Mandyada Sri Shirdi Sai Babu Mandirada Charitre.Short Film

Sunday, November 18, 2018

ಮಂಡ್ಯಾದ ಶ್ರೀ ಶಿರಡಿ ಸಾಯಿಬಾಬ ಮಂದಿರ ಚರಿತ್ರೆ          ಶಿರಡಿಯಲ್ಲಿ ಬಾಬಾ ಮಂದಿರ ಇರುವಂತೆ, ಬಾಬಾರವರು ಮಂಡ್ಯದಲ್ಲಿ ಹಲವು ದಿನಗಳ ಕಾಲ ನೆಲಸಿ ಸಾಕಷ್ಟು ಪವಾಡಗಳನ್ನು ಮಾಡಿದ್ದರು ಎಂಬುದಾಗಿ ಅಲ್ಲಿನ  ಜನರು ಹೇಳುತ್ತಾರೆ. ಮೂರು ವರ್ಷದ ಕೆಳೆಗೆ ದೇವಸ್ಥಾನ ಪ್ರತಿಷ್ಟಾಪನೆಯಾಗಿ  ನೂರು ವರ್ಷದಂತೆ ತಾತನ ಮನೆಯೆಂದು ಇತಿಹಾಸ ಸೃಷ್ಟಿಸಿದೆ.  ಮಂಗಳೂರಿನ ಬೃಹತ್  ಉದ್ಯಮಿ ಕಿಶೋರ್‌ಹೆಗಡೆ ಒಮ್ಮೆ ತಡರಾತ್ರಿ ಬಾಬಾರ ದರ್ಶನ ಮಾಡಲು ಅಲ್ಲಿಗೆ ಹೋಗಿದ್ದಾರೆ.  ದೇವಸ್ಥಾನದ ಬಾಗಿಲು ಹಾಕಿದ್ದನ್ನು ನೋಡಿ ಖೇದ ಗೊಂಡಿದ್ದಾರೆ. ಆಗ  ಅನಾಮಿಕ  ವ್ಯಕ್ತಿಯೊಬ್ಬರು ಕರೆದು ಬಾಗಿಲು ತೆರೆದು ದರ್ಶನ ....

485

Read More...

Kanadante Mayavadanu.Film

Saturday, November 17, 2018

  ಹಾಡಿನ ಸಾಲು ಚಿತ್ರದ ಶೀರ್ಷಿಕೆ       ಡಾ.ರಾಜ್‌ಕುಮಾರ್ ಅಭಿನಯದ ‘ಚಲಿಸುವ ಮೋಡಗಳು’ ಚಿತ್ರದಲ್ಲಿ  ಪುನೀತ್‌ರಾಜ್‌ಕುಮಾರ್ ಕಂಠಸಿರಿಯಲ್ಲಿ   ‘ಕಾಣದಂತೆ  ಮಾಯವಾದನು’ ಹಾಡು ಹಿಟ್ ಆಗಿತ್ತು. ಈಗ ಅದು ಚಿತ್ರದ ಟೈಟಲ್ ಆಗಿದೆ.   ೨೦೧೬ರಲ್ಲಿ ಶುರವಾದ ಚಿತ್ರವು ಹೆಸರಿಗೆ ತಕ್ಕಂತೆ  ಖಳನಾಗಿ ನಟಿಸಿದ್ದ  ಉದಯ್ ಮತ್ತು  ವಠಾರ ಮಹೇಶ್ ಸಾವು. ನೋಟು ಅಮಾನ್ಯಕರಣ ಸಂದರ್ಭ. ಇನ್ನು  ಮುಂತಾದವು ಕಾಣದಂತೆ ಕಷ್ಟಗಳು ಆವರಿಸಿಕೊಂಡಿದೆ.  ಆದರೂ ಚಲಬಿಡದ ತ್ರಿವಿಕ್ರಮನಂತೆ ಎಲ್ಲವನ್ನು ಸರಿದೂಗಿಸಿಕೊಂಡು ಬಿಡುಗಡೆ ಹಂತಕ್ಕೆ ತಂದಿರುವುದು ರಚನೆ, ನಿರ್ದೇಶನ ಮಾಡಿರುವ ....

596

Read More...

