ಬಿಲ್‌ಗೇಟ್ಸ್ ನೋಡಲು ಬನ್ನಿ ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್‌ಗೇಟ್ಸ್’ ಎಲ್ಲರಿಗೂ ತಿಳಿದಿದೆ.ಸ್ಯಾಂಡಲ್‌ವುಡ್‌ದಲ್ಲಿಇದೇ ಹೆಸರಿನಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ.ಹಾಗಂತಇದುಅವರಕುರಿತಾದಕತೆಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿಆತ್ಮೀಯ ಸ್ನೇಹಿತರು.ಊರು ಮತ್ತು ಶಾಲೆಯಲ್ಲಿಎಂಟನೇತರಗತಿಓದುತ್ತಿರುವಾಗಲೇತರಲೆ, ತುಂಟಾಟ ಮಾಡುತ್ತಿರುತ್ತಾರೆ.ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆಕೊಡುತ್ತಾರೆ.ಆವಾಗ ಇವರ ವಿಷಯ ಕೇಳಿ ತಾವುಅವರಂತೆಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ.ಇಲ್ಲಿಗೆ ಬಂದಾಗ ಏನೇನು ....
ಚಿತ್ರಮಂದರದಲ್ಲಿ ಮಾಲ್ಗುಡಿಡೇಸ್ ಆರ್.ಕೆ.ನಾರಾಯಣ್ ವಿರಚಿತ ‘ಮಾಲ್ಗುಡಿಡೇಸ್’ ಕತೆಯನ್ನುಕರಾಟೆಕಿಂಗ್ ಶಂಕರ್‌ನಾಗ್ ೮೦ರ ದಶಕದಲ್ಲಿ ಧಾರವಾಹಿಗಳ ಮೂಲಕ ಜನರಿಗೆ ತೋರಿಸಿದ್ದರು. ಈಗ ಅದೇ ಹೆಸರಿನಲ್ಲಿಕಿಶೋರ್‌ಮುಡಬಿದ್ರೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಳೇ ಮಾಲ್ಕುಡಿಡೇಸ್‌ಇದಕ್ಕೂ ಸಾಮ್ಯತೆಇರುವುದಿಲ್ಲ. ಶೀರ್ಷಿಕೆಯನ್ನು ಮಾತ್ರ ಬಳಸಲಾಗಿದೆ. ಪ್ರತಿಯೊಬ್ಬರಜೀವನದಲ್ಲಿ ನೆನಪುಗಳು ಅನ್ನುವುದುಇರುತ್ತದೆ.ಅದರಲ್ಲಿ ಸ್ಥಳ, ಗುರಿ ಬರಲಿದ್ದು, ಯಾತಕ್ಕಾಗಿ ಬರುತ್ತದೆ.ಅದು ಮುಂದಕ್ಕೆ ಹೋದಾಗ ನೆನಪುಗಳೊಂದಿಗೆ ಬೇರೆಊರಿಗೆಕರೆದುಕೊಂಡು ಹೋಗುತ್ತದೆ. ಹಾಗಂತ ಹಳೆಯದಾಗಿರುವುದಿಲ್ಲ. ಎಲ್ಲವು ಹೊಸ ಹೊಸ ನೆನಪುಗಳು. ....
ಅಮೃತಮತಿಧ್ವನಿಸಾಂದ್ರಿಕೆಜನಾರ್ಪಣೆ ಹಿರಿಯ ಸಾಹಿತಿ ಬರಗೂರುರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಅಮೃತಮತಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಶೀರ್ಷಿಕೆ ಹೆಸರಿನಲ್ಲಿ ಹರಿಪ್ರಿಯಾ ನಟನೆಮಾಡಿದ್ದು, ಗ್ರಾಂಥಿಕಕನ್ನಡ ಭಾಷೆಯ ಸಂಭಾಷಣೆಯನ್ನುಒಂದು ದಿನದಲ್ಲಿಡಬ್ದಿಂಗ್ ಮುಗಿಸಿದ್ದಾರೆ. ಐತಿಹಾಸಿಕ ಕತೆಯಲ್ಲಿಕಿಶೋರ್‌ಯಶೋಧರನಾಗಿ ಕಾಣಿಸಿಕೊಂಡಿದ್ದಾರೆ. ೧೩ನೇ ಶತಮಾನದಜನ್ನಕವಿ ರಚಿಸಿದ ‘ಯಶೋಧರಚರಿತೆ’ ಕಾವ್ಯವನ್ನು ಆಧರಿಸಿದೆ.ಯುವರಾಜಯಶೋಧರನ ಪತ್ನಿಅಮೃತಮತಿಯುಒಂದು ದಿನ ಕುದುರೆ ಲಾಯದಉಸ್ತುವಾರಿ ಅಷ್ಟಾವಂಕನ ಹಾಡಿಗೆ ಮೋಹಿತಳಾಗುತ್ತಾಳೆ.ಅದುಯಶೋಧರನಿಗೆಗೊತ್ತಾಗಿಅವರಿಬ್ಬರನ್ನುಕೊಲ್ಲಲುಯತ್ನಿಸುತ್ತಾನೆ. ಆದರೆಅದು ....
