Dr.Ambarish Cremated

Monday, November 26, 2018

                

ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್ಗೆ ವಿದಾಯ

328

Read More...

Best Friends.Film Audio Rel

Saturday, November 24, 2018

                  ಬೆಸ್ಟ್ ಫ್ರೆಂಡ್ಸ್ ಕಾರ್ಯಕ್ರಮದಲ್ಲಿ ಹೊಸ ಯೋಜನೆ          ಮೂರನೇ ಜಾತಿಯ ಜನರ ಪರವಾಗಿ ಹಾಗೂ   ಕಾಯ್ದೆ ೩೭೭ ಪ್ರಕಾರ ಪರಸ್ಪರ ಪ್ರೀತಿ ಮಾಡುವುದು ಅಪರಾಧವಲ್ಲ ಎಂದು ಸರ್ವೊಚ್ಚ ನ್ಯಾಯಲವರು ತೀರ್ಪು ನೀಡಿದೆ. ಅದರಂತೆ ‘ಬೆಸ್ಟ್ ಫ್ರೆಂಡ್ಸ್’ ಚಿತ್ರದಲ್ಲಿ  ೨೦೧೨, ಹಾಸನದಲ್ಲಿ ಇಬ್ಬರು ಹೆಣ್ಣು ಮಕ್ಕಳ ಸಲಿಂಗಿ ಜೀವಿಗಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆ, ಉಳಿದಂತೆ ಕಾಲ್ಪನಿಕ ಕತೆಯನ್ನು ಸೃಷ್ಟಿಸಲಾಗಿದೆ. ತಾಯಿ-ತಂದೆಯರಿಂದ ಜನ್ಮ ಪಡೆದಿರುವ ಮೂರನೇ ಜಾತಿಯ ಸಮುದಾಯದವರನ್ನು ಪ್ರೀತಿಸಿ ಗೌರವಿಸವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ....

836

Read More...

Ruff.Film Press Meet

Saturday, November 24, 2018

ರಫ್ ಅಂಡ್ ಟಫ್       ಹೊಸಬರ  ‘ರಫ್’ ಚಿತ್ರದ ಶೀರ್ಷಿಕೆ  ಕೇಳಿದಾಕ್ಷಣ ಇದೊಂದು ಮಾಸ್ ಚಿತ್ರವೆಂದು ಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಸಿನಿಮಾದಲ್ಲಿ  ಅಣ್ಣ-ತಂಗಿ ಬಾಂದವ್ಯ, ಭೂಗತ ಚಟುವಟಿಕೆಗಳು ಮತ್ತು ಮಾದ್ಯಮ  ಮೂರು ಅಂಶಗಳು ಇರಲಿದೆ.    ರಾಮ್‌ಸಂತೋಷ್  ಇಂಜಿನಿಯರಿಂಗ್ ಮುಗಿಸಿ, ಅಮೇರಿಕಾ, ಜರ್ಮನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ.  ಚಿತ್ರರಂಗ ಮೇಲಿನ ಪಸೆಯಿಂದ, ಕಂಪೆನಿಗೆ ಬೆನ್ನು ತೋರಿಸಿ ರಂಗಭೂಮಿಯಲ್ಲಿ ತೊಡಗಿಕೊಂಡು , ಶೌರ್ಯ ಚಿತ್ರದ ಮೂಲಕ ಸಾಧುಕೋಕಿಲ ಅವರಿಗೆ ಸಹಾಯಕ, ತಾರಕಾಸುರ ಚಿತ್ರಕ್ಕೆ ಸಹನಿರ್ದೇಶನದಲ್ಲಿ ಭಾಗಿಯಾಗಿದ್ದಾರೆ.  ಚಿತ್ರದಲ್ಲಿ ಹೊಸತನದ  ದೃಶ್ಯಗಳು, ತಾಂತ್ರಿಕತೆಯನ್ನು  ....

793

Read More...