Mundina Nildaana.Film Pooja

Saturday, November 17, 2018

                 ವಿಭಿನ್ನ ಕತೆಯ ಮುಂದಿನ ನಿಲ್ದಾಣ        ಸಿಂಗಪೂರ್‌ನಲ್ಲಿ ನೆಲೆಸಿರುವ ಕನ್ನಡಿದ ವಿನಯ್‌ಭಾರದ್ವಾಜ್  ‘ಮಾತುಕತೆ ವಿನಯ್‌ಜೊತೆ’ ಎನ್ನುವ  ಸಿನಿಮಾತಾರೆಯರ ಮನದಾಳದ ಮಾತುಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.. ಕಲಾವಿದರೊಂದಿಗೆ ಸಂದರ್ಶನ ಮಾಡುವ ಸಂದರ್ಭದಲ್ಲಿ ಅವರಾಡಿದ ಕೆಲವು ಮಾತುಗಳನ್ನು ಹೆಕ್ಕಿಕೊಂಡು ‘ಮುಂದಿನ  ನಿಲ್ದಾಣ’  ಎನ್ನುವ ಸಿನಿಮಾಕ್ಕೆ ಕತೆ,ಚಿತ್ರಕತೆ  ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಸ್ನೇಹ,  ಪ್ರೇಮ, ಸಂಬಂದಗಳು, ವೃತ್ತಿಜೀವನ ಮತ್ತು ಭಾವೋದ್ರೇಕವನ್ನು ಕದಡುವ ಆಧುನಿಕ ಕತೆಯಲ್ಲಿ ಮೂರು ಪಾತ್ರಗಳ ಜೀವನ ಹಾಗೂ ಅವರ ....

419

Read More...

Rangada Hudugaru.Film Audio Rel

Saturday, November 17, 2018

     ರಂಗಾದ ಹುಡುಗರ ಹಾಡುಗಳು ಹೊರಬಂತು        ಹೊಸಬರ ‘ರಂಗಾದ ಹುಡುಗರು’ ಚಿತ್ರದ ಆಡಿಯೋ ಸಿಡಿಯನ್ನು ಬಿಡುಗಡೆ ಮಾಡಿದ    ಮಹೇಂದರ್ ಮಾತನಾಡಿ ೩೫ ವರ್ಷ ಅನುಭವದಲ್ಲಿ  ಒಳ್ಳೇದು ಬಿಟ್ಟು ಬೇರೇನುಗೊತ್ತಿಲ್ಲ. ಎಲ್ಲರೂ ಮೇಘವೆ ಹಾಡನ್ನು ನೆನಪಸಿಕೊಂಡಿದ್ದಾರೆ.  ಸಿನಿಮಾ ಎನ್ನುವುದು ಪ್ರತಿಕ್ಷಣ ಹೋರಾಟ ಇದ್ದಂತೆ. ಸಮಚಿತ್ತ ಬೇಕಾಗುತ್ತದೆ.ವರ್ಷದಲ್ಲಿ ೨೦೦ ಚಿತ್ರಗಳು ಬರುತ್ತಿರುವುದರಿಂದ ಸ್ಫರ್ಧೆ ಇದೆ. ಡಾಕ್ಟರ್, ಇಂಜನಿಯರ್‌ಗಳು ಅದೇ ಕೆಲಸ  ಮಾಡಬಹುದು. ಸಿನಿಮಾ ಉದ್ಯಮದಲ್ಲಿ  ಪ್ರತಿ  ಬಾರಿ ಹೊಸತನ್ನು ಕೊಡಲೇಬೇಕು. ಇಲ್ಲಿ ಉಳಿಬೇಕಾದರೆ  ಗೆಲ್ಲಬೇಕು. ಸಾವಿರ ಕೋಟಿ ಇದ್ದರೂ ಅವರನ್ನು ಸ್ಟಾರ್ ಅಂತ ....

441

Read More...

