ಸ್ಕೂಲ್ ಲವ್ ಸ್ಟೋರಿ ಹೊಸಬರ ‘ಸ್ಕೂಲ್ ಲವ್ ಸ್ಟೋರಿ’ ಚಿತ್ರದ ಹೆಸರು ಕೇಳಿದರೆ ಇದೊಂದು ಪ್ರೀತಿಕಥೆಇರಬಹುದು ಅನಿಸುತ್ತದೆ. ಪ್ರಸಕ್ತತಲೆಮಾರಿನಲ್ಲಿಚಿಕ್ಕ ಮಕ್ಕಳಿಗೆ ಲವ್ ಬೆಳೆಯುತ್ತದೆ.ಆದರೆಇದರಲ್ಲಿತಂದೆತಾಯಿ ಪ್ರೀತಿಯನ್ನುತೋರಿಸಲಾಗಿದೆ. ಹಳ್ಳಿ ಮಕ್ಕಳು ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವಾಗ ಶ್ರೀಮಂತರು ಬಡವರನ್ನುಯಾವರೀತಿ ತುಳಿಯುತ್ತಾರೆ. ಅವರಿಂದ ನಿಂದನೆಗೊಳಗಾದ ಮಕ್ಕಳು ಅದೆಲ್ಲಾವನ್ನು ಎದುರಿಸಿ ಹೇಗೆ ಹೊರಗೆ ಬರುತ್ತಾರೆ.ಮುಂದೆ ಪೋಷಕರ ಸಹಾಯದಿಂದಐಎಎಸ್‌ಅಧಿಕಾರಿಆಗುತ್ತಾರೆಎನ್ನುವ ಪರಿಕಲ್ಪನೆಯೊಂದಿಗೆ ಸಿನಿಮಾವು ಸಾಗುತ್ತದೆ.ತೆಲುಗುದಲ್ಲಿ ಸಾಕಷ್ಟು ಚಿತ್ರಗಳಿಗೆ ತಂತ್ರಜ್ಘನಾಗಿಅನುಭವ ....
ಆಟಿಸಂ ಸಮಸ್ಯೆ ವಿವರಿಸುವ ಕನ್ನಡದ ಮೊದಲ ಸಿನಿಮಾ.. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಸಾರಥ್ಯದಲ್ಲಿ ‘ವರ್ಣಪಟಲ’ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ ನಿರ್ದೇಶನದ ‘ವರ್ಣಪಟಲ’ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ವರ್ಲ್ಡ್ ಪ್ರೀಮಿಯರ್ ಫಿಲ್ಮ್ ಪ್ರಶಸ್ತಿ, ಲಂಡನ್ ಇಂಡಿಪೆಂಡೆಂಟ್ ಫಿಲ್ಮ್ ಅವಾರ್ಡ್‌ನಲ್ಲಿ ಬೆಸ್ಟ್ ಫಾರಿನ್ ಫೀಚರ್ ಫಿಲ್ಮ್ ಪ್ರಶಸ್ತಿ ಜೊತೆಗೆ ಹಲವು ಪ್ರಶಸ್ತಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ನೈಜಘಟನೆಯಾಧಾರಿತ ವರ್ಣಪಟಲ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.. ಎಲ್ಲರ ಅಮ್ಮಂದಿರ ತರ ನಾನು ....
*ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗಮನ ಸೆಳೆಯುತ್ತಿದೆ ಹೊಸಬರ ‘ನೈನಾ’ ಸಿನಿಮಾ*
ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲು ಪ್ರದರ್ಶನಕೊಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ನೈನಾ ಮತ್ತೊಮ್ಮೆ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಮೂಲತಃ ಇಂಜಿನಿಯರ್ ಆಗಿರುವ ಶ್ರೀಧರ್ ಸಿಯಾ ನಿರ್ದೇಶಿಸಿ, ನಿರ್ಮಾಣ ಮಾಡಿರುವ ನೈನಾ ಸಿನಿಮಾದಲ್ಲಿ ಬಹುಭಾಷಾ ನಟಿ ಗೌರಿ ನಾಯರ್ ಮುಖ್ಯಭೂಮಿಕೆಯಲ್ಲಿ ಬಣ್ಣಹಚ್ಚಿದ್ದು, ನೇಹಾ ಐತಾಳ್, ಮಜಾ ಭಾರತ ಪಲ್ಟಿ ಗೋವಿಂದ್, ಕೆಜಿಎಫ್ ಖ್ಯಾತಿಯ ಸಾಯಿ ಲಕ್ಷ್ಮಣ್, ಸುಮಂತ್ ರೈ, ಚಿದಂಬರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ನಾಲ್ಕು ಸಾವಿರ ಪರದೆಗಳಲ್ಲಿ ಜೇಮ್ಸ್ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್‌ಅವರಕೊನೆಯಚಿತ್ರ ‘ಜೇಮ್ಸ್’ ಮಾರ್ಚ್ ೧೭ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾವನ್ನುಅದ್ದೂರಿಯಾಗಿತೆರೆಗೆತರಲು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿಇಡೀಚಿತ್ರತಂಡವು ಪಾಲ್ಗೋಂಡಿತ್ತು.ಎಲ್ಲರೂ ಪುನೀತ್‌ಅವರ ಬಗ್ಗೆ ಭಾರವಾದ ಮನಸ್ಸಿನಿಂದ ಮಾತನಾಡಿದರು.ಶಿವರಾಜ್‌ಕುಮಾರ್ ಮಾತನಾಡುತ್ತಾ ಈಗ ಏನು ಹೇಳಬೇಕೆಂದು ತಿಳಿಯುತ್ತಿಲ್ಲ. ಬಹಳ ಕಷ್ಟವಾಗುತ್ತಿದೆ.ಡಬ್ಬಿಂಗ್ ಮಾಡಬೇಕಾದರೆ ನನ್ನಕಂಠ ಹೊಂದಾಣಿಕೆಆಗುತ್ತೋಅಂತ ಅನಿಸಿತು. ಆತನದ್ದುತುಂಬಾಟಿಪಿಕಲ್ ವಾಯ್ಸ್, ....
ಜಾಸ್ ಸ್ಡುಡಿಯೋಸ್ ವತಿಯಿಂದಜ್ಯೋಸ್ನವೆಂಕಟೇಶ್ ಮತ್ತು ಸಬರೇಷ್ ಸಾರಥ್ಯದಲ್ಲಿ ಫ್ಯಾಷನ್ ಷೋ ಹಾಗೂ ವೋಗ್ ಹೆಲ್ತ್‌ಕ್ಲಬ್ ಪ್ರಾರಂಭದಕಾರ್ಯಕ್ರಮವುಜೆ.ಪಿ.ನಗರದಡಾಲರ‍್ಸ್ ಲೇಔಟ್‌ದಲ್ಲಿ ನಡೆಯಿತು.
*ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ…ಕಿರೀಟಿ ಚೊಚ್ಚಲ ಚಿತ್ರಕ್ಕೆ ತಾರಾಮೆರುಗು..ಕಿರೀಟಿ ಸ್ಟಂಟ್..ಆಕ್ಟಿಂಗ್..ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ* ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅದ್ಧೂರಿಯಾಗಿ ಗಾಂಧಿನಗರದ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಬಾಹುಬಲಿ ಸೂತ್ರಧಾರ ಎಸ್.ಎಸ್ ರಾಜಮೌಳಿಯ ಅಭಯ ಹಸ್ತದಿಂದ ಕಿರೀಟಿ ಚೊಚ್ಚಲ ಚಿತ್ರಕ್ಕೆ ಆರಂಭ ಸಿಕ್ಕಿದೆ. ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಲಿರುವ ಈ ಸಿನಿಮಾದ ಮುಹೂರ್ತ ಇವತ್ತು ಅದ್ಧೂರಿಯಾಗಿ ನೆರವೇರಿದೆ. ಕಿರೀಟಿ ಸ್ಟಂಟ್, ಡ್ಯಾನ್ಸ್ ಮೆಚ್ಚಿದ ಮೌಳಿ..! ಕಿರೀಟಿ ಚೊಚ್ಚನ ಸಿನಿಮಾಗೆ ಕ್ಲ್ಯಾಪ್ ....
