Daari Yavudayya Vaikuntakke.Film Pooja and Press Meet.

Tuesday, February 11, 2020

ವೈಕುಂಠಕ್ಕೆದಾರಿಯಾವುದಯ್ಯ ವೈಕುಂಠದಕಲ್ಪನೆ ಪ್ರತಿಯೊಬ್ಬರಲ್ಲೂ ಭಿನ್ನವಾಗಿರುತ್ತದೆ.ಅದೇರೀತಿಅಲ್ಲಿ ಹೇಗಿರುತ್ತೇ?ಎನ್ನುವ ಪಸೆ ಎಲ್ಲರಿಗೂಇರುತ್ತದೆ.ಇಂತಹುದೆ ಅಂಶಗಳನ್ನು ಒಳಗೊಂಡ  ‘ದಾರಿಯಾವುದಯ್ಯಾ ವೈಕುಂಠಕೆ’ ಚಿತ್ರವೊಂದುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಸೋದರ ನಿರ್ಮಾಣ ಮಾಡುತ್ತಿರುವಚಿತ್ರಕ್ಕೆಮಾಜಿ ಸಭಾಪತಿವೀರಣ್ಣ.ಎಂ.ಮತ್ತಿಕಟ್ಟಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ಮಾಜಿ ಸಚಿವಅಭಯ್‌ಚಂದ್ರಜೈನ್‌ಕ್ಯಾಮಾರ ಚಾಲು ಮಾಡಿ ಶುಭ ಹಾರೈಸಿದರು.ಮನುಷ್ಯತ್ವಇಲ್ಲದೆ ಬರೀ ಹಣಅಂತಓಡಾಡಿಕೊಂಡು ಮಜಾ ಮಾಡುತ್ತಿದ್ದವನು ಆಕಸ್ಮಿಕವಾಗಿ ಸ್ಮಶಾನಕ್ಕೆ ಬರುತ್ತಾನೆ. ಅಲ್ಲಿಗೆ ಬಂದು ಹೋದ ಮೇಲೆ ಅವನ ಮನಸ್ಥಿತಿ ....

1204

Read More...

Love Mocktile.Film Sucess Meet.

Monday, February 10, 2020

ಎಲ್ ಎಂ ಹೌಸ್‌ಫುಲ್,ಹೌಸ್‌ಫುಲ್ ಕಳೆದವಾರ ಬಿಡುಗಡೆಗೊಂಡಿದ್ದ ‘ಲವ್ ಮಾಕ್ಟೇಲ್’ (ಎಲ್‌ಎಂ) ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂಚಿತ್ರಮಂದಿರದಕೊರತೆಇತ್ತು. ಈಗ ಅದು ಬದಲಾಗಿ ಪ್ರದರ್ಶನಗಳು ಹೆಚ್ಚಾಗಿದ್ದು, ಅಲ್ಲದೆ ಮಾಲ್‌ನವರು ಸ್ವತ: ಫೋನ್ ಮಾಡಿ ಪ್ರದರ್ಶನವನ್ನು ಹೆಚ್ಚಿಸಲುಕೋರಿರುವುದುತಂಡಕ್ಕೆ ಸಂತಸತಂದಿದೆ. ಬಿಡುಗಡೆ ದಿನದಂದುರಾಜ್ಯಾದ್ಯಂತ ೧೩೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆಯಾಗಿತ್ತು.ಗಳಿಕೆಯಲ್ಲಿ ಏರುಪೇರುಆಗಿದ್ದರಿಂದಚಿತ್ರವನ್ನುತಗೆಯಲಾಗಿತ್ತು.ಅಂತಿಮವಾಗಿನಾಯಕ,ನಿರ್ದೇಶಕ ಮತ್ತು ನಿರ್ಮಾಪಕ ಮದರಂಗಿಕೃಷ್ಣ ಮಾಲ್ ....

452

Read More...

Demo Piece.Film Press Meet.

Monday, February 10, 2020

ಪ್ರೇಮಿಗಳ ದಿನದಂದುಡೆಮೋ ಪೀಸ್

ಎರಡು ವರ್ಷದ ಕೆಳಗೆ ಮಹೂರ್ತ ಆಚರಿಸಿಕೊಂಡ ‘ಡೆಮೋ ಪೀಸ್’ ಚಿತ್ರವೊಂದುಜನರಿಗೆತೋರಿಸಲು ಸಜ್ಜಾಗಿದೆ.ಕತೆಯಕುರಿತು ಹೇಳುವುದಾದರೆ ಯಾವುದನ್ನಾದರೂಕಂಡು ಹಿಡಿಯುವ ಮುನ್ನ ಪ್ರಯೋಗಎನ್ನುವಂತೆಡೆಮೋ ಮಾಡುತ್ತೇವೆ. ಅದರಲ್ಲಿಯಶಸ್ಸುಕಂಡರೆ ಮಾತ್ರ ಮುಂದುವರೆಸುತ್ತೇವೆ. ಅದೇರೀತಿ ಸಿನಿಮಾದಲ್ಲಿ ವಿರಾಮದ ನಂತರ ಬರುತ್ತದೆ.ಅದು ವ್ಯಕ್ತಿ, ವಸ್ತು ಮೇಲೂ ಆಗಿರಬಹುದು.ಕಾಲೇಜಿಗೆ ಹೋಗುವ ಹುಡುಗದುಡ್ಡು ಮಾಡಿದರೆಜೀವನ ಸುಂದರವಾಗಿರುತ್ತೆ.ಅದಕ್ಕಾಗಿ ಹಣ ಸಂಪಾದಿಸಬೇಕು ಎನ್ನುವ ಪಣತೊಡುತ್ತಾನೆ. ಅದರ ಹಿಂದೆ ಹೋದಾಗಏನಾಗುತ್ತದೆ?ಸಕ್ಸಸ್‌ಕಾಣುತ್ತಾನಾಇಲ್ಲವಾ?ಜೊತೆಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ.  