Short Film Festival

Saturday, November 17, 2018

ಸಿನಿಮಾಸಕ್ತರಿಗೆ ಸುವರ್ಣಾವಕಾಶ        ಚಿತ್ರರಂಗಕ್ಕೆ ಬರೆಬೇಕೆಂದು ಹಲವು ಆಸೆ ಪಡುವುದು ಸಹಜ. ಆದರೆ ಅದಕ್ಕೆ ಸೂಕ್ತ ದಾರಿ ತಿಳಿದಿರುವುದಿಲ್ಲ. ಅದಕ್ಕೆಂದೆ ಮೆಲ್ವಿನ್ ಸಾರಥ್ಯದ ‘ಬಾಲ್ಕನಿ ನ್ಯೂಸ್‌ಡಾಟ್ ಕಾಂ ಸಂಸ್ಥೆ’ ಹಾಗೂ  ‘ಪಿಂಕ್‌ಆಟಂ ಫೌಂಡೇಶನ್’ ಇವರಿಗೆ ಕೈ ಜೋಡಿಸಿದೆ. ಮೂರು ನಿಮಿಷದಿಂದ ಹದಿನೈದು ನಿಮಿಷದವರೆಗಿನ ‘ಲ್ಯೂಮಿಯರ್ ಫಾಲ್ಕೆ ಕಿರುಚಿತ್ರ ಸ್ಫರ್ಧೆ’ಯನ್ನು ಏರ್ಪಡಿಸಿದ್ದಾರೆ.   ಸ್ಫರ್ದೆಗೆ ಪ್ರವೇಶ ಉಚಿತ. ವಯಸ್ಸಿನ ವಯೋಮಿತಿ ಇರುವುದಿಲ್ಲ. ಇಂಗ್ಲೀಷ್ ಉಪ ಶೀರ್ಷಿಕೆಗಳೊಂದಿಗೆ ತಯಾರಾದ ಚಿತ್ರವು ಕನ್ನಡ ಭಾಷೆಯಲ್ಲಿರಬೇಕು. ಎಲ್ಲಾ ಕಿರುಚಿತ್ರಗಳನ್ನು ಆನ್‌ಲೈನ್, ಅಂತರ್ಜಾಲ, ಯೂಟ್ಯೂಬ್ ವಾಹಿನಿಯಲ್ಲಿ ....

436

Read More...

Test

Wednesday, November 21, 2018

test

345

Read More...

test

Monday, November 19, 2018

Top Description *

386

Read More...

Chanaksha Film Audio Rel

Wednesday, November 14, 2018

                  ಲಾಕಪ್‌ಡೆತ್  ತರಹದ ಸಾಹಸ ದೃಶ್ಯಗಳು           ‘ಲಾಕಪ್‌ಡೆತ್’ ಚಿತ್ರದಲ್ಲಿ ಸಾಹಸ ದೃಶ್ಯಗಳು ಇರುವಂತೆ ‘ಚಾಣಾಕ್ಯ’ ಸಿನಿಮಾದಲ್ಲಿ ಇರುವುದಾಗಿ ನಿರ್ದೇಶಕ ಮಹೇಶ್‌ಚಿನ್ಮಯ್ ಹೇಳುತ್ತಾ ಹೋದರು. ತಂದೆಯ ಕನಸನ್ನು ಮಗ ಚಾಣಾಕ್ಷನಾಗಿ ಹೇಗೆ ನಿಭಾಯಿಸುತ್ತಾನೆ ಎಂಬುದು ಸಿನಿಮಾದ ಸಾರಾಂಶವಾಗಿದೆ. ಲವ್, ಸೆಂಟಿಮೆಂಟ್, ಕಾಮಿಡಿ ತುಂಬಿರುವ ಭರಪೂರ ಮನರಂಜನೆ  ನೀಡಲಿದೆ. ಯುಎ ಪಡೆದುಕೊಂಡಿದ್ದು, ಜನವರಿಯಲ್ಲಿ  ಬಿಡುಗಡೆ ಮಾಡಲು  ಚಿಂತನೆ ನಡೆಸಲಾಗಿದೆ ಎಂಬುದರ ಮಾಹಿತಿ ಬಿಚ್ಚಿಟ್ಟರು.         ಸಿಡಿ ಬಿಡುಗಡೆ ಮಾಡಿದ ದರ್ಶನ್ ಮಾತನಾಡಿ ಚಿತ್ರರಂಗಕ್ಕೆ ಸಾಮಾನ್ಯರು ಬಂದು ಅವಕಾಶಗಳನ್ನು ಸುಲಭವಾಗಿ ....

1114

Read More...

