Neevu Karemaadida Chandadaararu Film

Tuesday, November 13, 2018

                     ನೀವು ಕರೆ ಮಾಡಿದ ಚಂದಾದಾರರು          ಮೇಲಿನ ಶೀರ್ಷಿಕೆ ಚಿತ್ರದ ಹೆಸರಾಗಿದೆ.  ಮೊಬೈಲ್ ಬಳಕೆಯಿಂದ ಆಗುವ ಅನುಕೂಲ, ದುರಪಯೋಗ ಹಾಗೆಯೇ ಉತ್ತರ ಕರ್ನಾಟಕದ ಭಾಗದಲ್ಲಿ  ನಡೆದ ಘಟನೆಯನ್ನು ತೆಗೆದುಕೊಳ್ಳಲಾಗಿದೆ. ನಿರ್ದೇಶಕ  ಸಿ.ಮೋನಿಶ್ ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಅಲ್ಲದೆ ಸಾಮಾಜಿಕ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಕತೆಯ ಒಂದು ಏಳೆ ಬಿಟ್ಟುಕೊಟ್ಟರೂ ಸಿನಿಮಾದ ಸುಳಿವು ಗೊತ್ತಾಗುತ್ತದೆ. ಅದಕ್ಕಾಗಿ ಚಿತ್ರ ನೋಡಿದರೆ ತಿಳಿಯುತ್ತದೆ. ಸಂಪೂರ್ಣ ಚಿತ್ರೀಕರಣ ಮಡಕೇರಿಯಲ್ಲಿ ನಡೆಸಲಾಗಿತ್ತು. ಮೊದಲ ಪ್ರಿಂಟ್ ನೋಡಿದಾಗ ಕೆಲವೊಂದು ದೃಶ್ಯಗಳು ಮತ್ತು ಹಿನ್ನಲೆ ಸಂಗೀತ ನಂಬಿಕೆ ಉಂಟು ಮಾಡಲಿಲ್ಲ. ಕೊನೆಗೆ ....

953

Read More...

Brahmi Film Press Meet

Monday, November 12, 2018

             ಸಂಗೀತ, ಸಂಗೀತಗಾರಳ ಕಥನ ನಟಿ ಸುಮನ್‌ನಗರ್‌ಕರ್ ಮತ್ತು ಅವರ ಗೆಳಯರು ಸೇರಿಕೊಂಡು ತ್ತುಅವರ ಗೆಳಯರು ಸೇರಿಕೊಂಡು ಸುಮನ್ ನಗರ್‌ಕರ್ ಪ್ರೊಡಕ್ಷನ್‌ಅಡಿಯಲ್ಲಿ ‘ಬ್ರಾಹ್ಮಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸರಸ್ವತಿಗೆ  ವಿದ್ಯಾದೇವತೆಎನ್ನುತ್ತಾರೆ.  ದೇವಿಯ ಮೂಲ ಬ್ರಾಹ್ಮಿಆಗಿರುವುದರಿಂದಇದೇ  ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ, ನಾಯಕಿಇರದೆ ಮೂರು ಪಾತ್ರಗಳ  ಸುತ್ತಚಿತ್ರವು   ಸಾಗುತ್ತದೆ..  ಮದ್ಯಮ ವರ್ಗದ ಮಹಿಳೆಯ ಬಾಳಿನಲ್ಲಿ ದುರಂತ ನಡೆದು,  ಅದನ್ನು ಹೇಗೆ ಎದುರಿಸುತ್ತಾಳೆ. ಮುಂದೆ ಸಂಗೀತದಕಾಯಕವನ್ನು ಮುಂದುವರೆಸುವ ಪಾತ್ರದಲ್ಲಿ  ಸುಮನ್‌ನಗರಕರ್ ....

965

Read More...