ಗ್ಯಾಂಗ್‌ಸ್ಟರ್‌ಕುರಿತಾದಕಂಟ್ರಿಮೇಡ್ ಹೊಸ ತಂಡದವರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ‘ಕಂಟ್ರಿಮೇಡ್’ ಚಿತ್ರದ ಮಹೂರ್ತ ಸಮಾರಂಭವು ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿದೇವಾಲಯದಲ್ಲಿಅದ್ದೂರಿಯಾಗಿ ನಡೆಯಿತು. ದುನಿಯಾವಿಜಯ್ ಪ್ರಥಮದೃಶ್ಯಕ್ಕೆಕ್ಲಾಪ್ ಮಾಡಿದರೆ, ವಸಿಷ್ಠಸಿಂಹ ಕ್ಯಾಮಾರಆನ್ ಮಾಡಿತಂಡಕ್ಕೆ ಶುಭ ಹಾರೈಸಿದರು. ‘ಲವ್ ಮಾಕ್ಟೇಲ್’ ತೆಲುಗುಚಿತ್ರ ‘ಗುರುತಿಂದ ಶೀತಕಾಯಿ’ ನಿರ್ಮಾಣ ಮಾಡಿರುವಕನ್ನಡತಿ ಭಾವನಾರವಿ ಗೊಂಬೆ ಪಿಕ್ಚರ‍್ಸ್ ಮೂಲಕ ಬಂಡವಾಳ ಹೂಡುತ್ತಿದ್ದಾರೆ. ಮ್ಯೆಕಾನಿಕಲ್‌ಇಂಜಿನಿಯರಿಂಗ್ ಮುಗಿಸಿರುವ ದಾವಣಗೆರೆಯರಾಘವಸೂರ್ಯಇದಕ್ಕೂ ಮುಂಚೆ ತೆಲುಗು ಮತ್ತುಕನ್ನಡ ....
*'ದ್ರೋಣ ಪಡೆ’ಗೆ ಸಾಥ್ ಕೊಟ್ಟ ಲವ್ಲಿ ಸ್ಟಾರ್ ಪ್ರೇಮ್* ಕರಾಟೆ, ಡ್ಯಾನ್ಸ್, ಜಿಮ್ನಾಸ್ಟಿಕ್ಸ್, ಕುಂಫು, ನಟನೆ ಹೀಗೆ ಎಲ್ಲಾ ವಿಭಾಗದಲ್ಲೂ ಕಂಪು ಚೆಲ್ಲಿರುವ ಸಕಲ ಕಲಾ ವಲ್ಲಭ ಚಾಮರಾಜ್ ಮಾಸ್ಟರ್ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸಮರ ಕಲೆಯಾಧಾರಿತ ದ್ರೋಣ ಪಡೆ ಎಂಬ ಸಿನಿಮಾಗೆ ಚಾಮರಾಜ್ ಮಾಸ್ಟರ್ ಆಕ್ಷನ್ ಕಟ್ ಹೇಳಿದ್ದು, ಈ ಸಿನಿಮಾದ ಟೈಟಲ್ ನ್ನು ನಟ ನೆನಪಿರಲಿ ಪ್ರೇಮ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಗುರು ಶಿಷ್ಯರ ಮಹತ್ವ ಸಾರುವ ದ್ರೋಣ ಪಡೆ ಸಿನಿಮಾದಲ್ಲಿ ಜ್ಯೋತಿ ರಾಜ್ ಅಲಿಯಾಸ್ ಕೋತಿರಾಜ್, ಅನಿಲ್ (Limca record holdrer ಮತ್ತು ಜೂನಿಯರ್ ಜೋಗಿ) ಶ್ರೀಹರ್ಷ, ನೇತ್ರ, ಅರುಣ್, ಚಂದ್ರಶೇಖರ್ , ಶ್ರೀನಿವಾಸ ....