Rudhira.Film Pooja

Saturday, November 24, 2018

                  ಮತ್ತೆ ಪರದೆ ಮೇಲೆ ಅಪ್ಪ-ಮಗ          ಮಿ.ಡೂಪ್ಲಿಕೇಟ್ ಮತ್ತು ಅರ್ಜುನ್ ಚಿತ್ರದಲ್ಲಿ ದೇವರಾಜ್, ಪ್ರಜ್ವಲ್‌ದೇವರಾಜ್ ಒಟ್ಟಿಗೆ ಕಾಣಿಸಿಕೊಂಡಿದ್ದರು. ಗ್ಯಾಪ್ ನಂತರ ಹೊಸ ಚಿತ್ರ ‘ರುಧಿರ’ ದಲ್ಲಿ ಸೇರಿಕೊಂಡಿದ್ದಾರೆ. ಮಗ ನಾಯಕ, ಸಿಪಿಆರ್‌ಎಫ್ ಅಧಿಕಾರಿಯಾಗಿ ದೇವರಾಜ್ ನಟಿಸುತ್ತಿದ್ದಾರೆ. ಕೆಲವು ತಿಂಗಳ ಹಿಂದೆ  ಹೆಸರಿಡದ ಎರಡನೆ ಚಿತ್ರಕ್ಕೆ ವಸಿಷ್ಟಸಿಂಹ ನಾಯಕ. ಗಾಯಕ ವಿಜಯಪ್ರಕಾಶ್ ಚೂಚ್ಚಲಬಾರಿ ಸಂಗೀತ ನಿರ್ದಶನ ಮಾಡುತ್ತಿದ್ದು  ಹಾಡುಗಳ ಧ್ವನಿಮುದ್ರಣ ಕಾರ್ಯಕ್ರಮವು ಸಣ್ಣದಾಗಿ ನಡೆದಿತ್ತು.  ಆ ನಂತರ ಸಿನಿಮಾ ಏನಾಯಿತು ಎಂಬುದರ ....

806

Read More...

QWEWQ

Wednesday, November 28, 2018

WAD

261

Read More...

Omme Nishabda Omme Yuddha.Film Audio Rel

Thursday, November 22, 2018

                    ನಿಶ್ಯಬ್ದ, ಯುದ್ದದ ಥ್ರಿಲ್ಲರ್ ಕಥನ          ಲವ್, ಥ್ರಿಲ್ಲರ್ ಇರುವ  ‘’ಒಮ್ಮೆ ನಿಶ್ಯಬ್ದ ಒಮ್ಮೆ ಯುದ್ದ’  ಚಿತ್ರವು ಟಾಲಿವುಡ್ ತಂಡದವರಿಮದ ಸಿದ್ದಗೊಂಡಿದೆ. ಆಹ್ಲಾದಕರ ಉತ್ತಮ ಸಂಗೀತಮಯ ಪ್ರೇಮಕತೆಯೊಂದಿರುವ ಕತೆಯಲ್ಲಿ  ಯಾವುದಾದರೊಂದು  ಸಂಭವಿಸಿದಾಗ ತಿರುವುಗಳು ಪಡೆದುಕೊಳ್ಳುತ್ತವೆ. ಅದರಿಂದ ಬದುಕಿ  ಹೇಗೆ ಹೊರಗೆ ಬರುತ್ತಾರೆ. ನಾಯಕಿಯು ನಿಶ್ವಬ್ದವಾಗಿರುವುದನ್ನು  ದುರುಪಯೋಗಿ ಪಡಿಸಿಕೊಳ್ಳುವ ದುರಳ ವ್ಯಕ್ತಿಯನ್ನು  ಎದುರಿಸಲು ಅವಳು ಹೇಗೆ ಯುದ್ದ ಮಾಡುತ್ತಾಳೆ ಎಂಬುದು ಒಂದು  ಏಳೆಯ  ಸಾರಾಂಶವಾಗಿದೆ. ಬೆಂಗಳೂರು, ....

1076

Read More...

Neevu Kare Maadida Chandadaararu.Film Rel On 23th Nove 18.

Tuesday, November 20, 2018

                     ತೆರೆ ಮೇಲೆ ಕರೆ ಮಾಡಿದ ಚಂದದಾರರು          ‘ನೀವು ಕರೆ ಮಾಡಿದ ಚಂದದಾರರು’  ಸಿನಿಮಾದ ಕತೆಯು ಉತ್ತರ ಕರ್ನಾಟಕದ ಭಾಗದಲ್ಲಿ  ನಡೆದ ಘಟನೆ ಮತ್ತು ಸಂಚಾರಿವಾಣಿ(ಮೊಬೈಲ್) ಬಳಕೆಯಿಂದ  ಪಾಸಿಟೀವ್, ನೆಗಟೀವ್ ಅಂಶಗಳನ್ನು ಹೆಕ್ಕಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.   ಚೂಚ್ಚಲಬಾರಿ ನಿರ್ದೇಶನ ಮಾಡಿರುವ ಸಿ.ಮೋನಿಶ್ ಹೇಳುವಂತೆ ಸೆಸ್ಪನ್ಸ್, ಥ್ರಿಲ್ಲರ್ ಅಲ್ಲದೆ ಸಾಮಾಜಿಕ ಸಂದೇಶವನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಕತೆಯ ಒಂದು ಏಳೆ ಬಿಟ್ಟುಕೊಟ್ಟರೂ ಸಿನಿಮಾದ ಸುಳಿವು ಗೊತ್ತಾಗುತ್ತದೆ.  ಈಗಿನ ಯುವ ಜನಾಂಗವು ಫೋನ್ ವ್ಯಾಮೋಹಕ್ಕೆ ....

