ಸಾಲ್ಟ್ ಭರಪೂರ ಮನರಂಜನೆಚಿತ್ರ - ನಾದಬ್ರಹ್ಮ ಹಂಸಲೇಖಾ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಸಾಲ್ಟ್’ ಚಿತ್ರವನ್ನು ವೀಕ್ಷಿಸಿದ ನಾದಬ್ರಹ್ಮ ಹಂಸಲೇಖಾ ತಮ್ಮ ಮಾತಿನಲ್ಲಿ ಸಂಪೂರ್ಣ ಮನರಂಜನೆಕೊಡುವಚಿತ್ರವಾಗಿದೆ. ನೋಡುಗನಿಗೆಖಂಡಿತ ಪೈಸಾ ವಸೂಲ್ಆಗುತ್ತದೆಎಂದುಕಲಾವಿದರು, ತಂತ್ರಜ್ಘರೊಂದಿಗೆಔಪಚಾರಿಕವಾಗಿ ಮಾತನಾಡಿ ಶುಭ ಹಾರೈಸಿರುವುದು ತಂಡಕ್ಕೆ ಆನೆಬಲ ಬಂದಂತೆಆಗಿದೆ.ಸತ್ಯ-ಅಕುಲ್-ಲೋಕಿ-ತ್ರಿನೇತ್ರ ಈ ನಾಲ್ಕು ಪಾತ್ರಗಳ ಮಿಶ್ರಣವುಚಿತ್ರವನ್ನುಕರೆದುಕೊಂಡು ಹೋಗುತ್ತದೆ.ಅಡುಗೆಗೆರುಚಿ ಎಷ್ಟು ಮುಖ್ಯವೋ, ಅದೇರೀತಿ ಸಿನಿಮಾವು ಮನಸ್ಸಿಗೆ ಮುದಕೊಡುತ್ತದೆಂದು ಸುದ್ದಿಗೋಷ್ಟಿಯಲ್ಲಿಎಲ್ಲರು ....
ಆಟೋರಾಮಣ್ಣನಿಗೆ ಹಿರಿಯ ಸಾಹಿತಿಯಿಂದಗುಣಗಾನ
ವೃತ್ತಿಆಟೋ ಚಾಲಕ,ಸಮಾಜ ಸೇವಕ, ಶಂಕರ್ನಾಗ್ಕಟ್ಟಾಅಭಿಮಾನಿ. ಇವರ ಹೆಸರು ‘ಆಟೋರಾಮಣ್ಣ’.ಬಳ್ಳಾರಿ ಮೂಲದವರಾಗಿದ್ದು, ಇಂದುಇವರದೇ ಹೆಸರಿನಲ್ಲಿಚಿತ್ರವನ್ನು ಸಿದ್ದಪಡಿಸಿದ್ದು ಬಿಡುಗಡೆ ಹಂತಕ್ಕೆತಂದು ನಿಲ್ಲಿಸಿದ್ದಾರೆ. ಸಿನಿಮಾಕ್ಕೆಕತೆ,ಚಿತ್ರಕತೆ, ಸಂಭಾಷಣೆ, ಸಾಹಿತ್ಯ, ನೃತ್ಯ, ಗಾಯನ, ಸಾಹಸ, ನಿರ್ಮಾಣ, ನಿರ್ದೇಶನ ಮಾಡುವಜೊತೆಗೆ ನಾಯಕನಾಗಿ ಕಾಣಿಸಿಕೊಂಡಿರುವುದು ವಿಶೇಷ. ಇವರಿಗೆ ಸರಿಸಮನಾಗಿ ಮಹೇಂದ್ರಮನ್ನೋತ್ ಹೀರೋಆಗಿದ್ದಾರೆ. ಪ್ರಚಾರದ ಮೊದಲ ಹಂತವಾಗಿಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.