ನರಗುಂದ ಬಂಡಾಯಮರುಬಿಡುಗಡೆಗೆ ದಿನಗಣನೆ ‘ನರಗುಂದ ಬಂಡಾಯ’ ಚಿತ್ರವೊಂದುಮಾರ್ಚ್ ೧೩ ೨೦೨೦ರಂದು ೨೫೦ ಪರದೆಗಳಲ್ಲಿ ಬಿಡುಗಡೆಗೊಂಡಿತ್ತು.ಆದರೆಕರೋನಕಾರಣದಿಂದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು.ಈಗ ಮತ್ತೆಜನರಿಗೆತೋರಿಸಲು ಸಜ್ಜಾಗಿದೆ.ವೀರಪ್ಪನ ಪಾತ್ರದಲ್ಲಿ ಪುಟ್ಟಗೌರಿಧಾರವಾಹಿ ಖ್ಯಾತಿಯರಕ್ಷ್ ನಾಯಕನಾಗಿ ಹಿರಿತೆರೆಗೆರೂಪಾಂತರಗೊಂಡಿದ್ದಾರೆ.ಇವರ ಪತ್ನಿಯಾಗಿ ಶುಭಪೂಂಜಾ ನಾಯಕಿ.ರೈತರ ಸಮಸ್ಯೆಯನ್ನು ಬಿಂಬಿಸುವ ಚಿತ್ರದಲ್ಲಿ ಸರ್ಕಾರವು ೨೫೦೦ ಕಂದಾಯ ಪಾವತಿಸಬೇಕೆಂದುಆದೇಶ ಹೂರಡಿಸಿತ್ತು. ಆದರೆಎಕರೆಜಮೀನಿನ ಬೆಲೆ ಇದೇ ಮೊತ್ತವಾಗಿರುತ್ತದೆ. ಇದರ ವಿರುದ್ದ ಹೋರಾಟ ಮಾಡುವ ಸಂದರ್ಭದಲ್ಲಿ ವೀರರೈತ ಪೋಲೀಸರಗುಂಡಿಗೆ ಬಲಿಯಾಗಿದ್ದ. ವಿಷಯವನ್ನು ....
ಮಹಿಳಾ ಪ್ರಧಾನಚಿತ್ರ ಲೀಸ ಹುಡುಗರ ಬ್ರಹ್ಮಚಾರಿಜೀವನ ಹೇಗಿರುತ್ತದೆಂದುಎಲ್ಲರಿಗೂ ತಿಳಿದಿದೆ. ಅದೇ ಹುಡುಗಿಯರ ಬ್ಯಾಚುಲರ್ ಲೈಫುಯಾವರೀತಿಇರುತ್ತದೆಂದು ‘ಲೀಸ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಪ್ರಚಾರದ ಮೊದಲ ಹಂತವಾಗಿರೇಣುಕಾಂಬ ಸ್ಟುಡಿಯೋದಲ್ಲಿಚಿತ್ರದಟ್ರೇಲರ್ ಮತ್ತು ಮೂರು ಹಾಡುಗಳನ್ನು ತೋರಿಸಲಾಯಿತು.ಅದರಲ್ಲೂ ತಪಸ್ವಿ ಬರೆದಿರುವ ‘ಅಮ್ಮ’ ಕುರಿತಾದಗೀತೆಯು ಮನಸ್ಸನ್ನುಕದಡುತ್ತದೆ.ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಮತ್ತು ನಿರ್ದೇಶನ ಮಾಡಿರುವುದು ಮುತ್ತು. ಪಾರ್ವತಿತಾಯಿ ಕೋರಳ್ಳಿ ಪ್ರೊಡಕ್ಷನ್ಸ್ ಬ್ಯಾನರ್‌ಅಡಿಯಲ್ಲಿ ಆಳಂದ ಮೂಲದರಾಜಕೀಯಧುರೀಣ ಸೂರ್ಯಕಾಂತ್.ಕೆ.ಕೋರಳ್ಳಿ ನಿರ್ಮಾಣ ಮಾಡಿರುವುದು ಹೊಸ ....