Neevu Karemaadida Chandadaararu Film

Tuesday, November 13, 2018

                     ನೀವು ಕರೆ ಮಾಡಿದ ಚಂದಾದಾರರು          ಮೇಲಿನ ಶೀರ್ಷಿಕೆ ಚಿತ್ರದ ಹೆಸರಾಗಿದೆ.  ಮೊಬೈಲ್ ಬಳಕೆಯಿಂದ ಆಗುವ ಅನುಕೂಲ, ದುರಪಯೋಗ ಹಾಗೆಯೇ ಉತ್ತರ ಕರ್ನಾಟಕದ ಭಾಗದಲ್ಲಿ  ನಡೆದ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ನಿರ್ದೇಶಕ  ಸಿ.ಮೋನಿಶ್ ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಅಲ್ಲದೆ ಸಾಮಾಜಿಕ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಕತೆಯ ಒಂದು ಏಳೆ ಬಿಟ್ಟುಕೊಟ್ಟರೂ ಸಿನಿಮಾದ ಸುಳಿವು ಗೊತ್ತಾಗುತ್ತದೆ. ಅದಕ್ಕಾಗಿ ಚಿತ್ರ ನೋಡಿದರೆ ತಿಳಿಯುತ್ತದೆ. ಸಂಪೂರ್ಣ ಚಿತ್ರೀಕರಣ ಮಡಕೇರಿಯಲ್ಲಿ ನಡೆಸಲಾಗಿತ್ತು. ಮೊದಲ ಪ್ರಿಂಟ್ ನೋಡಿದಾಗ ಕೆಲವೊಂದು ದೃಶ್ಯಗಳು ಮತ್ತು ಹಿನ್ನಲೆ ಸಂಗೀತ ನಂಬಿಕೆ ಉಂಟು ಮಾಡಲಿಲ್ಲ. ಕೊನೆಗೆ ....

1033

Read More...

Brahmi Film Press Meet

Monday, November 12, 2018

             ಸಂಗೀತ, ಸಂಗೀತಗಾರಳ ಕಥನ ನಟಿ ಸುಮನ್‌ನಗರ್‌ಕರ್ ಮತ್ತು ಅವರ ಗೆಳಯರು ಸೇರಿಕೊಂಡು ತ್ತುಅವರ ಗೆಳಯರು ಸೇರಿಕೊಂಡು ಸುಮನ್ ನಗರ್‌ಕರ್ ಪ್ರೊಡಕ್ಷನ್‌ಅಡಿಯಲ್ಲಿ ‘ಬ್ರಾಹ್ಮಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸರಸ್ವತಿಗೆ  ವಿದ್ಯಾದೇವತೆಎನ್ನುತ್ತಾರೆ.  ದೇವಿಯ ಮೂಲ ಬ್ರಾಹ್ಮಿಆಗಿರುವುದರಿಂದಇದೇ  ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ, ನಾಯಕಿಇರದೆ ಮೂರು ಪಾತ್ರಗಳ  ಸುತ್ತಚಿತ್ರವು   ಸಾಗುತ್ತದೆ..  ಮದ್ಯಮ ವರ್ಗದ ಮಹಿಳೆಯ ಬಾಳಿನಲ್ಲಿ ದುರಂತ ನಡೆದು,  ಅದನ್ನು ಹೇಗೆ ಎದುರಿಸುತ್ತಾಳೆ. ಮುಂದೆ ಸಂಗೀತದಕಾಯಕವನ್ನು ಮುಂದುವರೆಸುವ ಪಾತ್ರದಲ್ಲಿ  ಸುಮನ್‌ನಗರಕರ್ ....

1055

Read More...