ಮೊದಲಬಾರಿರಾಘವೇಂದ್ರರಾಜ್ಕುಮಾರ್ಗೆ ಸುಧಾರಾಣಿಜೋಡಿ ಡಾ.ರಾಜ್ಕುಮಾರ್, ಶಿವರಾಜ್ಕುಮಾರ್ ಮತ್ತು ಪುನೀತ್ರಾಜ್ಕುಮಾರ್ಅವರೊಂದಿಗೆ ನಟಿಸಿದ್ದ ಸುಧಾರಾಣಿ ಈಗ ‘ಬೆಳಕು’ ಚಿತ್ರದಲ್ಲಿರಾಘವೇಂದ್ರರಾಜ್ಕುಮಾರ್ಗೆಜೋಡಿಯಾಗುವ ಮೂಲಕ ದೊಡ್ಮನೆ ಮನೆಯಎಲ್ಲರೊಂದಿಗೆ ಅಭಿನಯಿಸಿದ ಕೀರ್ತಿಅವರದಾಗಿದೆ. ನೇತ್ರದಾನದ ಮಹತ್ವ ಹೇಳುವಂತ ಕತೆಇದಾಗಿದೆ.ಯಾರದ್ದೋ ನೇತ್ರದಾನದಿಂದಜಗತ್ತನ್ನುಕಾಣುವಂತಾದ ಹುಡುಗಿಯೊಬ್ಬಳು, ಮುಂದೆತನ್ನಂತೆಇತರರು ಬೆಳಕನ್ನು ಕಾಣುವಂತೆಆಗಬೇಕೆಂದು ಬಯಕೆ ಹೊಂದಿ ನೇತ್ರತಜ್ಘೆಯಾಗುತ್ತಾಳೆ.ಮುಂದೆಆಕೆಯ ಬದುಕು ಅವಳನ್ನು ಇನ್ನಷ್ಟುಅನಿರೀಕ್ಷಿತ ಘಟನೆಗಳಿಗೆ ....
ಕ್ಯಾಂಪಸ್ಕ್ರಾಂತಿಟೀಸರ್ ಬಿಡುಗಡೆ
ಗಡಿ ನಾಡ ಸಮಸ್ಯೆ ಸದ್ಯ ಸುದ್ದಿಯಾಗುತ್ತಿದೆ.ಇದರ ಏಳೆಯನ್ನೆ ಹೊಂದಿರುವ ‘ಕ್ಯಾಂಪಸ್ಕ್ರಾಂತಿ’ ಚಿತ್ರದ ಶೀರ್ಷಿಕೆ ಹೇಳುವಂತೆ ಕಾಲೇಜು ಮತ್ತುಕ್ಯಾಂಪಸ್ ಸುತ್ತ ನಡೆಯುವಕತೆಇದಾಗಿದೆ.ನಿರ್ದೇಶಕ ಮತ್ತು ನಿರ್ಮಾಪಕಸಂತೋಷ್ಕುಮಾರ್ಒಮ್ಮೆ ಬೆಳಗಾವಿಗೆ ಹೋಗಿದ್ದಾರೆ.ಅಲ್ಲಿಕನ್ನಡ ಭಾಷೆಯನ್ನು ಹೆಚ್ಚು ಬಳಸದೆ, ಮರಾಠಿ ಭಾಷೆಯಲ್ಲಿ ಮಾತನಾಡುವುದನ್ನು ನೋಡಿದ್ದಾರೆ. ನಾವುಗಳು ಎಲ್ಲೇ ಹೋದರೂ ಮ್ಮ ಭಾಷೆಗೊತ್ತಿದ್ದರೂ ಮಾತಾಡುವಗೋಜಿಗೆ ಹೋಗುವುದಿಲ್ಲ. ಇಂತಹುದೆ ಸಾಲನ್ನುಚಿತ್ರಕತೆಗೆ ಬಳಸಿಕೊಂಡಿದ್ದಾರೆ.
ಕಲಿವೀರಟ್ರೈಲರ್ ಬಿಡುಗಡೆ
ಉತ್ತರಕರ್ನಾಟಕದಆಧುನಿಕ ಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಟ್ರೈಲರ್ ಬಿಡುಗಡೆ ಸಮಾರಂಭಕಲಾವಿದರ ಸಂಘದಲ್ಲಿಅದ್ದೂರಿಯಾಗಿ ನಡೆಯಿತು. ನಿರ್ದೇಶಕ ಅವಿಮಾತನಾಡಿಆದಿಜನಾಂಗದ ಸಲುವಾಗಿ ಹೋರಾಡುವಕತೆಯಲ್ಲಿ ಪ್ರೀತಿಯ ಸನ್ನಿವೇಶಗಳು ಬರಲಿದೆ. ಜೊತೆಗೆಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು ಸಿದ್ದಪಡಿಸಿರುವುದು ವಿಶೇಷ ಎಂದರು.