ಬೆಟ್ಟದದಾರಿ ಮಕ್ಕಳ ಚಿತ್ರ ಉತ್ತರಕರ್ನಾಟಕ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಸರ್ಕಾರದಿಂದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂರಾಜಕೀಯದಕೆಸರಾಟದಿಂದ ಮುಂದೇ ಹೋಗುತ್ತಿಲ್ಲ. ಇದನ್ನು ಹೇಳಲು ಕಾರಣವಿದೆ. ‘ಬೆಟ್ಟದದಾರಿ’ ಎನ್ನುವ ಮಕ್ಕಳ ಸಿನಿಮಾದಕತೆಯು ನೀರಿನದ್ದೆಆಗಿದೆ.ಕಾಲ್ಪನಿಕ ಬರದಊರಿನಲ್ಲಿ ನೀರು ಸಿಗದೆ ಜನರು ಪರದಾಡುತ್ತಿರುತ್ತಾರೆ.ಇದಕ್ಕೆಅಲ್ಲಿನ ಮುಖಂಡರು, ಶಾಸಕರು ಪ್ರಯತ್ನಪಟ್ಟರೂ ಪರಿಹಾರ ಸಿಗುವುದಿಲ್ಲ. ಕೊನೆಗೆ ಸ್ಥಳೀಯ ಮಕ್ಕಳು ಸೇರಿಕೊಂಡುಚಾಣಾಕ್ಷತನದಿಂದಇದಕ್ಕೆ ಪರಿಹಾರಕಂಡುಹಿಡಿದುಜನರು ನಿರಾಳರಾಗುವಂತೆ ....
*ಮಾರ್ಚ್ ನಲ್ಲಿ "ಮಾರಕಾಸ್ತ್ರ" ಚಿತ್ರದ ಚಿತ್ರೀಕರಣ.* ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ ಕೋಮಲ ನಟರಾಜ್ ಅವರು ನಿರ್ಮಿಸುತ್ತಿರುವ "ಮಾರಕಾಸ್ತ್ರ" ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರತಂಡದ ಸದಸ್ಯರು ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಹೂರ್ತ ಸಮಾರಂಭ ಹಾಗೂ ಪತ್ರಿಕಾಗೋಷ್ಠಿಗೆ ಚಾಲನೆ ನೀಡಿದರು. ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿದೆ. ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಈ "ಮಾರಕಾಸ್ತ್ರ" ಅಂತಲೂ ಹೇಳಬಹುದು. ಈ ವಿಷಯದ ಕುರಿತು ನಮ್ಮ ಚಿತ್ರದ ಕಥೆ ಸಾಗುತ್ತದೆ. ಇದಕ್ಕೆ "ದೇಶದ ರಕ್ಷಣೆಗಾಗಿ" ಎಂಬ ಅಡಿಬರಹವಿದೆ. ನಾನು ಕೆಲವು ....
*ಸೆಲಿಬ್ರೇಷನ್ ಟೀ* ಸಂಸ್ಥೆ ವತಿಯಿಂದ ವಿಶಿಷ್ಟ ರೀತಿಯಲ್ಲಿ ಗಾಯಕ *ವಿಜಯ್ ಪ್ರಕಾಶ್* ಹುಟ್ಟುಹಬ್ಬ ಆಚರಣೆ. ಸೆಲಿಬ್ರೇಷನ್ ಟೀ ವತಿಯಿಂದ ಹೆಸರಾಂತ ಗಾಯಕ ವಿಜಯ್ ಪ್ರಕಾಶ್ ಅವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಮಾಧ್ಯಮಗೋಷ್ಠಿಯ ನಂತರ ವಿಜಯ್ ಪ್ರಕಾಶ್ ಜನಪ್ರಿಯ ಗೀತೆಗಳನ್ನು ಹಾಡಿ ರಂಜಿಸಿದರು. ವಿಜಯ್ ಪ್ರಕಾಶ್ ಸೆಲಿಬ್ರೇಷನ್ ಟೀ ಸಂಸ್ಥೆಯ ರಾಯಭಾರಿಯೂ ಹೌದು. ಕರ್ನಾಟಕದ ಯುವ ಪ್ರತಿಭೆಗಳು ಹುಟ್ಟುಹಾಕಿರುವ ಸಂಸ್ಥೆ "ಸೆಲಿಬ್ರೇಷನ್ ಟೀ". ನಾವಿಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು. ಅತೀ ಹೆಚ್ಚು ಓದಿದ್ದರಿಂದ ನಮಗೆ ಎಲ್ಲೂ ಕೆಲಸ ಸಿಗಲಿಲ್ಲ. ಕೊನೆಗೆ ನಾವು ಕೆಲವು ....