ಪ್ರಯಾಗ್ ಪ್ರೊಡಕ್ಷನ್ಸ್‌ದಲ್ಲಿ ಲಾಟರಿಕಿರುಚಿತ್ರ ೨೦೧೮ರಲ್ಲಿ ಸ್ಥಾಪಿತಗೊಂಡ ‘ಪ್ರಯಾಗ್ ಸ್ಟುಡಿಯೋ’ದಲ್ಲಿಚಿತ್ರಕ್ಕೆಅಗತ್ಯವಿರುವಡಬ್ಬಿಂಗ್, ಹಿನ್ನಲೆ ಶಬ್ದ, ರೆರ್ಕಾಡಿಂಗ್ ಮುಂತಾದವು ಲಭ್ಯವಿದೆ.ಸಂಗೀತ ಸಂಯೋಜಕ ಪ್ರದೀಪ್ ಮುಲ್ಲೂರು ಸಾರಥ್ಯದ ಸ್ಟುಡಿಯೋ ಈಗ ಎರಡನೇ ವರ್ಷಕ್ಕೆ ಹೆಜ್ಜೆಇಟ್ಟಿದೆ.ಈ ಸಂದರ್ಭದಲ್ಲಿ ಸಣ್ಣದೊಂದುಕಾರ್ಯಕ್ರಮ ನಡೆಯಿತು.ಅತಿಥಿಯಾಗಿ ಆಗಮಿಸಿದ್ದ ವಿ.ಮನೋಹರ್ ಮಾತನಾಡಿ ಪ್ರದೀಪ್‌ಅಂದರೆ ಪ್ರಯೋಗ್‌ಅಂತಲೇಕರೆಯಬಹುದು.ಪ್ರಾರಂಭದಲ್ಲಿ ವಿಷಯವನ್ನು ತಿಳಿಸಿದಾಗ ದಯವಿಟ್ಟು ಮಾಡಬೇಡಿ. ಹಲವು ಸ್ಟುಡಿಯೋಗಳು ನಷ್ಟದಲ್ಲಿ ನಡೆಯುತ್ತಿದೆಎಂದು ಹೇಳಿದ್ದೆ. ಆದರೂ ಭಂಡಧೈರ್ಯ ಮಾಡಿ ಸಾಧನೆ ....
ಬಿಡುಗಡೆಯಸನಿಹದಲ್ಲಿ ಬಿಚ್ಚುಗತ್ತಿ ಐತಿಹಾಸಿಕ ಚಿತ್ರ‘ಬಿಚ್ಚುಗತ್ತಿ’ ಛಾಪ್ಟರ್-೧ ಚಿತ್ರದಕುರಿತು ಹೇಳುವುದಾದರೆ ಗಂಡು ಮೆಟ್ಟಿದ ನಾಡುಚಿತ್ರದುರ್ಗದ ೧೬ನೇ ಶತಮಾನದಲ್ಲಿ ೧೩ ಪಾಳೇಗಾರರು ಆಳಿದ್ದರು. ಇದರಲ್ಲಿರಾಜಬಿಚ್ಚುಗತ್ತಿ ಭರಮಣ್ಣ ನಾಯಕಕೂಡಒಬ್ಬರು.ಇವರು ೧೬೭೫ ರಿಂದ ೧೬೮೫ರಅವಧಿಯಲ್ಲಿ ದಳವಾಯಿ ಆಗಿದ್ದ ಪಂಚಮರ ಮುದ್ದಣ್ಣಇಡೀ ಸೇನೆಯನ್ನೆತನ್ನ ವಶದಲ್ಲಿರಿಸಿಕೊಂಡಿದ್ದರು. ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು ಪಟ್ಟಕ್ಕೆ ಕೂರಿಸಿ, ದೊರೆ, ಪ್ರಜೆಗಳನ್ನು ದರ್ಪದೌರ್ಜನ್ಯದಿಂದತಾನೆಅಧಿಕಾರ ನಡೆಸಲು ಶುರು ಮಾಡಿದರು. ದೊರೆಯು ಮುದ್ದಣ್ಣನನ್ನು ವಿರೋದಿಸಿದರಿಂದಾಗಿ ದಳವಾಯಿ ದಂಗೆಗೆಕಾರಣವಾಯಿತು. ಆ ....
