Film DNA.Film Trailer Rel

Tuesday, January 04, 2022

  *ಸಂಬಂಧಗಳ ಸುತ್ತಲಿನ ಕಥೆ ಹೇಳಲಿದೆ* *ಡಿ.ಎನ್.ಎ* .    *ಹಾಡುಗಳನ್ನು ಬಿಡುಗಡೆ ‌ಮಾಡಿ ಶುಭಕೋರಿದ ಪದ್ಮಶ್ರೀ ತುಳಸಿಗೌಡ.*     ದೇವನೂರು ಮಹಾದೇವ ಅವರು ಹೇಳಿರುವ "ಸಂಬಂಜ ಅನ್ನೋದು ದೊಡ್ದು ಕನಾ" ಎಂಬ ವಾಕ್ಯದ ಆಧಾರದ ಮೇಲೆ ನಿರ್ಮಾಣವಾಗಿರುವ ಚಿತ್ರ "ಡಿ.ಎನ್.ಎ".   ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಪದ್ಮಶ್ರೀ ತುಳಸಿಗೌಡ ಹಾಡುಗಳನ್ನು ಬಿಡುಗಡೆ ಮಾಡಿ ಶುಭ ಕೋರಿದರು. ವಿಡಿಯೋ ಸಾಂಗ್ ಒಂದನ್ನು ಮಾಸ್ಟರ್ ಆನಂದ್ ಲೋಕಾರ್ಪಣೆ ಮಾಡಿದರು.   ನಾನು ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೀನಿ. "ಜನುಮದ ಜೋಡಿ" ಚಿತ್ರಕ್ಕೆ ನಾಗಾಭರಣ ಅವರೊಡನೆ ಕೆಲಸ‌ ಮಾಡಿದ್ದೀನಿ. ಸಂಭಾಷಣೆಯನ್ನು ....

470

Read More...

Wedding Gift.Film Press Meet

Monday, January 03, 2022

ವೆಡ್ಡಿಂಗ್‌ಗಿಫ್ಟ್ ಕುಂಬಳಕಾಯಿ

ಗಂಡ ಹೆಂಡತಿ ನಡುವಿನ ಬಾಂದವ್ಯ, ಮನಸ್ತಾಪ ಹೀಗೆ ಸತಿಪತಿಯರ ನಡುವೆ ನಡೆಯುವಕಥೆ ಹೊಂದಿರುವ ‘ವೆಡ್ಡಿಂಗ್‌ಗಿಫ್ಟ್’ ಸಿನಿಮಾದಚಿತ್ರೀಕರಣವುಅಂದುಕೊಂಡಿದ್ದಕ್ಕಿಂತಒಂದು ದಿವಸ ಮುಂಚಿತವಾಗಿ ಮುಗಿದಿದೆ.ಸೆಕ್ಷನ್ ೪೯೮ಕ್ಕೆ ಸಂಬಂದಿಸಿದ ಕೆಲವು ವಿಷಯಗಳನ್ನು ಸನ್ನಿವೇಶಗಳಲ್ಲಿ ಬಳಸಲಾಗಿದೆ.೧೮ ವರ್ಷಗಳ ಹಿಂದೆ ರಾಜೇಂದ್ರಸಿಂಗ್‌ಬಾಬು ಅವರ ‘ಲವ್’ ಚಿತ್ರದಲ್ಲಿಕಾರ್ಯನಿರ್ವಹಿಸಿದ್ದ ವಿಕ್ರಮ್‌ಪ್ರಭು ದೀರ್ಘಕಾಲದಗ್ಯಾಪ್ ನಂತರಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ.ದೂರವಾಗಿದ್ದಗಂಡ ಹೆಂಡತಿ ಕೊನೆಗೆ ಒಂದಾಗುತ್ತಾರಾಎಂಬುದುಕ್ಲೈಮಾಕ್ಸ್‌ದಲ್ಲಿ ತಿಳಿಯಲಿದೆ. 

515

Read More...