Viraaj Film Audio Rel

Monday, November 12, 2018

           ಎರಡು ಕುಟುಂಬದ ಕಥನ ವಿರಾಜ್          ಮೂರು ಕೋಟಿ ಹೆಚ್ಚಿಗೂ ಖರ್ಚು ಮಾಡಿರುವ  ‘ವಿರಾಜ್’  ಸಿನಿಮಾವು  ಫ್ಯಾಮಲಿ, ಆಕ್ಷನ್, ಕಾಮಿಡಿ ತುಂಬಿರುವ ಭರಪೂರ ಮನರಂಜನೆ ನೀಡಲಿದೆ ಎಂದು  ಕತೆ ಬರೆದು ನಿರ್ದೇಶನ ಮಾಡಿರುವ  ನಾಗೇಶನಾರದಾಸಿ ಬಣ್ಣನೆ ನೀಡುತ್ತಾರೆ.   ಊರಿನ ಎರಡು ಕುಟುಂಬಗಳಲ್ಲಿ ಒಂದು ಕುಟುಂಬವು ಬಡವ, ಬಲ್ಲಿದ ಎಂದು ನೋಡದೆ  ಎಲ್ಲರನ್ನು ಒಂದೇ ಸ್ಥಾನದಲ್ಲಿ ಗೌರವಿಸುತ್ತಿರುತ್ತದೆ. ಮತ್ತೋಂದು ವಿದೇಶದಿಂದ ಹಿಂತಿರುಗಿರುವುದರಿಂದ  ಜನರ ಸ್ಥಾನಮಾನಗಳನ್ನು  ನೋಡಿಕೊಂಡು ಅದರಂತೆ  ನಡೆದುಕೊಳ್ಳುತ್ತಿರುತ್ತಾರೆ. ಎರಡು ಮನೆಯಿಂದ ಪ್ರೇಮಿಗಳು  ಹುಟ್ಟಿಕೊಳ್ಳುತ್ತಾರೆ.  ಮುಂದೆ ಸಣ್ಣ ಭಿನ್ನಾಭಿಪ್ರಾಯ, ಸಂಶಯದಿಂದ ....

950

Read More...

Susurbaththi Film Press Meet

Monday, November 12, 2018

            ಶುಕ್ರವಾರದಂದು  ಸುರ್ ಸುರ್ ಬತ್ತಿ            ‘ಸುರ್ ಸುರ್ ಬತ್ತಿ’  ಚಿತ್ರದಲ್ಲಿ  ಅಮ್ಮ-ಮಗ ಇಬ್ಬರು ಅಮಾಯಕರು. ನಾಳಿನದನ್ನು ಯೋಚಿಸದೆ ಇಂದಿನದನ್ನು ಸುಖವಾಗಿ ಅನುಭವಿಸುತ್ತಿರುತ್ತಾರೆ. ಇಂತಹ  ಬದುಕಿನಲ್ಲಿ ಹುಡುಗಿಯೊಬ್ಬಳ ಪ್ರವೇಶ ಆದಾಗ ತಿರುವುಗಳು ಬರುತ್ತವೆ. ಅಲ್ಲಿಂದ ಏನಾಗುತ್ತ? ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ  ಎಂಬುದರ ಕತೆಯಾಗಿದೆ. ಸುರ್‌ಸರ್ ಬತ್ತಿಯಂತೆ   ಇವರಿಬ್ಬರ ಜೀವನ  ಶೀರ್ಷಿಕೆಯಂತೆ ಇರುವುದರಿಂದ ಟೈಟಲ್ ಸೂಕ್ತವೆಂದು ಭಾವಿಸಿ ಇದನ್ನೆ ಇಡಲಾಗಿದೆಯಂತೆ. ಮಾರ್ಮಿಕ ಸನ್ನಿವೇಶಗಳು ಇರುವುದು ಹೈಲೈಟ್ ಆಗಿದೆ. ರಾಮನಗರ, ಕುಶಾಲನಗರ ....

929

Read More...

