Film SLV.Film Pooja Press Meet

Saturday, September 11, 2021

  "ಎಸ್ ಎಲ್ ವಿ ಸಿರಿ ಲಂಬೋದರ ವಿವಾಹ" ಕ್ಕೆ ಸೌರಭ ಕುಲಕರ್ಣಿ ಸಾರಥ್ಯ.   ಗಣೇಶನ ಹಬ್ಬದ ಮರುದಿನವೇ ನೂತನ ಚಿತ್ರಕ್ಕೆ ಚಾಲನೆ.   "ಸಂಭ್ರಮ ಸೌರಭ"ದ ಮೂಲಕ ಮನೆ ಮಾತಾಗಿದ್ದ ಸಂಜೀವ್ ಕುಲಕರ್ಣಿ ಪುತ್ರ ಸೌರಭ್ ಕುಲಕರ್ಣಿ ನಿರ್ದೇಶಕನಾಗಿ ಕನ್ನಡ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ.   ಇವರ ನಿರ್ದೇಶನದ ಮೊದಲ ಚಿತ್ರ "ಎಸ್ ಎಲ್ ವಿ ಸಿರಿ ಲಂಬೋದರ ವಿವಾಹ" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಮಂಜುನಾಥನ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ಸಿಹಿಕಹಿ ಚಂದ್ರು ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಕ್ಯಾಮೆರಾ ಚಾಲನೆ ಮಾಡಿದರು. ಮಂಡ್ಯ ರಮೇಶ್, ಮಾಸ್ಟರ್ ಆನಂದ್ ಸೇರಿದಂತೆ ಅನೇಕ ಗಣ್ಯರು ....

334

Read More...

Movigarage.App Press Meet

Thursday, September 09, 2021

  ಚಂದನವನದ ಚಿತ್ರಗಳಿಗೆ ಗ್ಯಾರೇಜು ಬಂದಿದೆ           ಡಿಜಿಟಲಿಕರಣ ನಮ್ಮ ಬದುಕಿನಲ್ಲಿ ಇನ್ನು ಹಾಸು ಹೊಕ್ಕಾಗಿದೆ. ಸಿನಿಮಾ ಮಂದಿರಗಳಿಗೆ ಹೋಗಿ ಗಂಟೆಗಟ್ಟಲೆ ವ್ಯಯಿಸುವ ಮನಸ್ಥಿತಿ ಅಥವಾ ಪರಿಸ್ಥಿತಿ ಇಲ್ಲದ ಸಂದರ್ಭಗಳಲ್ಲಿ ಸಿನಿಮಾಗಳನ್ನು ಮನೆಯಲ್ಲಿ ಕುಳಿತು ಬೇಕೆಂದಾಗ, ನಮ್ಮದೆ ಮೊಬೈಲ್‌ದಲ್ಲಿ ಅಥವಾ ಸ್ಮಾರ್ಟ್ ಟಿವಿಯಲ್ಲಿ ಹಂತ ಹಂತವಾಗಿ ನೋಡುವ ಸುಲಭೋಪಾಯ ಸದರಿ ’ಓಟಿಟಿ’ ಪ್ಲಾಟ್ ಫಾರಂಗಳು ಒದಗಿಸುತ್ತಿವೆ. ಯಕ್ಷಗಾನ, ಭರತನಾಟ್ಯ, ನಾಟಕ ಪಪ್ಪೆಟ್ ಶೋ ಮತ್ತಿತ್ತರ ಪ್ರಮುಖ ಕಲೆಗಳಿಗೆ ಪ್ರೋತ್ಸಾಹಿಸಲು ವೇದಿಕೆಯಾಗಿದೆ ಕನ್ನಡದೇ ಆದ ಓಟಿಟಿ ಪ್ಲಾಟ್‌ಫ್ಲಾರ್ಮ್ ’ಮೂವಿ ಗ್ಯಾರೇಜು’.           ಗೌರಿ ಹಬ್ಬದ ದಿನದಂದು ಸುಜಾತಾ ....

345

Read More...