Viraaj Film Audio Rel

Monday, November 12, 2018

           ಎರಡು ಕುಟುಂಬದ ಕಥನ ವಿರಾಜ್          ಮೂರು ಕೋಟಿ ಹೆಚ್ಚಿಗೂ ಖರ್ಚು ಮಾಡಿರುವ  ‘ವಿರಾಜ್’  ಸಿನಿಮಾವು  ಫ್ಯಾಮಲಿ, ಆಕ್ಷನ್, ಕಾಮಿಡಿ ತುಂಬಿರುವ ಭರಪೂರ ಮನರಂಜನೆ ನೀಡಲಿದೆ ಎಂದು  ಕತೆ ಬರೆದು ನಿರ್ದೇಶನ ಮಾಡಿರುವ  ನಾಗೇಶನಾರದಾಸಿ ಬಣ್ಣನೆ ನೀಡುತ್ತಾರೆ.   ಊರಿನ ಎರಡು ಕುಟುಂಬಗಳಲ್ಲಿ ಒಂದು ಕುಟುಂಬವು ಬಡವ, ಬಲ್ಲಿದ ಎಂದು ನೋಡದೆ  ಎಲ್ಲರನ್ನು ಒಂದೇ ಸ್ಥಾನದಲ್ಲಿ ಗೌರವಿಸುತ್ತಿರುತ್ತದೆ. ಮತ್ತೋಂದು ವಿದೇಶದಿಂದ ಹಿಂತಿರುಗಿರುವುದರಿಂದ  ಜನರ ಸ್ಥಾನಮಾನಗಳನ್ನು  ನೋಡಿಕೊಂಡು ಅದರಂತೆ  ನಡೆದುಕೊಳ್ಳುತ್ತಿರುತ್ತಾರೆ. ಎರಡು ಮನೆಯಿಂದ ಪ್ರೇಮಿಗಳು  ಹುಟ್ಟಿಕೊಳ್ಳುತ್ತಾರೆ.  ಮುಂದೆ ಸಣ್ಣ ಭಿನ್ನಾಭಿಪ್ರಾಯ, ಸಂಶಯದಿಂದ ....

1033

Read More...

Susurbaththi Film Press Meet

Monday, November 12, 2018

            ಶುಕ್ರವಾರದಂದು  ಸುರ್ ಸುರ್ ಬತ್ತಿ            ‘ಸುರ್ ಸುರ್ ಬತ್ತಿ’  ಚಿತ್ರದಲ್ಲಿ  ಅಮ್ಮ-ಮಗ ಇಬ್ಬರು ಅಮಾಯಕರು. ನಾಳಿನದನ್ನು ಯೋಚಿಸದೆ ಇಂದಿನದನ್ನು ಸುಖವಾಗಿ ಅನುಭವಿಸುತ್ತಿರುತ್ತಾರೆ. ಇಂತಹ  ಬದುಕಿನಲ್ಲಿ ಹುಡುಗಿಯೊಬ್ಬಳ ಪ್ರವೇಶ ಆದಾಗ ತಿರುವುಗಳು ಬರುತ್ತವೆ. ಅಲ್ಲಿಂದ ಏನಾಗುತ್ತ? ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ  ಎಂಬುದರ ಕತೆಯಾಗಿದೆ. ಸುರ್‌ಸರ್ ಬತ್ತಿಯಂತೆ   ಇವರಿಬ್ಬರ ಜೀವನ  ಶೀರ್ಷಿಕೆಯಂತೆ ಇರುವುದರಿಂದ ಟೈಟಲ್ ಸೂಕ್ತವೆಂದು ಭಾವಿಸಿ ಇದನ್ನೆ ಇಡಲಾಗಿದೆಯಂತೆ. ಮಾರ್ಮಿಕ ಸನ್ನಿವೇಶಗಳು ಇರುವುದು ಹೈಲೈಟ್ ಆಗಿದೆ. ರಾಮನಗರ, ಕುಶಾಲನಗರ ....

1014

Read More...

Gini Helida Kathe Film Audio Rel

Monday, November 12, 2018

ಗಿಣಿ  ಕತೆಯ  ಹಾಡು  ಪಾಡು          ತಮ್ಮ ಸಿನಿಮಾವು  ಬಿಡುಗಡೆಗೆ ಸಿದ್ದಗೊಂಡಿದೆ ಎಂಬುದನ್ನು ಹೇಳಿಕೊಳ್ಳಲು, ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಲು ‘ಗಿಣಿ ಹೇಳಿದ  ಕಥೆ’ ಚಿತ್ರತಂಡವು    ಕಾರ್ಯಕ್ರಮವನ್ನು ಏರ್ಪಡಿಸಿತ್ತು.  ಚಿತ್ರದ ಮೋಷನ್ ಪಿಕ್ಚರ್, ಟ್ರೈಲರ್ ಮತ್ತು ಎರಡು ಹಾಡುಗಳನ್ನು  ತೋರಿಸಿದ ತರುವಾಯ  ಎಲ್ಲರೂ ವೇದಿಕೆಗೆ ಆಸೀನರಾದರು.  ಮೈಕ್ ತೆಗೆದುಕೊಂಡ ನಾಯಕ, ನಿರ್ಮಾಪಕ ವಿ.ದೇವರಾಜ್  ಮಾತನಾಡುತ್ತಾ, ಚಿತ್ರರಂಗಕ್ಕೆ ಬರುವ ಮುನ್ನ ಪತ್ರಿಕೆಗೆ ಅಂಕಣ ಬರೆಯಲಾಗುತ್ತಿತ್ತು.  ರಂಗಭೂಮಿಯಲ್ಲಿ ಬಾಲಕಲಾವಿದನಾಗಿ,  ರಸಮಂಜರಿಯಲ್ಲಿ  ಡ್ಯಾನ್ಸ್ ಮಾಡುತ್ತಿದ್ದೆ.  ಆ ಸಮಯದಲ್ಲೆ ....

