ಮತ್ತು ....

918

Read More...

Rocking Star Yash.Press Meet

Saturday, March 09, 2019

ವದಂತಿಗಳಿಗೆ  ತೆರೆ  ಏಳೆದ ಯಶ್          ಕಳೆದ ವರ್ಷ ಮತ್ತು ಮೂರು ದಿನಗಳಿಂದ ರಾಕಿಂಗ್ ಯಶ್‌ರನ್ನು  ಕೊಲೆ ಮಾಡಲು ಸುಪಾರಿ ನೀಡಲಾಗಿದೆ ಎಂಬುದರ ಸುದ್ದಿಯು ವಾಹಿನಿಗಳಲ್ಲಿ ಪ್ರಸಾರವಾಗುತ್ತಿದೆ.  ಎರಡು  ಬಾರಿ ಸುಮ್ಮನಿದ್ದ ಯಶ್ ಈ ಬಾರಿ ಇದನ್ನು ಗಂಭೀರವಾಗಿ ಪರಿಗಣಿಸಿ, ಇದಕ್ಕೊಂದು ಅಂತಿಮ ಹಾಕಬೇಕೆಂದು ಮಾದ್ಯಮದ ಮುಂದೆ ಹಾಜರಾಗಿದ್ದರು.  ಒಬ್ಬ ಮನುಷ್ಯನನ್ನು ಮರ್ಡರ್ ಮಾಡುವುದು ಅಷ್ಟು ಸುಲಭವಲ್ಲ. ಇಂತಹ ಸುದ್ದಿಯು ಪದೇ ಪದೇ ಪ್ರಸಾರವಾದರೆ ಅಭಿಮಾನಿಗಳು, ಕುಟುಂಬದವರಿಗೆ ಬೇಸರ ತರಿಸುತ್ತದೆ. ಕೇವಲ ಊಹಾಪೋಹ, ಅಂತೆ ಕಂತೆ , ಬಲ್ಲಮೂಲಗಳ  ಪ್ರಕಾರವೆಂದು   ಈ ರೀತಿ ಪೊಳ್ಳು ಸುದ್ದಿಗಳನ್ನು  ಹಾಕುವುದರಿಂದ ....

933

Read More...

90ml.Tamil Film Press Meet

Saturday, March 09, 2019

ಚಿತ್ರರಂಗಕ್ಕೆ  ಚರಣ್‌ರಾಜ್  ಪುತ್ರ          ಸಿದ್ದಲಿಂಗಯ್ಯ ನಿರ್ದೇಶನದ ‘ಪರಾಜಿತ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಹುಭಾಷ ನಟ ಚರಣ್‌ರಾಜ್  ಎಲ್ಲಾ ಭಾಷೆಗಳಲ್ಲಿ ಸೇರಿಕೊಂಡರೆ  ನಟಿಸಿರುವ  ಸಿನಿಮಾಗಳ ಸಂಖ್ಯೆ ಮೂರು ನೂರು ದಾಟುತ್ತದೆ.   ಇವರ ಇಬ್ಬರು ಮಕ್ಕಳಲ್ಲಿ ಒಬ್ಬಾತ ತಮಿಳು ಚಿತ್ರ ’೯೦ ಎಂಎಲ್’  ಮೂಲಕ ನಾಯಕನಾಗಿ ಪರಿಚಯವಾಗಿದ್ದಾರೆ. ಮೊದಲ ಪ್ರಯತ್ನದಲ್ಲೆ ಡ್ಯಾನ್ಸ್, ಫೈಟ್, ರೋಮಾನ್ಸ್ ಎಲ್ಲವು ಇರುವುದರಿಂದ ಭವಿಷ್ಯದಲ್ಲಿ  ಒಳ್ಳೆಯ ಅವಕಾಶಗಳು ಸಿಗುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ.  ಆದರೆ ಮೊದಲು ಅನ್ನ ನೀಡಿದ ಊರನ್ನು ಮರೆಯಬಾರದೆಂದು, ಇಲ್ಲಿನ ....

963

Read More...

Turning Point.Film Press Meet.