Gini Helida Kathe Film Audio Rel

Monday, November 12, 2018

ಗಿಣಿ  ಕತೆಯ  ಹಾಡು  ಪಾಡು          ತಮ್ಮ ಸಿನಿಮಾವು  ಬಿಡುಗಡೆಗೆ ಸಿದ್ದಗೊಂಡಿದೆ ಎಂಬುದನ್ನು ಹೇಳಿಕೊಳ್ಳಲು, ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಲು ‘ಗಿಣಿ ಹೇಳಿದ  ಕಥೆ’ ಚಿತ್ರತಂಡವು    ಕಾರ್ಯಕ್ರಮವನ್ನು ಏರ್ಪಡಿಸಿತ್ತು.  ಚಿತ್ರದ ಮೋಷನ್ ಪಿಕ್ಚರ್, ಟ್ರೈಲರ್ ಮತ್ತು ಎರಡು ಹಾಡುಗಳನ್ನು  ತೋರಿಸಿದ ತರುವಾಯ  ಎಲ್ಲರೂ ವೇದಿಕೆಗೆ ಆಸೀನರಾದರು.  ಮೈಕ್ ತೆಗೆದುಕೊಂಡ ನಾಯಕ, ನಿರ್ಮಾಪಕ ವಿ.ದೇವರಾಜ್  ಮಾತನಾಡುತ್ತಾ, ಚಿತ್ರರಂಗಕ್ಕೆ ಬರುವ ಮುನ್ನ ಪತ್ರಿಕೆಗೆ ಅಂಕಣ ಬರೆಯಲಾಗುತ್ತಿತ್ತು.  ರಂಗಭೂಮಿಯಲ್ಲಿ ಬಾಲಕಲಾವಿದನಾಗಿ,  ರಸಮಂಜರಿಯಲ್ಲಿ  ಡ್ಯಾನ್ಸ್ ಮಾಡುತ್ತಿದ್ದೆ.  ಆ ಸಮಯದಲ್ಲೆ ....

935

Read More...

Brahmi Film Press Meet

Monday, November 12, 2018

             ಸಂಗೀತ, ಸಂಗೀತಗಾರಳ ಕಥನ ನಟಿ ಸುಮನ್‌ನಗರ್‌ಕರ್ ಪತಿ ಮಹದೇವ್ ಮತ್ತು ಅವರ ಗೆಳಯರು ಸೇರಿಕೊಂಡು ತ್ತುಅವರ ಗೆಳಯರು ಸೇರಿಕೊಂಡು ಸುಮನ್ ನಗರ್‌ಕರ್ ಪ್ರೊಡಕ್ಷನ್‌ಅಡಿಯಲ್ಲಿ ‘ಬ್ರಾಹ್ಮಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸರಸ್ವತಿಗೆ  ವಿದ್ಯಾದೇವತೆಎನ್ನುತ್ತಾರೆ.  ದೇವಿಯ ಮೂಲ ಬ್ರಾಹ್ಮಿಆಗಿರುವುದರಿಂದಇದೇ  ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ, ನಾಯಕಿಇರದೆ ಮೂರು ಪಾತ್ರಗಳ  ಸುತ್ತಚಿತ್ರವು   ಸಾಗುತ್ತದೆ..  ಮದ್ಯಮ ವರ್ಗದ ಮಹಿಳೆಯ ಬಾಳಿನಲ್ಲಿ ದುರಂತ ನಡೆದು,  ಅದನ್ನು ಹೇಗೆ ಎದುರಿಸುತ್ತಾಳೆ. ಮುಂದೆ ಸಂಗೀತದಕಾಯಕವನ್ನು ಮುಂದುವರೆಸುವ ಪಾತ್ರದಲ್ಲಿ  ಸುಮನ್‌ನಗರಕರ್ ಅಭಿನಯಿಸಿದ್ದಾರೆ. ಅಘಾತಕ್ಕೆ ....

299

Read More...