804

Read More...

Ajja.Film Press Meet

Wednesday, November 21, 2018

                     ದತ್ತಣ್ಣ ಅಭಿನಯಕ್ಕೆ ಪ್ರಶಸ್ತಿ?         ‘ಅಜ್ಜ’ ಚಿತ್ರದಲ್ಲಿ ತಾತನಾಗಿ ಅಭಿನಯಿಸಿರುವ ಹಿರಿಯ ನಟ ದತ್ತಣ್ಣರಿಗೆ ೨೦೧೮ ಸಾಲಿನ ಪ್ರಶಸ್ತಿ ಬರುತ್ತದೆಂದು ತಂಡವು ಆಶಾಭಾವನೆಯಲ್ಲಿದೆ. ಹಾರರ್, ಥ್ರಿಲ್ಲರ್ ಚಿತ್ರದ ಕತೆಯಲ್ಲಿ  ವೈದ್ಯಕೀಯ ವಿದ್ಯಾರ್ಥಿಗಳು  ಕನಿಷ್ಟ  ಒಂದು ಅವಧಿಗಾದರೂ ಹಳ್ಳಿಯಲ್ಲಿ ಸೇವೆ ಸಲ್ಲಿಸಬೇಕೆಂದು  ಸರ್ಕಾರವು ಆದೇಶ ಹೊರಡಿಸಿದೆ. ನಾಲ್ಕು  ವೈದ್ಯರು  ಮೂಲಭೂತ ಸೌಕರ್ಯವಿಲ್ಲದ ಸ್ಥಳಕ್ಕೆ  ಶುಶ್ರೂಷೆ ಮಾಡಲು ಹೋದಾಗ ದುರಂತಕ್ಕೆ ಸಿಕ್ಕಿಹಾಕಿ ಕೊಳ್ತಾರೆ. ಅಲ್ಲಿ ಅಜ್ಜ, ಮೊಮ್ಮಗಳು ಸಿಗುತ್ತಾರೆ.  ಮುಂದೇನು ಎನ್ನುವುದನ್ನು ....

816

Read More...

Tarakasura.Film Rel On 23th Nove 18.

Tuesday, November 20, 2018

ಅಬ್ಬರಿಸಲು ಬರುತ್ತಿದ್ದಾನೆ  ತಾರಕಾಸುರ           ‘ತಾರಕಾಸುರ’ ಚಿತ್ರದ ಖಳನಟ ಡ್ಯಾನಿಸಫಾನಿಗೆ ಇದೇ ಹೆಸರಿನಿಂದ ಗುರುತಿಸಲಾಗಿದೆಯಂತೆ.   ಬುಡ್‌ಬುಡ್‌ಕೆ ಜಾನಪದ ಕಲೆಯು ಅಳಿವಿನ ಅಂಚಿನಲ್ಲಿದೆ. ಅವರು  ರಾತ್ರಿ ಹೊತ್ತು ಆಲಕ್ಕಿ ಹೇಳುತೈತೆ ಎಂದು ರಸ್ತೆಯಲ್ಲಿ  ಹೋಗುತ್ತಿರುತ್ತಾರೆ. ಆಲಕ್ಕಿ ಎಂದರೆ ಲಕ್ಷೀ ಎನ್ನುವುದುಂಟು.  ಖಳನಟ ತನ್ನ ಒಳತಿಗಾಗಿ ಇವರುಗಳನ್ನು ಹೇಗೆ ಬಳಸಿಕೊಳ್ತಾನೆ ಎಂಬುದನ್ನು ಕಮರ್ಷಿಯಲ್ ಅಂಶಗಳಲ್ಲಿ ತೋರಿಸಲಾಗಿದೆ. ಭಾರತದಲ್ಲಿ ಸುಮಾರು ಒಂದೂವರೆ ಕೋಟಿ ಅಲೆಮಾರಿ ಜನಾಂಗದವರು ಇರುವುದು ತಿಳಿದುಬಂದಿದೆ. ಎಂ.ಕೆ.ಮಠ ಜನಾಂಗದ ನಾಯಕ, ಕರಿಸುಬ್ಬು, ನಾಯಕನೊಂದಿಗೆ ಇರುವ ಸಾಧುಕೋಕಿಲ ಅವರು ....