*ನಿರಂಜನ್ ಸುಧೀಂದ್ರ ಅಭಿನಯದ "ಹಂಟರ್" ಚಿತ್ರ ಆರಂಭ.* *ಅಣ್ಣನ ಮಗನ ಚಿತ್ರಕ್ಕೆ ಪತ್ನಿಸಮೇತರಾಗಿ ಚಾಲನೆ ನೀಡಿದ ರಿಯಲ್ ಸ್ಟಾರ್ ಉಪೇಂದ್ರ.* ನಿರಂಜನ್ ಸುಧೀಂದ್ರ ನಾಯಕರಾಗಿ ಅಭಿನಯಿಸುತ್ತಿರುವ "ಹಂಟರ್" ಚಿತ್ರದ ಮುಹೂರ್ತ ಸಮಾರಂಭ ಕಲಾವಿದರ ಸಂಘದಲ್ಲಿ ನೆರವೇರಿತು . ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮುಹೂರ್ತ ಸಮಾರಂಭಕ್ಕೆ ಚಾಲನೆ ನೀಡಿದರು. ಫಸ್ಟ್ ಲುಕ್ ಟೀಸರ್ ಅನ್ನು ಉಪೇಂದ್ರ ಬಿಡುಗಡೆ ಮಾಡಿದರು. ನಿಜ ಹೇಳಬೇಕು ಅಂದರೆ, ಎಲ್ಲಾ ಗೊತ್ತು ಅನ್ನುವವರಿಗೆ ಏನೂ ಗೊತ್ತಿರಲ್ಲ. ಏನೂ ಗೊತ್ತಿಲ್ಲ ಅನ್ನುವವರಿಗೆ ಎಲ್ಲಾ ಗೊತ್ತಿರುತ್ತದೆ ಎಂದು ಉಪೇಂದ್ರ ಮಾತು ಆರಂಭಿಸಿದರು. ....
ಒಂದು ದಿನದಲ್ಲಿ ನಡೆಯುವಕಥನ ಹಾರರ್, ಥ್ರಿಲ್ಲರ್‌ಚಿತ್ರ ‘ಅಘೋರ’ ಪ್ರಕೃತಿ ಮತ್ತು ಸಾವಿಗೂ ಇರುವ ಸಂಬಂದ, ಮನುಷ್ಯ ಸತ್ತ ಮೇಲೆ ಮತ್ತೋಂದುಜನ್ಮ ಪಡೆಯುವ ನಡುವೆಏನೆಲ್ಲ ನಡೆಯುತ್ತದೆಎಂಬುದನ್ನು ಪಂಚಭೂತಗಳ ಹಿನ್ನಲೆಯಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದಪೋಸ್ಟರ್‌ಬಿಡುಗಡೆಕಾರ್ಯಕ್ರಮ ಮೊನ್ನೆರೇಣುಕಾಂಬ ಪ್ರಿವ್ಯೂಟಾಕೀಸ್‌ದಲ್ಲಿಸರಳವಾಗಿ ನಡೆಯಿತು. ಎನ್.ಎಸ್.ಪ್ರಮೋದ್‌ರಾಜ್ ನಿರ್ದೇಶನದಲ್ಲಿ, ಈ ಹಿಂದೆ ‘ಕವಿ’ ನಿರ್ಮಾಣ ಮಾಡಿದ್ದ ಎನ್.ಎಂ.ಪುನೀತ್ ಬಂಡವಾಳ ಹೂಡುವಜತೆಗೆ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರತಿಯೊಂದು ಜೀವರಾಶಿಯು ಒಂದಲ್ಲಒಂದು ದಿನ ಸಾವನ್ನಪ್ಪಲೇಬೇಕು. ಹುಟ್ಟುಎನ್ನುವುದು ಪ್ರಕೃತಿ ನಿಯಮ. ....