440

Read More...

Kailaasa.Film Pooja.

Sunday, February 09, 2020

ಹಣಇದ್ದರೆ ಕೈಲಾಸ ೭೦ರ ದಶಕದಲ್ಲಿಡಾ.ರಾಜ್‌ಕುಮಾರ್‌ಅಭಿನಯದ ‘ಕಾಸಿದ್ರೆ ಕೈಲಾಸ’ ಚಿತ್ರವೊಂದುತೆರೆಕಂಡಿತ್ತು.ಕಟ್ ಮಾಡಿದರೆ ಈಗ ಹೊಸಬರ ‘ಕೈಲಾಸ’ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಅಡಿಬರಹದಲ್ಲಿ ಕಾಸಿದ್ರೆ ಎಂದು ಹೇಳಿಕೊಂಡಿದೆ.ಯೂತ್, ಕ್ರೈಮ್‌ಕಾಮಿಡಿಜೊತೆಗೆ ಬಂಧುರಎರಕಕತೆಇದೆ.ಬದುಕಿನಅರ್ಥ ತಿಳಿದುಕೊಳ್ಳದ ಹುಡುಗನೊಬ್ಬನು, ಜವಬ್ದಾರಿಇರುವ ಹುಡುಗಿಯ ನಡುವೆ ಪ್ರೀತಿ ಶುರುವಾಗುತ್ತದೆ.ಆಕೆಯ ಮನಸ್ಸನ್ನುಗೆಲ್ಲಲುಆತ ಏನೇನು ಮಾಡುತ್ತಾನೆ?ಎಷ್ಟು ಕಷ್ಟ ಪಡುತ್ತಾನೆ?ಎಲ್ಲೆಲ್ಲಿ ಹೋಗುತ್ತಾನೆ. ಅಂತಿಮವಾಗಿಅವನ ಶ್ರಮಕ್ಕೆಫಲಿತಾಂಶ ಸಿಗುತ್ತಾದಾ ಎಂಬುದುಒಂದು ಏಳೆಯ ತಳಹದಿಯಾಗಿದೆ. ಹನ್ನೆರಡು ವರ್ಷಟೆಕ್ಕಿಯಾಗಿ ಕೆಲಸ ಮಾಡಿರುವ ....

443

Read More...

www.meenabazaar.com.Film Press Meet.

Saturday, February 08, 2020

ಮೀನಾ ಬಜಾರ್‌ಟ್ರೈಲರ್‌ಬಿಡುಗಡೆ  ‘ತಿತಿತಿ.ಮೀನಾಬಜಾರ್.,’ ಚಿತ್ರವು ಬಿಡುಗಡೆಗೆ ಸನಿಹವಾಗಿರುವುದರಿಂದ ಪ್ರಚಾರಕಾರ್ಯವನ್ನು ಶುರು ಮಾಡಿಕೊಂಡಿದೆ. ಶೀರ್ಷಿಕೆ ಕೊನೆಯಲ್ಲಿಡಾಟ್‌ಕಾಮಾಎಂಬುದುಇರಲಿದೆ.ಇದುಕಾಮಾ, ಕಾಮ ಅಂದರೆ ಸೆಕ್ಸ್‌ಇರಬಹುದು.ಬಯಕೆಅಥವಾ ಮುಂದುವರೆದ ಭಾಗವಾದರೂ ಆಗಬಹುದೆಂದು ಹೇಳಿಕೊಂಡಿದೆ.ಕತೆಯಗುಟ್ಟನ್ನು ಬಿಟ್ಟುಕೊಡದ ನಿರ್ದೇಶಕರುಇಲ್ಲಯವರೆವಿಗೂಕುತೂಹಲ ಕಾಯ್ದಿರಿಸಿದ್ದಾರೆ.ಇಡೀ ಪ್ರಪಂಚ ಬಜಾರ್‌ನಿಂದತುಂಬಿಕೊಂಡಿದೆ.ಇಲ್ಲಿ ಏನು ಬೇಕಾದರೂ, ಎಲ್ಲವು ಸಿಗುತ್ತದೆಂದು ತುಣುಕುಗಳಲ್ಲಿ ಬರುವಡೈಲಾಗ್‌ಕುತೂಹಲ ಹುಟ್ಟಿಸಿದೆ. ಐದು ಪಾತ್ರದಲ್ಲಿ ಮುಖ್ಯವಾಗಿ ಬರಲಿದ್ದು, ....

465

Read More...

5Adi 7Angula.Film Audio Rel.