ಚಲನಚಿತ್ರಛಾಯಾಗ್ರಾಹಕರಕುಟುಂಬದ ಸಮಾರಂಭ ಅಂದು ಹಿರಿಯ ಛಾಯಾಗ್ರಾಹಕರುಗಳಾದ ಡಿ.ವಿ.ರಾಜರಾಂ, ಆರ್.ಸಿ.ಮಾಪಾಕ್ಷಿ, ಎಸ್.ರಾಮಚಂದ್ರ ಮತ್ತು ಬಿ.ಸಿ.ಗೌರಿಶಂಕರ್ ಹುಟ್ಟು ಹಾಕಿದ್ದ ‘ಕರ್ನಾಟಕ ಚಲನಚಿತ್ರಛಾಯಾಗ್ರಾಹಕರ ಸಂಘ’ ಇಂದು ೩೫ನೇ ವರ್ಷಕ್ಕೆಹೆಜ್ಜೆಇಟ್ಟಿದೆ. ಪ್ರಾರಂಭದಲ್ಲಿ ೩೫ಎಂಎಂ ಕ್ಯಾಮಾರದಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು. ಕಾಕತಾಳೀಯವೆನ್ನುವಂತೆ ಸಂಘವು ಸಹ ಇದೇ ಸಂಖ್ಯೆಗೆಕಾಲಿಟ್ಟಿರುವುದರಿಂದ ‘ಸಿನಿ ೩೫’ ಎಂಬ ಕಾರ್ಯಕ್ರಮವನ್ನುಏರ್ಪಾಟು ಮಾಡಲುಯೋಜನೆ ಹಾಕಿಕೊಂಡಿದೆ. ಇದರಲ್ಲೂ ಹಲವು ವಿಶೇಷತೆಗಳನ್ನು ಹಮ್ಮಿಕೊಂಡಿದ್ದಾರೆ.ಇಷ್ಟು ವರ್ಷತೆರೆ ಹಿಂದೆದುಡಿದ ಲೈಟ್ ಬಾಯ್, ಸಹಾಯಕರು, ಗೇಟ್‌ಕೀಪರ್, ....
ಅಂಬರೀಷ್ ವ್ಯಕ್ತಿತ್ವದಕೆ.ಆರ್.ಎಸ್ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್‌ಕುರಿತಂತೆ ಚಿತ್ರಗಳು ಬಂದಿದೆ, ಬರುತ್ತಲೇಇದೆ. ಅದರಂತೆರೆಬಲ್ ಸ್ಟಾರ್‌ಅಂಬರೀಷ್ ವ್ಯಕ್ತಿತ್ವ ಸಾರುವ ‘ಕೆ.ಆರ್.ಎಸ್’ ಸಿನಿಮಾವೊಂದು ಸೆಟ್ಟೇರಿದೆ. ಈ ಹಿಂದೆ ‘ಮೈ ನೇಮ್‌ಈಸ್ ಮಂಡ್ಯದಗಂಡು’ ಹೆಸರನ್ನುಇಡಲಾಗಿ, ಅದಕ್ಕೆ ಅಭಿಮಾನಿಗಳು ವಿರೋಧಿಸಿದ್ದರಿಂದ ಶೀರ್ಷಿಕೆಯನ್ನು ತಂಡವು ಬದಲಾಯಿಸಿ ಕೊಂಡಿದೆ. ಇದಕ್ಕೆಅರ್ಥವನ್ನು ಮುಂದಿನ ದಿನದಲ್ಲಿ ತಿಳಿಸುತ್ತಾರಂತೆ.ಪ್ರಸಕ್ತಯುವ ಪೀಳಿಗೆಯು ಸಮಾಜಕ್ಕೆ ಏನು ಮಾಡಬಹುದು, ಹೇಳಬಹುದು.ಕಾಲೇಜು ಸಮಾರೋಪಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಈ ....
ಹೊಸಬರ ಧೀರ ಸಾಮ್ರಾಟ್ ಚಂದನವನಕ್ಕೆ ಹೊಸ ಹೊಸ ಪ್ರತಿಭೆಗಳು ಬರುತ್ತಿದ್ದಾರೆ.ಆ ಸಾಲಿಗೆ ‘ಧೀರ ಸಾಮ್ರಾಟ್’ ಚಿತ್ರವು ಸೇರ್ಪಡೆಯಾಗುತ್ತದೆ.ವಾಹಿನಿಯಲ್ಲಿ ಹನ್ನೆರಡು ವರ್ಷ ಹಲವು ವಿಭಾಗಳಲ್ಲಿ ಸೇವೆ ಸಲ್ಲಿಸಿ, ಮುಂದೆ ‘ಬೆಸುಗೆ’ ಕಿರುಚಿತ್ರ ನಿರ್ದೇಶಿಸಿ ಪ್ರಶಂಸೆ ಪಡೆದಿರುವ ಪವನ್‌ಕುಮಾರ್‌ರಚಿಸಿ, ಆಕ್ಷನ್‌ಕಟ್ ಹೇಳುತ್ತಿದ್ದಾರೆ.ಐದು ಸ್ನೇಹಿತರು ಆಗತಾನೆ ವಿದ್ಯಾಭ್ಯಾಸ ಮುಗಿಸಿ, ಕೆಲಸ ಸಿಕ್ಕಿದ ಮೇಲೆ ಯಾರು ಸಿಗಲಾರರು ಅಂದುಕೊಂಡುಒಂದುಕಡೆ ಸೇರುತ್ತಾರೆ.ಖುಷಿ ಅನುಭವಿಸಲು ಪಯಣ ಕೈಗೊಳ್ಳುತ್ತಾರೆ.ಅಲ್ಲಿ ಹಾಸ್ಯದಿಂದ ಶುರುವಾದ ಘಟನೆಗಳು ಕುತೂಹಲಕ್ಕೆತಿರುಗುತ್ತದೆ.ಇದರಿಂದಏರುಪೇರಾಗಿ ಕಷ್ಟಗಳು ....