Saturday, March 09, 2019

ಚಂದನವನದಲ್ಲಿ  ಟರ್ನಿಂಗ್  ಪಾಯಿಂಟ್        ಬದುಕಿನಲ್ಲಿ ಎಲ್ಲರಿಗೂ ‘ಟರ್ನಿಂಗ್ ಪಾಯಿಂಟ್’ ಎನ್ನುವುದು ಇರುತ್ತದೆ.  ಅದು ಸಕರಾತ್ಮಕ, ನಕರಾತ್ಮಕವಾಗಿರಲು ಬಹುದು. ಇಲ್ಲೊಂದು  ಹೊಸ ತಂಡವು ಇದೇ ಹೆಸರಿನಲ್ಲಿ ಸಿನಿಮಾವೊಂದನ್ನು ಮುಗಿಸಿದ್ದಾರೆ.  ಪ್ರೀತಿ ಮತ್ತು ತಾಯಿ-ಮಗನ ಬಾಂದವ್ಯ ಕುರಿತಂತೆ ಎರಡು  ಟ್ರ್ಯಾಕ್‌ಗಳಲ್ಲಿ ಕತೆ ಸಾಗುತ್ತದೆ.  ಸಿಕ್ಕಿಂದಲ್ಲಿ ಶುರುವಾಗಿ ಕರ್ನಾಟಕ ರಾಜ್ಯಕ್ಕೆ ಬಂದು ಕೊನೆಗೊಳ್ಳುತ್ತದಂತೆ. ತಂಗಿ ಜೊತೆಗೆ ಕಳೆದುಹೋಗಿದ್ದ ಅಣ್ಣ ದೂರದ ರಾಜ್ಯದಲ್ಲಿ ನೆಲೆಸಿರುತ್ತಾನೆ. ಒಂದು ಹಂತದಲ್ಲಿ ತಾಯಿಯನ್ನು ಹುಡುಕಿಕೊಂಡು ಇಲ್ಲಿಗೆ ಬಂದಾಗ ಮನೆಯಲ್ಲಿ ಬೇರೆಯವರು ತಾನು ಮಗನೆಂದು ....

997

Read More...

Sri Atharvana Prathyngi.Film Press Meet.

Saturday, March 09, 2019

  ಶ್ರೀ ಅಂಗಾಳ ಪರಮೇಶ್ವರಿ ಅಮ್ಮನ ಶಕ್ತಿ, ಪವಾಡಗಳು          ಆಗಿನ ಕಾಲದಲ್ಲಿ ದೊಡ್ಡ ದೇವತೆಗಳನ್ನು ಕಾಪಾಡಲು ಪ್ರತ್ಯಂಗಿರಾ ದೇವಿಯು ಸೃಷ್ಟಿಯಾದಳು ಎಂದು ಹೇಳುತ್ತಾರೆ. ಈ ದೇವಿಗೆ ಅಂಗಾಳ  ಪರಮೇಶ್ವರಿ ಅಮ್ಮ ಅಂತಲೂ ಕರೆಯುತ್ತಾರೆ. ದೇವಿಯು ಬೆಂಗಳೂರಿನ ಬಿನ್ನಿಮಿಲ್ ರಸ್ತೆ, ಹೂಸೂರು ಬಳಿ ೧೦೮ ಅಡಿ ಎತ್ತರದ ದೇವಸ್ಥಾನದಲ್ಲಿ ರಾಹು-ಕೇತು ಒಂದೇ ಕಡೆ ಇರುವುದು ವಿಶೇಷ, ಮೂರನೆಯದು ಮಲೈಮಹದೇಶ್ವರದಲ್ಲಿ ಸ್ಥಾಪನೆಯಾಗಿದೆ. ಈ ಕ್ಷೇತ್ರದ ಮಹಿಮೆ ಇತೆರೆ ವಿಷಯಗಳನ್ನು ಸಾರುವ ‘ಶ್ರೀ ಅಥರ್ವಣ ಪ್ರತ್ಯಂಗಿರಾ’ ಚಿತ್ರವೊಂದು ಅಡಿಬರಹದಲ್ಲಿ ಶ್ರೀ ಅಂಗಾಳ ಪರಮೇಶ್ವರಿ ಅಮ್ಮನವರ ಭಕ್ತಿ ....

995

Read More...

Vajramuki.Neetha Shree Song.