ಗೆಲುವಿನ ಹಾದಿಯಲ್ಲಿ ಲವ್ ಮಾಕ್ಟೇಲ್-೨ ‘ಲವ್ ಮಾಕ್ಟೇಲ್-೨’ ಚಿತ್ರದಟಿಕೆಟ್‌ನ್ನು ಬ್ಲಾಕ್‌ದಲ್ಲಿಖರೀದಿಸಿದೆಎಂದು ನಾಯಕ ಕಂ ನಿರ್ದೇಶಕಡಾರ್ಲಿಂಗ್ ಕೃಷ್ಣ ಹೇಳಿದರು.ಚಿತ್ರದ ಸಕ್ಸಸ್ ಮೀಟ್‌ದಲ್ಲಿ ಮಾತನಾಡುತ್ತಾಜನರ ಪ್ರತಿಕ್ರಿಯೆ ಹೇಗಿದೆಅಂತ ತಿಳಿಯಲು ಚಿತ್ರಮಂದಿರಕ್ಕೆ ಹೋಗಿದ್ವಿ. ಹೌಸ್‌ಫುಲ್ ಬೋರ್ಡ್ ಬಿದ್ದಿತ್ತು. ಬೇರೆದಾರಿಯಿಲ್ಲದೆ ಹೂ ಮಾರುವವಳ ಬಳಿ ಹೆಚ್ಚಿಗೆದುಡ್ಡುಕೊಟ್ಟುಟಿಕೆಟ್ ಪಡೆಯಲಾಯಿತು.ಹಿಂದಿನ ಚಿತ್ರವು ೭ ವಾರಗಳಲ್ಲಿ ಗಳಿಕೆಯನ್ನು ಕಂಡಿತ್ತು.ಭಾಗ-೨ ಮೂರೇ ದಿನದಲ್ಲಿ ಫಲಿತಾಂಶವನ್ನು ತೋರಿಸಿದೆ.೨೦೦ ರಷ್ಟು ಚಿತ್ರಮಂದಿರಗಳಲ್ಲಿ ಚಿತ್ರವು ಯಶಸ್ವಿಯಾಗಿ ....
ಅತ್ಯುತ್ತಮಧ್ವನಿಸಾಂದ್ರಿಕೆ ಬಿಡುಗಡೆ
ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಅತ್ಯುತ್ತಮ’ ಚಿತ್ರದಧ್ವನಿಸಾಂದ್ರಿಕೆಯುಚಾಮುಂಡೇಶ್ವರಿ ಸ್ಟುಡಿಯೋದಲ್ಲಿಅನಾವರಣಗೊಂಡಿತು. ಶಿವಗಂಗೆಯ ಮಲಯ ಶಾಂತಮುನಿ ಶಿವಚಾರ್ಯ ಮಹಾಸ್ವಾಮಿಗಳು ಟ್ರೇಲರ್‌ಗೆ ಚಾಲನೆ ನೀಡಿದರು. ಹಿರಿಯ ನಿರ್ದೇಶಕ ಎಸ್.ಕೆ.ಭಗವಾನ್, ಶಾಸಕ ಎಸ್.ಕೆ.ಪಾಟೀಲ್, ಎನ್.ಎಂ.ಸುರೇಶ್, ಬಾ.ಮ.ಹರೀಶ್, ಮುಂತಾದವರು ಉಪಸ್ತಿತರಿದ್ದರು. ಬಿಎಂಎಸ್. ಸಿನಿ ಕ್ರಿಯೇಶನ್ಸ್ ಮೂಲಕ ಸುನಿತಾ.ಎಸ್.ಜೀವರ್ಗಿ ನಿರ್ಮಾಣ ಮಾಡಿದ್ದು, ಪುಷ್ಟಲತಾಕುಡ್ಲೂರು ಹಾಗೂ ವೀಣಾಶ್ರೀನಿವಾಸ್ ಸಹ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಇದೇ ಶುಕ್ರವಾರದಂದುಮನಸಾಗಿದೆ ವಿಭಿನ್ನತ್ರಿಕೋನ ಪ್ರೇಮಕಥೆ ಹೊಂದಿರುವ‘ಮನಸಾಗಿದೆ’ ಸಿನಿಮಾಕ್ಕೆಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದುಶ್ರೀನಿವಾಸ್‌ಶಿಡ್ಲಘಟ್ಟ.ಹೆಸರಿಗೆತಕ್ಕಂತೆಇದರಲ್ಲಿ ಲವ್ ಜೊತೆಗೆ ಸೆಸ್ಪನ್ಸ್, ಥ್ರಿಲ್ಲರ್ ಮತ್ತುಅಕ್ಷನ್‌ಇರಲಿದ್ದು ವಿನೂತನವಾಗಿತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರೀತಿ ಮತ್ತು ಮನುಷ್ಯತ್ವದ ಸಂಘರ್ಷಒಂದು ಏಳೆಯ ಕತೆಯಾಗಿದೆ.ಇವರೆಡರನ್ನುತಕ್ಕಡಿಯಲ್ಲಿ ಹಾಕಿ ತೂಗಿದಾಗಯಾವುದು ಮೇಲಕ್ಕೆ ಹೋಗುತ್ತದೆ.ಆತಯಾವುದನ್ನುಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನುತೋರಿಸಲಾಗುತ್ತಿದೆ.ಕಾಲೇಜು ವಿದ್ಯಾರ್ಥಿಯಾಗಿಅಭಯ್ ನಾಯಕನಾಗಿ ಹೊಸ ಅನುಭವ. ಮೇಘಶ್ರೀ ಹಾಗೂ ....