ಆದಿತ್ಯ ಹೊಸ ಅಧ್ಯಾಯಕ್ಕೆದರ್ಶನ್ ಸಾಥ್ ಗ್ಯಾಪ್ ನಂತರ ನಟಿಸಿರುವ ಆದಿತ್ಯಅಭಿನಯದ ‘ಮುಂದುವರೆದಅಧ್ಯಾಯ’ ಚಿತ್ರದ ತುಣುಕುಗಳಿಗೆ ದರ್ಶನ್ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಾವಿಬ್ಬರು ಸೇರಿದಾಗ ಸಿನಿಮಾ ಬಗ್ಗೆ ಚರ್ಚೆ ಮಾಡುವುದಿಲ್ಲ. ಲವ್‌ನಿಂದ ಶುರುವಾಗಿಇಲ್ಲಿಯವರೆಗೂಆತ ನಡೆದುಕೊಂಡು ಬಂದದಾರಿತುಂಬಾ ವಿಭಿನ್ನವಾಗಿದೆ. ದರ್ಶನ್‌ಗೆದುಡ್ಡುಕೊಟ್ಟರೆಕಾಚಾದಲ್ಲಿಓಡುತ್ತಾನೆಂದುಆರೋಪ ಮಾಡಿದ್ದರು.ಪಾತ್ರದ ಸಲುವಾಗಿ ಏನು ಮಾಡಿದರೂತಪ್ಪಿಲ್ಲ. ಡೆಡ್ಲಿಸೋಮದಲ್ಲಿಅದಿತ್ಯರಗಡ್ ಆಗಿ ಕಾಣಿಸಿಕೊಂಡಿದ್ದರು.ಶೀರ್ಷಿಕೆಯನ್ನು ಈ ರೀತಿಯೂ ಹೇಳಬಹುದು.ಈಗಾಗಲೇ ಅಧ್ಯಾಯ ಶುರುವಾಗಿದೆ, ಇದನ್ನು ಮಂದುವರೆಸಿಕೊಂಡು ....
ಬರುತ್ತಿದ್ದೀಯಾ ದಿಯಾ ‘೬-೫=೨’ ನಿರ್ದೇಶಕಕೆ.ಎಸ್. ಅಶೋಕ್ ಮತ್ತು ‘ಕರ್ವ’ ನಿರ್ಮಾಪಕಕೃಷ್ಣಚೈತನ್ಯಜುಗಲ್‌ಬಂದಿಯಲ್ಲಿ ‘ದಿಯಾ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ.ಮೂವತ್ತಾರು ತಿಂಗಳ ಶ್ರಮ ಹಾಗೂ ಗೆಳಯ ಆಕ್ಷನ್‌ಕಟ್ ಹೇಳುತ್ತಿರುವುದರಿಂದ ನಂಬಿಕೆ ಮೇಲೆ ಬಂಡವಾಳ ಹೂಡಿದ್ದಾರಂತೆ.ಯುರೋಪಿಯನ್ ಸ್ಟೈಲ್‌ದಲ್ಲಿ ನಿರೂಪಣೆಇರುವುದು ವಿಶೇಷ.ಜೀವನಪೂರ್ತಿ ಸೋಜಿಗಗಳು ಎಂಬ ಇಂಗ್ಲೀಷ್‌ಅಡಿಬರಹಇರಲಿದೆ.ಬದುಕಿನ ನೆನಪುಗಳ ಹೆಜ್ಜೆಗಳಂತೆ ಸಾಗುತ್ತಾಮೂರು ಪಾತ್ರಗಳ ಸುತ್ತನವಿರಾದ ಪ್ರೀತಿಕತೆಯುತೆಗೆದುಕೊಂಡು ಹೋಗುತ್ತದೆ.ಎರಡು ಸಂರ್ಕೀಣ ಪ್ರೇಮಕತೆ ವ್ಯತ್ಯಾಸಗಳಿಗೆ ವಿವರಣೆ ನೀಡಿ, ಕೊನೆಯಲ್ಲಿಮಿಶ್ರಣ ....