ಕಲಿವೀರಟ್ರೈಲರ್ ಬಿಡುಗಡೆ
ಉತ್ತರಕರ್ನಾಟಕದಆಧುನಿಕ ಏಕಲವ್ಯರಂಗಕರ್ಮಿ, ಡ್ಯಾನ್ಸ್, ಸ್ಟಂಟ್ಸ್, ಮಾರ್ಷಲ್ಆರ್ಟ್ಸ್ ಹೀಗೆ ನಾನಾ ರೀತಿಯ ಸಾಹಸಗಳನ್ನು ಬೆಣ್ಣೆಯಲ್ಲಿಕೂದಲುತೆಗೆಯುವಂತೆ ಪ್ರದರ್ಶಿಸುತ್ತಾರೆ. ಇದನ್ನು ಹೇಳಲು ಪೀಠಿಕೆಇದೆ.‘ಕಲಿವೀರ’ ಚಿತ್ರದ ನಾಯಕಚಂದ್ರಶೇಖರ್.ಸಿನಿಮಾದಲ್ಲಿ ಏಕಲವ್ಯನೆಂದು ಗುರುತಿಸಿಕೊಂಡಿದ್ದಾರೆ.ಪ್ರಚಾರದ ಸಲುವಾಗಿ ಟ್ರೈಲರ್ ಬಿಡುಗಡೆ ಸಮಾರಂಭಕಲಾವಿದರ ಸಂಘದಲ್ಲಿಅದ್ದೂರಿಯಾಗಿ ನಡೆಯಿತು. ನಿರ್ದೇಶಕ ಅವಿಮಾತನಾಡಿಆದಿಜನಾಂಗದ ಸಲುವಾಗಿ ಹೋರಾಡುವಕತೆಯಲ್ಲಿ ಪ್ರೀತಿಯ ಸನ್ನಿವೇಶಗಳು ಬರಲಿದೆ. ಜೊತೆಗೆಆಕ್ಷನ್, ಕುತೂಹಲ, ಹಾಸ್ಯ ಹೀಗೆ ಹೊಸತನದಚಿತ್ರಕತೆಯನ್ನು ಸಿದ್ದಪಡಿಸಿರುವುದು ವಿಶೇಷ ಎಂದರು.
ನೂರುಕೋಟಿಬೆನ್ನತ್ತಿರುವಆ ದಿನಗಳು ಚೇತನ್ ನಟ, ಸಾಮಾಜಿಕಕಾರ್ಯಕರ್ತನೆಂದು ಗುರುತಿಸಿಕೊಂಡಿರುವ ಆ ದಿನಗಳು ಚೇತನ್ ನೂರುಕೋಟಿಹಿಂದೆ ಬಿದ್ದಿದ್ದಾರೆ.ಗಾಬರಿ ಬೀಳವುದು ಬೇಡ.ವಿವರಗಳಿಗೆ ಮುಂದೆಓದುವುದು.ಅವರು ‘೧೦೦ ಕ್ರೋರ್ಸ್’ ಎನ್ನುವ ಸಿನಿಮಾದಲ್ಲಿ ಭ್ರಷ್ಟ ಪೋಲೀಸ್ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.ಅವರು ಹೇಳುವಂತೆ ಚಿತ್ರರಂಗದ ಹದಿಮೂರು ವರ್ಷದ ಪಯಣ, ಹತ್ತು ಚಿತ್ರಗಳಲ್ಲಿ ನಟಿಸಿ, ಇಂತಹ ಪಾತ್ರ ಮಾಡಿರುವುದು ಮೊದಲು. ನನ್ನ ನಿಜಜೀವನದಇಮೇಜ್ಗೆ ವಿರುದ್ದವಾಗಿದೆ.ಪಾತ್ರಕ್ಕೆಜೀವ ತುಂಬಿಸಿದ್ದೇನೆ ಅಂತ ನಂಬಿದ್ದೇನೆಎನ್ನುತ್ತಾರೆ.ವಿರಾಟ್ಚಕ್ರವರ್ತಿ ನಿರ್ದೇಶಕರಾಗಿ ಹೊಸ ಅನುಭವ. ನಾಗಂ ತಿರುಪತಿರೆಡ್ಡಿ ನಿರ್ಮಾಪಕರು. ....
