100 Crores.Film Press Meet.

Monday, February 15, 2021

ನೂರುಕೋಟಿಬೆನ್ನತ್ತಿರುವಆ ದಿನಗಳು ಚೇತನ್ ನಟ, ಸಾಮಾಜಿಕಕಾರ್ಯಕರ್ತನೆಂದು ಗುರುತಿಸಿಕೊಂಡಿರುವ ಆ ದಿನಗಳು ಚೇತನ್ ನೂರುಕೋಟಿಹಿಂದೆ ಬಿದ್ದಿದ್ದಾರೆ.ಗಾಬರಿ ಬೀಳವುದು ಬೇಡ.ವಿವರಗಳಿಗೆ ಮುಂದೆಓದುವುದು.ಅವರು ‘೧೦೦ ಕ್ರೋರ‍್ಸ್’ ಎನ್ನುವ ಸಿನಿಮಾದಲ್ಲಿ ಭ್ರಷ್ಟ ಪೋಲೀಸ್‌ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.ಅವರು ಹೇಳುವಂತೆ ಚಿತ್ರರಂಗದ ಹದಿಮೂರು ವರ್ಷದ ಪಯಣ, ಹತ್ತು ಚಿತ್ರಗಳಲ್ಲಿ ನಟಿಸಿ, ಇಂತಹ ಪಾತ್ರ ಮಾಡಿರುವುದು ಮೊದಲು. ನನ್ನ ನಿಜಜೀವನದಇಮೇಜ್‌ಗೆ ವಿರುದ್ದವಾಗಿದೆ.ಪಾತ್ರಕ್ಕೆಜೀವ ತುಂಬಿಸಿದ್ದೇನೆ ಅಂತ ನಂಬಿದ್ದೇನೆಎನ್ನುತ್ತಾರೆ.ವಿರಾಟ್‌ಚಕ್ರವರ್ತಿ ನಿರ್ದೇಶಕರಾಗಿ ಹೊಸ ಅನುಭವ. ನಾಗಂ ತಿರುಪತಿರೆಡ್ಡಿ ನಿರ್ಮಾಪಕರು. ....

307

Read More...

Andodittu Kaala.Film Pooja Press Meet.

Monday, February 15, 2021

ಎರಡು ಕಾಲಗಳ ಮಿಶ್ರಣ ‘ಮೈ ಆಟೋಗ್ರಾಫ್’, ‘ಚಾರ್ಮಿನಾರ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಶಾಲೆ, ಕಾಲೇಜು, ಯೌವ್ವನ, ಜೀವನಕುರಿತಂತೆ ಕತೆಗಳು ಇದ್ದವು.ಅದರ ಸಾಲಿಗೆ ‘ಅಂದೊಂದಿತ್ತು ಕಾಲ’ ಎನ್ನುವ ಸಿನಿಮಾವೊಂದು ಸೋಮವಾರ ಮಹೂರ್ತ ಆಚರಿಸಿಕೊಂಡಿದೆ.ಪುನೀತ್‌ರಾಜ್‌ಕುಮಾರ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರು. ಈ ಸಂದರ್ಭದಲ್ಲಿರಾಘವೇಂದ್ರರಾಜ್‌ಕುಮಾರ್,ಜೋಗಿಪ್ರೇಮ್‌ಇತರರು ಹಾಜರಿದ್ದರು. ನಂತರ ಮಾಧ್ಯಮದವದೊಂದಿಗೆ ಮಾತನಾಡಿದನಿರ್ದೇಶಕಕೀರ್ತಿ ಈ ಹಿಂದೆಆರ್.ಚಂದ್ರು, ಪಿ.ಎನ್.ಸತ್ಯ, ಅರಸುಅಂತಾರೆಅವರ ಬಳಿ ಕೆಲಸ ಕಲಿತಿರುವೆ. ಶೀರ್ಷಿಕೆ ಹೇಳುವಂತೆ ಎರಡು ಕಾಲಗಳ ಮಿಶ್ರಣವನ್ನುತೋರಿಸುವ ಪ್ರಯತ್ನ ಮಾqಲಾಗುತ್ತಿದೆ.೧೯೯೦ರಲ್ಲಿ ....

355

Read More...

Purushotthama.Film Pooja Press Meet.