Saturday, February 08, 2020

ಕುಚೇಷ್ಟೆ,  ಕುತಂತ್ರ  ಮತ್ತುಕುಯುಕ್ತಿ ‘೫ ಅಡಿ ೭ ಅಂಗುಲ’ ಚಿತ್ರವುತಂತ್ರ್ರ, ಯುಕ್ತಿ, ಚೇಷ್ಟೆ ಹಾಗೂ ಕುಚೇಷ್ಟೆ, ಕುತಂತ್ರ, ಮತ್ತುಕುಯುಕ್ತಿ ಮೂರು ಪದಗಳಿಂದ ಕೂಡಿದೆ.ಅದರಲ್ಲೂ‘ಕು’ ಅಕ್ಷರವು ನಕರಾತ್ಮಕವಾಗಿದ್ದು,  ಅದನ್ನುಯಾರೂ ಬೇಕಾದರೂ ಸುಲಭವಾಗಿ ಅಳವಡಿಸಬಹುದು, ಇಲ್ಲದೆಇರಬಹುದು. ಈ ಅಕ್ಷರಕ್ಕೂ ನಮ್ಮಅಂತರಾತ್ಮಕ್ಕೂಇರುವಅಂತರವೇಶೀರ್ಷಿಕೆಯಾಗಿದೆ.ಸಾಮಾನ್ಯವಾಗಿ ಭಾರತೀಯ ಮನುಷ್ಯನಎತ್ತರ ೫.೨ ಅಡಿಯಿಂದ ೬.೩ವರೆಗೆ ಇರುತ್ತದೆ.ಅದರಿಂದಒಬ್ಬನ ಸರಾಸರಿತೆಗೆದುಕೊಂಡಾಗಟೈಟಲ್‌ಸೂಕ್ತವಾಗುತ್ತದೆಂದು ಭಾವಿಸಿ ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಒಬ್ಬಚೆಲ್ಲಾಟ ಮಾಡುವಯುವಉದ್ಯಮಿಯನ್ನುಒಳಗೊಂಡ  ಕೊಲೆ ....

867

Read More...

Ganduli.Film Teasor 1st Look Rel.

Saturday, February 08, 2020

ಮತ್ತೋಂದು ಹುಲಿ ಹುಲಿಗಳ ಸಂತತಿಗೆ ‘ಗಂಡುಲಿ’ ಚಿತ್ರವು ಸೇರಿಕೊಂಡಿದೆ. ಬಿಡುಗಡೆಯಾಗದ ‘ಇಂಜಿನಿಯರ‍್ಸ್’ ಸಿನಿಮಾತಂಡವುಎರಡನೇ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.ಒಂದುಕಾಲದಲ್ಲಿತಾಯಿ-ಮಗ ಇರುವಕುಟುಂಬವೊಂದು ಶ್ರೀಮಂತವಾಗಿ ಬದುಕನ್ನುಕಂಡಿದ್ದು, ಈಗ ಸಾಮಾನ್ಯರಂತೆಜೀವನ ಸಾಗಿಸುತ್ತಿದ್ದಾರೆ.ಇದರ ಏಳೆಯೊಂದಿಗೆ ಹಳ್ಳಿ ಹಿನ್ನಲೆಯಕತೆಯು ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯಲ್ಲಿ ಸಾಗಲಿದೆ. ಬೆಂಗಳೂರು, ಕೆ.ಆರ್.ಪೇಟೆ, ಶ್ರವಣಬೆಳಗೊಳ, ಅಂಬಿಗೇರಿ, ಹುಕ್ಕೇರಿ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿ ಸದ್ಯ ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದೆ. ವಿನಯ್‌ರತ್ನಸಿದ್ದಿ ನಿರ್ದೇಶಕ ಮತ್ತು ನಾಯಕ.ಅಮ್ಮನಾಗಿ ಸುಧಾನರಸಿಂಹರಾಜು.ಛಾಯಾದೇವಿ ನಾಯಕಿ. ....

427

Read More...

Aane Bala.Movie Trailer Launch.

Friday, February 07, 2020

ಅಪ್ಪಟ ದೇಸಿ ಕತೆ  ಆನೆಬಲ ‘ಆನೆಬಲ’ ಚಿತ್ರವೊಂದು ಮಂಡ್ಯಾದ ಏಳು ತಾಲ್ಲೂಕುಗಳಲ್ಲಿ ಚಿತ್ರೀಕರಣ ನಡೆಸಿದೆ. ಸೂನಗಹಳ್ಳಿ ರಾಜುಕತೆ,ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್‌ಕಟ್ ಹೇಳಿದ್ದಾರೆ. ಇಲ್ಲಿಯವರೆಗೂಯಾರೂಟಚ್ ಮಾಡದ ಮುದ್ದೆಯ ಹಿಂದೆ ಮತ್ತು ಮುಂದೆ ಆಗುವ ವಿಷಯಗಳನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಕಿರಾತಕ, ತಿಥಿ ನಂತರ  ಸಕ್ಕರೆ ನಾಡಿನಜನರ ಬದುಕಿನಚಿತ್ರಣ, ಅಲ್ಲಿನ ಪ್ರಾಕೃತಿಕ ಸೌಂದರ್ಯ, ಜನಪದ ಸಂಸ್ಕ್ರತಿ,  ಸೋಬಾನ ಪದಗಳ ಬಳಕೆ, ಗ್ರಾಮೀಣ ಪರಿಸರವನ್ನು  ನೋಡಬಹುದು. ೧೨೦ಕ್ಕೂ ಹೆಚ್ಚು ಕಲಾವಿದರು ಅಭಿನಯಿಸಿದ್ದು, ನಾಯಕ ಹೂರತುಪಡಿಸಿ, ಶೇಕಡ  ೯೦ರಷ್ಟು   ಹೊಸಬರಾಗಿದ್ದು, ಅವರೇ ಪಾತ್ರಕ್ಕೆಧ್ವನಿ ನೀಡಿದ್ದಾರೆ. ಈ ....