ಎರಡು ಕಾಲಗಳ ಮಿಶ್ರಣ ‘ಮೈ ಆಟೋಗ್ರಾಫ್’, ‘ಚಾರ್ಮಿನಾರ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಶಾಲೆ, ಕಾಲೇಜು, ಯೌವ್ವನ, ಜೀವನಕುರಿತಂತೆ ಕತೆಗಳು ಇದ್ದವು.ಅದರ ಸಾಲಿಗೆ ‘ಅಂದೊಂದಿತ್ತು ಕಾಲ’ ಎನ್ನುವ ಸಿನಿಮಾವೊಂದು ಸೋಮವಾರ ಮಹೂರ್ತ ಆಚರಿಸಿಕೊಂಡಿದೆ.ಪುನೀತ್ರಾಜ್ಕುಮಾರ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರು. ಈ ಸಂದರ್ಭದಲ್ಲಿರಾಘವೇಂದ್ರರಾಜ್ಕುಮಾರ್,ಜೋಗಿಪ್ರೇಮ್ಇತರರು ಹಾಜರಿದ್ದರು. ನಂತರ ಮಾಧ್ಯಮದವದೊಂದಿಗೆ ಮಾತನಾಡಿದನಿರ್ದೇಶಕಕೀರ್ತಿ ಈ ಹಿಂದೆಆರ್.ಚಂದ್ರು, ಪಿ.ಎನ್.ಸತ್ಯ, ಅರಸುಅಂತಾರೆಅವರ ಬಳಿ ಕೆಲಸ ಕಲಿತಿರುವೆ. ಶೀರ್ಷಿಕೆ ಹೇಳುವಂತೆ ಎರಡು ಕಾಲಗಳ ಮಿಶ್ರಣವನ್ನುತೋರಿಸುವ ಪ್ರಯತ್ನ ಮಾqಲಾಗುತ್ತಿದೆ.೧೯೯೦ರಲ್ಲಿ ....
ಪುರುಷೋತ್ತಮನಾಗಿಜಿಮ್ರವಿ ರಾಜ್ಯ, ರಾಷ್ಟ್ರ ಮತ್ತುಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎ.ವಿ.ರವಿ ಅವರನ್ನುಅಭಿಮಾನದಿಂದಜಿಮ್ರವಿ ಎಂದುಕರೆಯುತ್ತಾರೆ. ಇವರುಕನ್ನಡ ಸೇರಿದಂತೆ ಸೌತ್ಇಂಡಿಯನ್ ಭಾಷೆಯಲ್ಲಿ ೧೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದಾರೆ.ಜೊತೆಗೆ ‘ರವಿ ಜಿಮ್’ ತರಭೇತಿ ಶಾಲೆ ಆರಂಭಿಸಿ ಕಳೆದ ೩೦ ವರ್ಷಗಳಿಂದ ಅಂದಾಜು ೭೦೦೦೦ ವಿದ್ಯಾರ್ಥಿಗಳು ಪ್ರಯೋಗ ಪಡೆದುಕೊಂಡಿದ್ದಾರೆ. ಇದೆಲ್ಲಾ ಅನುಭವಗಳಿಂದ ಈಗ ‘ಪುರುಷೋತ್ತಮ’ ಚಿತ್ರಕ್ಕೆ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು, ರವಿಸ್ ಜಿಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.ಪ್ರೇಮಿಗಳ ....