Sunday, February 14, 2021

ಪುರುಷೋತ್ತಮನಾಗಿಜಿಮ್‌ರವಿ ರಾಜ್ಯ, ರಾಷ್ಟ್ರ ಮತ್ತುಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಎ.ವಿ.ರವಿ ಅವರನ್ನುಅಭಿಮಾನದಿಂದಜಿಮ್‌ರವಿ ಎಂದುಕರೆಯುತ್ತಾರೆ. ಇವರುಕನ್ನಡ ಸೇರಿದಂತೆ ಸೌತ್‌ಇಂಡಿಯನ್ ಭಾಷೆಯಲ್ಲಿ ೧೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ನಟನೆ ಮಾಡಿದ್ದಾರೆ.ಜೊತೆಗೆ ‘ರವಿ ಜಿಮ್’ ತರಭೇತಿ ಶಾಲೆ ಆರಂಭಿಸಿ ಕಳೆದ ೩೦ ವರ್ಷಗಳಿಂದ ಅಂದಾಜು ೭೦೦೦೦ ವಿದ್ಯಾರ್ಥಿಗಳು ಪ್ರಯೋಗ ಪಡೆದುಕೊಂಡಿದ್ದಾರೆ. ಇದೆಲ್ಲಾ ಅನುಭವಗಳಿಂದ ಈಗ ‘ಪುರುಷೋತ್ತಮ’ ಚಿತ್ರಕ್ಕೆ ಮೊದಲ ಬಾರಿ ನಾಯಕನಾಗಿ ಅಭಿನಯಿಸಿದ್ದು, ರವಿಸ್ ಜಿಮ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.ಪ್ರೇಮಿಗಳ ....

487

Read More...

Premam Pujyam.Film Teaser Launch.

Saturday, February 13, 2021

ಪ್ರೇಮಿಗಳ ದಿನದಂದು ಪ್ರೇಮಂ ಪೂಜ್ಯಂಟೀಸರ್

ಗ್ಯಾಪ್ ನಂತರ ಅಭಿನಯಿಸಿರುವ ಲವ್ಲಿಸ್ಟಾರ್ ಪ್ರೇಮ್‌ಅವರ ೨೫ನೇ ಚಿತ್ರ ‘ಪ್ರೇಮಂ ಪೂಜ್ಯಂ’ ಸಿನಿಮಾದಟೀಸರ್ ಪ್ರೇಮಿಗಳ ದಿನದಂದುಅನಾವರಣಗೊಂಡಿತು.ಬರೋಬ್ಬರಿಒಂಭತ್ತು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಹೆಸರೇ ಹೇಳುವಂತೆ ಇದೊಂದುರೊಮ್ಯಾಂಟಿಕ್ ಲವ್ ಸ್ಟೋರಿಕುರಿತಾದಕತೆಯಾಗಿದೆ. ಬೃಂದಾಆಚಾರ್ಯ ನಾಯಕಿಯಾಗಿ ಪ್ರಥಮ ಅವಕಾಶ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ರಾಘವೇಂದ್ರ.ಬಿ.ಎಸ್‌ರಚನೆ, ಚಿತ್ರಕತೆ ಬರೆದು ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. 

368

Read More...

Goori.Film Song Launch.

Saturday, February 13, 2021

ಗೋರಿ ಹಾಡು ಬಿಡುಗಡೆ ‘ಗೋರಿ’ ಚಿತ್ರ . ಪ್ರೀತಿಯ ಸಮಾಧಿಅಂತ ಉಪಶೀರ್ಷಿಕೆಯಲ್ಲಿ  ಹೇಳಿಕೊಂಡಿರುವ ಬಹುತೇಕತಂಡವುಉತ್ತರಕರ್ನಾಟಕದವರೇಆಗಿರುವುದು ವಿಶೇಷ.  ವಾಹಿನಿಯ ಸಿನಿಮಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವಕಿರಣ್‌ಹಾವೇರಿ ನಾಯಕ, ಪ್ರೀತಿ ಮತ್ತು ಸ್ನೇಹದಕುರಿತಾದಕತೆಯಲ್ಲಿಜಾತಿ ಮತ್ತುಧರ್ಮಕ್ಕಿಂತ ಮಿಗಿಲಾದುದು ಸ್ನೇಹ,ಪ್ರೀತಿ. ಇವರೆಡಕ್ಕಿಂತಲೂ ಮಿಗಿಲಾದುದು ಮಾನವಿಯತೆ.ಮೂರು ವ್ಯಕ್ತಿಗಳು ಒಂದೇಕತೆಯನ್ನು ಹೇಳುತ್ತಾರೆ.ಪ್ರತಿಯೊಂದುಗೋರಿಯಲ್ಲಿಒಂದೊಂದುಗಾಥೆಇರುತ್ತದೆ.ಆ ಗೋರಿಗಳಲ್ಲಿ ಒಂದುಕತೆಯು ಪಾತ್ರಗಳ ಮುಖಾಂತರ ತೆರೆದುಕೊಳ್ಳುತ್ತಾ ಹೋಗುತ್ತದೆ. ಆ ಒಂದುಗೋರಿಯಾರು, ಏತಕ್ಕಾಗಿ ....