*"ಮರ್ದಿನಿ" ಟ್ರೇಲರ್ ಮೆಚ್ಚಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ* ಕಳೆದ ಎರಡುರ್ಷಗಳಿಂದ ಮಂಕಾಗಿದ್ದ ಕನ್ನಡ ಚಿತ್ರರಂಗದಲ್ಲಿ ಈಗ ಮತ್ತೆ ಹಬ್ಬದ ಕಳೆ. ಸಾಲಸಾಲು ಚಿತ್ರಗಳು ತೆರೆಗೆ ಬರುತ್ತಿದೆ. ಅಷ್ಟೇ ಸಂಖ್ಯೆಯ ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ತೆರೆಗೆ ಬರಲು ಸಿದ್ದವಾಗಿರುವ ಚಿತ್ರಗಳ ಪೈಕಿ "ಮರ್ದಿನಿ" ಚಿತ್ರವೂ ಒಂದು. ಮಹಿಳಾ ಪ್ರಧಾನ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರುವ ಮೂಲಕ ಟ್ರೇಲರ್ ಬಿಡುಗಡೆ ಮಾಡಿದರು. ಸುದೀಪ್ ಅಭಿಮಾನಿಗಳ ಸಂಘದ ರಾಜ್ಯಾದ್ಯಕ್ಷ ನವೀನ್ ಗೌಡ, ಯೋಗೇಶ್ ಹಾಗೂ "ರೌಡಿ ಬೇಬಿ" ಚಿತ್ರದ ನಾಯಕ ರವಿಗೌಡ ....
ಏಕ್ ಲವ್ ಯಾ ಹಾಡುಗಳ ಧಮಾಕ ಜೋಗಿ ಪ್ರೇಮ್ ನಿರ್ದೇಶನದ ಬಹು ನಿರೀಕ್ಷಿತಚಿತ್ರ ‘ಏಕ್ ಲವ್ ಯಾ’ ಚಿತ್ರವುಗುರುವಾರದಂದುತೆರೆಕಾಣಲಿದೆ. ಇದರನ್ವಯ ಪೂರ್ವಭಾವಿಯಾಗಿಕಾರ್ಯಕ್ರಮವನ್ನು ಪಂಚತಾರಾ ಹೋಟೆಲ್‌ದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಕ್ಷಿತಾಪ್ರೇಮ್ ಸಹೋದರರಾಣಾ ನಾಯಕ ಮತ್ತುರೀಶ್ಮಾನಾಣಯ್ಯ ನಾಯಕಿಯಾಗಿಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮತ್ತೋಂದು ಮುಖ್ಯ ಪಾತ್ರದಲ್ಲಿರಚಿತಾರಾಮ್ ನಟನೆಇದೆ.ಕಾರ್ಯಕ್ರಮದಲ್ಲಿಐದು ಹಾಡುಗಳನ್ನು ತೋರಿಸಲಾಯಿತು. ಆ ಪೈಕಿ ವಿಜಯ್‌ಈಶ್ವರ್ ಬರೆದಿರುವ ‘ಮೀಟ್ ಮಾಡೋಣಇಲ್ಲಡೇಟ್ ಮಾಡೋಣ’ ಗೀತೆಯು ಹೆಚ್ಚು ಪ್ರಸಿದ್ದಿ ಹೊಂದಿದೆ. ಪ್ರಾರಂಭದಲ್ಲಿಇದನ್ನು ....