460

Read More...

Dil Se.Film Pooja.

Friday, February 07, 2020

ಕನ್ನಡದ ದಿಲ್ಸೇ

ಮಣಿರತ್ನಂ ನಿರ್ದೇಶನ, ಶಾರುಖ್‌ಖಾನ್‌ಅಭಿನಯದ ‘ದಿಲ್‌ಸೇ’ ಚಿತ್ರವೊಂದುತೆರೆಕಂಡಿತ್ತು.ಎರಡುದಶಕದ ನಂತರಇದೇ ಹೆಸರಿನಲ್ಲಿಚಿತ್ರವೊಂದು ಸೆಟ್ಟೇರಿದೆ.ಹಾಗಂತಅದಕ್ಕೂಇದಕ್ಕೂ ಸಂಬಂದವಿಲ್ಲವೆಂದು ನೂತನ ನಿರ್ದೇಶಕ ಹೆಚ್.ರಾಕ್‌ಮಾದೇಶ ಸ್ಪಷ್ಟಪಡಿಸಿದ್ದಾರೆ.ಇವರಕುರಿತು ಹೇಳುವುದಾದರೆ ಉತ್ತರಕರ್ನಾಟಕ ಭಾಗದ ಶಿಗ್ಗಾಂವ್ ತಾಲ್ಲೋಕಿನವರಾಗಿದ್ದು, ‘ರಾಜ್’ ಚಿತ್ರದಲ್ಲಿ ಸಹಾಯಕ, ಮುಂದೆಹಲವು ನಿರ್ದೆಶಕರುಗಳಿಂದ ಅನುಭವ ಪಡೆದುಕೊಂಡಿದ್ದಾರೆ.ಈಗ ಸಿನಿಮಾಕ್ಕೆರಚನೆ,ಚಿತ್ರಕತೆ ಬರೆದುಆಕ್ಷನ್‌ಕಟ್ ಹೇಳುತ್ತಿದಾರೆ. 

455

Read More...

Shivaji Suratkal.Movie Trailer Rel.

Thursday, February 06, 2020

ಶಿವರಾತ್ರಿಗೆ   ಶಿವಾಜಿ ಸುರತ್ಕಲ್ ಸಾಕಷ್ಟು ವರ್ಷಗಳ ನಂತರಗನ್ ಹಿಡಿದು, ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿರುವ ರಮೇಶ್‌ಅರವಿಂದ್‌ಅಭಿನಯದ ‘ಶಿವಾಜಿ ಸುರತ್ಕಲ್’ ಚಿತ್ರದಟ್ರೈಲರ್‌ಅನಾವರಣಗೊಂಡಿತು.ನಿರ್ದೇಶಕ ಆಕಾಶ್‌ಶ್ರೀವತ್ಸ ಮಾತನಾಡಿ ದಿ ಕೇಸ್‌ಆಫ್‌ರಣಗಿರಿರಹಸ್ಯವೆಂದುಅಡಬರಹದಲ್ಲಿ ಹೇಳಲಾಗಿದೆ. ಶಿವಾಜಿ ಮತ್ತೋಂದು ಪದ ಪವರ್, ಸುರತ್ಕಲ್‌ಎಂದರೆ  ಮೆದುಳು. ಇವರಡು ಸೇರಿಕೊಂಡು ಹೇಗೆ ಕೊಲೆಯನ್ನು ಭೇದಿಸುತ್ತಾರೆಎಂಬುದುಒಂದು ಏಳೆಯ ಕತೆಯಾಗಿದೆ.ನಾಲ್ಕು ಹಾಡುಗಳು ಇರಲಿದೆ.ತಾರಗಣದಲ್ಲಿ ಸುಕನ್ಯ, ನಿಶಾಂತ್. ಪಿ.ಡಿ.ಸತೀಶ್, ರೋಹಿತ್‌ಭಾನುಪ್ರಕಾಶ್, ಧನುಷ್, ಅಮಿತಾ, ಕಿಶೋರ್ ಮುಂತಾದವರು ನಟಿಸಿದ್ದಾರೆಂದು ಮಾಹಿತಿ ....

1048

Read More...

Janatha Bazar.Film Pooja and Press Meet.