362

Read More...

Alvida.Hindi Albumb Press Meet.

Friday, February 12, 2021

  *ಸುಶಾಂತ್ ಸಿಂಗ್ ಗೆ ಟ್ರಿಬ್ಯೂಟ್ ; ಅಲ್ವಿದಾ ಆಲ್ಬಂ ಹಾಡಿನ ಮೂಲಕ ನೆನಪು*   ಬಾಲಿವುಡ್ ನಟ ಸುಶಾಂತ್‌ ಸಿಂಗ್ ಇಲ್ಲವಾಗಿ ಇನ್ನೇನು ಜೂನ್ ಬಂತೆಂದರೆ ವರ್ಷ ತುಂಬುತ್ತದೆ. ಆ ಸಾವಿನ ಬಗ್ಗೆ ಮಿಡಿಯುವ ಬದಲು, ಆ ಸಾವಿನ ತನಿಖೆಯಲ್ಲಿಯೇ ಸುಶಾಂತ್ ಹೆಚ್ಚು ಸುದ್ದಿಯಾದರು. ಕೊಲೆಯೋ, ಆತ್ಮಹತ್ಯೆಯೋ ಎಂಬಂಥ ಪ್ರಶ್ನೆಯೇ ದೊಡ್ಡ ಮಟ್ಟದಲ್ಲಿ ಸದ್ದುಗದ್ದಲ ಮಾಡಿತು. ಆ ಸಾವನ್ನು ಹೊರತುಪಡಿಸಿ ಬಾಲಿವುಡ್ ನಲ್ಲಿ ಆತನ ಸಾಧನೆ ಕುರಿತು ಅಲ್ವಿದಾ ಆಲ್ಬಂ ಹಾಡು ಇದೀಗ ಸಿದ್ಧವಾಗಿದೆ. ಆತನ ಸ್ಟ್ರಗಲ್ ಅನ್ನು ಪ್ಲೇ ಟು‌ ಮಿ ಅರ್ಪಿಸುತ್ತಿರುವ ಅಲ್ವಿದಾ ಹಾಡಿನಲ್ಲಿ ತೋರಿಸಿದ್ದಾರೆ ಗಾಯಕ ವಿನಯ್‌ ಚಂದ್ರ. ಇತ್ತೀಚೆಗೆ ಆ ಹಾಡಿನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇಡೀ ತಂಡ ಮಾಧ್ಯಮದ ಮುಂದೆ ....

344

Read More...

Varna Taranga.Film Muhurath.

Friday, February 12, 2021

  ಧರ್ಮಗಿರಿ ಮಂಜುನಾಥನ ಸನ್ನಿಧಿಯಲ್ಲಿ "ವರ್ಣತರಂಗ" ಕ್ಕೆ ಚಾಲನೆ   ಶ್ರೀ ಪಾಷಾಣಮೂರ್ತಿ ಸಿನಿ ಕ್ರಿಯೇಷನ್ಸ್ ಮೂಲಕ ಯುವ ಪಡೆಗಳು ಸೇರಿಕೊಂಡು ನಿರ್ಮಿಸುತಿರುವಂತಹ  ಚಿತ್ರ "ವರ್ಣತರoಗ"  ಶ್ರೀ ಧರ್ಮಗಿರಿ ಮಂಜುನಾಥ ಸ್ವಾಮಿ  ದೇವಸ್ಥಾನದ ಸನ್ನಿಧಿಯಲ್ಲಿ ಮುಹೂರ್ತ ಸಮಾರಂಭ  ಬಹಳ ಅಚ್ಚುಕಟ್ಟಾಗಿ  ಆಯೋಜಿಸಲಾಗಿತ್ತು ,  ದಿಯಾ ಚಿತ್ರದ ನಿರ್ಮಾಪಕರಾದ ಕೃಷ್ಣ ಚೈತನ್ಯ ಕ್ಲಾಪ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಸ್ನೇಹಿತರು , ಕುಟುಂಬದ ಹಿತೈಷಿಗಳು ಕೂಡ ಹಾಜರಿದ್ದರು. ಕಿರುತೆರೆಯಲ್ಲಿ  ಧಾರಾವಾಹಿ ನಿರ್ದೇಶಿಸಿದ  ತೀರ್ಥೇಶ್.ಕೆ. ಪ್ರಪ್ರಥಮ ಬಾರಿಗೆ ಬೆಳ್ಳಿ ಪರದೆಗೆ  ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ....

519

Read More...

Kann Theredu Nodu.On 13th Feb 2021.Trailer Launch.