Tuesday, March 05, 2019

ಸಿನಿಮಾಬಿಡುಗಡೆಗೆ ಸಿದ್ದವಾಗಿರುವ ವಜ್ರಮುಖಿ ನಟಿ ನೀತು ಮುಖ್ಯ ಭೂಮಿಕೆಯಲ್ಲಿ ತಯಾರಾಗಿರುವ ವಜ್ರಮುಖಿ ಚಿತ ಜೋಗ್ ಫಾಲ್ಸ್, ಸಾಗರ ಸೇರಿದಂತೆ ಮಲೆನಾಡಿನಲ್ಲಿ ನಲವತ್ತು ದಿನಗಳ ಚಿತ್ರೀಕರಣ ಮುಗಿಸಿಕೊಂಡು ಇದೀಗ ಬಿಡುಗಡೆಗೆ ಸಿದ್ದವಾಗಿದ್ದು ಚಿತvಂಡ ಇದೇ ತಿಂಗಳು ಮಾರ್ಚ ಕೊನೇ ವಾರದಲ್ಲಿ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ತನ್ನ ಮೊದಲ ಲುಕ್‌ನಿಂದಲೇ ಗಮನ ಸೆಳೆಯುತಿgವ ನೀತು ವಜ್ರಮುಖಿಯಾಗಿ ತೆರೆಯ ಮೇಲೆ ವಿಜೃಂಭಿಸಲಿದ್ದಾರೆ. ನಾಯಕನಾಗಿ ರೋಡ್ ರೋಮಿಯೋ ಖ್ಯಾತಿಯ ದಿಲೀಪ್ ಪೈ ಹಾಗೂ ನಾಯಕಿಯಾಗಿ ಸಂಜನ ನಾಯ್ಡು, ಪ್ರಕಾಶ್ ಹೆಗ್ಗೋಡು, ಶಶಿ ಕುಮಾರ್, ರವಿಕಿರಣ್, ಶೋಭಿತಾ, ರಾಘವೇಂದ್ರ ರೈ (ಮೀನಾನಾಥ) ಸ್ವಪ್ನಶ್ರೀ, ನೇಹಾ ಗೌಡ, ಅನಿಲ್ ....

1005

Read More...

I Love You.Movie Video Songs Rel.

Friday, March 08, 2019

ಏಪ್ರಿಲ್‌ಗೆ  ಐ ಲವ್ ಯು ಪಕ್ಕಾ          ಪ್ರೇಮಿಗಳ  ದಿನದಂದು ‘ಐ ಲವ್ ಯು’ ಬಂದೇ ಬರುತ್ತದೆಂದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು  ಹೇಳುತ್ತಾ ಬಂದಿದ್ದರು. ಆದರೆ  ಅಂದುಕೊಂಡಂತೆ ಆಗಲಿಲ್ಲ. ಅದಕ್ಕೆ ಅವರು ಕಾರಣಗಳನ್ನು ಮಾದ್ಯಮದ ಮುಂದೆ ಬಿಚ್ಚಿಟ್ಟರು.  ಎರಡು ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ಕಾರಣ ಉಪೇಂದ್ರ ಆತುರ ಇಲ್ಲದೆ ಕೂಲ್ ಆಗಿ ಬಿಡುಗಡೆ ಮಾಡಲು ಸಲಹೆ ನೀಡಿದ್ದರು.  ಟಾಲಿವುಡ್‌ನಲ್ಲಿ ಬಹುದೊಡ್ಡ ವಿತರಣೆ ಸಂಸ್ಥೆ ಶ್ರೇಯಸ್ ಮೀಡಿಯಾದವರು  ಸುಮಾರು ೨೫೦ ಕೇಂದ್ರಗಳಲ್ಲಿ ತೆರೆಗೆ ತರಲು ಯೋಜನೆ  ಹಾಕಿಕೊಂಡಿದ್ದಾರೆ. ಪ್ರಥಮ ಹಂತವಾಗಿ ಇದೇ ೧೧ರಂದು  ಆ ....

1164

Read More...

Missing Boy.Film Trailer Rel.