Thursday, February 06, 2020

ಚಂದನವನದಜನತಾ ಬಜಾರ್ ಆಡು ಭಾಷೆ, ಊರು, ಇತರೆ ಹೆಸರುಗಳು ಶೀರ್ಷಿಕೆಯಾಗುತ್ತಿದೆ. ಈ ಸಾಲಿಗೆ ‘ಜನತಾ ಬಜಾರ್’ ಚಿತ್ರವು ಸೇರ್ಪಡೆಯಾಗಿದೆ. ಸಂಪೂರ್ಣ ಹೊಸಬರತಂಡವುಇದರಲ್ಲಿದೆ. ಹೆಸರೇ ಹೇಳುವಂತೆ ಶೇಕಡ ೮೦ರಷ್ಟು ಕತೆಯು ಮಾರ್ಕೆಟ್‌ದಲ್ಲಿ ನಡೆಯುತ್ತದೆ. ವೈದವ್ಯ ಮಹಿಳೆಯು ಇಬ್ಬರುಗಂಡು ಮಕ್ಕಳೊಂದಿಗೆ ವ್ಯಾಪಾರ, ಇನ್ನಿತರ ವ್ಯವಹಾರಗಳನ್ನು ಮಾಡಿಕೊಂಡು ನೆಮ್ಮದಿಯ ಬಾಳ್ವೆ ನಡೆಸುತ್ತಿರುತ್ತಾರೆ.ಒಮ್ಮೆಅಮಾಯಕ  ವ್ಯಕ್ತಿಯಿಂದತೊಂದgಗೆ ಸಿಲುಕುತ್ತಾರೆ. ಇದನ್ನು ಮಕ್ಕಳಾದವರು ಹೇಗೆ ಎದುರಿಸುತ್ತಾರೆ?ಅದರಿಂದಯಾವರೀತಿಯಲ್ಲಿ ಹೊರಗೆ ಬರುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ.ಅಂತಹ ಅವಘಡಗಳು ಏನು ಎಂಬುದನ್ನು ಸೆಸ್ಪನ್ಸ್‌ಥ್ರಿಲ್ಲರ್ ....

1012

Read More...

Gule.Short Film Press Meet.

Wednesday, February 05, 2020

ಗುಳೆ ಹೋದವರ ಬದುಕು ಬವಣೆ ಕೂಲಿ ಕಾರ್ಮಿಕರುಊರಿಂದಊರಿಗೆ ಹೋಗುತ್ತಿರುವವರನ್ನು ‘ಗುಳೆ’ ಎನ್ನುತ್ತಾರೆ.ಈಗ ಇದೇ ಹೆಸರಿನಲ್ಲಿ ೨೦ ನಿಮಿಷದಕಿರುಚಿತ್ರವೊಂದು ಸಿದ್ದಗೊಂಡಿದೆ.ಕತೆಂiiಲ್ಲಿಗಂಡಕುಡುಕ, ಕಟ್ಟಡದಲ್ಲಿ ಕೆಲಸ ಮಾಡುವ ಪತ್ನಿ.ಇವರಿಗೊಂದು ಮಗ.ಅವನಿಗೆ ಶಾಲೆಗೆ ಹೋಗುವ ಬಯಕೆ.ಇದಕ್ಕೆಅಪ್ಪನಿಂದ ವಿರೋಧ.ಸರ್ಕಾರದಆದೇಶದಂತೆ ಶಿಕ್ಷಕಿ ಮಗುವನ್ನು ಶಾಲೆಗೆ ಕಳುಹಿಸಲು ಕೋರಿದಾಗಅವನಿಂದ ಸ್ಪಂದನೆ ಸಿಗುವುದಿಲ್ಲ. ಆವಳಿಗೆ ಮಗು ವಿದ್ಯೆಕಲಿಯಬೇಕುಎನ್ನುವ ಪಸೆ. ಕೊನೆಗೆ ಇವರ ಬದುಕು ಹೀಗೆ ಎಂದು ತೋರಿಸಿದೆ.ಉತ್ತರಕರ್ನಾಟಕದ ಭಾಗದವರೇಆಗಿರುವ ನಿರ್ದೇಶಕ ಶ್ರೀನಾಥ್.ಎಸ್.ಹಡಗಲಿ ತನ್ನಜೀವನzಲ್ಲ್ಲಿ ನಡೆದಘಟನೆಗೆಕತೆ,ಚಿತ್ರಕತೆ, ....

1017

Read More...

Mounam.Film Audio Rel.