The Color Of Tomato.Film Teaser

Wednesday, September 08, 2021

ವಿಭಿನ್ನ ಶೀರ್ಷಿಕೆ ದಕಲರ್‌ಆಫ್‌ಟೊಮೆಟೋ ನಮ್ಮ ನೆಲದ ಸೊಗಡು, ಭಾಷೆಕುರಿತಂತೆ ಚಿತ್ರಗಳು ತೆರೆಕಂಡಿರುವುದು ವಿರಳ.ಈ ಬಾರಿಕೋಲಾರ ಮಣ್ಣಿನ ಸೊಗಡಿನ ‘ದಿ ಕಲರ್‌ಆಫ್‌ಟೊಮೆಟೋ’ ಚಿತ್ರವೊಂದು ಹೊಸದೊಂದು ವ್ಯಾಖ್ಯಾನ ಬರೆಯಲು ಮುಂದಾಗಿದೆ.ಇದರ ವಿಷಯವನ್ನು ತಿಳಿಸಲು ತಂಡವು ಜಿ.ಟಿ.ಮಾಲ್‌ದಲ್ಲಿಕಾರ್ಯಕ್ರಮವನ್ನುಏರ್ಪಾಟು ಮಾಡಿತ್ತು.ಪೊಗರುಖ್ಯಾತಿಯಧ್ರುವಸರ್ಜಾಟೈಟಲ್ ಪೋಸ್ಟರ್‌ನ್ನು ಲಾಂಚ್ ಮಾಡಿ ಶುಭ ಹಾರೈಸಿದ್ದನ್ನು ದೊಡ್ಡ ಪರದೆಯ ಮೇಲೆ ತೋರಿಸಲಾಯಿತು.ಚಿತ್ರವನ್ನು ೧ ಟು ೧೦೦ ಡ್ರೀಮ್ಸ್ ಮೂವೀಸ್ ಬ್ಯಾನರ್‌ಅಡಿಯಲ್ಲಿ ಸ್ವಾತಿಕುಮಾರ್ ನಿರ್ಮಾಣ ಮಾಡುತ್ತಿರುವುದುಎರಡನೆಅನುಭವ. ....

433

Read More...

Kaddha Chitra.Film Press Meet

Wednesday, September 08, 2021

ಚಿತ್ರಕದ್ದ ವಿಜಯರಾಘವೇಂದ್ರ ಲಾಕ್‌ಡೌನ್‌ತೆರೆವಾದ ಬಳಿಕ ಸಾಕಷ್ಟು ಚಿತ್ರಗಳು ಸೆಟ್ಟೇರಿದ್ದು, ಬಾಕಿ ಇರುವ ಸಿನಿಮಾಗಳಚಿತ್ರೀಕರಣವು ಮುಗಿದಿತ್ತು.ಈಗ ‘ಕದ್ದಚಿತ್ರ’ ಸಿನಿಮಾವೊಂದುಇದೇಅವಧಿಯಲ್ಲಿ ಮುಗಿಸಿದ್ದಾರೆ.ಕ್ರೈಂ, ಅಪರಾಧ ಸುತ್ತಇರಲಿದ್ದು,ರಂಗಭೂಮಿ ಹಿನ್ನಲೆಇರುವಸುಹಾಸ್‌ಕೃಷ್ಣಅವರದುಎರಡನೇಅನುಭವ. ಈ ಹಿಂದೆ ‘ಪಿ೫’ ಚಿತ್ರ ನಿರ್ದೇಶಿಸಿದ್ದು, ಅದುಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಸಂದೀಪ್.ಹೆಚ್.ಕೆ ನಿರ್ದೇಶಕರೊಂದಿಗೆ ಸೇರಿಕೊಂಡು ನಿರ್ಮಾಣ ಮಾಡುತ್ತಿದ್ದಾರೆ. ಕಥಾನಾಯಕನುತನ್ನ ಖುಷಿಗೆ ಇಷ್ಟಬಂದಂತೆ ಬರೆದುಕೊಂಡಿರುತ್ತಾನೆ. ಬರಹಗಾರನೊಬ್ಬ ದಿನ ಬೆಳಗಾಗುವುದರಲ್ಲಿ ಖ್ಯಾತಿ ಗಳಿಸಿ ಸ್ಟಾರ್‌ಆಗುತ್ತಾನೆ. ಕೆಲವೊಮ್ಮೆ ....