Wednesday, February 10, 2021

"ಕಣ್ತೆರೆದು ನೋಡು" ಚಿತ್ರದ ಟೀಸರ್ ೧೩-೨-೨೦೨೧ ಲಾಂಚ್ ಆಗುತ್ತಾ ಇದೆ  ಪ್ರಸಾದ್ ಕಲರ್ ಲ್ಯಾಬ್ ನಲ್ಲಿ ಎ೦.ಅರ್. ಕಪಿಲ್ ನಿರ್ದೇಶನದ ಶಿವಪ್ಪ ಕುಡ್ಲೂರು ಅಭಿನಯದ ಜಿ.ಎಂ. ಪುಷ್ಪಲತಾ ಕುಡ್ಲೂರು  ನಿರ್ಮಾಣದಲ್ಲಿ ತಯಾರಾಗಿರುವ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಪುಷ್ಪಲತಾ ಕುಡ್ಲೂರು ಅವರು ಮೂಲತಹ ಚಿಕ್ಕ ಮಂಗಳೂರಿನವರು     ಇವರು ಬೆಂಗಳೂರಿನಲ್ಲಿ ಕೈಗಾರಿಕಾ ಕಾರ್ಖಾನೆ ನಡೆಸುತ್ತಿದ್ದು.ಇವರಿಗೆ  ಚಿತ್ರ ನಿರ್ಮಾಣ ಮಾಡುವ ಕನಸಿತ್ತು.ನಿರ್ದೇಶಕ    ಕಪಿಲ್ ರವರು ಒಂದು ಉತ್ತಮವಾದ ಅಂದರ ಕಥೆ ಹೇಳಿದಾಗ ಆ ಕಥೆ ಪುಷ್ಪಲತಾರವರಿಗೆ ಮೆಚ್ಚುಗೆಯಾಗಿಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದಾರೆ.ಈ ಚಿತ್ರಕ್ಕೆ ಕಣ್ತೆರೆದು ನೋಡು ಎಂದು ನಾಮಕರಣ ಮಾಡಿದ್ದಾರೆ.ಕುಶಿಲ ಸಿನಿ ....

316

Read More...

Raa.Film Press Meet.

Tuesday, February 09, 2021

ಪ್ರಚಾರಕ್ಕೆ ಬಾರದ ನಾಯಕ, ನಾಯಕಿ

ಯಾವುದೇಚಿತ್ರವುಜನರಿಗೆತಲುಪಬೇಕಾದರೆ ಪ್ರಚಾರ ಬಹು ಮುಖ್ಯವಾಗಿರುತ್ತದೆ.ಇದಕ್ಕೆಂದೆಸುದ್ದಿಗೋಷ್ಟಿಗೆ ಕಲಾವಿದರ ಹಾಜರಾತಿ ಮುಖ್ಯವಾಗಿರುತ್ತದೆ.ಆದರೆ ‘ರಾ’ಚಿತ್ರವುತೆರೆಗೆ ಬರುವ ಹಂತಕ್ಕೆ ಬಂದಿದೆ. ಬಿಡುಗಡೆಪೂರ್ವ ಸುದ್ದಿಗೊಷ್ಟಿಯಲ್ಲಿ ಸಂಗೀತ ನಿರ್ದೇಶಕಜೇಮ್ಸ್ ಹೊರತಾಗಿಯಾರುಕೂಡ ಬಂದಿರಲಿಲ್ಲ. 

304

Read More...

Shadow.Film Press Meet.

Monday, February 08, 2021

ಶ್ಯಾಡೋರಾಂಗ್ರಿಲೀಸ್ ವಿನೋದ್ಪ್ರಭಾಕರ್ ಬೇಸರ

ನಿಜಕ್ಕೂ ಒಳ್ಳೆಯ ಸಿನಿಮಾ.ಆದರೆರಾಂಗ್‌ಟೈಮ್‌ದಲ್ಲಿ ಬಿಡುಗಡೆ ಮಾಡಿದ್ದರಿಂದಚಿತ್ರವುಜನರಿಗೆತಲುಪಲಿಲ್ಲ. ಹೀಗೆ ಬೇಸರ, ಕೋಪದ ಮಾತನ್ನು ವಿನೋದ್‌ಪ್ರಭಾಕರ್ ಹೊರಹಾಕಿದರು.ಅವರಅಭಿನಯದ ‘ಶ್ಯಾಡೋ’ ಶುಕ್ರವಾರದಂದು ಬಿಡುಗಡೆಗೊಂಡಿತ್ತು.ಇದರಕುರಿತಂತೆ ಮಾದ್ಯಮದ ಮುಂದೆ ಮಾತನಾಡುತ್ತಿದ್ದರು.ಕರೋನಕಾರಣದಿಂದ  ವರ್ಷಕಾದಿದ್ದೇವೆ. ನಿರ್ಮಾಪಕರುಒಂದಷ್ಟು ಸಮಯ ಕಳೆದು ಬಿಡುಗಡೆ ಮಾಡಿದ್ದರೆ, ಖಂಡಿತಕಲೆಕ್ಷನ್‌ಚೆನ್ನಾಗಿಆಗುತ್ತಿತ್ತು. 