Thursday, March 07, 2019

ಚಂದನವನಕ್ಕೊಂದು  ಕ್ಯೂಆರ್  ಕೇಂದ್ರ  ತಂತ್ರಜ್ಘಾನ         ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಹೊಂದಿಕೊಳ್ಳುತ್ತಿದ್ದಾರೆ.  ಎಲ್ಲವನ್ನು ಮೊಬೈಲ್‌ದಲ್ಲಿ ನೋಡುವ ಅವಕಾಶ ಇರುವುದರಿಂದ ನಿರ್ಮಾಪಕರು ತಮ್ಮ ಚಿತ್ರದ ವಿವರಗಳನ್ನು  ಜನರಿಗೆ ತಲುಪಿಸಲು ಹಲವು ಮಾರ್ಗಗಳ ಮೊರೆ ಹೋಗುತ್ತಿರುವುದಂತೂ ಸತ್ಯ.  ಈಗ ಒಗ್ಗರಣೆ ಡಬ್ಬಿ ಖ್ಯಾತಿ ಮುರಳಿ ತಮ್ಮ ತಂಡದೊಂದಿಗೆ ಸೇರಿಕೊಂಡು ಹೊಸದಾಗಿ ಕಂಡುಹಿಡಿದಿರುವ ‘ಕ್ಯೂಆರ್ ಕೇಂದ್ರ’ ತಂತ್ರಜ್ಘಾನವು ಭಾರತದಲ್ಲಿ ಮೊಟ್ಟ ಮೊದಲಬಾರಿಗೆ ‘ಮಿಸ್ಸಿಂಗ್ ಬಾಯ್’ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದರ ವಿಶೇಷತೆ ಏನೆಂದರೆ  ಆಯಾ ಚಿತ್ರದ ಪೋಸ್ಟರ್‌ನಲ್ಲಿ  ಒಂದು ....

954

Read More...

Yajamana.Film Success Meet.

Wednesday, March 06, 2019

ಎಲ್ಲರೂ ಇದ್ದರೆ ಸಕ್ಸಸ್ ಅಂತ ಕಾಣುವುದು - ದರ್ಶನ್         ‘ಜಗ್ಗುದಾದ’ ಸಂತೋಷಕೂಟ ಸಂದರ್ಭದಲ್ಲಿ ದರ್ಶನ್, ತಂಡವು ಇಲ್ಲದೆ ಇರುವುದನ್ನು ಕಂಡು ನೇರವಾಗಿ ಬೇಸರವನ್ನು ನಿರ್ಮಾಪಕರ ಮುಂದೆ ಹೊರಹಾಕಿದ್ದರು.  ಆದರೆ ‘ಯಜಮಾನ’ ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಬೆರಳಣಿಕಯಷ್ಟು ಮಾತ್ರ ಗೈರು ಹಾಜರಿದ್ದರೆ, ಬಹುತೇಕ ಕಲಾವಿದರು, ತಂತ್ರಜ್ಘರು ಹಾಜರಾಗಿದ್ದಕ್ಕೆ ದರ್ಶನ್ ಖುಷಿಗೆ ಕಾರಣವಾಗಿತ್ತು.  ಇದನ್ನೆ ಪ್ರಸ್ತಾಪಿಸಿದ ಯಜಮಾನರು ಎಲ್ಲರಿಂದ ಒಂದು ಚಿತ್ರವಾಗುತ್ತದೆ. ಅವರೊಂದಿಗೆ ನಾವುಗಳು ಸಂಭ್ರಮ ಹಂಚಿಕೊಂಡರೆ ಅದರ ಮಜಾನೇ ಬೇರೆಯದಾಗಿರುತ್ತದೆ. ಹಿಂದಿನ ಸಿನಿಮಾದಲ್ಲಿ ಈ ರೀತಿ ....

947

Read More...

Udgharsha.Film Trailer Rel.

Tuesday, March 05, 2019

ಉದ್ಘರ್ಷ ನಾಲ್ಕು ಭಾಷೆಯ ಟ್ರೈಲರ್ ಬಿಡುಗಡೆ        ಕೆಜಿಎಫ್ ಚಿತ್ರವು  ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದ ಸಮಯದಲ್ಲಿ ನಿರ್ಮಾಪಕರು ಆಯಾ ರಾಜ್ಯದ ಮಾದ್ಯಮದವರನ್ನು ಕರೆಸಿಕೊಂಡು ಮಾಹಿತಿಯನ್ನು ಹಂಚಿಕೊಂಡಿದ್ದರು.  ಅದರಂತೆ  ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂದಲ್ಲಿ ಸಿದ್ದಗೊಂಡಿರುವ  ‘ಉದ್ಘರ್ಷ’ ಚಿತ್ರದ ಟ್ರೈಲರ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ನರೆಯ ರಾಜ್ಯಗಳಿಂದ ಪತ್ರಕರ್ತರು ಆಗಮಿಸಿದ್ದರು.  ಕನ್ನಡದ ತುಣುಕುಗಳಿಗೆ ಚಾಲನೆ ನೀಡಿದ ದರ್ಶನ್ ಮಾತನಾಡಿ ಠಾಕೂರ್‌ಅನೂಪ್‌ಸಿಂಗ್  ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವುದನ್ನು  ನೋಡಿದಾಗ ಅವರ ಶ್ರದ್ದೆ ಗೊತ್ತಾಗುತ್ತದೆ.  ....