Harisha Vayassu 36.Film News

Monday, January 03, 2022

  ಕುತೂಹಲ ಹುಟ್ಟಿಸುವ ಶೀರ್ಷಿಕೆ ಆಕರ್ಷಕ ಶೀರ್ಷಿಕೆಗಳಿಂದ ಚಿತ್ರವುಗೆಲ್ಲುತ್ತದೆಎಂದು ನಂಬಿರುವಚಿತ್ರತಂಡವುಅದರ ಹಿಂದೆಜೋತು ಬೀಳುತ್ತದೆ.ಇಲ್ಲೊಂದು ಹೊಸ ತಂಡವು ‘ಹರೀಶ ವಯಸ್ಸು ೩೬’ ಎನ್ನುವ ಹೆಸರಿನೊಂದಿಗೆ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ತುಳು ಭಾಷೆ ಶಿಕ್ಷಕರಾಗಿರುವ ಗುರುರಾಜಜ್ಯೋಷ್ಠ ಸಂಗೀತಜತೆಗೆ ನಿರ್ದೇಶನ ಮಾಡಿದ್ದಾರೆ. ಲಕ್ಷೀಕಾಂತ್.ಹೆಚ್.ವಿ.ರಾವ್, ತ್ರಿಲೋಕ್‌ಕುಮಾರ್.ಜಾ, ಆರ್.ದೀಪ ಮತ್ತು ಚಿಂತಕುಂಠಶ್ರೀದೇವಿಜಂಟಿಯಾಗಿ ಶಿರಡಿ ಸಾಯಿ ಬಾಲಾಜಿ ಫಿಲಿಂಸ್ ಮೂಲಕ ಬಂಡವಾಳ ಹೂಡಿದ್ದಾರೆ. ಕಥೆಯಲ್ಲಿ ಹರೀಶನ ವಯಸ್ಸು ೩೬, ಅವಿವಾಹಿತ.ಕೆಲಸ ಇಲ್ಲದೆ ಬ್ರೋಕರ್ ವ್ಯವಹಾರ ಮಾಡುತ್ತಿರುತ್ತಾನೆ. ಹುಡುಗಿಯಕಡೆಯವರು ....

488

Read More...

Garudaaksha.Film Press Meet

Monday, January 03, 2022

 

ತಂದೆ ಮಗನ ಬಾಂದವ್ಯ

ತಂದೆ ಮಗನ ಸಂಬಂದವನ್ನು ತಿಳಿಸುವ ‘ಗರುಡಾಕ್ಷ’ ಚಿತ್ರವು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರಕೆ,ಸಂಭಾಷಣೆಬರೆದು ನಿರ್ದೇಶನ ಮಾಡಿರುವಶ್ರೀಧರ್‌ವೈಷ್ಣವ್ ಮಾತನಾಡಿ೨೦೦೫ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಸಹ ಕಲಾವಿದನಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದೆ. ತರುವಾಯ ಹಿರಿಯ ನಟ ಮಿತ್ರತಂಡದೊಂದಿಗೆ ಸೇರಿಕೊಂಡು ಹಲವಾರು ಹಾಸ್ಯ ಕಾರ್ಯಕ್ರಮಗಳನ್ನು ನಡೆಸಿ, ಮಧ್ಯೆ ೧೦೦ಕ್ಕೂ ಹೆಚ್ಚು ಧಾರವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು.‘ತಂದೆಯ ಸಾವು ಆಕಸ್ಮಿಕವಾಗಿರುವುದಿಲ್ಲ. 

485

Read More...

Anthyavalla Aaramba.News

Monday, January 03, 2022

ಪ್ರತಿಯೊಬ್ಬರಿಗೂಅಂತ್ಯವಿರುವಂತೆಆರಂಭವುಇರುತ್ತದೆ

ಸುಂದರ ಸಾಮಾಜಿಕ, ಸಾಂಸರಿಕ, ಸದಭಿರುಚಿಯ,ಸಂದೇಶಸಹಿತ, ಕುತೂಹಲಕಾರಿ ಪ್ರೇಮಕಥಾನಕಚಿತ್ರ‘ಅಂತ್ಯವಲ್ಲಆರಂಭ’. ಅಗರ್ಭ ಶ್ರೀಮಂತ, ಹಾಗೆಯೇ ಮಹಾ ಜಿಪುಣನಾಗಿ ಸಂಚಾರಿವಿಜಯ್ ನಾಯಕ.ಪತ್ನಿಯಾಗಿ ಶೃತಿಹರಿಹರನ್ ನಾಯಕಿ.ತಾರಗಣದಲ್ಲಿ ನರಸಿಂಹರಾಜು ಮೊಮ್ಮಗ ವೆಂಕಟರಾಜು, ಶಿಶರ್, ಹರ್ಷ, ನಚಿಕೇತನ್, ದೀಪಕ್ ಮತ್ತು ಹಲವು ಮಂಗಳೂರು ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.  ಶೇಕಡ ೮೦ರಷ್ಟು ಚಿತ್ರೀಕರಣ ಸಾಗರ, ಉಳಿದಂತೆ ಬೆಂಗಳೂರು ಸುತ್ತಮುತ್ತ ಸ್ಥಳಗಳನ್ನು ಸೆರೆಹಿಡಿಯಲಾಗಿದೆ. 

449

Read More...

Tajmahal 2.Film Trailer Launch.