808

Read More...

Friendly Baby.Film Rel On 23th Nove 18.

Tuesday, November 20, 2018

                  ಜನರ ಎದುರು   ಫ್ರೆಂಡ್ಲಿ ಬೇಬಿ         ‘ಫ್ರ್ರೆಂಡ್ಲಿ ಬೇಬಿ’ ಕತೆಯು  ೨೦೧೬ರಲ್ಲಿ ನೋಟು ಅಮಾನ್ಯಕರಣ ಸಂದರ್ಭದಲ್ಲಿ ಉಂಟಾದ ಸಂಚಲನ, ಇದನ್ನು ರಾಜಕೀಯ ಧುರೀಣರು ಹೇಗೆ ಬಳಸಿಕೊಂಡರು. ಮತ್ತೋಂದು ಏಳೆಯಲ್ಲಿ ಪತ್ರಕರ್ತೆಯೊಬ್ಬರ ದಾರುಣ ಕೊಲೆ. ಇವೆರಡು ವಾಸ್ತವದ ಕತೆಯಲ್ಲಿ  ಸಿಲುಕಿದ ನಾಯಕ, ನಾಯಕಿ ಅದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು  ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ.  ಅಕ್ಕಾ ಎಲ್ಲಿದ್ದೀಯಾ? ಎಂದು ಟೀಸರ್‌ನಲ್ಲಿ ಕಂಡು ಬಂದ ದೃಶ್ಯವು ಹೈಲೈಟ್ ಆಗಿದೆಯಂತೆ.  ಮುಖ್ಯ ಪಾತ್ರದಲ್ಲಿ ಅರ್ಜುನ್‌ಸುಂದರಂ,  ಜ್ಯೋತಿ ಇಬ್ಬರಿಗೂ ನಟನೆ ಹೊಸ ....

795

Read More...

Chitte.Bhavageethe Album

Tuesday, November 20, 2018

              ಚಿಟ್ಟೆ ಆಲ್ಬಂ ಗೀತೆಗಳು         ಸರೆಗಮಪ ‘ಲಿಟಲ್ ಚಾಂಪ್ಸ್’ ರಿಯಾಲಿಟಿ ಶೋ ಜೀ ವಾಹಿನಿಯಲ್ಲಿ ಪ್ರಸಾರಗೊಂಡು ಹಲವು ಹೊಸ ಗಾಯಕರುಗಳು ಗುರುತಿಸಿಕೊಂಡಿದ್ದರು. ಇದರಲ್ಲಿ ೧೦ನೇ ತರಗತಿ ಓದುತ್ತಿರುವ ನಿಹಾರಿಕಾ  ಹಿಂದಿ ಜೀ ವಾಹಿನಿಯಲ್ಲಿ ನಡೆಸಲಾದ ಸೀಸನ್-೫ರಲ್ಲಿ ಟಾಪ್ ೩೦ ಶ್ರೇಣಿಯಲ್ಲಿ ಆಯ್ಕೆಯಾಗಿದ್ದರು. ಕನ್ನಡದ  ಸೀಸನ್-೧೦ರಲ್ಲಿ ಮೂರನೇ ಸ್ಥಾನದಲ್ಲಿ ವಿಜೇತರಾಗಿದ್ದಾರೆ. ತಂದೆ ಸಿವಿಲ್ ಇಂಜಿನಿಯರ್  ರಾಜಶೇಖರಮೂರ್ತಿ ಗಾಯಕನಾಗಬೇಕೆಂಬ ಬಯಕೆ ಹೊಂದಿದ್ದರು. ಅದು ಈಡೇರದೆ ಮಗಳನ್ನು ಗಾಯಕಿ ಮಾಡುವಲ್ಲಿಗೆ ತನ್ನ ಆಸೆಯನ್ನು  ನೆರವೇರಿಸಿಕೊಂಡಿದ್ದಾರೆ.  ಬಾಲಿವುಡ್‌ನಲ್ಲಿ  ....

