ಸಂಗೀತ, ಸಂಗೀತಗಾರಳ ಕಥನ ನಟಿ ಸುಮನ್ನಗರ್ಕರ್ ಪತಿ ಮಹದೇವ್ ಮತ್ತು ಅವರ ಗೆಳಯರು ಸೇರಿಕೊಂಡು ತ್ತುಅವರ ಗೆಳಯರು ಸೇರಿಕೊಂಡು ಸುಮನ್ ನಗರ್ಕರ್ ಪ್ರೊಡಕ್ಷನ್ಅಡಿಯಲ್ಲಿ ‘ಬ್ರಾಹ್ಮಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸರಸ್ವತಿಗೆ ವಿದ್ಯಾದೇವತೆಎನ್ನುತ್ತಾರೆ. ದೇವಿಯ ಮೂಲ ಬ್ರಾಹ್ಮಿಆಗಿರುವುದರಿಂದಇದೇ ಶೀರ್ಷಿಕೆಯನ್ನು ಇಡಲಾಗಿದೆ. ನಾಯಕ, ನಾಯಕಿಇರದೆ ಮೂರು ಪಾತ್ರಗಳ ಸುತ್ತಚಿತ್ರವು ಸಾಗುತ್ತದೆ.. ಮದ್ಯಮ ವರ್ಗದ ಮಹಿಳೆಯ ಬಾಳಿನಲ್ಲಿ ದುರಂತ ನಡೆದು, ಅದನ್ನು ಹೇಗೆ ಎದುರಿಸುತ್ತಾಳೆ. ಮುಂದೆ ಸಂಗೀತದಕಾಯಕವನ್ನು ಮುಂದುವರೆಸುವ ಪಾತ್ರದಲ್ಲಿ ಸುಮನ್ನಗರಕರ್ ಅಭಿನಯಿಸಿದ್ದಾರೆ. ಅಘಾತಕ್ಕೆ ....
ಮೋಸ ಹೋಗುವ, ಮಾಡುವವರ ಕಥನ ‘ಗಿರ್ಗಿಟ್ಲೆ’ ಚಿತ್ರದಲ್ಲಿ ಮೋಸಕ್ಕೆ ಒಳಗಾದವರು ಎಲ್ಲಿಯತನಕ ಇರುತ್ತಾರೋ, ಅಲ್ಲಿಯ ತನಕ ಮೋಸ ಮಾಡುವವರು ಇರುತ್ತಾರೆ. ಸಿನಿಮಾದ ಕ್ಲೈಮಾಕ್ಸ್ ಖಂಡಿತ ಎಲ್ಲರ ಎದೆಗೆ ನಾಟುತ್ತದಂತೆ. ಅದು ಏನು ಎಂದರೆ ಸಿನಿಮಾ ನೋಡಿ ಅಂತಾರೆ. ಮಾಸ್ ಆಕ್ಷ್ಯನ್ದಲ್ಲಿ ನಾವು ನೋಡಿರೋ ಸತ್ಯಗಳು ಬಿಚ್ಚಿಕೊಳ್ಳುತ್ತವೆ. ಸಮಾಜದಲ್ಲಿ ನಡೆಯುತ್ತಿರುವ ಕೆಟ್ಟ ಚಾಳುಗನ್ನು ಕೆಲವು ಪಾತ್ರಗಳ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ. ಕತೆ,ಚಿತ್ರಕತೆ, ಸಂಭಾಷನೆ ಮತ್ತು ನಿರ್ದೇಶನ ಮಾಡಿರುವ ರವಿಕಿರಣ್ ಒಮ್ಮೆ ರೈಲಿಯಲ್ಲಿ ....