909

Read More...

Kavalu Daari.Film Press Meet.

Tuesday, March 05, 2019

  ಕವಲುದಾರಿ ಹಾಡುಗಳು         ಪುನೀತ್‌ರಾಜ್‌ಕುಮಾರ್ ಒಡೆತನದ ಪಿಅರ್‌ಕೆ ಸಂಸ್ಥೆಯ ಮೊದಲ ನಿರ್ಮಾಣದ ‘ಕವಲುದಾರಿ’ ಚಿತ್ರದ ಧ್ವನಿಸಾಂದ್ರಿಕೆಯು ಅನಾವರಣಗೊಂಡಿತು.  ಪ್ರಾರಂಭದಲ್ಲಿ ಮೈಕ್ ತೆಗೆದುಕೊಂಡ ನಿರ್ದೇಶಕ ಹೇಮಂತ್‌ರಾವ್ ಚಿತ್ರದಲ್ಲಿ ಒಂಬತ್ತು ಹಾಡುಗಳು ಇರಲಿದ್ದು, ಐದು ಗೀತೆಗಳನ್ನು  ಹೂರಬಿಡಲಾಗುತ್ತಿದೆ. ಮಾರ್ಚ್ ತಿಂಗಳು ಆಗಿರುವುದರಿಂದ ಮಾರ್ಚ್ ಆಫ್ ಕವಲುದಾರಿ ಸಾಂಗ್ಸ್  ಎನ್ನಬಹುದು.  ಬಾಕಿ ನಾಲ್ಕು ಗೀತೆಯನ್ನು ಪ್ರತಿ ಸೋಮವಾರ ಒಂದೊಂದು ಬಿಡುಗಡೆ  ಮಾಡಲಾಗುವುದು. ಸಂಚಿತ್‌ಹೆಗಡೆ ಕಂಠದಾನದ  ‘ನಿಗೂಡ ನಿಗೂಡ’ ಹೈಲೈಟ್ ಆಗಿದೆ ಎಂದು ಖುಷಿ ವ್ಯಕ್ತಪಡಿಸಿದರು.        ನಿವೃತ್ತ ....

905

Read More...

Dr.Rajkumar Acdemy For Civil Services.

Tuesday, March 05, 2019

ಡಾ.ರಾಜ್‌ಕುಮಾರ್ ಅಕಾಡೆಮಿಯಿಂದ ವಿದ್ಯಾರ್ಥಿಗಳಿಗೆ  ತರಭೇತಿ

          ವರನಟ ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಸೌಹಾರ್ದ ಪ್ರಶಸ್ತಿಯನ್ನು ನೀಡುವಂತೆ,  ‘ಡಾ.ರಾಜ್‌ಕುಮಾರ್ ಸಿವಿಲ್ ಸರ್ವಿಸಸ್ ಅಕಾಡೆಮಿ’ ಯನ್ನು ಮಾರ್ಚ್ ೨೦೧೭ರಂದು  ಮುಖ್ಯ ಮಂತ್ರ್ರಿಗಳು ಉದ್ಘಾಟಿಸಿದ್ದರು.  ಸಂಸ್ಥೆಯ ಮೂಲಕ  ಆಯ್ಕೆಯಾಧ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ತರಭೇತಿಯನ್ನು ನೀಡಲಾಗುತ್ತಿದೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಘವೇಂದ್ರರಾಜ್‌ಕುಮಾರ್ ಸಂಸ್ಥೆಯು ನಡೆದು ಬಂದ ದಾರಿಯನ್ನು ನೆನಪು ಮಾಡಿಕೊಳ್ಳುತ್ತಾ,

922

Read More...