ಪ್ರೇಮಿಗಳ ದಿನದಂದು ಪ್ರೇಮಂ ಪೂಜ್ಯಂಟೀಸರ್
ಗ್ಯಾಪ್ ನಂತರ ಅಭಿನಯಿಸಿರುವ ಲವ್ಲಿಸ್ಟಾರ್ ಪ್ರೇಮ್ಅವರ ೨೫ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಸಿನಿಮಾದಟೀಸರ್ ಪ್ರೇಮಿಗಳ ದಿನದಂದುಅನಾವರಣಗೊಂಡಿತು.ಬರೋಬ್ಬರಿಒಂಭತ್ತು ವಿಭಿನ್ನ ಲುಕ್ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಹೆಸರೇ ಹೇಳುವಂತೆ ಇದೊಂದುರೊಮ್ಯಾಂಟಿಕ್ ಲವ್ ಸ್ಟೋರಿಕುರಿತಾದಕತೆಯಾಗಿದೆ. ಬೃಂದಾಆಚಾರ್ಯ ನಾಯಕಿಯಾಗಿ ಪ್ರಥಮ ಅವಕಾಶ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ರಾಘವೇಂದ್ರ.ಬಿ.ಎಸ್ರಚನೆ, ಚಿತ್ರಕತೆ ಬರೆದು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಗೋರಿ ಹಾಡು ಬಿಡುಗಡೆ ‘ಗೋರಿ’ ಚಿತ್ರ . ಪ್ರೀತಿಯ ಸಮಾಧಿಅಂತ ಉಪಶೀರ್ಷಿಕೆಯಲ್ಲಿ ಹೇಳಿಕೊಂಡಿರುವ ಬಹುತೇಕತಂಡವುಉತ್ತರಕರ್ನಾಟಕದವರೇಆಗಿರುವುದು ವಿಶೇಷ. ವಾಹಿನಿಯ ಸಿನಿಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಕಿರಣ್ಹಾವೇರಿ ನಾಯಕ, ಪ್ರೀತಿ ಮತ್ತು ಸ್ನೇಹದಕುರಿತಾದಕತೆಯಲ್ಲಿಜಾತಿ ಮತ್ತುಧರ್ಮಕ್ಕಿಂತ ಮಿಗಿಲಾದುದು ಸ್ನೇಹ,ಪ್ರೀತಿ. ಇವರೆಡಕ್ಕಿಂತಲೂ ಮಿಗಿಲಾದುದು ಮಾನವಿಯತೆ.ಮೂರು ವ್ಯಕ್ತಿಗಳು ಒಂದೇಕತೆಯನ್ನು ಹೇಳುತ್ತಾರೆ.ಪ್ರತಿಯೊಂದುಗೋರಿಯಲ್ಲಿಒಂದೊಂದುಗಾಥೆಇರುತ್ತದೆ.ಆ ಗೋರಿಗಳಲ್ಲಿ ಒಂದುಕತೆಯು ಪಾತ್ರಗಳ ಮುಖಾಂತರ ತೆರೆದುಕೊಳ್ಳುತ್ತಾ ಹೋಗುತ್ತದೆ. ಆ ಒಂದುಗೋರಿಯಾರು, ಏತಕ್ಕಾಗಿ ....
*ಸುಶಾಂತ್ ಸಿಂಗ್ ಗೆ ಟ್ರಿಬ್ಯೂಟ್ ; ಅಲ್ವಿದಾ ಆಲ್ಬಂ ಹಾಡಿನ ಮೂಲಕ ನೆನಪು* ಬಾಲಿವುಡ್ ನಟ ಸುಶಾಂತ್ ಸಿಂಗ್ ಇಲ್ಲವಾಗಿ ಇನ್ನೇನು ಜೂನ್ ಬಂತೆಂದರೆ ವರ್ಷ ತುಂಬುತ್ತದೆ. ಆ ಸಾವಿನ ಬಗ್ಗೆ ಮಿಡಿಯುವ ಬದಲು, ಆ ಸಾವಿನ ತನಿಖೆಯಲ್ಲಿಯೇ ಸುಶಾಂತ್ ಹೆಚ್ಚು ಸುದ್ದಿಯಾದರು. ಕೊಲೆಯೋ, ಆತ್ಮಹತ್ಯೆಯೋ ಎಂಬಂಥ ಪ್ರಶ್ನೆಯೇ ದೊಡ್ಡ ಮಟ್ಟದಲ್ಲಿ ಸದ್ದುಗದ್ದಲ ಮಾಡಿತು. ಆ ಸಾವನ್ನು ಹೊರತುಪಡಿಸಿ ಬಾಲಿವುಡ್ ನಲ್ಲಿ ಆತನ ಸಾಧನೆ ಕುರಿತು ಅಲ್ವಿದಾ ಆಲ್ಬಂ ಹಾಡು ಇದೀಗ ಸಿದ್ಧವಾಗಿದೆ. ಆತನ ಸ್ಟ್ರಗಲ್ ಅನ್ನು ಪ್ಲೇ ಟು ಮಿ ಅರ್ಪಿಸುತ್ತಿರುವ ಅಲ್ವಿದಾ ಹಾಡಿನಲ್ಲಿ ತೋರಿಸಿದ್ದಾರೆ ಗಾಯಕ ವಿನಯ್ ಚಂದ್ರ. ಇತ್ತೀಚೆಗೆ ಆ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಡೀ ತಂಡ ಮಾಧ್ಯಮದ ಮುಂದೆ ....