841

Read More...

Anukta.Film Audio Rel

Monday, November 19, 2018

ಅನುಕ್ತ  ಹಾಡುಗಳ ಸಮಯ         ವಿನೂತನ ಚಿತ್ರ  ‘ಅನುಕ್ತ’ ಚಿತ್ರದ ಹಾಡುಗಳನ್ನು ಲೋಕಾರ್ಪಣೆ ಮಾಡಿದ ದರ್ಶನ್ ಹೇಳಲಾಗದಕ್ಕೆ ಶೀರ್ಷಿಕೆ ಅರ್ಥಕೊಡುತ್ತದೆಂದು ತಿಳಿದಿದೆ. ಪ್ರೋಮೋ, ಹಾಡು ನೋಡಿದರೆ ಇದೊಂದು  ವಿಭಿನ್ನ ಚಿತ್ರವೆಂದು ತಿಳಿಯುತ್ತದೆ. ಈಗ ನಮ್ಮಲ್ಲೂ ಹೊಸ ರೀತಿಯ ತಂತ್ರಜ್ಘರು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಉತ್ತಮ ಕತೆ ಬಯಸುವವರು ತಮಿಳು, ಹಾಡು, ಫೈಟ್ ಇಷ್ಟಪಡುವವರು ತೆಲುಗು,  ವಿದೇಶ ಸ್ಥಳಗಳನ್ನು  ನೋಡುವವರು ಹಿಂದಿ ಸಿನಿಮಾಕ್ಕೆ ಹೋಗುತ್ತಾರೆ. ಈಗಿನ ಟ್ರೆಂಡ್‌ಗೆತಕ್ಕಂತೆ ಚಿತ್ರ ಇದೆ ನೋಡುವಾ ಅಂತ ಹೋಗುವುದು ಕನ್ನಡ ಸಿನಿಮಾಕ್ಕೆ.  ಅಂತಹ ಪರಿಸ್ಥಿತಿ ನಮಗೆ ಬಂದಿದೆ. ಆ ತರಹದ ಚಿತ್ರಗಳು ....

819

Read More...

Tippuvardana.Film Audio Rel

Monday, November 19, 2018

               ಟಿಪ್ಪುವರ್ಧನ್ ಹಾಡುಗಳು        ಹೊಸಬರ ‘ಟಿಪ್ಪುವರ್ಧನ್’ ಚಿತ್ರದ ಆಡಿಯೋ ಸಿಡಿ ಬಿಡುಗಡೆಗೊಂಡಿತು. ಪ್ರಸಕ್ತ ಸಮಾಜದ ವ್ಯವಸ್ಥೆಯು  ಅಧೋಗತಿಯತ್ತ ಸಾಗುತ್ತಿದೆ. ಇದರಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಪೋಲೀಸ್,ರಾಜಕೀಯ  ಮತ್ತು ಪತ್ರಕರ್ತರು  ಮನಸ್ಸು ಮಾಡಿದಲ್ಲಿ  ಸಮಾಜವು ಒಳ್ಳೆ ದಾರಿಗೆ ಬರುತ್ತದೆಂದು ಚಿತ್ರದಲ್ಲಿ ಹೇಳಲಾಗಿದೆ. ರಚನೆ,ಸಾಹಿತ್ಯ, ನಿರ್ದೇಶನ ಮತ್ತು ಒಂದು ಪಾತ್ರಕ್ಕೆ ಬಣ್ಣ ಹಚ್ಚಿರುವುದು ಟಿಪ್ಪುವರ್ಧನ್. ಐಎಎಸ್‌ಅಧಿಕಾರಿಯಾಗಿ ಎನ್‌ಜಿಇಎಫ್ ಮಂಜು, ರಾಜಕೀಯ ಧುರೀಣನಾಗಿ ಡಾ.ಚಿಕ್ಕಹೆಜ್ಜಾಜಿಮಹದೇವ್,  ಪೋಲೀಸ್‌ಇನ್ಸ್‌ಪೆಕ್ಟರ್ ಪಾತ್ರದಲ್ಲಿ  ....

785

Read More...

Ondu Sanna Break Na Nantara.Film Rel On 23th Nove 18.