314

Read More...

Scary Forest.Film Trailer Launch.

Monday, February 08, 2021

ಮುಂಬೈನಲ್ಲಿ ನೆಲೆಸಿರುವ ಜಯಪ್ರಭು ನಿರ್ಮಾಣ - ಕನ್ನಡದ ಸೇರಿ ಹಿಂದಿ ಕಲಾವಿದರು ಮತ್ತು ತಂತ್ರಜ್ಞರು ಭಾಗಿ   ಜೆಪಿ ಎಂಟರ್ಟೈನ್ಮೆಂಟ್ ವರ್ಲ್ಡ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಸ್ಕ್ರೇರಿ ಫಾರೆಸ್ಟ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಚಿತ್ರ ಫೆ. ೨೬ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮಾಧ್ಯಮದ ಮುಂದೆ ಬಂದಿದ್ದ ತಂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತು. ಮೊದಲಿಗೆ ಚಿತ್ರದ ನಿರ್ಮಾಪಕ ಜಯಪ್ರಭು ಆರ್ ಲಿಂಗಾಯತ್ ಮಾಥನಾಡಿ, ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೀಗ ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬ ಕಾರಣಕ್ಕೆ ....

345

Read More...

Sudeep 25 Years.Film Vikranth Rona.

Sunday, February 07, 2021

ವಿಕ್ರಾಂತ್‌ರೋಣ ಮನರಂಜನೆಗಳ ವೈಭವ ೨೦೨೧ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ವಿಕ್ರಾಂತ್‌ರೋಣ’ ಸಿನಿಮಾದಕಾರ್ಯಕ್ರಮವುಕಳೆದವಾರ ವಿಶ್ವದಎತ್ತರದ ಬುರ್ಜ್‌ಖಲೀಫಾಕಟ್ಟಡದಲ್ಲಿ ಶೀರ್ಷಿಕೆ ಅನಾವರಣಗೊಂಡಿತ್ತು. ಭಾನುವಾರದಂದು ನಾಯಕ ಸುದೀಪ್‌ಚಿತ್ರರಂಗದಲ್ಲಿಇಪ್ಪತ್ತೈದು ವರ್ಷ ಪಯಣ ಮಾಡಿದ್ದರಿಂದ ಮಾದ್ಯಮ ಮಿತ್ರರಿಗೆ ಸಣ್ಣದೊಂದುಔತಣಕೂಟ ಏರ್ಪಡಿಸಿದ್ದರು. ೧೯೯೬ ರಿಂದ ಇಂದಿನವರೆಗಿನ ಬಣ್ಣದ ಬದುಕುನಲ್ಲಿ ಬೆಳೆದು ಬಂದದಾರಿಯನ್ನುರಿವೈಂಡ್ ಮಾಡಿಕೊಂಡುಒಂದಷ್ಟು ಪ್ರಶ್ನೆಗಳಿಗೆ ನಯವಾಗಿಉತ್ತರ ನೀಡಿದರು.ಹಾಗೆ ಚಿತ್ರದಕುರಿತಂತೆ ಕೆಲವೊಂದು ಮಾಹಿತಿಗಳನ್ನು ಬಹಿರಂಗ ಪಡಿಸಿದರು.ನೋಡುಗರನ್ನು ಖುಷಿ ....

354

Read More...

Rewind.Film Teaser Launch.