371

Read More...

Love Me Or Hate Me.Film Pooja

Thursday, September 09, 2021

  ಗೌರಿಹಬ್ಬದಂದು ಆರಂಭವಾಯಿತು *"ಲವ್ ಮಿ or ಹೇಟ್ ಮಿ".*    *ಡಾರ್ಲಿಂಗ್ ಕೃಷ್ಣ - ರಚಿತಾ ರಾಮ್* ಅಭಿನಯದ ಚಿತ್ರಕ್ಕೆ *ದೀಪಕ್ ಗಂಗಾಧರ್* ನಿರ್ದೇಶನ.     ನಾಡಿನಾದ್ಯಂತ ಗೌರಿ - ಗಣೇಶ ಹಬ್ಬದ ಸಡಗರ. ಗೌರಿ ಹಬ್ಬದ ಶುಭದಿನದಂದು  *"ಲವ್ ಮಿ or ಹೇಟ್ ಮಿ"* ಚಿತ್ರದ ಮುಹೂರ್ತ ಸಮಾರಂಭ *ಧರ್ಮಗಿರಿ ಶ್ರೀ ಮಂಜುನಾಥ* ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ  *ಮಿಲನ ನಾಗರಾಜ್* ಆರಂಭ ಫಲಕ ತೋರಿದರು.‌ *ದಿನಕರ್ ತೂಗುದೀಪ* ಕ್ಯಾಮೆರಾ ಚಾಲನೆ ಮಾಡಿದರು.    *ದೀಪಕ್ ಗಂಗಾಧರ್* ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತೂಗುದೀಪ ಸಂಸ್ಥೆಯ ಕೆಲವು ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ, ದೀಪಕ್ ಗಂಗಾಧರ್ ಆ ....

369

Read More...

test1

Saturday, September 18, 2021

test1

204

Read More...

test

Saturday, September 18, 2021

test

204

Read More...

Love Me Or Hate Me.Film Pooja

Thursday, September 09, 2021

 

test

204

Read More...

Lanke.Film Reviews

Friday, September 10, 2021

test

226

Read More...

test

Monday, September 13, 2021

test

183

Read More...

Jigri Dost.Film Press Meet

Monday, September 06, 2021

  ಸೆಪ್ಟೆಂಬರ್ 17 ಕ್ಕೆ *"ಜಿಗ್ರಿದೋಸ್ತ್"* ಗಳ ಆಗಮನ..   ಸ್ನೇಹದ ಮಹತ್ವ ಸಾರಲಿದೆ ಈ ಚಿತ್ರ.     "ಅಂಜದ ಗಂಡು", " ಯಾರಿಗೆ ಸಾಲತ್ತೆ ಸಂಬಳ" ಮುಂತಾದ ಯಶಸ್ವಿ ಚಿತ್ರಗಳ ನಿರ್ಮಾಪಕರಾದ ಬಿ.ಎನ್.ಗಂಗಾಧರ್ ಅವರು ನಿರ್ಮಿಸಿರುವ ೨೭ ನೇ ಚಿತ್ರ "ಜಿಗ್ರಿದೋಸ್ತ್".   ಈ ಚಿತ್ರ ಇದೇ ಸೆಪ್ಟೆಂಬರ್ 17ರಂದು ತೆರಗೆ ಬರಲಿದೆ.   ನಟ ಹಾಗೂ ನಿರ್ದೇಶಕ ಎಸ್.ಮೋಹನ್ ಈ ಚಿತ್ರ ನಿರ್ದೇಶಿಸಿದ್ದಾರೆ.   ನನಗೆ ಗಂಗಾಧರ್ ಅವರು ಸುಮಾರು ೨೨ ವರ್ಷಗಳ ಪರಿಚಯ. ಅವರ "ಯಾರಿಗೆ ಸಾಲತ್ತೆ ಸಂಬಳ" ಚಿತ್ರದಲ್ಲಿ ನಟಿಸಲು ನನಗೆ ಅವಕಾಶ ನೀಡಿದ್ದರು. ಈಗ ಅವರದೇ ನಿರ್ಮಾಣದ ಚಿತ್ರ ನಿರ್ದೇಶನ ಮಾಡಿದ್ದೇನೆ. ಪ್ರಪಂಚದಲ್ಲಿ ಎಲ್ಲಾ ಸಂಬಂಧಿಗಳನ್ನು ನಮಗೆ ಅಪ್ಪ - ....