ಧರ್ಮಗಿರಿ ಮಂಜುನಾಥನ ಸನ್ನಿಧಿಯಲ್ಲಿ "ವರ್ಣತರಂಗ" ಕ್ಕೆ ಚಾಲನೆ ಶ್ರೀ ಪಾಷಾಣಮೂರ್ತಿ ಸಿನಿ ಕ್ರಿಯೇಷನ್ಸ್ ಮೂಲಕ ಯುವ ಪಡೆಗಳು ಸೇರಿಕೊಂಡು ನಿರ್ಮಿಸುತಿರುವಂತಹ ಚಿತ್ರ "ವರ್ಣತರoಗ" ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ ಬಹಳ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು , ದಿಯಾ ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಕ್ಲಾಪ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸ್ನೇಹಿತರು , ಕುಟುಂಬದ ಹಿತೈಷಿಗಳು ಕೂಡ ಹಾಜರಿದ್ದರು. ಕಿರುತೆರೆಯಲ್ಲಿ ಧಾರಾವಾಹಿ ನಿರ್ದೇಶಿಸಿದ ತೀರ್ಥೇಶ್.ಕೆ. ಪ್ರಪ್ರಥಮ ಬಾರಿಗೆ ಬೆಳ್ಳಿ ಪರದೆಗೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ....
"ಕಣ್ತೆರೆದು ನೋಡು" ಚಿತ್ರದ ಟೀಸರ್ ೧೩-೨-೨೦೨೧ ಲಾಂಚ್ ಆಗುತ್ತಾ ಇದೆ ಪ್ರಸಾದ್ ಕಲರ್ ಲ್ಯಾಬ್ ನಲ್ಲಿ ಎ೦.ಅರ್. ಕಪಿಲ್ ನಿರ್ದೇಶನದ ಶಿವಪ್ಪ ಕುಡ್ಲೂರು ಅಭಿನಯದ ಜಿ.ಎಂ. ಪುಷ್ಪಲತಾ ಕುಡ್ಲೂರು ನಿರ್ಮಾಣದಲ್ಲಿ ತಯಾರಾಗಿರುವ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಪುಷ್ಪಲತಾ ಕುಡ್ಲೂರು ಅವರು ಮೂಲತಹ ಚಿಕ್ಕ ಮಂಗಳೂರಿನವರು ಇವರು ಬೆಂಗಳೂರಿನಲ್ಲಿ ಕೈಗಾರಿಕಾ ಕಾರ್ಖಾನೆ ನಡೆಸುತ್ತಿದ್ದು.ಇವರಿಗೆ ಚಿತ್ರ ನಿರ್ಮಾಣ ಮಾಡುವ ಕನಸಿತ್ತು.ನಿರ್ದೇಶಕ ಕಪಿಲ್ ರವರು ಒಂದು ಉತ್ತಮವಾದ ಅಂದರ ಕಥೆ ಹೇಳಿದಾಗ ಆ ಕಥೆ ಪುಷ್ಪಲತಾರವರಿಗೆ ಮೆಚ್ಚುಗೆಯಾಗಿಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ.ಈ ಚಿತ್ರಕ್ಕೆ ಕಣ್ತೆರೆದು ನೋಡು ಎಂದು ನಾಮಕರಣ ಮಾಡಿದ್ದಾರೆ.ಕುಶಿಲ ಸಿನಿ ....