Saturday, February 06, 2021

ವಿಜ್ಘಾನಿಯ ವಿಜ್ಘಾನದಕತೆ ವೃತ್ತಿಯಲ್ಲಿ ವಿಜ್ಘಾನಿ, ಆದರೂ ಬಣ್ಣದ ಲೋಕದ ಸೆಳೆತದಿಂದ ಅಂಶಕಾಲಿಕ ಸಮಯದಲ್ಲಿ ‘ರಿವೈಂಡ್’ ಚಿತ್ರಕ್ಕೆರಚನೆ, ನಿರ್ದೇಶನ, ಪತ್ರತರ್ಕನ ಪಾತ್ರದಲ್ಲಿ ನಾಯಕಜೊತೆಗೆ ವಿನೋಧ್ ಹೆಸರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಪ್ರಾರಂಭದಿಂದ ಶುರುಅಂತಇಂಗ್ಲೀಷ್‌ನಲ್ಲಿಅಡಿಬರಹವಿದೆ. ಭೂತಕಾಲ-ವರ್ತಮಾನಕಾಲದ ನಡುವಿನ ಕತೆಯಲ್ಲಿ ಭಾವನೆಗಳು, ಪ್ರೀತಿ, ಸಂಬಂದಗಳ ಮೌಲ್ಯಗಳು ಇವುಗಳ ಜೊತೆಗೆ ವಿಜ್ಘಾನ ಸೇರಿದಾಗಏನಾಗುತ್ತದೆಎಂಬುದನ್ನುಕಾಲ್ಪನಿಕವಾಗಿ ಹೇಳಲು ಹೂರಟಿದ್ದಾರೆ.ಪ್ರತಿಯೊಬ್ಬರಿಗೂಅವರ ಬದುಕಿನಲ್ಲಿಒಂದುಘಟನೆ ನಡೆದಿರುತ್ತದೆ.ಬಹುಶ: ದೇವರುಅಂತಹಘಟನೆಯನ್ನು ಮರುಕಳಿಸಿದಾಗ ನಾವು ಏನು ಮಾಡುತ್ತೇವೆ. ಮತ್ತು ....

402

Read More...

Public Toilet.Short Film Press Meet.

Saturday, February 06, 2021

ಅಸಹಾಯಕ ಮಹಿಳೆಯ ಕಷ್ಟಕಾರ್ಪಣ್ಯಗಳು

ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಮಹಿಳೆಯರು ಏನೆಲ್ಲಾ ಅನಾಹುತಗಳಿಗೆ ತುತ್ತಾಗುತ್ತಾರೆ. ಪ್ರಸಕ್ತ ಪುರುಷ ಸಮಾಜದಲ್ಲಿ ಹೆಣ್ಣಿನ ಶೋಷಣೆ, ಅವರನ್ನು ಹೇಗೆ ದುರ್ಬಳಿಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಮನಮುಟ್ಟುವಂತೆ ‘ಪಬ್ಲಿಕ್‌ಟಾಯ್ಲೆಟ್’ ಎನ್ನುವಕಿರುಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ. ನಾಗೇಶ್‌ಹೆಬ್ಬೂರ್‌ಕತೆ,ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದು ಹೊಸ ಅನುಭವ. ಇವರ ಪ್ರಯತ್ನಕ್ಕೆಟೀಮ್ ವೇಣುಗೋಪಾಲ್ ಹಾಗೂ ಟೀಮ್‌ಜಾನವಿ ಕ್ಯಾಪ್ಚರ್ ಬಂಡವಾಳ ಹೂಡಿದ್ದಾರೆ. 

328

Read More...

Pogaru.Rashmika Mandanna.Press Meet.

Saturday, February 06, 2021

ಪೊಗರು ಹುಡುಗಿ ಮಾತಾಡಿದಾಗ ಧ್ರುವಸರ್ಜಾಅಭಿನಯದಅದ್ದೂರಿಚಿತ್ರ ‘ಪೊಗರು’ ನಾಯಕಿ ರಶ್ಮಿಕಾಮಂದಣ್ಣ ಸದ್ಯಕನ್ನಡಕ್ಕಿಂತಟಾಲಿವುಡ್‌ದಲ್ಲಿ ಹೆಚ್ಚು ಬ್ಯುಸಿ ಇದ್ದಾರೆ. ಸಿನಿಮಾವುಇದೇ ೧೯ರಂದು ರಾಜ್ಯಾದ್ಯಂತತೆರೆಗೆ ಬರುತ್ತಿದೆ.ಪ್ರಚಾರದ ಸಲುವಾಗಿ ಸಿಲಿಕಾನ್ ಸಿಟ್‌ಗೆ ಆಗಮಿಸಿ ಮಾದ್ಯಮದ ಪ್ರಶ್ನೆಗಳಿಗೆ ಉತ್ತರವಾದರು.ಅವರಾಡಿದ ಮಾತುಗಳನ್ನು ಅಕ್ಷರರೂಪದಲ್ಲಿಓದುಗರಿಗೆ ಸಾದರಪಡಿಸಲಾಗುತ್ತಿದೆ. ‘ಪೊಗರು’ದಲ್ಲಿ ನಿಮ್ಮ ಪಾತ್ರಯಾವರೀತಿಇರುತ್ತದೆ? ಇಲ್ಲಿಯವರೆಗೂ ಮಾಡಿರದ ಪಾತ್ರದಲ್ಲಿ ನಟಿಸಿರುವೆ. ನಾನು ಹೇಗೆ ಕಾಣಿಸುತ್ತೇನೆಂದು ಹಾಡು, ಟಿಸರ್ ನೋಡಿದರೆ ....