Girgitle Film Press Meet

Saturday, November 10, 2018

                  ಮೋಸ ಹೋಗುವ, ಮಾಡುವವರ ಕಥನ           ‘ಗಿರ್‌ಗಿಟ್ಲೆ’ ಚಿತ್ರದಲ್ಲಿ ಮೋಸಕ್ಕೆ ಒಳಗಾದವರು ಎಲ್ಲಿಯತನಕ ಇರುತ್ತಾರೋ, ಅಲ್ಲಿಯ ತನಕ ಮೋಸ ಮಾಡುವವರು ಇರುತ್ತಾರೆ.  ಸಿನಿಮಾದ ಕ್ಲೈಮಾಕ್ಸ್  ಖಂಡಿತ ಎಲ್ಲರ ಎದೆಗೆ ನಾಟುತ್ತದಂತೆ.  ಅದು ಏನು ಎಂದರೆ ಸಿನಿಮಾ ನೋಡಿ ಅಂತಾರೆ. ಮಾಸ್ ಆಕ್ಷ್ಯನ್‌ದಲ್ಲಿ ನಾವು ನೋಡಿರೋ ಸತ್ಯಗಳು ಬಿಚ್ಚಿಕೊಳ್ಳುತ್ತವೆ.  ಸಮಾಜದಲ್ಲಿ ನಡೆಯುತ್ತಿರುವ ಕೆಟ್ಟ ಚಾಳುಗನ್ನು ಕೆಲವು ಪಾತ್ರಗಳ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ.  ಕತೆ,ಚಿತ್ರಕತೆ, ಸಂಭಾಷನೆ ಮತ್ತು ನಿರ್ದೇಶನ ಮಾಡಿರುವ ರವಿಕಿರಣ್ ಒಮ್ಮೆ  ರೈಲಿಯಲ್ಲಿ ....

944

Read More...

Kaddhu Mucchi Film Audio Rel

Saturday, November 10, 2018

               ಕದ್ದು ಮುಚ್ಚಿ ಕಾರ್ಯಕ್ರಮಕ್ಕೆ ಬಂದರು          ‘ಕದ್ದು ಮುಚ್ಚಿ’ ಚಿತ್ರದ ಧ್ವನಿಸಾಂದ್ರಿಕೆ  ಅನಾವರಣ ಸಂಧರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ದೊಡ್ಡಣ್ಣ ಮಾತನಾಡುತ್ತಾ  ಡಾ.ರಾಜ್‌ಕುಮಾರ್ ಸರಳತೆಯನ್ನು ಜೀವನದಲ್ಲಿ ಪಾಲಿಸಿಕೊಂಡು ಬರುತ್ತಿದ್ದೇನೆ.  ಕನ್ನಡದ ಮಾರುಕಟ್ಟೆ ಸಣ್ಣದಾಗಿದ್ದು, ಕನ್ನಡ ಕಲಾವಿದರು ಸೇರಿಕೊಂಡು ನಿರ್ಮಾಣ ಮಾಡಿರುವ ಕಟ್ಟದ ಭಾರತದಲ್ಲಿ ಎಲ್ಲಿಯೂ ಕಂಡುಬಂದಿಲ್ಲವೆಂದು ಹೇಳುತ್ತಾರೆ. ಇದಕ್ಕೆ ಮೂಲಕಾರಣ ಡಾ.ರಾಜ್‌ಕುಮಾರ್.  ಅವರು ೧೯೮೯ರಲ್ಲಿ ಸ್ಥಾಪನೆ ಮಾಡಿದ ಸಂಘವು ಇಲ್ಲಿಯವರೆಗೂ ಬಂದಿದೆ. ಕಟ್ಟಡ ನಿರ್ಮಾಣಕ್ಕೆ ಅಂಬರೀಷ್, ....

916

Read More...

Gaanchali Film Audio Rel

Saturday, November 10, 2018

ಗಾಂಚಲಿ  ತೆರೆಗೆ ಸಿದ್ದ           ‘ಗಾಂಚಾಲಿ’ ಚಿತ್ರದಲ್ಲಿ  ಗಾಂಧಿ, ಚಕ್ರಿ ಮತ್ತು ಲಿಂಗ ಎನ್ನವ ಶೀರ್ಷಿಕೆ ಹೆಸರಿನಲ್ಲಿ ಮೂವರು ಇತರೆ ಸ್ನೇಹಿತರೊಂದಿಗೆ ಇರುತ್ತಾರೆ. ಒಮ್ಮೆ ಗಣೇಶನ ಹಬ್ಬದಲ್ಲಿ ಎರಡು ಸ್ನೇಹಿತರ ತಂಡದಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಅಲ್ಲಿನ ರೌಡಿ ಇಡೀ ಏರಿಯಾ ತನ್ನ ಸುಪರ್ದಿಯಲ್ಲಿ ಇರಬೇಕೆಂದು ಯೋಜನೆ ಹಾಕಿಕೊಂಡು ಒಂದಷ್ಟು ಹುಡುಗರನ್ನು ತನ್ನ ತಕ್ಕೆಗೆ ತಂದುಕೊಳ್ಳುತ್ತಾನೆ. ಅದನ್ನು ಮೂರು ಹುಡುಗರು ಯಾವ ರೀತಿಯಲ್ಲಿ ಎದುರಿಸುತ್ತಾನೆ. ಬಡವರ ಜಾಗವನ್ನು ಕಬಳಿಸುವಾಗ ಅದಕ್ಕೆ ಕಡಿವಾಣ ಹಾಕಿ ಜನರಿಗೆ ಹೇಗೆ ಸಹಾಯ ಮಾಡುತ್ತಾರೆ ಎಂಬುದು ಸಿನಿಮಾದ ಸಾರಾಂಶವಾಗಿದೆ.  ಸುದರ್ಶನ ಎಂಬುವರು ....