1004

Read More...

Brahmi Film Press Meet

Monday, November 12, 2018

             ಸಂಗೀತ, ಸಂಗೀತಗಾರಳ ಕಥನ ನಟಿ ಸುಮನ್‌ನಗರ್‌ಕರ್ ಪತಿ ಮಹದೇವ್ ಮತ್ತು ಅವರ ಗೆಳಯರು ಸೇರಿಕೊಂಡು ತ್ತುಅವರ ಗೆಳಯರು ಸೇರಿಕೊಂಡು ಸುಮನ್ ನಗರ್‌ಕರ್ ಪ್ರೊಡಕ್ಷನ್‌ಅಡಿಯಲ್ಲಿ ‘ಬ್ರಾಹ್ಮಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸರಸ್ವತಿಗೆ  ವಿದ್ಯಾದೇವತೆಎನ್ನುತ್ತಾರೆ.  ದೇವಿಯ ಮೂಲ ಬ್ರಾಹ್ಮಿಆಗಿರುವುದರಿಂದಇದೇ  ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ, ನಾಯಕಿಇರದೆ ಮೂರು ಪಾತ್ರಗಳ  ಸುತ್ತಚಿತ್ರವು   ಸಾಗುತ್ತದೆ..  ಮದ್ಯಮ ವರ್ಗದ ಮಹಿಳೆಯ ಬಾಳಿನಲ್ಲಿ ದುರಂತ ನಡೆದು,  ಅದನ್ನು ಹೇಗೆ ಎದುರಿಸುತ್ತಾಳೆ. ಮುಂದೆ ಸಂಗೀತದಕಾಯಕವನ್ನು ಮುಂದುವರೆಸುವ ಪಾತ್ರದಲ್ಲಿ  ಸುಮನ್‌ನಗರಕರ್ ಅಭಿನಯಿಸಿದ್ದಾರೆ. ಅಘಾತಕ್ಕೆ ....

387

Read More...

Girgitle Film Press Meet

Saturday, November 10, 2018

                  ಮೋಸ ಹೋಗುವ, ಮಾಡುವವರ ಕಥನ           ‘ಗಿರ್‌ಗಿಟ್ಲೆ’ ಚಿತ್ರದಲ್ಲಿ ಮೋಸಕ್ಕೆ ಒಳಗಾದವರು ಎಲ್ಲಿಯತನಕ ಇರುತ್ತಾರೋ, ಅಲ್ಲಿಯ ತನಕ ಮೋಸ ಮಾಡುವವರು ಇರುತ್ತಾರೆ.  ಸಿನಿಮಾದ ಕ್ಲೈಮಾಕ್ಸ್  ಖಂಡಿತ ಎಲ್ಲರ ಎದೆಗೆ ನಾಟುತ್ತದಂತೆ.  ಅದು ಏನು ಎಂದರೆ ಸಿನಿಮಾ ನೋಡಿ ಅಂತಾರೆ. ಮಾಸ್ ಆಕ್ಷ್ಯನ್‌ದಲ್ಲಿ ನಾವು ನೋಡಿರೋ ಸತ್ಯಗಳು ಬಿಚ್ಚಿಕೊಳ್ಳುತ್ತವೆ.  ಸಮಾಜದಲ್ಲಿ ನಡೆಯುತ್ತಿರುವ ಕೆಟ್ಟ ಚಾಳುಗನ್ನು ಕೆಲವು ಪಾತ್ರಗಳ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ.  ಕತೆ,ಚಿತ್ರಕತೆ, ಸಂಭಾಷನೆ ಮತ್ತು ನಿರ್ದೇಶನ ಮಾಡಿರುವ ರವಿಕಿರಣ್ ಒಮ್ಮೆ  ರೈಲಿಯಲ್ಲಿ ....