Tuesday, February 04, 2020

ಮೌನಂಗೆದರ್ಶನ್ ಸಾಥ್       ಹೊಸಬರ ಚಿತ್ರಗಳಿಗೆ ಕೊಡೆಯಂತೆಆಸರೆಯಾಗುವಛಾಲೆಂಜಿಂಗ್ ಸ್ಟಾರ್‌ದರ್ಶನ್ ಬ್ಯುಸಿ ಇದ್ದರೂ‘ಮೌನಂ’ ಚಿತ್ರದಧ್ವನಿಸಾಂದ್ರಿಕೆಯನ್ನುಜರ್ನಾಪಣೆ ಮಾಡಿದರು. ನಂತರ ಮಾತನಾಡುತ್ತಾಹಿರಿಯ ನಟ ಅವಿನಾಶ್  ಬೇರೆಯವರ ಮೂಲಕ ಆಹ್ವಾನ ನೀಡಿದ್ದಾರೆ. ಅವರು ನೇರವಾಗಿಕರೆದಲ್ಲಿ ನಾನು ಬರಲು ಸಿದ್ದ.ಇಲ್ಲಿಯವರೆಗೂ ೫೩ ಚಿತ್ರಗಳಲ್ಲಿ ನಟಿಸಿದ್ದು, ಸುಮಾರು ೪೫ ರಲ್ಲಿಅವರೊಂದಿಗೆ ಅಭಿನಯಿಸಿದ್ದೇನೆ.ಸರ್‌ಸದಾಯಾವುದಾದರೂ ಸಿನಿಮಾದಲ್ಲಿತೊಡಗಿಕೊಂಡಿರುತ್ತಾರೆ.ಬಹುಶ: ಅವರದೇಸ್ವಿಸ್ ಬ್ಯಾಂಕ್‌ಖಾತೆಯ ಸಂಖ್ಯೆ ತಿಳಿಸಿದಲ್ಲಿ ಅದರಿಂದ ಹಣ ತೆಗೆದುಕೊಳ್ಳುವೆ. ಇವರನ್ನುಯಾವಚಿತ್ರಒಪ್ಪಿಕೊಂಡಿದ್ದೀರಾಅಂತ ಕೇಳುವ ಬದಲು, ....

1036

Read More...

Matthe Udbhava.Film Success Meet.

Tuesday, February 04, 2020

ಪ್ರಸ್ತುತ ವಿಷಯಗಳ ಕುರಿತಾದಮತ್ತೆಉದ್ಬವ

ಪ್ರಸಕ್ತ ಸಮಾಜದಲ್ಲಿ ನಡೆಯುವ ಘಟನೆಗಳನ್ನು ತೆಗೆದುಕೊಂಡುಅದಕ್ಕೆಚಿತ್ರರೂಪ ನೀಡಿರುವ ‘ಮತ್ತೆಉದ್ಬವ’ ಚಿತ್ರದಲ್ಲಿ ಮೂರು ಮುಖ್ಯ ಮಂತ್ರ್ರಿಗಳು, ಸ್ವಾಮೀಜಿ ಪಾತ್ರಗಳು ಬರುವುದರಿಂದ ಬಿಡುಗಡೆ ನಂತರ ಬೆದರಿಕೆ ಕರೆಗಳು ಬರಹುದೆಂದು ನಿರ್ದೇಶಕಕೊಡ್ಲುರಾಮಕೃಷ್ಣಧೈರ್ಯದಿಂದ ಮಾದ್ಯಮದ ಮುಂದೆ ಹೇಳಿಕೊಂಡಿದ್ದಾರೆ. ೧೯೯೦ರಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಉಧ್ಭವಚಿತ್ರ ಮುಂದುವರೆದ ಭಾಗದಂತೆಸದರಿಕತೆಇರಲಿದೆ.ಮೊದಲಭಾಗದಲ್ಲಿದೇವರನ್ನುತೋರಿಸಲಾಗಿ,  ಎರಡನೆಯದರಲ್ಲಿದೇವರಿಗಿಂತದೊಡ್ಡದುಉಧ್ಭವವಾಗುತ್ತೆ. ಅದುಏನು ಎಂಬುದನ್ನುಚಿತ್ರಮಂದಿರದಲ್ಲಿ ನೋಡಬೇಕಂತೆ.

988

Read More...

Sagutha Doora Doora.Film Trailer Rel.

Tuesday, February 04, 2020

ಸಾಗುತದೂರದೂರಚಿತ್ರಜನರ ಹತ್ತಿರ ಮಮತೆಕೊಡುವಎಲ್ಲಾ ಹೆಣ್ಣು ಪಾತ್ರಗಳು ತಾಯಿಯಾಗಿ ಕಾಣಿಸಿಕೊಳ್ಳುತ್ತದೆ.ಇಂತಹುದೆಕತೆಯುಳ್ಳ  ‘ಸಾಗುತದೂರದೂರ’ ಚಿತ್ರದಟ್ರೈಲರ್‌ನ್ನುಯಶ್‌ಬಿಡುಗಡೆ ಮಾಡಿದ್ದರೆ, ತಾಯಿಕುರಿತಾದ ಹಾಡನ್ನುಅನುಪ್ರಭಾಕರ್ ಲೋಕಾರ್ಪಣೆ ಮಾಡಿದ್ದರು. ಕೊನೆಯದಾಗಿಧ್ವನಿಸಾಂದ್ರಿಕೆಯನ್ನುತುಪ್ಪದರಾಣಿರಾಗಿಣಿಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಶೀರ್ಷಿಕೆ ಇಷ್ಟವಾಗಿದೆ.ಇದರಲ್ಲೆ ನಿರ್ಮಾಪಕರು ಶೇಕಡ ೫೦ರಷ್ಟು  ಗೆಲುವು ಕಂಡಿದ್ದಾರೆ. ಪ್ರಸಕ್ತ ಹೊಸಬರಿಗೆ ಅವಕಾಶ ಸಿಗುವುದು ಕಷ್ಟ.ಅಂತಹುದರಲ್ಲಿ ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಮಣೆ ಹಾಕಿರುವುದುಶ್ಲಾಘನೀಯವಾಗಿದೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಸುಮಾರು ....

1012

Read More...

3rd Class.Film Press Meet.