Thursday, December 30, 2021

  ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು *ತಾಜ್ ಮಹಲ್ -2* ಚಿತ್ರದ ಟ್ರೇಲರ್.     ಶ್ರೀ  ಗಂಗಾಂಬಿಕೆ   ಏಂಟರ್ ಪ್ರೈಸಸ್  ಲಾಂಛನದಲ್ಲಿ ನಿರ್ಮಾಣವಾಗಿರುವ, ದೇವರಾಜ್ ಕುಮಾರ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ "ತಾಜ್ ಮಹಲ್ 2" ಚಿತ್ರದ ಟ್ರೇಲರ್ ಅನೇಕ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಯಾಗಿದೆ. ಟ್ರೇಲರ್ ಗೆ ಅಪಾರ ಮೆಚ್ಚುಗೆ ಸಹ ವ್ಯಕ್ತವಾಗಿದೆ. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಡಾ||ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ನಾಗೇಂದ್ರ ಮಾಗಡಿ, ಜಿಮ್ ರವಿ, ವಿಕಾಸ್ ಪುಷ್ಪಗಿರಿ, ಚಿತ್ರದಲ್ಲಿ ಅಭಿನಯಿಸಿರುವ ತಬಲ ನಾಣಿ, ಕಾಕ್ರೋಜ್ ಸುಧಿ, ರಾಜ್ ಉದಯ್ ಸೇರಿದಂತೆ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ....

499

Read More...

Yaroo Neenu.Video Album Song Rel

Thursday, December 30, 2021

  ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು *"ಯಾರೋ ನೀನು"* ಹಾಡು.   ನನಗೆ ಇಂತಹ ದಿನ ಬರುತ್ತದೆ ಎಂದು ಊಹಿಸಿಯು ಇರಲಿಲ್ಲ‌. ನಾನು ಅಪ್ಪು ಇದಾಗ, ಅವನ ಅನೇಕ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದೀನಿ. ಆಗ ನನಗೆ ಬರೀ ಅಪ್ಪು ಮಾತ್ರ ಕಾಣುತ್ತಿದ್ದ. ಈಗ ಬಿಡುಗಡೆ ಮಾಡಿರುವ ಹಾಡಿನಲ್ಲಿ ಅವನ ಕೋಟ್ಯಾಂತರ ಅಭಿಮಾನಿಗಳು ಕಾಣುತ್ತಿದ್ದಾರೆ. ಈ ಹಾಡಿನ ರಾಜ್ ಕಿಶೋರ್ ಅವರ ಸಾಹಿತ್ಯ- ಸಂಗೀತ ತುಂಬಾ ಚೆನ್ನಾಗಿದೆ. ಶಶಿಕುಮಾರ್ ಅದ್ಭುತವಾಗಿ ಹಾಡಿದ್ದಾರೆ. ನಿಮ್ಮೆಲ್ಲರ ಪ್ರೀತಿ ಈ ಹಾಡಿನಲ್ಲಿ ಕಾಣಿಸುತ್ತಿದೆ . ಇದನ್ನು ನಾನು ಬಿಡುಗಡೆ ಅನ್ನುವುದಿಲ್ಲ.‌ ಅರ್ಪಣೆ ಎನ್ನುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ರಾಘವೇಂದ್ರ ರಾಜಕುಮಾರ್ ಹಾಡು ಬಿಡುಗಡೆ ಮಾಡಿ ಹಾರೈಸಿದರು ‌   ....

590

Read More...

Laka Laka Lamborghini.Video Song Rel

Wednesday, December 29, 2021

ಲ್ಯಾಬೋರ್ಗಿನಿ ಕಾರಿನಲ್ಲಿರಚಿತಾರಾಮ್ ಚಂದನವನದ ಬ್ಯುಸಿ ತಾರೆರಚಿತಾರಾಮ್ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಾ, ದೂರದಟಾಲಿವುಡ್‌ದಲ್ಲಿಯೂತಮ್ಮಛಾಪನ್ನು ಉಳಿಸಿಕೊಂಡಿದ್ದಾರೆ.ಮೊನ್ನೆಯಷ್ಟೇಇವರ ನಟನೆಯ ‘೧೦೦’ ಚಿತ್ರತೆರೆಕಂಡುಯಶಸ್ವಿ ಪ್ರದರ್ಶನಕಂಡಿತ್ತು.ಇದರ ಮಧ್ಯೆಅವರುಆಲ್ಬಂ ಸಾಂಗ್‌ದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.ಬಿಗ್ ಬಾಸ್ ವಿನ್ನರ್ ಮತ್ತುರ‍್ಯಾಪರ್‌ಚಂದನ್‌ಶೆಟ್ಟಿ ಪ್ರತಿ ವರ್ಷಒಂದೊಂದು ಹೊಸ ಆಲ್ಬಂ ಸಾಂಗ್‌ನ್ನು ಬಿಡುಗಡೆ ಮಾಡುತ್ತಾ, ಯುವಜನರ ಮನಸ್ಸನ್ನುಗೆಲ್ಲುತ್ತಾ ಬಂದಿರುತ್ತಾರೆ.ಅದರಂತೆ ಈ ಬಾರಿಯೂ ಹೊಸದೊಂದು ಸಾಂಗ್‌ನ್ನು ಬಿಡುಗಡೆ ಮಾಡಲುತಯಾರಿ ನಡೆಸಿದ್ದಾರೆ.ವಿಶೇಷ ಎಂದರೆ ....