Monday, November 19, 2018

                 ತೆರೆಗೆ ಸಿದ್ದ ಒಂದು ಸಣ್ಣ ಬ್ರೇಕ್‌ನ ನಂತರ          ‘ಒಂದು ಸಣ್ಣ ಬ್ರೇಕ್‌ನ ನಂತರ’ ಪದವನ್ನು ವಾಹಿನಿಗಳಲ್ಲಿ ಬಳಸುತ್ತಾರೆ. ಈಗ ಇದೇ ಚಿತ್ರದ ಶೀರ್ಷಿಕೆಯಾಗಿ  ಮಂಡ್ಯಾ, ಮಾದೇನಹಳ್ಳಿ, ಕೂಡಗಿಪೇಟೆ ತಟಗಳಲ್ಲಿ ಚಿತ್ರೀಕರಣ ನಡೆಸಿದೆ. ಚಿತ್ರಕತೆ, ನಿರ್ದೇಶನ ಮಾಡಿರುವ ಅಭಿಲಾಷ್‌ಗೌಡ ಮಾತನಾಡಿ ಪೋಸ್ಟರ್‌ನಲ್ಲಿ ಬೋಳು ತಲೆಯ ಸ್ವಲ್ಪ ಭಾಗವು ಮಡಕೆ ಹೊಡದಂತೆ ಡಿಸೈನ್ ಮಾಡಲಾಗಿದೆ.  ನಾವುಗಳು ಹೊಸಬರಾಗಿದ್ದರಿಂದ ಜನರನ್ನು ಚಿತ್ರಮಂದಿರಕ್ಕೆ ಸೆಳಯಲು ಗಿಮಿಕ್ ಮಾಡಲಾಗಿದೆ.  ಪ್ರತಿಯೊಬ್ಬರ ಜೀವನದಲ್ಲಿ ಬ್ರೇಕ್ ....

336

Read More...

Seetharama Kalyana.Film Press Meet

Monday, November 19, 2018

              ಸೀತಾರಾಮ ಕಲ್ಯಾಣ ಕುಂಬಳಕಾಯಿ        ಅದ್ದೂರಿ ಚಿತ್ರ   ‘ಸೀತಾರಾಮ ಕಲ್ಯಾಣ’ ಚಿತ್ರೀಕರಣ  ಮುಗಿದ ಕಾರಣ ತಂಡವು ಅನುಭವಗಳನ್ನು ಹಂಚಿಕೊಳ್ಳಲು ಮಾದ್ಯಮದ ಎದುರು ಹಾಜರಾಗಿತ್ತು. ಮಾತು ಶುರುಮಾಡಿದ   ನಾಯಕ ನಿಖಿಲ್‌ಕುಮಾರ್ ಸಿನಿಮಾ  ಶುರುವಾದ  ರೀತಿ, ಮೇಕಿಂಗ್, ಸಂಗೀತ  ನೀಡಿರುವ ಅನೂಪ್‌ರುಬಿನ್ಸ್, ಮುಖ್ಯ ಕಲಾವಿದರ ಹೆಸರುಗಳನ್ನು ಹೇಳುತ್ತಾ ಇವರ ಸಹಕಾರದಿಂದ ಕುಂಬಳಕಾಯಿ ಒಡೆಯಲಾಗಿದೆ ಅಂತ ಹೇಳುವಷ್ಟರಲ್ಲಿ  ವಧು ಆಗಮನ ಅಂದರೆ ನಾಯಕಿ ರಚಿತಾರಾಮ್. ನಂತರ  ಡಿಬೆಟ್‌ನಂತೆ ಇಬ್ಬರು ಚಿತ್ರೀಕರಣ ಅನುಭವಗಳನ್ನು ಹಂಚಿಕೊಂಡರು. ಅದರಲ್ಲಿ ಯಾವುದೆ  ಅಂತ ಹೇಳದೆ ಒಂದು ....

339

Read More...