ಅಳಿದು ಉಳಿದವರು ೫೫ ನಾಟ್‌ಔಟ್ ಸೈಕಲಾಜಿಕಲ್‌ಥ್ರಿಲ್ಲರ್‌ಚಿತ್ರ ‘ಅಳಿದು ಉಳಿದವರು’ ಸತತಐವತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.ಇದಕ್ಕಾಗಿ ನಾಯಕ, ನಿರ್ಮಾಪಕಅಶುಬೆದ್ರಕೋರಮಂಗದಲ್ಲಿರುವಎಂಪೈರ್ ಹೋಟೆಲ್‌ಐದನೇ ಮಹಡಿಯಲ್ಲಿ ಸಣ್ಣದೊಂದು ಸಂತೋಷಕೂಟ ಏರ್ಪಡಿಸಿದ್ದರು.ಮುಖ್ಯಅತಿಥಿಯಾಗಿ ಆಗಮಿಸಿದ್ದ ಸಿಂಪಲ್‌ಸುನಿ ಕಲಾವಿದರು, ತಂತ್ರಜ್ಘರಿಗೆ ನೆನಪಿನ ಕಾಣಿಕೆಗಳನ್ನು ವಿತರಣೆ ಮಾಡಿದರು.ನಂತರ ಮಾತನಾಡಿಇವರ ನಿರ್ಮಾಣದ ಮೊದಲ ಚಿತ್ರದಲ್ಲಿ ಮಾತುಕತೆ ನಡೆಸುವಾಗಇಷ್ಟೆಲ್ಲಾ ತಿಳಿದಿದ್ದು, ಇವರೇಕೆಹೀರೋಆಗಿಲ್ಲಅಂದುಕೊಂಡಿದ್ದೆ.ಇವತ್ತು ನಾಯಕರಾಗಿ ಪ್ರಥಮ ಪ್ರಯತ್ನದಲ್ಲೆ ಹಾಫ್ ಸಂಚುರಿ ....
ಬಿಡುಗಡೆಗೆ ಸಿದ್ದ ಲವ್ ಮಾಕ್‌ಟೈಲ್ ನಾಲ್ಕೈದು ಹಣ್ಣುಗಳನ್ನು ಸೇರಿಸಿ ಜ್ಯೂಸ್ ಮಾಡಿದರೆಅದಕ್ಕೆಮಾಕ್‌ಟೇಲ್‌ಎನ್ನುತ್ತಾರೆ.ಅದರಂತೆ ‘ಲವ್ ಮಾಕ್‌ಟೇಲ್’ ಚಿತ್ರದಕತೆಯಲ್ಲಿ ಮೂರುಘಟ್ಟದ ಪ್ರೀತಿ ಸನ್ನಿವೇಶಗಳು ಬರುವುದರಿಂದಇದೇ ಶೀರ್ಷಿಕೆಯನ್ನು ಇಡಲಾಗಿದೆ. ಕಾಲೇಜು, ಯೌವ್ವನ ಮತ್ತುಜವಬ್ದಾರಿ ಹುಡುಗನಾಗಿ ಕೃಷ್ಣ ನಾಯP ಮತ್ತು ನಿರ್ದೇಶಕನಾಗಿ ಹೊಸ ಅನುಭವ.ಕೊನೇ ಶೇಡ್‌ದಲ್ಲಿಬರುವಮಿಲನನಾಗರಾಜ್ ನಾಯಕಿ.ಶಾಲೆಯಲ್ಲಿ ಬರುವ ಸನ್ನಿವೇಶದಲ್ಲಿಆಂದ್ರದಕನ್ನಡತಿರಚನಾ, ಡ್ಯಾನ್ಸರ್‌ಧನುಷ್‌ಪ್ರಣಾಮ್. ಕಾಲೇಜು ಲವ್ ಸ್ಟೋರಿಯಲ್ಲಿಅಮೃತಅಯ್ಯಂಗಾರ್ ಈಗಿನ ಹುಡುಗಿಯರು ಏನು ಬೇಕು, ....
ಸಂಗೀತಕ್ಕೆಇರುವ ಶಕ್ತಿ ಬೇರಲ್ಲೂಇಲ್ಲ - ಶರಣ್
ಸೌಂಡ್‌ಆಫ್ ಮ್ಯೂಸಿಕ್ ವಾದ್ಯಗೋಷ್ಟಿ ಸಂಸ್ಥಾಪಕ ಗುರುರಾಜ್.ಕೆ.ಕನ್ನಡ ಅಭಿಮಾನಿಗಳಿಗೆ ಅಂತಲೇ ಚಿತ್ರಗಳ ಸಾಹಿತ್ಯದ ಮಾಹಿತಿಇರುವ ‘ಮಧುರ ಮಧುರವೀ ಮಂಜುಳಗಾನ’ ಪುಸ್ತಕವನ್ನುಖ್ಯಾತಗಾಯಕಎಸ್.ಬಿ.ಬಾಲಸುಬ್ರಮಣ್ಯಂ ಬಿಡುಗಡೆ ಮಾಡಿದ್ದರು. ಈಗ ಸಂಚಿಕೆ-೨ನ್ನು ಶರಣ್ ಅನಾವರಣಗೊಳಿಸಿದರು.ನಂತರ ಮಾತನಾಡುತ್ತಾ ಕೆಲವರು ಹಾಡುಗಳನ್ನು ಕೇಳುತ್ತಾರೆ.ಅದರ ವಿವರ ತಿಳಿದಿರುವುದಿಲ್ಲ. ಅಂತಹಆಸಕ್ತರಿಗೆಇದುಉಪಕಾರಿಯಾಗಿದೆ.ಈ ಶಬ್ದ ಕೇಳಿದಾಗ ಮನಸ್ಸಿಗೆ ಉಲ್ಲಾಸತರುತ್ತದೆ.ಇದರಲ್ಲಿರುವ ಸಾಹಿತ್ಯ, ರಾಗ, ಸಂಗೀತಇವತ್ತಿಗೂಗುನುಗುವಂತೆ ಮಾಡಿದೆ.