465

Read More...

Arjun Gowda.Film Event

Tuesday, December 28, 2021

ಅರ್ಜುನ್‌ಗೌಡಗೆತಾರೆಯರ ಬೆಂಬಲ ಪ್ರಜ್ವಲ್‌ದೇವರಾಜ್ ನಟನೆ, ಲಕ್ಕಿಶಂಕರ್ ನಿರ್ದೇನದ ‘ಅರ್ಜುನ್‌ಗೌಡ’ ಚಿತ್ರವನ್ನು ಬಹುಪ್ರೀತಿಯಿಂದರಾಮು ನಿರ್ಮಾಣ ಮಾಡಿದ್ದರು.ಆದರೆ ಸಿನಿಮಾತೆರೆಗೆ ಬರುವ ಮುನ್ನವೇರಾಮು ನಿಧನರಾದರು.ಅವರ ಅನುಪಸ್ಥಿತಿಯಲ್ಲಿ ನಟಿ,ಪತ್ನಿ ಮಾಲಾಶ್ರೀ ಸಿನಿಮಾವನ್ನುತೆರೆಗೆತರುತ್ತಿದ್ದಾರೆ. ಬಿಡುಗಡೆಯ ಹಿನ್ನಲೆಯಲ್ಲಿ ಪ್ರಿರಿಲೀಸ್‌ಇವೆಂಟ್‌ಕಾರ್ಯಕ್ರಮ ಮಂಗಳವಾರ ನಡೆಯಿತು. ರಾಮು ನನ್ನ ಸಹೋದರ: ರಾಮು ನನಗೆ ಸಹೋದರಇದ್ದಂತೆ.ಅವರ ಬ್ಯಾನರ್‌ದಲ್ಲಿ ಸಿನಿಮಾ ಮಾಡುವಾಗಖುಷಿಯ ವಾತವರಣಇತ್ತು.‘ಸಿಂಹದ ಮರಿ’ ಸಮಯದಲ್ಲಿಯಾವುದೇ ಸಮಸ್ಯೆಎದುರಾದರೂಅದನ್ನು ....

513

Read More...

Love You Rachchu.Film Press Meet

Saturday, December 25, 2021

ರೋಮ್ಯಾಂಟಿಕ್ ಲವ್ ಸ್ಟೋರಿ ಲವ್ ಯುರಚ್ಚು

ಶುಕ್ರವಾರ ಬಿಡುಗಡೆಯಾಗುತ್ತಿರುವ ‘ಲವ್ ಯುರಚ್ಚು’ ಚಿತ್ರವು ಮಧ್ಯಮ ವರ್ಗದ ಭಾವನೆಗಳ ತುಂಬಿಸಿರುವ ಪ್ರೀತಿಯಕಥೆಇದಾಗಿದೆ.ನಿರ್ಮಾಪಕಗುರುದೇಶಪಾಂಡೆ ಮಾತನಾಡಿ ಹಿರಿಯ ನಿರ್ದೇಶಕ ಶಶಾಂಕ್ ಬರೆದಕಥೆಯನ್ನುಚಿತ್ರ ಮಾಡಲಾಗಿದೆ.ಅವರು ಹೇಳಿದ ಲೈನ್‌ಚೆನ್ನಾಗಿತ್ತು.ನಾವು ಓಕೆ ಅಂದ ಮೇಲೆ ಅದನ್ನೇಡೆವಲಪ್ ಮಾಡಿದರು.ನಂತರ ನಮಗೆ ಬೇಕಾದ ಹಾಗೆ ಕೆಲವು ಬದಲಾವಣೆ ಮಾಡಿಕೊಂಡುಚಿತ್ರಕಥೆಯನ್ನು ಸಿದ್ದಪಡಿಸಿದೆವು.ಟೈಟಲ್‌ಇಡುವಾಗ ಪ್ರಧಾನ ಶೀರ್ಷಿಕೆ ಅನ್ನೋ ಮಾತು ಬಂತು.

459

Read More...