281

Read More...

Chaddidost Kaddi Alladusbutta.News

Monday, September 06, 2021

  ಮುಂದಿನ ವಾರ ತೆರೆಗೆ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ   ಸೆವೆನ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ರೆಡ್ ಅಂಡ್‌ ವೈಟ್  ಖ್ಯಾತಿಯ  ಸೆವೆನ್ ರಾಜ್‌ ಅವರ ನಿರ್ಮಾಣದ ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ  ಹಾಸ್ಯದ ಜೊತೆ ಸ್ನೇಹ, ಪ್ರೀತಿಯ ಕಥಾನಕ ಹೊಂದಿದ ಚಿತ್ರ. ಸೆ.೧೭ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ  ಆಸ್ಕರ್    ಕೃಷ್ಣ ಆ್ಯಕ್ಚನ್ ಕಟ್ ಹೇಳುವುದರೊಂದಿಗೆ ನಾಯಕನಾಗೂ ನಟಿಸಿದ್ದಾರೆ.   ಹಿಂದೆ  ಮನಸಿನ  ಮನಸಿನ ಮರೆಯಲಿ  ಎಂಬ ಅಪ್ಪಟ ಪ್ರೇಮಕಥಾನಕದ  ಸಿನಿಮಾ ಮಾಡಿದ್ದ  ಆಸ್ಕರ್  ಕೃಷ್ಣ  ಅವರ ನಿರ್ದೇಶನದ  ಮತ್ತೊಂದು  ಮಾಸ್ ಎಂಟರ್‌ಟೈನರ್  ಚಿತ್ರ  ಇದಾಗಿದೆ.  ನಿರ್ಮಾಪಕ   ಸೆವೆನ್ ರಾಜ್ ಅವರು   ಈ ....

557

Read More...

Goodu.Film Press Meet

Monday, September 06, 2021

ಕಾದಂಬರಿಆಧಾರಿತಚಿತ್ರಗೂಡು

ಕಾದಂಬರಿಆಧಾರಿತ ಚಿತ್ರಗಳು ವಿರಳವಾಗಿರುವ ಕಾಲದಲ್ಲಿಇಲ್ಲೊಂದುಚಿತ್ರತಂಡವು ‘ಗೂಡು’ ಸಿನಿಮಾಕ್ಕೆಕಾದಂಬರಿಯನ್ನುಆಯ್ಕೆ ಮಾಡಿಕೊಂಡಿರುವುದು ಸಂತಸದ ವಿಷಯ. ಟಿ.ಎಸ್.ನಾಗರಾಜ್‌ವಿರಚಿತ ‘ಸಾವಿನ ನಂತರ’ಕತೆಗೆ ನಾಗನಾಥ ಮಾಧವರಾವ್‌ಜೋಷಿ ನಿರ್ದೇಶನ, ಟಿ.ಎಸ್.ಮಂಜುನಾಥ್ ನಿರ್ಮಾಣದಜೊತೆಗೆಚಿಕ್ಕ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಒಂದುಕಾಲದಲ್ಲಿಆಕ್ಷನ್,ಕೌಟಂಬಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಬಿ.ರಾಮಮೂರ್ತಿ ನಿವೃತ್ತ ಸರ್ಕಾರಿಅಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಂತೆ. ರೋಹಿಣಿಇವರಿಗೆಜೋಡಿಯಾಗಿದ್ದಾರೆ.

385

Read More...