1033

Read More...

Kaddhu Mucchi Film Audio Rel

Saturday, November 10, 2018

               ಕದ್ದು ಮುಚ್ಚಿ ಕಾರ್ಯಕ್ರಮಕ್ಕೆ ಬಂದರು          ‘ಕದ್ದು ಮುಚ್ಚಿ’ ಚಿತ್ರದ ಧ್ವನಿಸಾಂದ್ರಿಕೆ  ಅನಾವರಣ ಸಂಧರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ದೊಡ್ಡಣ್ಣ ಮಾತನಾಡುತ್ತಾ  ಡಾ.ರಾಜ್‌ಕುಮಾರ್ ಸರಳತೆಯನ್ನು ಜೀವನದಲ್ಲಿ ಪಾಲಿಸಿಕೊಂಡು ಬರುತ್ತಿದ್ದೇನೆ.  ಕನ್ನಡದ ಮಾರುಕಟ್ಟೆ ಸಣ್ಣದಾಗಿದ್ದು, ಕನ್ನಡ ಕಲಾವಿದರು ಸೇರಿಕೊಂಡು ನಿರ್ಮಾಣ ಮಾಡಿರುವ ಕಟ್ಟದ ಭಾರತದಲ್ಲಿ ಎಲ್ಲಿಯೂ ಕಂಡುಬಂದಿಲ್ಲವೆಂದು ಹೇಳುತ್ತಾರೆ. ಇದಕ್ಕೆ ಮೂಲಕಾರಣ ಡಾ.ರಾಜ್‌ಕುಮಾರ್.  ಅವರು ೧೯೮೯ರಲ್ಲಿ ಸ್ಥಾಪನೆ ಮಾಡಿದ ಸಂಘವು ಇಲ್ಲಿಯವರೆಗೂ ಬಂದಿದೆ. ಕಟ್ಟಡ ನಿರ್ಮಾಣಕ್ಕೆ ಅಂಬರೀಷ್, ....

989

Read More...

Gaanchali Film Audio Rel

Saturday, November 10, 2018

ಗಾಂಚಲಿ  ತೆರೆಗೆ ಸಿದ್ದ           ‘ಗಾಂಚಾಲಿ’ ಚಿತ್ರದಲ್ಲಿ  ಗಾಂಧಿ, ಚಕ್ರಿ ಮತ್ತು ಲಿಂಗ ಎನ್ನವ ಶೀರ್ಷಿಕೆ ಹೆಸರಿನಲ್ಲಿ ಮೂವರು ಇತರೆ ಸ್ನೇಹಿತರೊಂದಿಗೆ ಇರುತ್ತಾರೆ. ಒಮ್ಮೆ ಗಣೇಶನ ಹಬ್ಬದಲ್ಲಿ ಎರಡು ಸ್ನೇಹಿತರ ತಂಡದಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಅಲ್ಲಿನ ರೌಡಿ ಇಡೀ ಏರಿಯಾ ತನ್ನ ಸುಪರ್ದಿಯಲ್ಲಿ ಇರಬೇಕೆಂದು ಯೋಜನೆ ಹಾಕಿಕೊಂಡು ಒಂದಷ್ಟು ಹುಡುಗರನ್ನು ತನ್ನ ತಕ್ಕೆಗೆ ತಂದುಕೊಳ್ಳುತ್ತಾನೆ. ಅದನ್ನು ಮೂರು ಹುಡುಗರು ಯಾವ ರೀತಿಯಲ್ಲಿ ಎದುರಿಸುತ್ತಾನೆ. ಬಡವರ ಜಾಗವನ್ನು ಕಬಳಿಸುವಾಗ ಅದಕ್ಕೆ ಕಡಿವಾಣ ಹಾಕಿ ಜನರಿಗೆ ಹೇಗೆ ಸಹಾಯ ಮಾಡುತ್ತಾರೆ ಎಂಬುದು ಸಿನಿಮಾದ ಸಾರಾಂಶವಾಗಿದೆ.  ಸುದರ್ಶನ ಎಂಬುವರು ....