Jai Ho Kannadiga.Video Song Release

Monday, December 27, 2021

  **ಅಪ್ಪು ನೆನಪಲ್ಲಿ ಅನಾವರಣವಾಯಿತು "ಜೈಹೋ ಕನ್ನಡಿಗ" ಹಾಡು* .    *ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂದಿದೆ ಜೆ.ಆರ್.ಶಿವ ರಚಿಸಿ, ಸಂಗೀತ ನೀಡಿರುವ ಈ ಗೀತೆ.*   ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ "ಒರಟ ಐ ಲವ್ ಯು" ಚಿತ್ರಕ್ಕೆ ಜಿ.ಆರ್.ಶಂಕರ್ ಅವರೊಡನೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ, ಶಿವ ನಂತರ "ಈ ಸಂಜೆ" ಚಿತ್ರದಲ್ಲೂ ಕಾರ್ಯ ನಿರ್ವಹಿಸಿದ್ದರು.‌ ಕೆಲವು ವರ್ಷಗಳ ನಂತರ ಮತ್ತೆ ಮರಳಿ ಬಂದಿರುವ ಶಿವ, "ಜೈಹೋ ಕನ್ನಡಿಗ" ಎಂಬ ಹಾಡನ್ನು ಬರೆದು ಸಂಗೀತ ನೀಡಿದ್ದಾರೆ. ಈ ಹಾಡನ್ನು ಪುನೀತ್ ರಾಜ್‍ಕುಮಾರ್ ಅವರಿಗೆ ಅರ್ಪಣೆ ಮಾಡಿದ್ದಾರೆ. ಈ ಹಾಡಿನಲ್ಲಿ ಜೆ.ಆರ್. ಶಿವ, ಹಂಸಲೇಖ, ವಿ.ಮನೋಹರ್, ಸಿ.ಆರ್.ಮನೋಹರ್, ವಿ.ನಾಗೇಂದ್ರ ಪ್ರಸಾದ್, ....

441

Read More...

Mouna.Album Song Divya Achar Rel

Monday, December 27, 2021

  'ಮೌನ’ ಒಂದು ಆಲ್ಬಮ್ ಸಾಂಗ್ ನಲ್ಲಿ ದಿವ್ಯ ಆಚಾರ್  ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ದಿವ್ಯ ಆಚಾರ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು ಎಂಬ ಆಶಯ ಹೊಂದಿದ್ದಾರೆ ಬಾಲ್ಯದಿಂದಲೂ ನಟನೆ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಬಂದಿದ್ದ ದಿವ್ಯ ಆಚಾರ್ ತನ್ನ ಶಾಲಾ-ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರವನ್ನು  ಸಹ ನಿರ್ವಹಿಸಿದ್ದಾರೆ ಅದಾದ ನಂತರ ಎರಡು ಚಿತ್ರಗ ಳ ಲ್ಲಿ ಪ್ರಮುಖ ಪಾತ್ರ ನಟಿಸಿದ್ದಾರೆ ಆದರೆ ನಾನು ಪೂರ್ಣಪ್ರಮಾಣದ ನಾಯಕಿ ಆಗಬೇಕು ಎಂಬ ಆಸೆ ಈಡೇರಿದೆ ಹೌದು ಒಂದು ಅದ್ಭುತವಾದ ಕಥೆ ಕೇಳಿದ್ದು ತುಂಬಾ ಇಷ್ಟವಾಗಿದೆ ಅತಿಶೀಘ್ರದಲ್ಲೇ ....

599

Read More...

December 24.Film Audio Rel

Friday, December 24, 2021

ನೈಜ ಘಟನೆಯ ಡಿಸೆಂಬರ್ ೨೪       ಜನರನ್ನು ಚಿತ್ರಮಂದಿರಕ್ಕೆ ಕರೆತರಲು ಚಿತ್ರತಂಡವು ಆಕರ್ಷಕವಾದ ಶೀರ್ಷಿಕೆಯನ್ನು ಬಳಸಿಕೊಳ್ಳುತ್ತಾರೆ. ಇಲ್ಲೊಂದು ತಂಡವು ಕ್ಯಾಲೆಂಡರ್‌ದಲ್ಲಿ ಬರುವ ‘ಡಿಸೆಂಬರ್ ೨೪’ ಎನ್ನುವ ದಿನಾಂಕವನ್ನೇ ಟೈಟಲ್ ಆಗಿ ಇಟ್ಟುಕೊಂಡಿದೆ. ಇದೇ ಹೆಸರನ್ನು ಇಡೋದಕ್ಕೂ ಒಂದು ಬಲವಾದ ಕಾರಣವಿರುತ್ತದೆ. ಅದು ಏನೆಂಬುದನ್ನು ಚಿತ್ರ ನೋಡಿದರೆ ತಿಳಿಯುತ್ತದಂತೆ. ಈಗಾಗಲೇ ನಿರ್ಮಾಣೋತ್ತರ ಕೆಲಸಗಳನ್ನು ಪೂರ್ಣಗೊಳಿಸಿದೆ. ಪ್ರಚಾರದ ಸಲುವಾಗಿ ಚಿತ್ರದ ಮೋಶನ್ ಪೋಸ್ಟರ್ ಹಾಗೂ ಧ್ವನಿಸಾಂದ್ರಿಕೆಯನ್ನು ಬಿಡುಗಡೆ ಮಾಡಿಕೊಂಡಿದೆ. ನಾಗರಾಜ್.ಎಂ.ಜಿ.ಗೌಡ ಕಥೆ,ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ....