ಕದ್ದು ಮುಚ್ಚಿ ಕಾರ್ಯಕ್ರಮಕ್ಕೆ ಬಂದರು ‘ಕದ್ದು ಮುಚ್ಚಿ’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣ ಸಂಧರ್ಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ದೊಡ್ಡಣ್ಣ ಮಾತನಾಡುತ್ತಾ ಡಾ.ರಾಜ್ಕುಮಾರ್ ಸರಳತೆಯನ್ನು ಜೀವನದಲ್ಲಿ ಪಾಲಿಸಿಕೊಂಡು ಬರುತ್ತಿದ್ದೇನೆ. ಕನ್ನಡದ ಮಾರುಕಟ್ಟೆ ಸಣ್ಣದಾಗಿದ್ದು, ಕನ್ನಡ ಕಲಾವಿದರು ಸೇರಿಕೊಂಡು ನಿರ್ಮಾಣ ಮಾಡಿರುವ ಕಟ್ಟದ ಭಾರತದಲ್ಲಿ ಎಲ್ಲಿಯೂ ಕಂಡುಬಂದಿಲ್ಲವೆಂದು ಹೇಳುತ್ತಾರೆ. ಇದಕ್ಕೆ ಮೂಲಕಾರಣ ಡಾ.ರಾಜ್ಕುಮಾರ್. ಅವರು ೧೯೮೯ರಲ್ಲಿ ಸ್ಥಾಪನೆ ಮಾಡಿದ ಸಂಘವು ಇಲ್ಲಿಯವರೆಗೂ ಬಂದಿದೆ. ಕಟ್ಟಡ ನಿರ್ಮಾಣಕ್ಕೆ ಅಂಬರೀಷ್, ....
ಗಾಂಚಲಿ ತೆರೆಗೆ ಸಿದ್ದ ‘ಗಾಂಚಾಲಿ’ ಚಿತ್ರದಲ್ಲಿ ಗಾಂಧಿ, ಚಕ್ರಿ ಮತ್ತು ಲಿಂಗ ಎನ್ನವ ಶೀರ್ಷಿಕೆ ಹೆಸರಿನಲ್ಲಿ ಮೂವರು ಇತರೆ ಸ್ನೇಹಿತರೊಂದಿಗೆ ಇರುತ್ತಾರೆ. ಒಮ್ಮೆ ಗಣೇಶನ ಹಬ್ಬದಲ್ಲಿ ಎರಡು ಸ್ನೇಹಿತರ ತಂಡದಲ್ಲಿ ಭಿನ್ನಾಭಿಪ್ರಾಯ ಬರುತ್ತದೆ. ಅಲ್ಲಿನ ರೌಡಿ ಇಡೀ ಏರಿಯಾ ತನ್ನ ಸುಪರ್ದಿಯಲ್ಲಿ ಇರಬೇಕೆಂದು ಯೋಜನೆ ಹಾಕಿಕೊಂಡು ಒಂದಷ್ಟು ಹುಡುಗರನ್ನು ತನ್ನ ತಕ್ಕೆಗೆ ತಂದುಕೊಳ್ಳುತ್ತಾನೆ. ಅದನ್ನು ಮೂರು ಹುಡುಗರು ಯಾವ ರೀತಿಯಲ್ಲಿ ಎದುರಿಸುತ್ತಾನೆ. ಬಡವರ ಜಾಗವನ್ನು ಕಬಳಿಸುವಾಗ ಅದಕ್ಕೆ ಕಡಿವಾಣ ಹಾಕಿ ಜನರಿಗೆ ಹೇಗೆ ಸಹಾಯ ಮಾಡುತ್ತಾರೆ ಎಂಬುದು ಸಿನಿಮಾದ ಸಾರಾಂಶವಾಗಿದೆ. ಸುದರ್ಶನ ಎಂಬುವರು ....