DK Bose.Film Trailer Rel

Tuesday, March 05, 2019

   ಡಿಕೆ ಬೋಸ್ ಏನಿದರ ಗಮ್ಮತ್ತು         ಜೋಗಿ ಪ್ರೇಮ್ ನಟನೆಯ  ‘ಡಿಕೆ ಎರಡು ವರ್ಷದ ಹಿಂದೆ  ತೆರೆಕಂಡಿತ್ತು. ಈಗ ‘ಡಿಕೆ ಬೋಸ್’  ಎನ್ನುವ ಚಿತ್ರವೊಂದು ತರೆಗೆ ಬರಲು ಸನ್ನಿಹಿತವಾಗಿದೆ.  ಹಾಗಂತ ಹಿಂದಿನ ಸಿನಿಮಾದ ಮುಂದುವರೆದ ಭಾಗವಾಗಿರುವುದಿಲ್ಲ. ಇಬ್ಬರು ಅನಾಥ ಗೆಳಯರು ಪ್ರಜ್ಘೆಯಿಂದ ವಂಚನೆ ಮಾಡಿ ಬದುಕು ಸಾಗಿಸುತ್ತಿರುತ್ತಾರೆ.  ಒಂದು ಡೀಲ್‌ಗೋಸ್ಕರ ಬೆಂಗಳೂರಿನಿಂದ ಮಂಗಳೂರಿಗೆ ಪಯಣ ಕೈಗೊಳ್ಳುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿ ಏನೇನು ಅವಾಂತರಗಳು, ಬದಲಾವಣೆ ಎಲ್ಲವು ನಡೆದು  ಕ್ಲೈಮಾಕ್ಸ್‌ದಲ್ಲಿ ಇಬ್ಬರು ಒಳ್ಳೆಯರಾಗುತ್ತಾರಾ? ಎಂಬುದು ಒನ್ ಲೈನ್ ಸ್ಟೋರಿಯಾಗಿದೆ.  ಆಡು ಭಾಷೆಯಲ್ಲಿ ನಾವುಗಳು ....

954

Read More...

Ibbaru B.Tech Students Journey.Film Press Meet.

Monday, March 04, 2019

ಮಕ್ಕಳ  ಪೋಷಕರ ಸಂಬಂದ ಸಾರುವ ಕಥನ         ಪ್ರಚಲಿತ ವಿದ್ಯಾರ್ಥಿಗಳ  ಜೀವನ ಶೈಲಿ, ಪೋಷಕರ ಭಾವನೆಗಳು ಹೇಗಿರುತ್ತದೆ.  ಇಬ್ಬರ ಸಂಬಂದ ಯಾವ ರೀತಿ ಇರುತ್ತದೆ ಎಂಬಂತಹ ಅಂಶಗಳು ‘ಇಬ್ಬರು ಬಿ.ಟೆಕ್  ಸ್ಟೂಡೆಂಟ್ಸ್ ಜರ್ನಿ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.  ಕತೆಯ ಕುರಿತು ಹೇಳುವುದಾದರೆ  ಬಿ.ಟೆಕ್ ವಿದ್ಯಾರ್ಥಿಗಳ ನಿಶ್ಚಿತಾರ್ಥ ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ದೂರದ ಪಯಣ ಕೈಗೊಳ್ಳುತ್ತಾರೆ.   ಜರ್ನಿಯಲ್ಲಿ ಇಬ್ಬರಲ್ಲೂ ಸಣ್ಣ ಸಣ್ಣ ಭಿನ್ನಾಭಿಪ್ರಾಯಗಳಿಂದ ದೂರವಾಗುತ್ತಾರೆ. ಮುಂದೆ  ಜೋಡಿಗಳಾಗುತ್ತಾರಾ? ಎಂಬುದು ಒಂದು ಏಳೆಯ ಸಾರಾಂಶವಾಗಿದೆ.  ಹೈದರಬಾದ್, ಬೆಂಗಳೂರು ....

412

Read More...

Ond Kathe Hella.Film Press Meet.