712

Read More...

Yaarige Beku Ee Lokha.Film News

Friday, December 24, 2021

ಮರಿಟೈಗರ್ *ವಿನೋದ್ ಪ್ರಭಾಕರ್* ಬಿಡುಗಡೆ ಮಾಡಿದರು *"ಯಾರಿಗೆ ಬೇಕು ಈ ಲೋಕ"** ಚಿತ್ರದ ಮೊದಲ ಹಾಡು. 

 

ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ "ಯಾರಿಗೆ ಬೇಕು ಈ ಲೋಕ" ಚಿತ್ರದ ಮೊದಲ ಹಾಡನ್ನು ಮರಿಟೈಗರ್ ವಿನೋದ್ ಪ್ರಭಾಕರ್ ಬಿಡುಗಡೆ ಮಾಡಿದ್ದಾರೆ.

 

ರಾಜೇಶ್ ಕೃಷ್ಣ ಅವರು ಹಾಡಿರುವ ಈ ಹಾಡು ನೋಡಲು ಹಾಗೂ ಕೇಳಲು ಇಂಪಾಗಿದೆ. ನಾಯಕ ಆರ್ಯವರ್ಧನ್  ನೋಡಲು ಸುಂದರವಾಗಿ ಕಾಣಿಸಿದ್ದಾರೆ. ನಿರ್ದೇಶಕರಾದ ರಮೇಶ್ ಹಾಗೂ ಗೋಪಿ ಚೆನ್ನಾಗಿ ಚಿತ್ರೀಕರಿಸಿದ್ದಾರೆ. ಶ್ರೀನಿವಾಸರಾವ್ ಹಾಗೂ ರೋಶಿನಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಕನ್ನಡ ಜನತೆಯ ಆಶೀರ್ವಾದ ಈ ಹೊಸತಂಡದ ಮೇಲಿರಲಿ.‌ ಎಲ್ಲರಿಗೂ ಶುಭವಾಗಲಿ ಎಂದು ವಿನೋದ್ ಪ್ರಭಾಕರ್ ಹಾರೈಸಿದರು.

510

Read More...

Huttu Habbada Shubhashayagalu.News

Wednesday, December 22, 2021

  *ಟ್ರೇಲರ್ ಬಿಡುಗಡೆ ಮಾಡಿ, ದಿಗಂತ್ ಗೆ "ಹುಟ್ಟುಹಬ್ಬದ ಶುಭಾಶಯಗಳು" ಎಂದರು ರಿಯಲ್ ಸ್ಟಾರ್ ಉಪೇಂದ್ರ.*   ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಮೂಲಕ ಟ.ಆರ್.ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್ ನಿರ್ಮಿಸಿರುವ, ದಿಗಂತ್ ನಾಯಕರಾಗಿ ನಟಿಸಿರುವ "ಹುಟ್ಟುಹಬ್ಬದ ಶುಭಾಶಯಗಳು" ಚಿತ್ರದ ಟ್ರೇಲರನ್ನು ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದರು.   ನಾನು ಈ ಸಂಸ್ಥೆಯ "ಬುದ್ದಿವಂತ 2" ಚಿತ್ರದಲ್ಲಿ ನಟಿಸಿದ್ದೇನೆ. ಆದರೆ ನಿಜವಾದ ಬುದ್ಧಿವಂತರು ಎಂದರೆ ಈ ಚಿತ್ರದ ನಿರ್ಮಾಪಕರು ಎಂದು ಮಾತು ಆರಂಭಿಸಿದ ಉಪೇಂದ್ರ ವರ್ಷದ ಕೊನೆಗೆ ಬರುತ್ತಿರುವ ಈ ಚಿತ್ರಕ್ಕೆ ಒಳ್ಳೆಯದಾಗಲಿ. ಅದಕ್ಕೂ ಮುನ್ನ ಇಪ್ಪತ್ತೆಂಟರಂದು ನಾಯಕ ದಿಗಂತ್ ಹುಟ್ಟುಹಬ್ಬ.‌ ಅವರಿಗೂ ಹಾಗೂ ಚಿತ್ರಕ್ಕೆ ....

449

Read More...