ಮಹಿಳಾ ಪ್ರಧಾನಚಿತ್ರಓಜಸ್ ಒಂದು ಹೆಣ್ಣು ಮನೆಗೆ ಕಣ್ಣುಆಗಿದ್ದು, ಸಮಾಜಕ್ಕೆ ಕಣ್ಣಾಗುತ್ತಾಳೆ ಎಂಬುದನ್ನು ‘ಓಜಸ್’ ಮಹಿಳಾ ಪ್ರಧಾನಚಿತ್ರದಲ್ಲಿತೋರಿಸಲಾಗಿದೆ.ಆಕೆಯಜನ್ಮ ಮನೆಗೆ ಬೆಳಕು ಚೆಲ್ಲುತ್ತದೆ, ಗಂಡನ ಮನೆಗೆ ಹೋದಾಗಬೆಳಕಾಗುತ್ತಾಳೆ.ಕತೆಯು ಅವಳ ಮನೆಯಲ್ಲಿ ನಡೆದಂತದುರ್ಘಟನೆಯಿಂದ ದಿಗ್ರಮೆಗೊಳ್ಳದೆ, ಇದನ್ನೆ ಸ್ಪೂರ್ತಿಯನ್ನುತೆಗೆದುಕೊಂಡು, ಇದೇ ಪರಿಸ್ಥಿತಿ ಬೇರೆಕುಟುಂಬದಲ್ಲಿಆಗಬಾರದೆಂದುಉನ್ನತ ವ್ಯಾಸಾಂಗ ಮಾಡಿಜಿಲ್ಲಾಧಿಕಾರಿಯಾಗಿಇಡೀಊರನ್ನು ಹೇಗೆ ಅಭ್ಯುದಯಗೊಳಿಸುತ್ತಾಳೆ.ಅಲ್ಲಿರಾವಣನಂತಿದ್ದದುಷ್ಟನನ್ನುರಾಮನಾಗಿ ಹೇಗೆ ಪರಿವರ್ತಿಸುತ್ತಾಳೆ ಎಂಬುದು ಸಿನಿಮಾದ ಸಾರಾಂಶವಾಗಿದೆ.ಹೆಣ್ಣೊಂದುಕಲಿತರೆ ಶಾಲೆಯೊಂದುಕಲಿತಂತೆ, ....
ಪ್ರಶಸ್ತಿ ಚಿತ್ರ ವೀಕ್ಷಣೆಗೆ ಲಭ್ಯ ಮಕ್ಕಳ ಮನಸ್ಸು ಪಾರದರ್ಶಕವಾಗಿದ್ದು, ಅಪ್ಪ-ಅಮ್ಮನೊಂದಿಗೆಇರಲುಇಷ್ಟಪಡುತ್ತಾರೆ. ಆದರೆ ಸ್ವಪ್ರತಿಷ್ಟೆಯಿಂದಇಬ್ಬರೂ ಬೇರೆಯಾಗಿಪುಟ್ಟರಾಮಅಜ್ಜಿ ಮನೆಯಲ್ಲಿ ಬೆಳಯುತ್ತಿರುತ್ತಾನೆ. ಒಂದು ಹಂತದಲ್ಲಿಅಪ್ಪನು ಮಗನನ್ನುಕಂಡು ಮರುಕಗೊಳ್ಳುತ್ತಾನೆ. ಕೊನೆಗೆ ಇಬ್ಬರೂಕಿತ್ತಾಡಿ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ನ್ಯಾಯ ಕೇಳಲು ಪಂಚಾಯ್ತಿಗೆ ಹೋಗುತ್ತಾರೆ.ನಿಮಗೆ ಬೇಕಾದಂತೆಆಟವಾಡಿ ಮಕ್ಕಳ ಮನಸ್ಸನ್ನುಕದಡಬೇಡಿ.ಅವರು ನಿರ್ಜೀವ ಬೊಂಬೆಯಲ್ಲಎಂದುಬುದ್ದಿವಾದ ಹೇಳಿ ಇಬ್ಬರನ್ನುಒಂದುಗೊಡಿಸುತ್ತಾರೆ.ರಾಮನುಪೋಷಕರೊಂದಿಗೆಅಜ್ಜನ ಹಳ್ಳಿ ತೊರೆದುತನ್ನಮನೆಗೆ ಹೋಗಿ ಗೆಳಯ ....