Purushotama.Film Audio Rel

Sunday, September 05, 2021

ಹೊರಬಂತು ಪುರುಷೋತ್ತಮ ಗೀತೆಗಳು ಜಿಮ್‌ರವಿ ಅಭಿನಯ ಮತ್ತು ನಿರ್ಮಾಣದ ‘ಪುರುಷೋತ್ತಮ’ ಚಿತ್ರದಧ್ವನಿಸಾಂದ್ರಿಕೆಯುಕೆಎಲ್‌ಇಕಾಲೇಜು ಸಭಾಂಗಣದಲ್ಲಿಕಿಕ್ಕಿರಿದಜನರ ನಡುವೆಅನಾವರಣಗೊಂಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಟ ಶರಣ್ ಮಾತನಾಡಿ ಕೆಲವು ನೆನಪುಗಳನ್ನು ತೆರೆದಿಡುತ್ತಾ ಸಭೆಯನ್ನು ನಗೆಯ ಲೋಕಕ್ಕೆ ಕರೆದುಕೊಂಡು ಹೋದರು.ಚಿತ್ರರಂಗಕ್ಕೆ ಬರುವುದಕ್ಕೆ ಮುಂಚೆ ವಾದ್ಯಗೋಷ್ಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಆದಕಾರಣ ಸಂಗೀತದಿಂದ ನಟನಾದೆಎಂದು ಹೇಳಬಹುದು. ನಾನು ೧೦೦ ಚಿತ್ರದ ನಂತರ ನಾಯಕನಾಗಿ ಬಡ್ತಿ ಪಡೆದುಕೊಂಡೆ.ರವಿ ಅವರು ೧೫೦ ಸಿನಿಮಾತರುವಾಯ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ನನ್ನರೆಕಾರ್ಡ್‌ನ್ನು ಪ್ರಾಮಾಣಿಕವಾಗಿ ....

324

Read More...

Argus Entretinmen.Press Meet

Saturday, September 04, 2021

  ನಿರ್ಮಾಪಕ ಸ್ನೇಹಿ‌ ಆರ್ಗಸ್ ಎಂಟರ್ ಟೈನ್ ಮೆಂಟ್ ಉದ್ಘಾಟನೆ       ಕಪ್ಪು ಬಿಳುಪು ‌ ಕಾಲದಲ್ಲಿ  ಬಹುತೇಕ ಸ್ಟುಡಿಯೋ ಆವರಣದಲ್ಲೇ  ಇಡೀ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು, ಆಗ ಅತ್ಯಾಧುನಿಕ ಸಲಕರಣೆ ಸೌಲಭ್ಯಗಳು, ವಿದೇಶೀ ನೆಲದಲ್ಲಿ ಚಿತ್ರೀಕರಣ ಮಾಡಲೇಬೇಕೆಂಬ‌ ಇರಾದೆ ಇದ್ದಿಲ್ಲ, ಆದರೀಗ ಕಾಲ ಬದಲಾಗಿದೆ, ಪ್ರೇಕ್ಷಕ ಹೊಸದನ್ನು ಬಯಸುತ್ತಿದ್ದಾನೆ.‌‌‌ ನಿರ‍್ಮಾಪಕರೂ ಪ್ರೇಕ್ಷಕರ ಕಣ್‌ಮನ ತಣಿಸಲು ನಾನಾ ರೀತಿಯ ಸರ್ಕಸ್ ಮಾಡಬೇಕಿದೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಫಾರಿನ್  ಶೂಟಿಂಗ್ ಅಂತ ಹೋದವರಿಗೆ ಒಂದಲ್ಲ ಒಂದು ರೀತಿ ತೊಂದರೆಗಳಾಗುತ್ತಿವೆ.  ಸುದೀಪ್ ರಂಥ ಸ್ಟಾರ್ ಇದ್ದ ಕೋಟಿಗೊಬ್ಬ ಚಿತ್ರತಂಡ ಕೂಡ ರಿಸ್ಕ್ ಎದುರಿಸಿತ್ತು. ....

319

Read More...

Lanke.Film Press Meet.

Friday, September 03, 2021

  ಗಣೇಶನ ಹಬ್ಬಕ್ಕೆ "ಲಂಕೆ" .   200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆ.     ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರ ಸೆಪ್ಟೆಂಬರ್ 10 ಗಣೇಶನ ಹಬ್ಬದ ಶುಭದಿನದಂದು ರಾಜ್ಯಾದ್ಯಂತ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.   ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು.   ಕೆಲವು ಚಿತ್ರಗಳ ಆರಂಭದಲ್ಲೇ ಅನೇಕ ತೊಂದರೆಗಳು ಎದುರಾಗುತ್ತದೆ‌. ಆದರೆ ನಮ್ಮ ಚಿತ್ರ ಯಾವುದೇ ತೊಂದರೆಯಿಲ್ಲದೇ ಬಿಡುಗಡೆ ಹಂತಕ್ಕೆ ಬಂದಿದೆ. ಅದಕ್ಕೆ ಕಾರಣ ನಮ್ಮ ಚಿತ್ರದ ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್. ಅವರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದ  ಎಂದರು ನಿರ್ದೇಶಕ ರಾಮಪ್ರಸಾದ್. ಈ ಚಿತ್ರ ಇನ್ನಷ್ಟು ....