374

Read More...

Chetan Press Meet

Saturday, November 10, 2018

                 

ಶ್ರುತಿಹರಿಹರನ್ಗೆ ಫೈರ್ ಸಂಘಟನೆ ಬೆಂಬಲ ನೀಡಿಲ್ಲ: ಚೇತನ್

341

Read More...

KGF Film Trailer Rel

Friday, November 09, 2018

                 ಕೆಜಿಎಫ್ ಟ್ರೈಲರ್‌ಗೆ ಅಭಿಮಾನಿಗಳು ಫಿದಾ       ಐದು ಭಾಷೆಗಳಲ್ಲಿ ತಯರಾಗಿರುವ ಅದ್ದೂರಿ ಚಿತ್ರ  ‘ಕೆಜಿಎಫ್’  ಟ್ರೈಲರ್ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿತು.  ನಾಲ್ಕು ರಾಜ್ಯಗಳ ಮಾದ್ಯಮದವರು ಇದಕ್ಕೆ ಸಾಕ್ಷಿಯಾಗಿದ್ದರು.   ಅಂಬರೀಷ್ ಕನ್ನಡ ಟ್ರೈಲರ್‌ಗೆ ಚಾಲನೆ ನೀಡಿದರೆ, ಉಳಿದ ಭಾಷೆಗಳಿಗೆ ಆಯಾ ರಾಜ್ಯದ  ಖ್ಯಾತರು  ಅನಾವರಣಗೊಳಿಸಿದರು.    ಇಡೀ ಭಾರತ ನೋಡುವಂತೆ ವಿಶಿಷ್ಟ ಸಿನಿಮಾ ಕೆಜಿಎಫ್ ಆಗಿದೆ. ೪೬ ವರ್ಷದ  ಇತಿಹಾಸದಲ್ಲಿ ಮಯೂರ, ಗೆಜ್ಜೆಪೂಜೆ, ಜೇನುಗೂಡು ಇವುಗಳ ಹೆಸರಿನಲ್ಲಿ ....

334

Read More...

Nam Hudugra Kathe Film Pooja

Friday, November 09, 2018

              ಇವರು ನಮ್ ಹುಡುಗರು        ಹೊಸಬರ  ‘ನಮ್ ಹುಡುಗ್ರು ಕಥೆ’ ಚಿತ್ರದ ಮಹೂರ್ತವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು.   ಮಂಡ್ಯಾದ ಟೌನ್‌ದಲ್ಲಿ  ಸ್ನೇಹಿತರ ತಂಡವೊಂದು ಇರುತ್ತದೆ. ಇವರು  ನ್ಯಾಯದ ದಾರಿಯಲ್ಲಿ ಹೋಗುತ್ತಾ, ಮೋಸ, ವಂಚನೆ ತಿಳಿದಿರುವುದಿಲ್ಲ. ಒಂದು ಹಂತದಲ್ಲಿ ಸಣ್ಣದೊಂದು ಸುಳ್ಳು ಹೇಳಬೇಕಾದ ಸಂದ್ಗಿದ ಪರಿಸ್ಥಿತಿ ಬರುತ್ತದೆ.  ಅದು ಸುರಳಿಯಂತೆ ಸುತ್ತಿಕೊಂಡು  ಪರಿಪಾಟಿಲುಗಳನ್ನು ಅನುಭವಿಸಬೇಕಾಗುತ್ತದೆ.  ಇದರಿಂದ ಏನೆಲ್ಲಾ ಕಷ್ಟವನ್ನು ಅನುಭವಿಸುತ್ತಾರೆ. ಅಂತಿಮವಾಗಿ  ಹೇಗೆ ಹೊರಗೆ ಬರುತ್ತಾರೆ ಎಂಬುದರ ಸಾರಾಂಶ.  ಸತ್ಯ ಕಹಿಯಾಗಿದ್ದರೂ ಮುಂದೆ ಒಳ್ಳೆಯದನ್ನು ....