ಭಾರತದೇಶಅರಿವು ಮೂಡಿಸುವಚಿತ್ರ ಸ್ವಾತಂತ್ರ ಬಂದು ಸಾಕಷ್ಟು ವರ್ಷಗಳಾದರೂ ಈಗಿನ ಯುವಜನಾಂಗಕ್ಕೆಇದರವಿಷಯವುತಿಳಿದಿಲ್ಲ. ದೇಶದ ಬಗ್ಗೆ ಮಾಹಿತಿ, ಅದರ ಬೆಲೆ, ರಾಷ್ಟ್ರಧ್ವಜದ ಸ್ಥಾನಮಾನ, ಗೌರವ ಮುಂತಾದ ವಿಷಯಗಳ ಕುರಿತಂತೆಅರಿವು ಮೂಡಿಸುವುದು.ಮತ್ತು ಸ್ವಾತಂತ್ರ ಹೋರಾಟಗಾರನಆದರ್ಶ, ತತ್ವಗಳು ವಿದ್ಯಾರ್ಥಿಯಲ್ಲಿಕಂಡಾಗ, ಆತನಅಭ್ಯುದಯಕ್ಕೆ ಸಹಕಾರಿಯಾಗುವುದು.ಇಂತಹ ಅಂಶಗಳು ‘ನಮ್ಮ ಭಾರತ’ ಎನ್ನವಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಧರ್ಮಸೆರೆ, ಒಲವು ಗೆಲುವು ಚಿತ್ರಗಳಿಗೆ ಸಹಾಯಕಛಾಯಾಗ್ರಾಹಕರಾಗಿದ್ದ ಕೆ.ಆರ್.ನಗರದಕುಮಾರಸ್ವಾಮಿಅಂದೇ ನಿರ್ದೇಶನ ಮಾಡುವ ಕನಸು ಕಂಡಿದ್ದರು. ಅದರ ಫಲ ನಾಲ್ಕು ದಶಕದ ನಂತರಇದೇಚಿತ್ರಕ್ಕೆಛಾಯಾಗ್ರಹಣ, ನಿರ್ಮಾಣ ....
ಐ ಫೋನ್‌ಚಿತ್ರತೆರೆಗೆ ಸಿದ್ದ ಸಂಪೂರ್ಣಐ ಫೋನ್‌ದಲ್ಲಿಸೆರೆಹಿಡಿದಿರುವ ‘ಡಿಂಗ’ ಚಿತ್ರತೆರೆಗೆ ಬರಲು ಸಜ್ಜಾಗಿದೆ.ಉಪ ಶೀರ್ಷಿಕೆಯಲ್ಲಿ ಬಿ ಪಾಸಿಟಿವ್ ಎಂದು ಹೇಳಿಕೊಂಡಿದೆ.ಭಾರತದಲ್ಲಿಇದೇ ಮೊದಲುಎನ್ನುವಂತೆ ವಿದೇಶದಿಂದ ಉಪಕರಣಗಳನ್ನು ಖರೀದಿ ಮಾಡಿ ಮೈಸೂರು, ಬೆಂಗಳೂರು, ಸಕಲೇಶಪುg, ಮಂಗಳೂರುದಲ್ಲಿ ಚಿತ್ರೀಕರಣ ನಡೆಸಲಾಗಿದೆ.ಇಂತಹ ಸಾಹಸಕ್ಕೆ ಧೈರ್ಯ ಮಾಡಿರುವಅಭಿಷೇಕ್‌ಜೈನ್‌ರಚನೆ, ನಿರ್ದೇಶನ ಮತ್ತುಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.ಕತೆಯಲ್ಲಿಆತಕ್ಯಾನ್ಸರ್‌ರೋಗಿ.ಸಾಯುವ ಮುಂಚೆ ತಾನು ಸಾಕಿರುವ ನಾಯಿಯನ್ನುತನ್ನಷ್ಟೇಅದನ್ನು ಪ್ರೀತಿ ಮಾಡುವ ವ್ಯಕ್ತಿಗೆಕೊಡಬೇಕೆಂಬುದು ಅವನ ಕೊನೆ ಆಸೆಯಾಗಿರುತ್ತದೆ.ಕೇವಲ ....