Tuesday, February 04, 2020

                   ಪ್ರಚಾರಕಾರ್ಯದಲ್ಲಿ ಸಮಾಜ ಸೇವೆ ಚಿತ್ರವುಜನರನ್ನುತಲುಪಲು ಪ್ರಚಾರಅವಶ್ಯಕವಾಗಿರುತ್ತದೆ.  ಇದಕ್ಕಾಗಿ ಸಾಕಷ್ಟು ಹಣಖರ್ಚಾಗುತ್ತದೆ. ಸೋಜಿಗಎನ್ನುವಂತೆ ಹೊಸಬರ ‘ಥರ್ಡ್‌ಕ್ಲಾಸ್’ ಸಿನಿಮಾತಂಡವು ಪ್ರಚಾರಕ್ಕಾಗಿಖರ್ಚು ಮಾಡುವ ಹಣವನ್ನು  ಸಮಾಜ ಸೇವೆಗೆ ಮೀಸಲಿಟ್ಟು, ಇದೇ ಸಮಯದಲ್ಲಿಚಿತ್ರದಕುರಿತಂತೆ ಮಾಹಿತಿ ನೀಡುತ್ತಿದಾರೆ. ಈಗಾಗಲೇ ಬಾದಾಮಿತಾಲ್ಲೂಕು ಕರಳುಗೊಪ್ಪ ಸ್ಥಳಕ್ಕೆ  ಭೇಟಿ ನೀಡಿಅವ್ಯವಸ್ಥೆಯಲ್ಲಿದ್ದ  ಶಾಲೆಯನ್ನು ಅಭಿವೃದ್ದಿಗೊಳಿಸಿದೆ. ಈ ಹಿಂದೆಧ್ವನಿಸಾಂದ್ರಿಕೆಅನಾವರಣ ಸಂದರ್ಭದಲ್ಲಿಒಂದು ಲಕ್ಷಕ್ಕೆ ವಿಮೆಯನ್ನುಆಟೋ ಚಾಲಕಿಗೆ ಮಾಡಿಸಿದ್ದು, ಈಗ ಐವತ್ತು ಸಾವಿರ ....

1016

Read More...

Gentleman.Film Triler Rel.

Monday, February 03, 2020

                   ಕನ್ನಡ ಚಿತ್ರಗಳಿಗೆ ಆದ್ಯತೆಕೊಡಿ– ದರ್ಶನ್ ಸಾಮಾನ್ಯವಾಗಿದರ್ಶನ್‌ಯಾವುದೇಚಿತ್ರದಕಾರ್ಯಕ್ರಮಕ್ಕೆ ಹೋದರೆ ಹೆಚ್ಚು ಮಾತನಾಡದೆತಂಡಕ್ಕೆ ಶುಭ ಹಾರೈಸುತ್ತಾರೆ.ಆದರೆ ‘ಜಂಟಲ್‌ಮನ್’ ಸಿನಿಮಾಕ್ಕೆ ಹೋದಾಗ ಬೆಸ್ಟ್‌ಆಫ್ ಲಕ್ ಹೇಳುವುದಿಲ್ಲೆವೆಂದು ಪ್ರಾರಂಭದಲ್ಲೆ ತಿಳಿಸಿ ಅದಕ್ಕೆಕಾರಣವನ್ನು ನೀಡುತ್ತಾ ಹೋದರು.ತುಣುಕುಗಳು, ಹಾಡುಗಳು ನೋಡಿದಾಗಎಲ್ಲರ ಶ್ರಮ ಪರದೆ ಮೇಲೆ ಕಾಣಿಸಿದೆ.ನಾವುಗಳು ಬರ‍್ತೇವೆ, ಹೋಗ್ತೇವೆ. ಇಂದುಕನ್ನಡಜನರ ಪ್ರತಿನಿಧಿಯಾಗಿ ಕೇಳಿಕೊಳ್ಳುತ್ತೇನೆ. ಸಂಚಾರಿವಿಜಯ್‌ದೊಡ್ಡ ನಟ, ಇವರಿಗೆ ಬಂದಂತ ಪ್ರಶಸ್ತಿಯು ಬೇರೆರಾಜ್ಯದವರಿಗೆ ಬಂದರೆ, ನಾವುಗಳು ....

1008

Read More...

Sarwam Premam.Film Press Meet.