Monday, March 04, 2019

ದಕ್ಷಿಣ ಭಾರತದ ಮೊದಲ ಹಾರರ್ ಆಂಥೊಲಜಿ ಚಿತ್ರ          ಕಾಲಿವುಡ್‌ನಲ್ಲಿ ಮೂರು ಕತೆಗಳು ಕುರಿತ ಚಿತ್ರವೊಂದು ನಾಲ್ಕು ವರ್ಷಗಳ ಕೆಳಗೆ ತೆರೆಕಂಡಿತ್ತು. ಈಗ ಒಂದೇ ಸಿನಿಮಾದಲ್ಲಿ ಐದು ಛಾಪ್ಟರ್ ಹಾರರ್ ಆಂಥೊಲಜಿವುಳ್ಳ ‘ಒಂದು ಕಥೆ ಹೇಳ್ಲಾ’ ಚಿತ್ರವು ದಕ್ಷಿಣ ಭಾರತದ ಮೊದಲ ಸಿನಿಮಾವೆಂದು ಖ್ಯಾತಿಗೆ ಸೇರಿಕೊಂಡಿದೆ.  ಐದು ಗೆಳಯರು ದೂರದ ಪ್ರಯಾಣ ಮಾಡುವ ಸಂದರ್ಭದಲ್ಲಿ ಒಬ್ಬೋಬ್ಬರು ಒಂದೊಂದು ಭಯ ಹುಟ್ಟಿಸುವ ಕತೆ ಹೇಳುವುದನ್ನು ಚಿತ್ರರೂಪದಲ್ಲಿ ತೋರಿಸಲಾಗಿದೆ. ಪ್ರತಿ ಕತೆಯು ೨೦ ನಿಮಿಷಗಳು ಇರಲಿದ್ದು, ಹೊಸ ವಿಷಯಗಳು ಬೇರೆ ಇರಲಿದೆ.  ಪ್ರೀತಿ, ಧನಲೋಭಿ, ಸ್ವಾಮ್ಯಸೂಚಕ ಸನ್ನಿವೇಶಗಳು ಬರಲಿದೆ.  ....

385

Read More...

Madve.Film Press Meet.

Saturday, March 02, 2019

             ಹಳ್ಳಿಯ ಮದ್ವೆ ನೋಡಲು ಬನ್ನಿ        ಅಂದು ಒಂದು ಕಾಲವಿತ್ತು. ಹಳ್ಳಿ, ಪಟ್ಟಣದಲ್ಲಿ ಮದುವೆ  ಶುಭ  ಸಮಾರಂಭವನ್ನು ಸಂಭ್ರಮ, ಸಡಗರದಿಂದ ಮಾಡುತ್ತಿದ್ದರು.  ತಂತ್ರಜ್ಘಾನ ಬೆಳೆದಂತೆ ಜನರು ಅದಕ್ಕೆ ಮಾರುಹೋಗಿ ಆಚರಣೆಗಳಲ್ಲಿ ಆಸಕ್ತಿ ತೋರಿಸುತ್ತಿಲ್ಲ.  ೪೩ ವರ್ಷಗಳ ಕೆಳಗೆ ಹಳ್ಳಿಯಲ್ಲಿ  ಮೂರು  ದಿನಗಳ  ಕಾಲ  ಯಾವ ರೀತಿ ....

415

Read More...

Girgitle.Film Song Rel

Saturday, March 02, 2019

ರ‍್ಯಾಂಪ್‌ನಲ್ಲಿ  ಮಾದ್ಯಮದವರು  ಗಿರ್‌ಗಿಟ್ಲೆ         ಬ್ರಾಂಡೆಡ್ ಅಲ್ಲ ಲೋಕೆಲ್ ಎಂದು ಅಡಿಬರಹದಲ್ಲಿ ಹೇಳಿಕೊಂಡಿರುವ ‘ಗಿರ್‌ಗಿಟ್ಲೆ’  ಚಿತ್ರದ ಟ್ರೈಲರ್ ಕಲಾವಿದರ ಸಂಘದಲ್ಲಿ ಬಿಡುಗಡೆಗೊಂಡಿತು.  ಇದಕ್ಕೂ ಮುನ್ನ  ಕನ್ನಡದ ರ‍್ಯಾಂಪ್ ಗೀತೆಗಳು  ಪ್ರಸಕ್ತ ಯುವ ಜನಾಂಗಕ್ಕೆ ಇಷ್ಟವಾದರೂ, ಅಂದು ಮಾಧ್ಯಮದವರು ಗಿರ್‌ಗಿಟ್ಲೆ ಹೊಡೆದದ್ದು  ಸತ್ಯವಾಗಿತ್ತು.  ನಂತರ ವೇದಿಕೆಗೆ ಆಗಮಿಸಿದ ನಿರ್ದೇಶಕ ರವಿಕಿರಣ್.ಎನ್ ಮಾತನಾಡಿ ಕತೆ,ಚಿತ್ರಕತೆ, ಸಂಭಾಷಣೆ ಬರೆಯಲಾಗಿದೆ.  ಪ್ರತಿಯೊಬ್ಬರು ಜವಬ್ದಾರಿ ಎಂಬುದನ್ನು  ತಲೆ ಮೇಲೆ ....