328

Read More...

Hitler.Film Teaser Launch.

Friday, February 05, 2021

ವೈರಲ್ ಆಯ್ತು ಹಿಟ್ಲರ್ ಟೀಸರ್        ಚಿತ್ರದ ತುಣುಕುಗಳು ಚೆಂದದಲ್ಲಿ ಮೂಡಿಬಂದಿದ್ದರೆ, ಹಳಬರು, ಹೊಸಬರು ಅಂತ ನೋಡದೆ ಜನರು ವೀಕ್ಷಿಸುತ್ತಾರೆ ಎಂಬುದಕ್ಕೆ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಹಿಟ್ಲರ್’ ಚಿತ್ರವು ಸಾಕ್ಷಿಯಾಗುತ್ತದೆ. ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆದ ಹನ್ನೆರಡು ಗಂಟೆಗಳ ಒಳಗೆ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗಿರುವುದು ತಂಡಕ್ಕೆ ಖುಷಿ ತಂದಿದೆ. ಬಿಡುಗಡೆ ದಿನಾಂಕದ ಪೋಸ್ಟರ್ ಅನಾವರಣ ಮಾಡಿದ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಮಾತನಾಡಿ ಇಡೀ ಜಗತ್ತಿಗೆ ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ಕೆಜಿಎಫ್’. ೨೦೦೮ರಂದು ಅಂಬಿ ಉತ್ಸವ’ದಲ್ಲಿ ಯಶ್ ಅವರು ಶ್ರೀಕೃಷ್ಣದೇವರಾಯನ ಒಂದು ಪಾತ್ರವನ್ನು ಚೆನ್ನಾಗಿ ಮಾಡಿದ್ದರು. ನಿಮಗೆ ಒಳ್ಳೆಯ ....

405

Read More...

Chowkabaara.Film Poster Launch.

Thursday, February 04, 2021

  *ಚೌಕಾಬಾರ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಪವರ್ಸ್ಟಾರ್ ಪುನೀತ್ ರಾಜಕುಮಾರ್* *-ನವಿ ನಿರ್ಮಿತಿ ಪ್ರೊಡಕ್ಷನ್ ಅಡಿಯಲ್ಲಿ ನಮಿತಾ ರಾವ್ ನಿರ್ಮಾಣ* *- ವಿಕ್ರಂ ಸೂರಿ ಅವರ ನಿರ್ದೇಶನ*   ರಘು ಭಟ್ ಅವರ ಶ್ರೀ ಲಕ್ಷ್ಮೀ ಗಣೇಶ್ ಪ್ರೊಡಕ್ಷನ್ಸ್ ಅರ್ಪಿಸುತ್ತಿರುವ ನವಿ ನಿರ್ಮಿತಿ ಬ್ಯಾನರ್ನಲ್ಲಿ ನಿರ್ಮಾಣವಾದ ಚೌಕಾಬಾರ ಸಿನಿಮಾದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಗುರುವಾರ ವಸಂತನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಮುಖ್ಯ ಅತಿಥಿಯಾಗಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಆಗಮಿಸಿ, ಶೀರ್ಷಿಕೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ವಿಕ್ರಂ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಅವರ ಪತ್ನಿ ನಮಿತ ರಾವ್ ಬಂಡವಾಳ ಹೂಡಿ ....

354

Read More...

Karnataka Chalanachitra Academy.

Wednesday, February 03, 2021

ವಾರ್ತಾ ಇಲಾಖೆ ಆಯುಕ್ತ ಡಾ ಪಿ ಎಸ್ ಹರ್ಷ ಕರ್ನಾಟಕ ಚಲನಚಿತ್ರ ಅಕಾಡೆಮಿ ಬೇಟಿ ಕರ್ನಾಟಕದ ಸರ್ಕಾರದ ವಾರ್ತಾ ಮತ್ತು ಪ್ರಚಾರ ಇಲಾಖೆಯ ಆಯುಕ್ತರಾದ ಡಾ ಪಿ ಎಸ್ ಹರ್ಷ ಅವರು ಬುದವಾರ ಸಂಜೆ ಕರ್ನಾಟಕ ಚನಲಚಿತ್ರ ಅಕಾಡೆಮಿ ಕಚೇರಿಗೆ ಬೇಟಿ ನೀಡಿ 13ನೇ ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವ ಆಯೋಜನೆ ಬಗ್ಗೆ ಮಾಹಿತಿ ಪಡೆದು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕ ಸರ್ಕಾರದ ವಾರ್ತ ಮಂತ್ರಿ ಶ್ರೀ ಸಿ ಸಿ ಪಾಟೀಲ್ ಅವರು ಕೆಲಸದ ಒತ್ತಡದಿಂದ ಹಾಜರಾಗದ ಕಾರಣ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಾರ್ತ ಇಲಾಖೆ ಆಯುಕ್ತ ಡಾ ಪಿ ಎಸ್ ಎಸ್ ಹರ್ಷ ಅವರು ಏಪ್ರಿಲ್ ಮೊದಲ ವಾರದಲ್ಲಿ ಸಜ್ಜಾಗಿರುವ 13 ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವ ಕರ್ನಾಟಕ ....