ಶ್ರುತಿಹರಿಹರನ್ಗೆ ಫೈರ್ ಸಂಘಟನೆ ಬೆಂಬಲ ನೀಡಿಲ್ಲ: ಚೇತನ್
ಕೆಜಿಎಫ್ ಟ್ರೈಲರ್ಗೆ ಅಭಿಮಾನಿಗಳು ಫಿದಾ ಐದು ಭಾಷೆಗಳಲ್ಲಿ ತಯರಾಗಿರುವ ಅದ್ದೂರಿ ಚಿತ್ರ ‘ಕೆಜಿಎಫ್’ ಟ್ರೈಲರ್ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಗೊಂಡಿತು. ನಾಲ್ಕು ರಾಜ್ಯಗಳ ಮಾದ್ಯಮದವರು ಇದಕ್ಕೆ ಸಾಕ್ಷಿಯಾಗಿದ್ದರು. ಅಂಬರೀಷ್ ಕನ್ನಡ ಟ್ರೈಲರ್ಗೆ ಚಾಲನೆ ನೀಡಿದರೆ, ಉಳಿದ ಭಾಷೆಗಳಿಗೆ ಆಯಾ ರಾಜ್ಯದ ಖ್ಯಾತರು ಅನಾವರಣಗೊಳಿಸಿದರು. ಇಡೀ ಭಾರತ ನೋಡುವಂತೆ ವಿಶಿಷ್ಟ ಸಿನಿಮಾ ಕೆಜಿಎಫ್ ಆಗಿದೆ. ೪೬ ವರ್ಷದ ಇತಿಹಾಸದಲ್ಲಿ ಮಯೂರ, ಗೆಜ್ಜೆಪೂಜೆ, ಜೇನುಗೂಡು ಇವುಗಳ ಹೆಸರಿನಲ್ಲಿ ....
ಇವರು ನಮ್ ಹುಡುಗರು ಹೊಸಬರ ‘ನಮ್ ಹುಡುಗ್ರು ಕಥೆ’ ಚಿತ್ರದ ಮಹೂರ್ತವು ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಮಂಡ್ಯಾದ ಟೌನ್ದಲ್ಲಿ ಸ್ನೇಹಿತರ ತಂಡವೊಂದು ಇರುತ್ತದೆ. ಇವರು ನ್ಯಾಯದ ದಾರಿಯಲ್ಲಿ ಹೋಗುತ್ತಾ, ಮೋಸ, ವಂಚನೆ ತಿಳಿದಿರುವುದಿಲ್ಲ. ಒಂದು ಹಂತದಲ್ಲಿ ಸಣ್ಣದೊಂದು ಸುಳ್ಳು ಹೇಳಬೇಕಾದ ಸಂದ್ಗಿದ ಪರಿಸ್ಥಿತಿ ಬರುತ್ತದೆ. ಅದು ಸುರಳಿಯಂತೆ ಸುತ್ತಿಕೊಂಡು ಪರಿಪಾಟಿಲುಗಳನ್ನು ಅನುಭವಿಸಬೇಕಾಗುತ್ತದೆ. ಇದರಿಂದ ಏನೆಲ್ಲಾ ಕಷ್ಟವನ್ನು ಅನುಭವಿಸುತ್ತಾರೆ. ಅಂತಿಮವಾಗಿ ಹೇಗೆ ಹೊರಗೆ ಬರುತ್ತಾರೆ ಎಂಬುದರ ಸಾರಾಂಶ. ಸತ್ಯ ಕಹಿಯಾಗಿದ್ದರೂ ಮುಂದೆ ಒಳ್ಳೆಯದನ್ನು ....