350

Read More...

Mutta Film Press Meet

Friday, November 09, 2018

ಹೊಸಬರ ಮಠ         ಸೆಟ್ಟೇರುತ್ತಿರುವ ‘ಮಠ’ ಚಿತ್ರವು  ಹಿಂದಿನ ಸಿನಿಮಾಕ್ಕೂ ಇದಕ್ಕೂ  ಹೋಲಿಕೆ ಇರುವುದಿಲ್ಲವೆಂದು ನಿರ್ದೇಶಕ ರವೀಂದ್ರವಂಶಿ ಸ್ಪಷ್ಟಪಡಿಸುತ್ತಾರೆ.  ಅದು ಕಲ್ಪಿತ ಕತೆಯಾದರೆ, ಮಠಗಳಲ್ಲಿ ನಡೆದಂತ ಘಟನೆಗಳನ್ನು ಹಾಗೆಯೇ ತೋರಿಸುವ ಪ್ರಯತ್ನ ಮಾಡಲಾಗುತ್ತದೆ.  ನಾಯಕ ತರಂಗಸಂತೋಷ್  ೫೯೭ ದಿವಸ ಬೈಕ್‌ನಲ್ಲಿ  ಪ್ರಯಾಣ ಮಾಡಿ ಸುಮಾರು ೩೦೦೦ ಮಠಗಳಿಗೆ ಭೇಟಿ ನೀಡಿ,  ೨೦೦೦  ಸ್ವಾಮೀಜಿಗಳನ್ನು  ಕಂಡು ಸಂದರ್ಶನ ನಡೆಸಿ ಪುಸ್ತಕವನ್ನು  ಸಿದ್ದಪಡಿಸಿದ್ದರು.  ಇದರಿಂದ ಆಯ್ದ ೧೦೦ ಘಟನೆಗಳನ್ನು ಹೆಕ್ಕಿಕೊಂಡು ಮಠದ ಹಿನ್ನಲೆ, ಮಾನವೀಯ ಮೌಲ್ಯಗಳು, ಪರ್ಯಾಯ ಸೇವಾ ಸಂಸ್ಥೆ, ಮಠದ ಪರಂಪರೆ ಹೀಗೆ ಜಾತ್ಯತೀತವಾಗಿ ....

356

Read More...

Tryambakam Film Pooja

Friday, November 09, 2018

                  ದಯಾಳ್ ಹೊಸ ಚಿತ್ರ  ತ್ರಯಂಬಕಂ         ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್‌ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ:  ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ  ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ  ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ.  ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು  ನೋಡುತ್ತಿರುತ್ತಾರೆ.  ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು  ತೆಗೆದುಕೊಂಡು ಹೋಗುತ್ತದೆ. ನೋಡುಗನಿಗೆ ಪ್ರತಿ ಸೆಕೆಂಡ್ ಕುತೂಹಲ ಮೂಡಿಸುವಂತೆ ....

348

Read More...

Test

Wednesday, November 14, 2018

David Hamilton

275

Read More...

Test

Thursday, November 15, 2018

Test

283

Read More...

Test

Thursday, November 15, 2018

Test

257

Read More...

Test

Thursday, November 15, 2018

  descp: "required"

281

Read More...

Test

Thursday, November 15, 2018

284

Read More...

Tryambakam Film Pooja

Friday, November 09, 2018

                  ದಯಾಳ್ ಹೊಸ ಚಿತ್ರ  ತ್ರಯಂಬಕಂ         ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್‌ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ:  ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ  ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ  ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ.  ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು  ನೋಡುತ್ತಿರುತ್ತಾರೆ.  ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು  ತೆಗೆದುಕೊಂಡು ....

310

Read More...
Copyright@2018 Chitralahari | All Rights Reserved. Photo Journalist K.S. Mokshendra,