ಪ್ರಚಾರಕ್ಕೆ ಬಾರದ ನಾಯಕ, ನಾಯಕಿ
ಯಾವುದೇಚಿತ್ರವುಜನರಿಗೆತಲುಪಬೇಕಾದರೆ ಪ್ರಚಾರ ಬಹು ಮುಖ್ಯವಾಗಿರುತ್ತದೆ.ಇದಕ್ಕೆಂದೆಸುದ್ದಿಗೋಷ್ಟಿಗೆ ಕಲಾವಿದರ ಹಾಜರಾತಿ ಮುಖ್ಯವಾಗಿರುತ್ತದೆ.ಆದರೆ ‘ರಾ’ಚಿತ್ರವುತೆರೆಗೆ ಬರುವ ಹಂತಕ್ಕೆ ಬಂದಿದೆ. ಬಿಡುಗಡೆಪೂರ್ವ ಸುದ್ದಿಗೊಷ್ಟಿಯಲ್ಲಿ ಸಂಗೀತ ನಿರ್ದೇಶಕಜೇಮ್ಸ್ ಹೊರತಾಗಿಯಾರುಕೂಡ ಬಂದಿರಲಿಲ್ಲ.
ಶ್ಯಾಡೋರಾಂಗ್ರಿಲೀಸ್ ವಿನೋದ್ಪ್ರಭಾಕರ್ ಬೇಸರ
ನಿಜಕ್ಕೂ ಒಳ್ಳೆಯ ಸಿನಿಮಾ.ಆದರೆರಾಂಗ್ಟೈಮ್ದಲ್ಲಿ ಬಿಡುಗಡೆ ಮಾಡಿದ್ದರಿಂದಚಿತ್ರವುಜನರಿಗೆತಲುಪಲಿಲ್ಲ. ಹೀಗೆ ಬೇಸರ, ಕೋಪದ ಮಾತನ್ನು ವಿನೋದ್ಪ್ರಭಾಕರ್ ಹೊರಹಾಕಿದರು.ಅವರಅಭಿನಯದ ‘ಶ್ಯಾಡೋ’ ಶುಕ್ರವಾರದಂದು ಬಿಡುಗಡೆಗೊಂಡಿತ್ತು.ಇದರಕುರಿತಂತೆ ಮಾದ್ಯಮದ ಮುಂದೆ ಮಾತನಾಡುತ್ತಿದ್ದರು.ಕರೋನಕಾರಣದಿಂದ ವರ್ಷಕಾದಿದ್ದೇವೆ. ನಿರ್ಮಾಪಕರುಒಂದಷ್ಟು ಸಮಯ ಕಳೆದು ಬಿಡುಗಡೆ ಮಾಡಿದ್ದರೆ, ಖಂಡಿತಕಲೆಕ್ಷನ್ಚೆನ್ನಾಗಿಆಗುತ್ತಿತ್ತು.
ಮುಂಬೈನಲ್ಲಿ ನೆಲೆಸಿರುವ ಜಯಪ್ರಭು ನಿರ್ಮಾಣ - ಕನ್ನಡದ ಸೇರಿ ಹಿಂದಿ ಕಲಾವಿದರು ಮತ್ತು ತಂತ್ರಜ್ಞರು ಭಾಗಿ ಜೆಪಿ ಎಂಟರ್ಟೈನ್ಮೆಂಟ್ ವರ್ಲ್ಡ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಸ್ಕ್ರೇರಿ ಫಾರೆಸ್ಟ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಚಿತ್ರ ಫೆ. ೨೬ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮಾಧ್ಯಮದ ಮುಂದೆ ಬಂದಿದ್ದ ತಂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತು. ಮೊದಲಿಗೆ ಚಿತ್ರದ ನಿರ್ಮಾಪಕ ಜಯಪ್ರಭು ಆರ್ ಲಿಂಗಾಯತ್ ಮಾಥನಾಡಿ, ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೀಗ ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬ ಕಾರಣಕ್ಕೆ ....