Gajanana and Gang,Film Trailer Launch

Wednesday, December 22, 2021

*‘ಗಜಾನನ ಅಂಡ್ ಗ್ಯಾಂಗ್’ ಟ್ರೇಲರ್ ಬಿಡುಗಡೆ ಮಾಡಿದ ನಟಿ ಮೇಘನಾ ರಾಜ್…!*   ಕನ್ನಡ ಚಿತ್ರರಂಗದಲ್ಲಿ ಭರವಸೆ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೀ ಮಹಾದೇವ್ ಹಾಗೂ ಶ್ಯಾನೆ ಟಾಪಾಗಿರುವ ನಟಿ ಅದಿತಿ ಪ್ರಭುದೇವ ನಟನೆಯ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ನಮ್ ಗಣಿ ಬಿಕಾಂ ಪಾಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪಾದರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ ‘ಗಜಾನನ ಅಂಡ್ ಗ್ಯಾಂಗ್’ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.   ನಟಿ ಮೇಘನಾ ರಾಜ್ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ‘ಗಜಾನನ ಅಂಡ್ ಗ್ಯಾಂಗ್’ ಟ್ರೇಲರ್ ಅನಾವರಣ ಮಾಡಿದರು. ಬಳಿಕ ಮೇಘನಾ ರಾಜ್, ಅದಿತಿಯನ್ನು ....

477

Read More...

Bhjarangi 2.Film Zee 5 Launch

Wednesday, December 22, 2021

  *ಪ್ರೀತಿಯ ಅಪ್ಪುಗೆ ’ಭರ್ಜರಂಗಿ-2' ಅರ್ಪಿಸಿದ ಶಿವಣ್ಣ*     ಕರುನಾಡಿನ ಮನೆ ಮನದಲ್ಲಿ ಅಪ್ಪು ಎಂದೆಂದಿಗೂ ಅಮರ..ಅಪ್ಪು ಅಜರಾಮರ..ಡಾ.ರಾಜ್ ಕುಟುಂಬದ ಅಪರೂಪದ ಮುತ್ತು.. ಇಬ್ಬರು ಅಣ್ಣಂದಿರ ಸ್ವತ್ತು ಪುನೀತ್ ರಾಜ್ ಕುಮಾರ್ ಕರ್ನಾಟಕದ ರತ್ನ...ಅಭಿಮಾನಿಗಳ ಯುವರತ್ನ.. ಅಪ್ಪನ ಹಾದಿಯಲ್ಲಿಯೇ ಸಾಗಿ ಕಷ್ಟದಲ್ಲಿದ್ದವರ ಕಣ್ಣೀರು ಹೊರೆಸಿದ ಅಮೂಲ್ಯ ರತ್ನ ಅಪ್ಪು ಅಂದ್ರೆ ಶಿವಣ್ಣನಿಗೆ ಅಚ್ಚು ಮೆಚ್ಚು.. ತಮ್ಮನಿಗಿಂತ ಹೆಚ್ಚಾಗಿ ಶಿವಣ್ಣ-ಅಪ್ಪು ಗೆಳೆಯರಂತಿದ್ದವರು. ರಾಮ-ಲಕ್ಷ್ಮಣರಂತೆ ಬಾಳಿ ಬದುಕುತ್ತಿದ್ದವರು. ಇಂದು ಮುತ್ತುರಾಜ ಹೆತ್ತಮುತ್ತು ಎಲ್ಲರನ್ನು ಅಗಲಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಹಾಗಂತ ಅಪ್ಪು ನಮ್ಮೊಂದಿಗೆ ಇಲ್ಲ ಅಂತಲ್ಲ. ಅಭಿಮಾನಿಗಳ ಹೃದಯದಲ್ಲಿ ....

450

Read More...

Stalker.Film Poster Launch

Sunday, December 19, 2021

  *RGV ಶಿಷ್ಯನ ’ಸ್ಟಾಕರ್’ ಸಿನಿಮಾ ರಿಲೀಸ್ ಗೆ ರೆಡಿ...*   ಬಣ್ಣದ‌ ಜಗತ್ತಿನಲ್ಲಿ ಕನಸುಗಳ ಹೊತ್ತು ಬರುವ ಮಂದಿಗೇನು ಕಮ್ಮಿ‌ ಇಲ್ಲ. ಪ್ರತಿಭೆ, ಅದೃಷ್ಟ ಇದ್ದವರು ಗಟ್ಟಿಯಾಗಿ ನೆಲೆಯೂರ್ತಾರೆ.  ಇಂತಹ ಪ್ರತಿಭೆಯೊಬ್ಬರು ಸ್ಟಾರ್ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಗರಡಿ *ಇಂದ* ಪ್ರತ್ಯಕ್ಷರಾಗಿದ್ದಾರೆ. ಹಾಗಂತ ಅವ್ರು ತೆಲುಗಿನವರಲ್ಲ. ಅಪ್ಪಟ ಕನ್ನಡದವರೇ. ಅವರೇ ಕಿಶೋರ್ ಭಾರ್ಗವ್.  ಸ್ಯಾಂಡಲ್ ವುಡ್ ನ ಭರವಸೆ ನಿರ್ದೇಶಕರಾಗಿ ಕಿಶೋರ್ ರ್ಭಾರ್ಗವ್ ಗಮನ ಸೆಳೆಯುತ್ತಿದ್ದಾರೆ.     ಆರ್ ಜಿವಿ ಕ್ಯಾಂಪ್ ನಲ್ಲಿ ಐದಾರು ವರ್ಷಗಳ ಕಾಲ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಆರಂಭಿಸಿ ಸೈಕೋ ಎಂಬ *ತೆಲುಗು* ಸಿನಿಮಾ ಮಾಡಿದ್ದ ಕಿಶೋರ್ ಭಾರ್ಗವ್ ನಿರ್ದೇಶಿಸಿರುವ ....