ಪುರುಸೋತ್ ಸಮಯದಲ್ಲಿ ಪುರುಸೋತ್‌ರಾಮನ ಹಾಡುಗಳು ೨೫,೩೦ ಮತ್ತು ೪೦ ವಯಸ್ಸಿನ ಮೂವರು ನಿರ್ಲಿಪ್ತ ಹುಡುಗರುಜವಬ್ದಾರಿಯನ್ನು ತೆಗೆದುಕೊಳ್ಳದೆ ಪುರುಸೋತ್‌ಗಳು ಆಗಿದ್ದು ಸದಾ ಬ್ಯುಸಿ ಇರುತ್ತಾರೆ. ಎಲ್ಲಾ ವಿಷಯಗಳನ್ನು ತಿಳಿದ ಸುಜ್ಘಾನಿಗಳು. ವಿದ್ಯಾವಂತರು, ಬುದ್ದಿವಂತರು, ಪ್ರಪಂಚಜ್ಘಾನ ಬಲ್ಲವರು.ಆದರೆಉದ್ಯೋಗಕ್ಕೆ ಹೋಗಲು ಬಯಸುವುದಿಲ್ಲ. ಕೇವಲ ೧೫-೨೦ ಸಾವಿರಕ್ಕೆಯಾಕೆ ಕೆಲಸಕ್ಕೆ ಹೋಗಬೇಕುಎನ್ನುವಧೋರಣೆಗುಣದವರು. ಹೀಗೆ ದಿನಾ ಪೂರ್ತಿಎಲ್ಲರಿಗೂ ಕಾಲು ಏಳೆಯುತ್ತಾ, ಬೇರೆಯವರ ಬಗ್ಗೆ ನಕರಾತ್ಮಕವಾಗಿ ಟೀಕೆಗಳನ್ನು ಮಾಡುತ್ತಾ,ಕೊನೆಗೆ ಏನಾಗುತ್ತಾರೆಎಂಬುದನ್ನು ‘ಪುರುಸೋತ್‌ರಾಮ’ ಚಿತ್ರದಲ್ಲಿತೋರಿಸಲಾಗಿದೆ.ಇದಕ್ಕೆ ....
ಶ್ರೀ ರಾಘವೇಂದ್ರಚಿತ್ರವಾಣಿ ಪ್ರಶಸ್ತಿಪ್ರದಾನ ಸಮಾರಂಭ
ಶ್ರೀ ರಾಘವೇಂದ್ರಚಿತ್ರವಾಣಿ ಸಂಸ್ಥೆಯ ೪೧ನೇ ವಾರ್ಷಿಕೋತ್ಸವ ಮತ್ತು ೧೯ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಬರಗೂರುರಾಮಚಂದ್ರಪ್ಪ, ಮಾಜಿ ಸಚಿವೆ, ನಟಿ ಉಮಾಶ್ರೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷಡಿ.ಆರ್.ಜೈರಾಜ್, ಚಲನಚಿತ್ರ ನಿರ್ಮಾಪಕ ಸಂಘದಅಧ್ಯಕ್ಷಡಿ.ಕೆ.ರಾಮಕೃಷ್ಣ, ಹಿರಿಯ ಪತ್ರಕರ್ತೆಡಾ.ವಿಜಯ ಸೇರಿದಂತೆ ಹಲವು ಗಣ್ಯರುಗಳು ಭಾಗಿಯಾಗಿದ್ದು ವಿಶೇಷವಾಗಿತ್ತು.
ರೈಮ್ಸ್ ಅಪರಾಧಿಗಳ ಬೆನ್ನಟ್ಟಿ ಸತ್ಯಘಟನೆಯನ್ನುತೆಗೆದುಕೊಂಡುಅದಕ್ಕೆಕಾಲ್ಪನಿಕಕತೆ ಸೃಷ್ಟಿಸಿರುವ ‘ರೈಮ್ಸ್’ ಬೆಂಗಳೂರು, ತುಮಕೂರು ಕಡೆಗಳಲ್ಲಿ ಚಿತ್ರೀಕರಣ ಮುಗಿಸಿ ಸದ್ಯಸಂಕಲನದಲ್ಲಿ ಬ್ಯುಸಿ ಇದೆ. ರಚಿಸಿ ಮೊದಲಬಾರಿ ನಿರ್ದೇಶನ ಮಾಡಿರುವಅಜಿತ್‌ಕುಮಾರ್ ಹೇಳುವಂತೆ ೧೯೮೯gಂದು ಪತ್ರಿಕೆಯಲ್ಲಿ ಬಂದಂತ ಸುದ್ದಿಗೂ ಈಗ ನಡೆಯುತ್ತಿರುವ ಅಪರಾಧಗಳಿಗೂ ಸಂಬಂದವಿರುತ್ತದೆ. ಕ್ರೈಂಥ್ರಿಲ್ಲರ್‌ಕತೆಯಲ್ಲಿ ಕೊಲೆಗಳು ನಡೆಯುತ್ತವೆ. ಇದನ್ನುತನಿಖೆ ಮಾಡಲುಇನ್ಸ್‌ಪೆಕ್ಟರ್ ನೇಮಕಗೊಂಡರೆ, ಉನ್ನತ ಪತ್ರಿಕೆಯಅಪರಾಧ ವಿಭಾಗದ ವರದಿಗಾರ್ತಿಇವರೊಂದಿಗೆ ಸೇರಿಕೊಳ್ಳುತ್ತಾರೆ. ನಂತರಕೇಸ್ ಸಿಬಿಐಗೆ ವಹಿಸಿಲಾಗುತ್ತದೆ.ಕೊಲೆ ಮಾಡಿದವರುಯಾರು, ....