457

Read More...

Chetan Press Meet

Saturday, November 10, 2018

                 

ಶ್ರುತಿಹರಿಹರನ್‌ಗೆ ಫೈರ್ ಸಂಘಟನೆ ಬೆಂಬಲ ನೀಡಿಲ್ಲ: ಚೇತನ್

417

Read More...

KGF Film Trailer Rel

Friday, November 09, 2018

                 ಕೆಜಿಎಫ್ ಟ್ರೈಲರ್‌ಗೆ ಅಭಿಮಾನಿಗಳು ಫಿದಾ       ಐದು ಭಾಷೆಗಳಲ್ಲಿ ತಯರಾಗಿರುವ ಅದ್ದೂರಿ ಚಿತ್ರ  ‘ಕೆಜಿಎಫ್’  ಟ್ರೈಲರ್ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿತು.  ನಾಲ್ಕು ರಾಜ್ಯಗಳ ಮಾದ್ಯಮದವರು ಇದಕ್ಕೆ ಸಾಕ್ಷಿಯಾಗಿದ್ದರು.   ಅಂಬರೀಷ್ ಕನ್ನಡ ಟ್ರೈಲರ್‌ಗೆ ಚಾಲನೆ ನೀಡಿದರೆ, ಉಳಿದ ಭಾಷೆಗಳಿಗೆ ಆಯಾ ರಾಜ್ಯದ  ಖ್ಯಾತರು  ಅನಾವರಣಗೊಳಿಸಿದರು.    ಇಡೀ ಭಾರತ ನೋಡುವಂತೆ ವಿಶಿಷ್ಟ ಸಿನಿಮಾ ಕೆಜಿಎಫ್ ಆಗಿದೆ. ೪೬ ವರ್ಷದ  ಇತಿಹಾಸದಲ್ಲಿ ಮಯೂರ, ಗೆಜ್ಜೆಪೂಜೆ, ಜೇನುಗೂಡು ಇವುಗಳ ಹೆಸರಿನಲ್ಲಿ ....

412

Read More...

Nam Hudugra Kathe Film Pooja

Friday, November 09, 2018

              ಇವರು ನಮ್ ಹುಡುಗರು        ಹೊಸಬರ  ‘ನಮ್ ಹುಡುಗ್ರು ಕಥೆ’ ಚಿತ್ರದ ಮಹೂರ್ತವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.   ಮಂಡ್ಯಾದ ಟೌನ್‌ದಲ್ಲಿ  ಸ್ನೇಹಿತರ ತಂಡವೊಂದು ಇರುತ್ತದೆ. ಇವರು  ನ್ಯಾಯದ ದಾರಿಯಲ್ಲಿ ಹೋಗುತ್ತಾ, ಮೋಸ, ವಂಚನೆ ತಿಳಿದಿರುವುದಿಲ್ಲ. ಒಂದು ಹಂತದಲ್ಲಿ ಸಣ್ಣದೊಂದು ಸುಳ್ಳು ಹೇಳಬೇಕಾದ ಸಂದ್ಗಿದ ಪರಿಸ್ಥಿತಿ ಬರುತ್ತದೆ.  ಅದು ಸುರಳಿಯಂತೆ ಸುತ್ತಿಕೊಂಡು  ಪರಿಪಾಟಿಲುಗಳನ್ನು ಅನುಭವಿಸಬೇಕಾಗುತ್ತದೆ.  ಇದರಿಂದ ಏನೆಲ್ಲಾ ಕಷ್ಟವನ್ನು ಅನುಭವಿಸುತ್ತಾರೆ. ಅಂತಿಮವಾಗಿ  ಹೇಗೆ ಹೊರಗೆ ಬರುತ್ತಾರೆ ಎಂಬುದರ ಸಾರಾಂಶ.  ಸತ್ಯ ಕಹಿಯಾಗಿದ್ದರೂ ಮುಂದೆ ಒಳ್ಳೆಯದನ್ನು ....

434

Read More...
Copyright@2018 Chitralahari | All Rights Reserved. Photo Journalist K.S. Mokshendra,