386

Read More...

Virupa.Film Audio Rel

Saturday, March 02, 2019

ಹಂಪಿಯ  ಮಕ್ಕಳ ಕಥನ        ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯನಾಡಿದು, ಕೇಳಿಸದೆ ಕಲ್ಲು ಕಲ್ಲುನಲಿ, ಕರ್ನಾಟಕದ ಇತಿಹಾಸದಲ್ಲಿ ಇನ್ನು ಮುಂತಾದ ಚಿತ್ರದ ಹಾಡುಗಳನ್ನು ಹಂಪಿಯಲ್ಲಿ ಚಿತ್ರೀಕರಿಸಲಾಗಿತ್ತು. ವಿಶೇಷ ಎನ್ನುವಂತೆ ‘ವಿರುಪ’ ಮಕ್ಕಳ ಚಿತ್ರವನ್ನು ಸಂಪೂರ್ಣ ಹಂಪಿ ಸುತ್ತಮುತ್ತ ಸೆರೆಹಿಡಿಯಲಾಗಿದೆ. ವಿನ್ಸೆಂಟ್, ರುಸ್ತುಂ ಮತ್ತು ಪಾಕ್ಷ ಮೂವರ ಚಿಣ್ಣರ ಕತೆಯಾಗಿದ್ದರಿಂದ ಹೆಸರಿನ ಮೊದಲ ಅಕ್ಷರವನ್ನು ಬಳಸಿಕೊಂಡು ಶೀರ್ಷಿಕೆ ಇಡಲಾಗಿದೆ.  ಇದರಲ್ಲಿ ಒಬ್ಬನು ಕುರುಡ,  ಮತ್ತೋಬ್ಬ ಮೂಕನಾಗಿದ್ದು, ಇವರೊಂದಿಗೆ ಪುಟ್ಟ ಹುಡುಗಿ  ಇರುತ್ತಾಳೆ.  ಹಂಪಿಯಲ್ಲಿ ಗೈಡ್ ಆಗಿರುವ ಮಂಜುವಿಗೆ  ತಮ್ಮ ಮೂಕನನ್ನು ಚೆನ್ನಾಗಿ ....

382

Read More...

Badri V/s Madhumathi.Film Teaser Rel

Thursday, February 28, 2019

                    ಬದಿ ಗಿ/S ಮಧುಮತಿ ಹಾಡುಗಳ ಸಮಯ         ‘ಬದ್ರಿ ವರ್ಸಸ್ ಮಧುಮತಿ’ ಚಿತ್ರದ ಹಾಡುಗಳು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಲೋಕಾರ್ಪಣೆಗೊಂಡಿತು. ಕತೆಯಲ್ಲಿ ದೇಶಕ್ಕೆ ಪ್ರಾಣಕೊಡುವ  ವ್ಯಕ್ತಿ , ಕುಟುಂಬದ ಸಲುವಾಗಿ ತನ್ನ ಪ್ರೀತಿಯನ್ನು ಹೇಗೆ  ತ್ಯಾಗ ಮಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಕ್ಲೈಮಾಕ್ಸ್‌ದಲ್ಲಿ ನಾಯಕ ಇಂಡಿಯಾ-ಪಾಕಿಸ್ತಾನ ಯುದ್ದ ಮತ್ತು ಸರ್ಜಿಕಲ್ ಸ್ಟ್ರೈಕ್‌ದಲ್ಲಿ ಭಾಗವಹಿಸುವ ಸನ್ನಿವೇಶಗಳನ್ನು   ಸ್ಟಾಕ್ ಶಾಟ್ಸ್  ಮೂಲಕ ಸೃಷ್ಟಿಸಲಾಗಿದೆ.   ಟಾಲಿವುಡ್‌ನ ಶಂಕರ್‌ನಾರಾಯಣ್‌ರೆಡ್ಡಿ ....

403

Read More...
Copyright@2018 Chitralahari | All Rights Reserved. Photo Journalist K.S. Mokshendra,