333

Read More...

Nord Shiva.Album Song.

Tuesday, February 02, 2021

  "ನೋಡು ಶಿವ" ಅದ್ದೂರಿ ಆಲ್ಬಂ ಸಾಂಗ್. ಸುಮಿತ್ ಹಾಗೂ ಮೇಘ ಶೆಟ್ಟಿ ಜೊತೆ ಹೆಜ್ಜೆಹಾಕಿದ ಚಂದನ್ ಶೆಟ್ಟಿ.   ಕನ್ನಡದಲ್ಲಿ ಸಾಕಷ್ಟು ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಆದರೆ ಅಪಾರ ವೆಚ್ಚ ಹಾಗೂ ಅದ್ದೂರಿ ತಾರಾಗಣದಲ್ಲಿ "ನೋಡು ಶಿವ" ಆಲ್ಬಂ ಸಾಂಗ್ ನಿರ್ಮಾಣವಾಗಿದ್ದು, ಸುಮಿತ್ ಎಂ.ಕೆ ಹಾಗೂ ಮೇಘಾ ಶೆಟ್ಟಿ ಅಭಿನಯಿಸಿದ್ದಾರೆ.  ಅತಿಥಿ ಪಾತ್ರದಲ್ಲಿ ಚಂದನ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಆಲ್ಬಂ ನಲ್ಲಿ ನಟಿಸಿರುವ ಸುಮಿತ್ ಎಂ.ಕೆ ಈ ಹಿಂದೆ "ಪರಾರಿ" ಚಿತ್ರ ನಿರ್ಮಿಸಿದ್ದರು.‌ ಸುಮಿತ್ ಅವರೆ ಗೀತ ರಚನೆ ಮಾಡಿದ್ದು,  ಚಂದನ್ ಶೆಟ್ಟಿ ಸಂಗೀತ ನೀಡಿ, ಇಂಪಾಗಿ ಹಾಡಿದ್ದಾರೆ. ಸುಮಾರು ‌‌‍60 ನೃತ್ಯ ಕಲಾವಿದರು ಹಾಗೂ 150ಕ್ಕೂ ಅಧಿಕ ಸಹಕಲಾವಿದರು ಈ‌ ....

369

Read More...

Praguni Ventures Kirere Award.

Saturday, January 30, 2021

  ಸಾಹಿತ್ಯ ದಲ್ಲಿ  ಕಾವ್ಯ ಇದ್ದಂತೆ ಕಿರುಚಿತ್ರ ಪ್ರಗುಣಿ ಕಿರುಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿರ್ದೇಶಕ ಪಿ. ಶೇಷಾದ್ರಿ ಅಭಿಪ್ರಾಯ ನಾಗೇಂದ್ರ ಶಾ, ಬಿಂಬಶ್ರೀ ಅತ್ಯುತ್ತಮ ನಟ-ನಟಿ ..   ಪ್ರಗುಣಿ ವೆಂ ಚರ್  ಕಿರುಚಿತ್ರ ‌ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ವರ್ಣರಂಜಿತವಾಗಿ ನಡೆಯಿತು.‌ ನಗರದ ಚೌಡಯ್ಯ ಮೆಮೋರಿಯಲ್ ನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಶಸ್ತಿ ವಿತರಣೆ ಮೂಲಕ ವಿಭಿನ್ನವಾಗಿ ಕಂಡಿತು.‌ಪ್ರಗುಣಿ ಒಟಿಟಿ ವೆಂಚರ್ ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಗೆ  ಸಾಕಷ್ಟು ಕಿರುಚಿತ್ರ ಗಳು ಬಂದಿದ್ದವು.‌ಅದರಲ್ಲಿ ಪ್ರೇಕ್ಷಕರ ಆಯ್ಕೆಯಾಗಿ ಆಕಾಂಕ್ಷ. ಕಿರುಚಿತ್ರ ಅತ್ಯುತ್ತಮ ಚಿತ್ರ ಪ್ರಶಸ್ತಿ ....

329

Read More...
Copyright@2018 Chitralahari | All Rights Reserved. Photo Journalist K.S. Mokshendra,