ವಿಕ್ರಾಂತ್ರೋಣ ಮನರಂಜನೆಗಳ ವೈಭವ ೨೦೨೧ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ವಿಕ್ರಾಂತ್ರೋಣ’ ಸಿನಿಮಾದಕಾರ್ಯಕ್ರಮವುಕಳೆದವಾರ ವಿಶ್ವದಎತ್ತರದ ಬುರ್ಜ್ಖಲೀಫಾಕಟ್ಟಡದಲ್ಲಿ ಶೀರ್ಷಿಕೆ ಅನಾವರಣಗೊಂಡಿತ್ತು. ಭಾನುವಾರದಂದು ನಾಯಕ ಸುದೀಪ್ಚಿತ್ರರಂಗದಲ್ಲಿಇಪ್ಪತ್ತೈದು ವರ್ಷ ಪಯಣ ಮಾಡಿದ್ದರಿಂದ ಮಾದ್ಯಮ ಮಿತ್ರರಿಗೆ ಸಣ್ಣದೊಂದುಔತಣಕೂಟ ಏರ್ಪಡಿಸಿದ್ದರು. ೧೯೯೬ ರಿಂದ ಇಂದಿನವರೆಗಿನ ಬಣ್ಣದ ಬದುಕುನಲ್ಲಿ ಬೆಳೆದು ಬಂದದಾರಿಯನ್ನುರಿವೈಂಡ್ ಮಾಡಿಕೊಂಡುಒಂದಷ್ಟು ಪ್ರಶ್ನೆಗಳಿಗೆ ನಯವಾಗಿಉತ್ತರ ನೀಡಿದರು.ಹಾಗೆ ಚಿತ್ರದಕುರಿತಂತೆ ಕೆಲವೊಂದು ಮಾಹಿತಿಗಳನ್ನು ಬಹಿರಂಗ ಪಡಿಸಿದರು.ನೋಡುಗರನ್ನು ಖುಷಿ ....
ವಿಜ್ಘಾನಿಯ ವಿಜ್ಘಾನದಕತೆ ವೃತ್ತಿಯಲ್ಲಿ ವಿಜ್ಘಾನಿ, ಆದರೂ ಬಣ್ಣದ ಲೋಕದ ಸೆಳೆತದಿಂದ ಅಂಶಕಾಲಿಕ ಸಮಯದಲ್ಲಿ ‘ರಿವೈಂಡ್’ ಚಿತ್ರಕ್ಕೆರಚನೆ, ನಿರ್ದೇಶನ, ಪತ್ರತರ್ಕನ ಪಾತ್ರದಲ್ಲಿ ನಾಯಕಜೊತೆಗೆ ವಿನೋಧ್ ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಪ್ರಾರಂಭದಿಂದ ಶುರುಅಂತಇಂಗ್ಲೀಷ್ನಲ್ಲಿಅಡಿಬರಹವಿದೆ. ಭೂತಕಾಲ-ವರ್ತಮಾನಕಾಲದ ನಡುವಿನ ಕತೆಯಲ್ಲಿ ಭಾವನೆಗಳು, ಪ್ರೀತಿ, ಸಂಬಂದಗಳ ಮೌಲ್ಯಗಳು ಇವುಗಳ ಜೊತೆಗೆ ವಿಜ್ಘಾನ ಸೇರಿದಾಗಏನಾಗುತ್ತದೆಎಂಬುದನ್ನುಕಾಲ್ಪನಿಕವಾಗಿ ಹೇಳಲು ಹೂರಟಿದ್ದಾರೆ.ಪ್ರತಿಯೊಬ್ಬರಿಗೂಅವರ ಬದುಕಿನಲ್ಲಿಒಂದುಘಟನೆ ನಡೆದಿರುತ್ತದೆ.ಬಹುಶ: ದೇವರುಅಂತಹಘಟನೆಯನ್ನು ಮರುಕಳಿಸಿದಾಗ ನಾವು ಏನು ಮಾಡುತ್ತೇವೆ. ಮತ್ತು ....
ಅಸಹಾಯಕ ಮಹಿಳೆಯ ಕಷ್ಟಕಾರ್ಪಣ್ಯಗಳು
ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರು ಏನೆಲ್ಲಾ ಅನಾಹುತಗಳಿಗೆ ತುತ್ತಾಗುತ್ತಾರೆ. ಪ್ರಸಕ್ತ ಪುರುಷ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಅವರನ್ನು ಹೇಗೆ ದುರ್ಬಳಿಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಮನಮುಟ್ಟುವಂತೆ ‘ಪಬ್ಲಿಕ್ಟಾಯ್ಲೆಟ್’ ಎನ್ನುವಕಿರುಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ. ನಾಗೇಶ್ಹೆಬ್ಬೂರ್ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಇವರ ಪ್ರಯತ್ನಕ್ಕೆಟೀಮ್ ವೇಣುಗೋಪಾಲ್ ಹಾಗೂ ಟೀಮ್ಜಾನವಿ ಕ್ಯಾಪ್ಚರ್ ಬಂಡವಾಳ ಹೂಡಿದ್ದಾರೆ.