Film 19.Film Audio Rel

Monday, November 19, 2018

               ಹತ್ತೋಂಬತ್ತನೆ ದಿವಸದ ಕಥನ         ಸೆಸ್ಪನ್ಸ್, ಥ್ರಿಲ್ಲರ್  ಮತ್ತು ಹಾರರ್ ಚಿತ್ರ  ‘೧೯’ರ  ಕತೆಯಲ್ಲಿ ೧೮,೧೯ ಮತ್ತು ೨೦ ಮೂರು ದಿನಾಂಕಗಳಲ್ಲಿ ಒಂದು ಘಟನೆ ನಡೆಯುತ್ತದೆ. ಅದರಲ್ಲಿ ೧೯ರಂದು ಮುಖ್ಯವಾಗಿ ಏನು ಆಗುತ್ತದೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ಹಾಗೂ ಹಾರರ್ ಮಾದರಿಯಲ್ಲಿ ತೋರಿಸಲಾಗಿದೆ. ಒಂದಷ್ಟು  ನೈಜ ಘಟನೆಗಳನ್ನು ತೆಗೆದುಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ.  ಇದರಲ್ಲಿ ಒಂದು ದಶಕದ ಹಿಂದೆ ಕ್ಯಾಬ್ ಚಾಲಕನೊಬ್ಬ ಮಹಿಳಾ ಟೆಕ್ಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದು  ಸೇರಿಕೊಂಡಿದೆ. ೦೦೦ಯನ್ನು  ವರ್ತಮಾತನಕಾಲ,  ೧೮,೧೯,೨೦ ನ್ನು ಭೂತಕಾಲವೆಂದು ....

318

Read More...

Purusottu Rama.Film Pooja

Sunday, November 18, 2018

                  ಮೂರು  ಹುಡುಗರ ಪುರ್‌ಸೋತ್ ಕಹಾನಿ            ‘ಪುರ್‌ಸೋತ್ ರಾಮ’  ಚಿತ್ರಕ್ಕೆ  ಪ್ರೌಡಶಾಲೆ ಗೆಳೆಯ ದಿನಕರ್‌ತೂಗದೀಪ್  ಚಿತ್ರಗಳಿಗೆ  ಸಹನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇರುವ ಪ್ರಸನ್ನ ಒಂದೂವರೆ ವರ್ಷ  ಸಮಯ ತೆಗೆದುಕೊಂಡು ಇವತ್ತಿನ ಟ್ರೆಂಡ್‌ಗೆ ತಕ್ಕಂತೆ ಹಾಸ್ಯ ಜಾನರ್ ಕತೆಯನ್ನು ಬರೆದು ಸ್ವತಂತ್ರವಾಗಿ ನಿರ್ದೇಶನ ಮಾಡುತ್ತಿದ್ದಾರೆ. ಒಂದೇ  ಏರಿಯಾದ ಮೂರು  ಸ್ನೇಹಿತರು   ಪ್ರೀತಿ, ಮದುವೆ ಹಾಗೂ ೪೦  ಆದರೂ ಪುರ್‌ಸೊತ್‌ನಲ್ಲಿ  ಏನು  ಮಾಡ್ತಾರೆ ಎಂಬುದು ಒಂದೆ ಏಳೆಯ ಸಾರಾಂಶವಾಗಿದೆ. ಪುರ್‌ಸೋತ್ ....

331

Read More...

Mandyada Sri Shirdi Sai Babu Mandirada Charitre.Short Film

Sunday, November 18, 2018

ಮಂಡ್ಯಾದ ಶ್ರೀ ಶಿರಡಿ ಸಾಯಿಬಾಬ ಮಂದಿರ ಚರಿತ್ರೆ          ಶಿರಡಿಯಲ್ಲಿ ಬಾಬಾ ಮಂದಿರ ಇರುವಂತೆ, ಬಾಬಾರವರು ಮಂಡ್ಯದಲ್ಲಿ ಹಲವು ದಿನಗಳ ಕಾಲ ನೆಲಸಿ ಸಾಕಷ್ಟು ಪವಾಡಗಳನ್ನು ಮಾಡಿದ್ದರು ಎಂಬುದಾಗಿ ಅಲ್ಲಿನ  ಜನರು ಹೇಳುತ್ತಾರೆ. ಮೂರು ವರ್ಷದ ಕೆಳೆಗೆ ದೇವಸ್ಥಾನ ಪ್ರತಿಷ್ಟಾಪನೆಯಾಗಿ  ನೂರು ವರ್ಷದಂತೆ ತಾತನ ಮನೆಯೆಂದು ಇತಿಹಾಸ ಸೃಷ್ಟಿಸಿದೆ.  ಮಂಗಳೂರಿನ ಬೃಹತ್  ಉದ್ಯಮಿ ಕಿಶೋರ್‌ಹೆಗಡೆ ಒಮ್ಮೆ ತಡರಾತ್ರಿ ಬಾಬಾರ ದರ್ಶನ ಮಾಡಲು ಅಲ್ಲಿಗೆ ಹೋಗಿದ್ದಾರೆ.  ದೇವಸ್ಥಾನದ ಬಾಗಿಲು ಹಾಕಿದ್ದನ್ನು ನೋಡಿ ಖೇದ ಗೊಂಡಿದ್ದಾರೆ. ಆಗ  ಅನಾಮಿಕ  ವ್ಯಕ್ತಿಯೊಬ್ಬರು ಕರೆದು ಬಾಗಿಲು ತೆರೆದು ದರ್ಶನ ....