Monday, February 03, 2020

ಹೊಸಬರ ಸರ್ವಂ ಪ್ರೇಮಂ ಚಂದನವನದಕ್ಕೆ ಹೊಸಬರು ಬರುತ್ತಿರುವುದುಆರೋಗ್ಯಕರ ಬೆಳವಣಿಗೆಯಾಗಿದೆ.ಇದಕ್ಕೆಕೊಂಡಿಯಾಗಿ ‘ಸರ್ವಂ ಪ್ರೇಮಂ’ ಚಿತ್ರವೊಂದು ಸೆಟ್ಟೇರಿದೆ. ನಿರ್ದೇಶಕರುಎರಡು ವರ್ಷ ಕೆಳಗೆತಮ್ಮದೆ ಹಣದಲ್ಲಿ ಮೂವತ್ತು ಲಕ್ಷ ವೆಚ್ಚದಲ್ಲಿಒಂದಷ್ಟು ಭಾಗವನ್ನುಚಿತ್ರೀಕರಣ ನಡೆಸಿದ್ದಾರೆ. ಅದು ಸರಿಯಾಗಿ ಬಂದಿಲ್ಲವೆಂದುಯೋಜನೆಯನ್ನು ಕೈ ಬಿಟ್ಟಿದ್ದರು.ಈಗ ಬೇರೆ ನಿರ್ಮಾಪಕರು ಸಿಕ್ಕಿರುವುದರಿಂದ ಸರಿಯಾದ ಸಿದ್ದತೆಗಳನ್ನು ಮಾಡಿಕೊಂಡು ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಶೀರ್ಷಿಕೆ ಹೇಳುವಂತೆ ಎಲ್ಲವನ್ನು ಪ್ರೀತಿಯಿಂದಗೆಲ್ಲಬೇಕುಎಂಬುದನ್ನು ಹೇಳಲು ಹೊರಟಿದ್ದಾರೆ.ಶ್ರೀಮಂತ ಮನೆತನದ ಹುಡುಗನೊಬ್ಬ ಹೊರಗೆ ಬಂದಾಗ ಏನೇನು ....

454

Read More...

Naanu Mathu Gunda.Film Success Meet.

Monday, February 03, 2020

ಗುಂಡನಿಗೆ  ಮನಸೋತ  ಕಲಾ ಪೋಷಕರು ಕಳೆದವಾರ ಬಿಡುಗಡೆಗೊಂಡ ‘ನಾನು ಮತ್ತುಗುಂಡ’ ಚಿತ್ರವುಅಂದುಕೊಂಡಂತೆಎರಡನೇ ವಾರಕ್ಕೆಕಾಲಿಡುತ್ತಿದೆ.ಸಂತೋಷಕೂಟದಲ್ಲಿ ನಿರ್ದೇಶಕ ಶ್ರೀನಿವಾಸ್‌ರಾಮಯ್ಯ ಮಾತನಾಡಿಎಲ್ಲರ ಸಹಕಾರದಿಂದ ಸಿನಿಮಾವುಗೆದ್ದಿದೆ.ಪ್ರಾಣಿ ಗುಣಗಳನ್ನು ತಿಳಿದುಕೊಂಡವರಿಗೆ ಇದುಆಪ್ತವಾಗಿದೆ.ಭಾವನೆಗಳಿಗೆ ತಕ್ಕಂತೆ ಹಿನ್ನಲೆ ಶಬ್ದ ಒದಗಿಸಿರುವುದು ಪ್ಲಸ್ ಪಾಯಿಂಟ್‌ಆಗಿದೆ. ಹಾಸನ ಭಾಷೆಯ ಸೊಗಡನ್ನುಜನರುಇಷ್ಟಪಟ್ಟಿದ್ದಾರೆ. ಪತ್ರಿಕೆಯಲ್ಲಿ ನಿಯತ್ತಿನ ಸಿನಿಮಾವೆಂದು ಹೇಳಿರುವುದು ನೋಡಿದಾಗ ಹತ್ತು ವರ್ಷಕಾದಿದ್ದಕ್ಕೂಇದರ ಮೂಲಕ ಸಾರ್ಥಕವಾಗಿದೆ.ಪ್ರತಿಯೊಬ್ಬರ ನಿಯತ್ತು ಪರದೆ ಮೇಲೆ ಕಾಣಿಸುತ್ತದೆಂದು ....

459

Read More...

Producer Association.Press Meet.

Monday, February 03, 2020

ನಿರ್ಮಾಪಕ ಸಂಘದಿಂದ ಶೇಕಡವಾರು ಪದ್ದತಿಗೆ ಬೇಡಿಕೆ ಕರ್ನಾಟಕ ಹೂರತುಪಡಿಸಿ  ಇತರೆ ರಾಜ್ಯಗಳಲ್ಲಿ ಈಗಾಗಲೇ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಶೇಕಡವಾರು ಪದ್ದತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆದರೆ ನಮ್ಮಲ್ಲಿ ಮಾತ್ರೆ ಕೆಲವು ಟಾಕೀಸು, ಮಲ್ಟಿಪ್ಲೆಕ್ಸ್‌ಗಳು ಇದನ್ನುಅನುಸರಿಸುತ್ತಿದೆಎಂದು ಚಲನಚಿತ್ರ ನಿರ್ಮಾಪಕರ ಸಂಘದಅಧ್ಯಕ್ಷ ಡಿ.ಕೆ.ಪ್ರವೀಣ್‌ಕುಮಾರ್ ಮಾತನಾಡುತ್ತಿದ್ದರು. ಎಲ್ಲಾ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲೂಅದೇ ಮಾದರಿಯಲ್ಲಿ ಶೇಕಡವಾರು ಪದ್ದತಿಗೆಜಾರಿಗೆತರುವಂತೆಆಗ್ರಹ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಬಾಡಿಗೆಯಆಧಾರದ ಮೇಲೆ  ಚಿತ್ರಗಳು ಪ್ರದರ್ಶನಗೊಳ್ಳುವುದರಿಂದ ....

427

Read More...
Copyright@2018 Chitralahari | All Rights Reserved. Photo Journalist K.S. Mokshendra,