325

Read More...

Vijayanand.Film First Look Teaser Launch

Saturday, September 04, 2021

 

 

ಶ್ರೀ ಆನಂದ ಸಂಕೇಶ್ವರ್ ರವರು ವಿ ಆರ್ ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ  ಹೆಮ್ಮೆಯಿಂದ ನಿರ್ಮಿಸುತ್ತಿರುವ "ವಿಜಯಾನಂದ" ಚಲನಚಿತ್ರದಲ್ಲಿ ಕನ್ನಡದ ಮೇರು ನಟರಾದ ಶ್ರೀ ಅನಂತ ನಾಗ್ ರವರ ಪಾತ್ರ ಪರಿಚಯದ

ಟೀಸರ್ ಬಿಡುಗಡೆಯ ಬಗ್ಗೆ ಮಾಧ್ಯಮದ ಸಹಕಾರವನ್ನು ಕೋರಿ.

381

Read More...

Vikrant Rona.Film Trailer Launch.

Thursday, September 02, 2021

  ವಿಕ್ರಾಂತ್ ರೋಣ ಫಸ್ಟ್ ಗ್ಲಿಂಪ್ಸ್: ’ದಿ ಡೆಡ್ ಮಾನ್ಸ್ ಆಂಥಮ್’ನಲ್ಲಿ ಎದೆ ಝಲ್ಲೆನಿಸುವ ಕಿಚ್ಚ ಸುದೀಪ್ ರವರ ಅಭಿನಯ.     ಕಿಚ್ಚ ಸುದೀಪ್ ರವರು ನಟಿಸಿರುವ ವಿಕ್ರಂತ್ ರೋಣ, ಕೋವಿಡ್ ಆರಂಭಿಕ ದಿನಗಳಲ್ಲಿ ಶುರುವಾದ ಮೊದಲ ಮೆಗಾ-ಬಡ್ಜೆಟ್ ಚಿತ್ರವಾಗಿದ್ದು, ತಂಡದ ಪ್ರತಿ ಘೋಷಣೆಯೊಂದಿಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಭಿನಯ ಚಕ್ರವರ್ತಿಯ ಹುಟ್ಟು ಹಬ್ಬಕ್ಕೆ, ತಂಡವು ಅತ್ಯಾಕರ್ಷಕವಾದ ಮೊದಲ ನೋಟವನ್ನು ಬಿಡುಗಡೆ ಮಾಡಲಿದ್ದು, ವೀಕ್ಷಕರು ರೋಮಾಂಚಿತರಾಗುವುದರಲ್ಲಿ ಅನುಮಾನವೇ ಇಲ್ಲ.   'ದಿ ಡೆಡ್ ಮಾನ್ಸ್ ಆಂಥಮ್’, ನಿರೂಪಕನ ಧ್ವನಿಯನ್ನು ಹಿಂಬಾಲಿಸುತ್ತ ಕಗ್ಗತ್ತಲೆಯ ಲೋಕದ ಒಡೆಯ, ಸುದೀಪ್ ರವರು, ಶತ್ರುಗಳಿಗೆ ಭಯ ಹುಟ್ಟಿಸುವ ....

416

Read More...