434

Read More...

Film RRR.Film Trailer Launch

Friday, December 10, 2021

  KVN ಪ್ರೊಡಕ್ಷನ್ ಜೊತೆ ರಾಜಮೌಳಿ ಸಿನಿಮಾ….? ರಾಜಮೌಳಿ RRR ಬಳಗದ ಕನ್ನಡ ಮಾತು ಬಲು ಚೆನ್ನ!   ಸಿನಿಮಾದ ಅಂಗಳದ ಯಾವುದೇ ಮೂಲೆ..ಗಲ್ಲಿ ಗಲ್ಲಿಯಲ್ಲಿಯೂ ಈಗ ಬರೀ RRR ಸಿನಿಮಾದ್ದೇ ಜಪ-ತಪ.. ಯೂಟ್ಯೂಬ್ ನಲ್ಲಿ ಬೆಂಕಿ ಬಿರುಗಾಳಿ ಸೃಷ್ಟಿಸ್ತಿರುವ RRR ಟ್ರೇಲರ್ ನೋಡಿ ಚಿತ್ರಪ್ರೇಮಿಗಳು ಬಹುಪರಾಕ್ ಅಂತಿದ್ದಾರೆ. ಜಕ್ಕಣ್ಣ ಈಸ್ ಗ್ರೇಟ್.. ರಿಯಲ್ ಹೀರೋ ಅಂತಾ ಶಹಬ್ಬಾಸ್ ಗಿರಿ ಕೊಡ್ತಿದ್ದಾರೆ. ಅದ್ಧೂರಿ.. ವೈಭೋಗದ RRR ಟ್ರೇಲರ್ ಲಾಂಚ್ ಇವೆಂಟ್ ಗೆ ಇವತ್ತು ಜಕ್ಕಣ್ಣಗಾರು ತಮ್ಮ ಬಳಗದೊಂದಿಗೆ ಬೆಂಗಳೂರಿಗೆ ಆಗಮಿಸಿದ್ದರು. ನಗರದ ಓರಿಯನ್ ಮಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ RRR ಬಳಗ ಮಾಧ್ಯಮದವರ ಒಟ್ಟಿಗೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು.   ಕನ್ನಡದಲ್ಲಿ ....

468

Read More...

Bandhana 2.Film Pooja News

Friday, December 10, 2021

  ಬಂಧನ-೨ ಚಿತ್ರಕ್ಕೆ ಅಶೋಕ ಹೋಟೆಲ್ ನಲ್ಲೇ ಚಾಲನೆ         ಬಂಧನ ಕನ್ನಡದ ಎವರ್ ಗ್ರೀನ್ ಸಿನಿಮಾಗಳಲ್ಲೊಂದು. ವಿಷ್ಣುವರ್ಧನ್, ಸುಹಾಸಿನಿ, ರಾಜೇಂದ್ರಸಿಂಗ್ ಬಾಬು ಕಾಂಬಿನೇಶನ್ ನಲ್ಲಿ ಮೂಡಿಬಂದ ಅಪರೂಪದ ಕೃತಿ ಯಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬಂಧನ-೨ ನಿರ್ಮಾಣವಾಗುತ್ತಿದೆ. ೩೭ ವರ್ಷಗಳ ಹಿಂದೆ ಎಲ್ಲಿ  ಮುಹೂರ್ತ ನಡೆದಿತ್ತೋ ಅದೇ  ಅಶೋಕ ಹೋಟೆಲಿನ ಸ್ವಿಮ್ಮಿಂಗ್ ಫೂಲ್ ಆವರಣದಲ್ಲೇ  ಶುಕ್ರವಾರ  ಈ ಚಿತ್ರದ ಮಹೂರ್ತ ನಡೆಯಿತು. ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನ ಸಾರಥ್ಯದಲ್ಲಿ  ೧೯೮೪ರಲ್ಲಿ   ಬಿಡುಗಡೆಯಾಗಿದ್ದ  ಈ  ಸಿನಿಮಾದಲ್ಲಿದ್ದ ಉಷಾ ನವತ್ನರಾಮ್ ಅವರ ಅತ್ಯುತ್ತಮ ಕಥೆ, ವಿಷ್ಣು, ಸುಹಾಸಿನಿ ಅವರ  ಮನೋಜ್ಞ ....

498

Read More...
Copyright@2018 Chitralahari | All Rights Reserved. Photo Journalist K.S. Mokshendra,