377

Read More...

Kanadante Mayavadanu.Film

Saturday, November 17, 2018

  ಹಾಡಿನ ಸಾಲು ಚಿತ್ರದ ಶೀರ್ಷಿಕೆ       ಡಾ.ರಾಜ್‌ಕುಮಾರ್ ಅಭಿನಯದ ‘ಚಲಿಸುವ ಮೋಡಗಳು’ ಚಿತ್ರದಲ್ಲಿ  ಪುನೀತ್‌ರಾಜ್‌ಕುಮಾರ್ ಕಂಠಸಿರಿಯಲ್ಲಿ   ‘ಕಾಣದಂತೆ  ಮಾಯವಾದನು’ ಹಾಡು ಹಿಟ್ ಆಗಿತ್ತು. ಈಗ ಅದು ಚಿತ್ರದ ಟೈಟಲ್ ಆಗಿದೆ.   ೨೦೧೬ರಲ್ಲಿ ಶುರವಾದ ಚಿತ್ರವು ಹೆಸರಿಗೆ ತಕ್ಕಂತೆ  ಖಳನಾಗಿ ನಟಿಸಿದ್ದ  ಉದಯ್ ಮತ್ತು  ವಠಾರ ಮಹೇಶ್ ಸಾವು. ನೋಟು ಅಮಾನ್ಯಕರಣ ಸಂದರ್ಭ. ಇನ್ನು  ಮುಂತಾದವು ಕಾಣದಂತೆ ಕಷ್ಟಗಳು ಆವರಿಸಿಕೊಂಡಿದೆ.  ಆದರೂ ಚಲಬಿಡದ ತ್ರಿವಿಕ್ರಮನಂತೆ ಎಲ್ಲವನ್ನು ಸರಿದೂಗಿಸಿಕೊಂಡು ಬಿಡುಗಡೆ ಹಂತಕ್ಕೆ ತಂದಿರುವುದು ರಚನೆ, ನಿರ್ದೇಶನ ಮಾಡಿರುವ ....

513

Read More...

Mundina Nildaana.Film Pooja

Saturday, November 17, 2018

                 ವಿಭಿನ್ನ ಕತೆಯ ಮುಂದಿನ ನಿಲ್ದಾಣ        ಸಿಂಗಪೂರ್‌ನಲ್ಲಿ ನೆಲೆಸಿರುವ ಕನ್ನಡಿದ ವಿನಯ್‌ಭಾರದ್ವಾಜ್  ‘ಮಾತುಕತೆ ವಿನಯ್‌ಜೊತೆ’ ಎನ್ನುವ  ಸಿನಿಮಾತಾರೆಯರ ಮನದಾಳದ ಮಾತುಗಳ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು.. ಕಲಾವಿದರೊಂದಿಗೆ ಸಂದರ್ಶನ ಮಾಡುವ ಸಂದರ್ಭದಲ್ಲಿ ಅವರಾಡಿದ ಕೆಲವು ಮಾತುಗಳನ್ನು ಹೆಕ್ಕಿಕೊಂಡು ‘ಮುಂದಿನ  ನಿಲ್ದಾಣ’  ಎನ್ನುವ ಸಿನಿಮಾಕ್ಕೆ ಕತೆ,ಚಿತ್ರಕತೆ  ಬರೆದು ನಿರ್ದೇಶನ ಮಾಡುತ್ತಿದ್ದಾರೆ.  ಸ್ನೇಹ,  ಪ್ರೇಮ, ಸಂಬಂದಗಳು, ವೃತ್ತಿಜೀವನ ಮತ್ತು ಭಾವೋದ್ರೇಕವನ್ನು ಕದಡುವ ಆಧುನಿಕ ಕತೆಯಲ್ಲಿ ಮೂರು ಪಾತ್ರಗಳ ಜೀವನ ಹಾಗೂ ಅವರ ....

332

Read More...
Copyright@2018 Chitralahari | All Rights Reserved. Photo Journalist K.S. Mokshendra,