Puksatte Laifu Purusotthe Illa.News

Wednesday, September 01, 2021

  ಸಂಚಾರಿ ವಿಜಯ್ ನಟನೆಯ ಪುಕ್ಸಟ್ಟೆ ಲೈಫು ಟ್ರೇಲರ್ ಸೂಪರ್ ಹಿಟ್! ಸರಿದು ಹೋದ ‘ಸಂಚಾರಿ’ ನೆನಪಲ್ಲಿ ನೆಂದ ಚೆಂದದ ಕಾರ್ಯಕ್ರಮ... ಓರ್ವ ನಟ ಅಕಾಲಿಕವಾಗಿ ಮರೆಯಾದ ನಂತರ ಅವರು ನಟಿದ ಚಿತ್ರಗಳು ಸರತಿ ಸಾಲಲ್ಲಿ ಬಿಡುಗಡೆಗೆ ಅಣಿಗೊಳ್ಳೋದಿದೆಯಲ್ಲಾ? ಅದು ಸಂಭ್ರಮದ ಸೆರಗನ್ನು ಸಂಕಟದ ಕೆಂಡ ಸುಟ್ಟಂಥಾ ಸ್ಥಿತಿ. ಸದ್ಯಕ್ಕೆ ಸಂಚಾರಿ ವಿಜಯ್ ನಟಿಸಿರೋ ಅಷ್ಟೂ ಚಿತ್ರಗಳ ಭಾಗವಾಗಿರುವವರು ಅಂಥಾದ್ದೊಂದು ಸಂದಿಗ್ಧತೆಗೀಡಾಗಿದ್ದಾರೆ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರೋ ‘ಪುಗ್ಸಟ್ಟೆ ಲೈಫು ಪುರಸೊತ್ತೇ ಇಲ್ಲ’ ಚಿತ್ರತಂಡದ್ದೂ ಕೂಡಾ ಅದೇ ಪಾಡು. ಇತ್ತೀಚೆಗಷ್ಟೇ ರೇಣುಕಾಂಬ ಸ್ಟುಡಿಯೋದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಸಿನಿಮಾದ ಟ್ರೈಲರ್ ಲಾಂ ಚ್ ಆಗಿದೆ. ಅದಕ್ಕೀಗ ಅಷ್ಟ ....

329

Read More...

Sahishnu.Film Press Meet

Tuesday, August 31, 2021

ತೆರೆ ಮೇಲೆ ಸಹಿಷ್ಣು ವಿಶ್ವದಲ್ಲೆ ಮೊಟ್ಟ ಮೊದಲಬಾರಿಗೆ  ಐ-ಫೋನ್‌ದಲ್ಲಿ೨.೦೧ ಗಂಟೆ ಹದಿನೆಂಟು ಸೆಕಂಡ್‌ಗಳಲ್ಲಿ ಚಿತ್ರಿತಗೊಂಡ ಸಿಂಗಲ್ ಶಾಟ್‌ಚಿತ್ರ ‘ಸಹಿಷ್ಣು’ ಗೋಲ್ಡನ್ ಬುಕ್‌ಆಫ್ ವರ್ಲ್ಡ್‌ರೆಕಾರ್ಡ್ಸ್‌ಸಂಹಿತೆಯಂತೆದಾಖಲೆಗೆ ಪಾತ್ರವಾಗಿದೆ. ಪ್ರಸ್ತುತ ಭಾರತದಲ್ಲಿ ಏನು ನಡೆಯುತ್ತಿದೆ.ಮನುಷ್ಯನನ್ನು ಪ್ರೀತಿಸಿ.ಮನುಜ ಮತ ವಿಶ್ವಪಥ ಎಂಬ ಕಲ್ಪನೆಯನ್ನು ತೆಗೆದುಕೊಳ್ಳಲಾಗಿದೆ.ಕತೆಯಲ್ಲಿ ನಕರಾತ್ಮಕ ಗುಣವುಳ್ಳವರು ಒಬ್ಬ ವಿಚಾರವಾದಿಯನ್ನುಅಪಹರಿಸುತ್ತಾರೆ.  ಅಲ್ಲಿಗೆ ಸಮಾಜಮುಖಿಯೊಬ್ಬರು  ಭೇಟಿ ಮಾಡಿ ಪೆನ್ನು-ಗನ್ನು ನಡುವಿನ ವ್ಯತ್ಯಾಸ.  ಪೆನ್ನು ಸರ್ವಶ್ರೇಷ್ಟ, ಅದೇಗನ್ನು ನಾಶ ಮಾಡುತ್ತೆಎಂಬುತಹ   ....

297

Read More...
Copyright@2018 Chitralahari | All Rights Reserved. Photo Journalist K.S. Mokshendra,