ಹೊಸಬರ ಮಠ ಸೆಟ್ಟೇರುತ್ತಿರುವ ‘ಮಠ’ ಚಿತ್ರವು ಹಿಂದಿನ ಸಿನಿಮಾಕ್ಕೂ ಇದಕ್ಕೂ ಹೋಲಿಕೆ ಇರುವುದಿಲ್ಲವೆಂದು ನಿರ್ದೇಶಕ ರವೀಂದ್ರವಂಶಿ ಸ್ಪಷ್ಟಪಡಿಸುತ್ತಾರೆ. ಅದು ಕಲ್ಪಿತ ಕತೆಯಾದರೆ, ಮಠಗಳಲ್ಲಿ ನಡೆದಂತ ಘಟನೆಗಳನ್ನು ಹಾಗೆಯೇ ತೋರಿಸುವ ಪ್ರಯತ್ನ ಮಾಡಲಾಗುತ್ತದೆ. ನಾಯಕ ತರಂಗಸಂತೋಷ್ ೫೯೭ ದಿವಸ ಬೈಕ್ನಲ್ಲಿ ಪ್ರಯಾಣ ಮಾಡಿ ಸುಮಾರು ೩೦೦೦ ಮಠಗಳಿಗೆ ಭೇಟಿ ನೀಡಿ, ೨೦೦೦ ಸ್ವಾಮೀಜಿಗಳನ್ನು ಕಂಡು ಸಂದರ್ಶನ ನಡೆಸಿ ಪುಸ್ತಕವನ್ನು ಸಿದ್ದಪಡಿಸಿದ್ದರು. ಇದರಿಂದ ಆಯ್ದ ೧೦೦ ಘಟನೆಗಳನ್ನು ಹೆಕ್ಕಿಕೊಂಡು ಮಠದ ಹಿನ್ನಲೆ, ಮಾನವೀಯ ಮೌಲ್ಯಗಳು, ಪರ್ಯಾಯ ಸೇವಾ ಸಂಸ್ಥೆ, ಮಠದ ಪರಂಪರೆ ಹೀಗೆ ಜಾತ್ಯತೀತವಾಗಿ ....
ದಯಾಳ್ ಹೊಸ ಚಿತ್ರ ತ್ರಯಂಬಕಂ ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ: ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು ನೋಡುತ್ತಿರುತ್ತಾರೆ. ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು ತೆಗೆದುಕೊಂಡು ಹೋಗುತ್ತದೆ. ನೋಡುಗನಿಗೆ ಪ್ರತಿ ಸೆಕೆಂಡ್ ಕುತೂಹಲ ಮೂಡಿಸುವಂತೆ ....
ದಯಾಳ್ ಹೊಸ ಚಿತ್ರ ತ್ರಯಂಬಕಂ ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ: ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು ನೋಡುತ್ತಿರುತ್ತಾರೆ. ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು ತೆಗೆದುಕೊಂಡು ....
http://localhost/chitralahari/http://localhost/chitralahari/http://localhost/chitralahari/
ದಯಾಳ್ ಹೊಸ ಚಿತ್ರ ತ್ರಯಂಬಕಂ ಐತಿಹಾಸಿಕ, ಪುರಾಣ, ಥ್ರಿಲ್ಲರ್ ಮಾದರಿಯ ಕತೆಯಾಗಿರುವ ‘ತ್ರಯಂಬಕಂ’ ಚಿತ್ರಕ್ಕೆ ದಯಾಳ್ಪದ್ಮನಾಬನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೂಲತ: ಶಿವನ ಭಕ್ತನಾಗಿದ್ದರಿಂದ ಸನ್ನಿವೇಶದಲ್ಲಿ ಶಿವ, ಲಿಂಗ ಅಂಶಗಳು ಹೆಚ್ಚು ಬರುವುದರಿಂದ ಇದೇ ಶೀರ್ಷಿಕೆಯನ್ನು ಇಡಲಾಗಿದೆಯಂತೆ. ಸಮಾಜದಲ್ಲಿ ನಾವುಗಳು ಏನಾದರೂ ಚಟುವಟಿಕೆಗಳನ್ನು ಯಾರು ನೋಡದಂತೆ ಮಾಡುತ್ತಿರುತ್ತವೆ. ಆದರೆ ನಮಗೆ ಅರಿವಿಲ್ಲದೆ ಮೂರನೆಯವರು ನೋಡುತ್ತಿರುತ್ತಾರೆ. ತಂದೆ, ಮಗಳು ಮತ್ತು ಒಬ್ಬ ಹುಡುಗ ಈ ಮೂರು ಪಾತ್ರಗಳು ಸಿನಿಮಾವನ್ನು ತೆಗೆದುಕೊಂಡು ಹೋಗುತ್ತದೆ. ನೋಡುಗನಿಗೆ ಪ್ರತಿ ಸೆಕೆಂಡ್ ಕುತೂಹಲ ....