99 Lakshakkobba.Film Poster Rel.

Tuesday, February 25, 2020

ಪ್ರಥಮ್ ಹುಟ್ಟುಹಬ್ಬಕ್ಕೆಹೊಸ ಚಿತ್ರ ಬಿಗ್‌ಬಾಸ್ ವಿಜೇತ, ವಾಗ್ಮಿ ಪ್ರಥಮ್ ಹುಟ್ಟುಹಬ್ಬದಂದು ಹೊಸ ಚಿತ್ರ ‘೯೯ಲಕ್ಷಕ್ಕೊಬ್ಬ’ ಪೋಸ್ಟರ್‌ನ್ನುಅಭಿಷೇಕ್‌ಅಂಬರೀಷ್ ಬಿಡುಗಡೆ ಮಾಡಿ ಶುಭ ಹಾರೈಸಿದರು.ಇದೇಹೆಸರನ್ನುಇಡಲುಕಾರಣವನ್ನು ಪ್ರಥಮ್ ತಿಳಿಸಿದರು. ಇದಕ್ಕೂ ಮುನ್ನಕೋಟಿಗೊಬ್ಬ ಶೀರ್ಷಿಕೆ ಇಡಲುಚಿಂತನೆ ನಡೆಸಲಾಗಿತ್ತು.ಆದರೆಡಾ.ವಿಷ್ಣುವರ್ಧನ್, ಸುದೀಪ್‌ಅವರಿಗೆ ಮಾತ್ರ  ಈ ಹೆಸರು ಹೊಂದಿಕೊಳ್ಳುತ್ತದೆ. ಅದರಿಂದಲೇಅವರಿಗಿಂತಒಂದು ಲಕ್ಷಕಡಿಮೆಇರುವಂತೆ ಭಾವಿಸಿ ಇದನ್ನುಇಡಲಾಗಿ, ಪೈಲ್ವಾನ್‌ಅವರಿಂದಅನುಮತಿ ಪಡೆಯಲಾಗಿದೆ. ಕತೆಯುಕ್ರಿಕೆಟ್ ಬೆಟ್ಟಿಂಗ್‌ಕುರಿತಾಗಿದೆ.ಗತಕಾಲದಲ್ಲಿ ವಿದ್ಯಾರ್ಥಿಗಳು ಜಾಮಿಟ್ರಿ ....

1061

Read More...

O Pushpa l Hate Tears.Film Press Meet.

Tuesday, February 25, 2020

ಹೆಸರಾಂತ ಸಂಭಾಣೆಚಿತ್ರದ ಶೀರ್ಷಿಕೆ ೭೦ರ ದಶಕದ ಸೂಪರ್‌ಹಿಟ್‌ಚಿತ್ರ ‘ಅಮರ್‌ಪ್ರೇಮ್’ದಲ್ಲಿ ನಾಯಕರಾಜೇಶ್‌ಖನ್ನಾ  ‘ಓ ಪುಷ್ಪಾ ಐ ಹೇಟ್‌ಟಯರ್ಸ್’ ಎನ್ನುವಡೈಲಾಗ್ ಪ್ರಸಿದ್ದಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿಚಿತ್ರವೊಂದುಕನ್ನಡ ಮತ್ತು ಹಿಂದಿ ಭಾಷೆಯಲ್ಲಿಇದೇ ಶುಕ್ರವಾರದಂದು ವಿತರಕ ನರ್ಗಿಸ್‌ಬಾಬು ಮುಖಾಂತರ ಸುಮಾರು ೫೦ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.ಪ್ರಚಾರದ ಸಲುವಾಗಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿತ್ತು.ನಾಯಕಜಿಕೆ ಮಾತನಾಡಿ ಬಿಗ್‌ಬಾಸ್ ನಂತರ ಹಿಂದಿ ಧಾರವಾಹಿ ‘ರಾವಣ’ದಲ್ಲಿ ನಟಿಸುವಾಗ ನಿರ್ದೇಶಕರುಕರೆ ಮಾಡಿ ಅವಕಾಶ ....

1089

Read More...

Shivaji Surathkal.Film Success Meet.

Tuesday, February 25, 2020

ಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆ–ರಮೇಶ್‌ಅರವಿಂದ್ ನಾವು ಇಷ್ಟಪಡುವಂಥ ಕೆಲಸವನ್ನು, ನಾವು ಇಷ್ಟಪಡುವಜನರಜೊತೆ, ನಾವು ಇಷ್ಟಪಡುವಜಾಗದಲ್ಲಿ, ನಾವು ಇಷ್ಟಪಡುವ ಹೂತ್ತಿಗೆ, ನಾವು ಇಷ್ಟಪಟ್ಟು ಮಾಡುವುದೇಯಶಸ್ಸು.ಕೊನೆಯದಾಗಿಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆಂದು ನಾಯಕರಮೇಶ್‌ಅರವಿಂದ್ ‘ಶಿವಾಜಿ ಸುರತ್ಕಲ್’ ಚಿತ್ರದ ಸಕ್ಸಸ್ ಮೀಟ್‌ದಲ್ಲಿ  ಮಾತನಾಡುತ್ತಿದ್ದರು. ಈ ತರಹಕೃತಕವಲ್ಲದಯಶಸ್ಸು ಸಿಗಬೇಕೆಂಬ ಪಸೆ  ಇತ್ತೀಚಿನ ವರ್ಷಗಳಲ್ಲಿ ಬಂದಿತ್ತು. ಅದು ಈಗ ಈಡೇರಿದೆ.ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೋಡುಗರು ಒಳ್ಳೆಯ ಪ್ರತಿಕ್ರಿಯೆ ....

1076

Read More...

Bicchugatti.Film Press Meet.

Tuesday, February 25, 2020

  ಜನರಎದುರು  ಬಿಚ್ಚುಗತ್ತಿ ಬಿ.ಎಲ್.ವೇಣುಕಾದಂಬರಿಆಧಾರಿತ ‘ಬಿಚ್ಚುಗತ್ತಿ’ ಚಿತ್ರತಂಡವು ಕೊನೆ ಬಾರಿ ಮಾದ್ಯಮದವರನ್ನು ಭೇಟಿ ಮಾಡಿತು.ಮೈಕ್‌ತೆಗೆದುಕೊಂಡ ನಿರ್ದೇಶಕ ಹರಿಸಂತೋಷ್ ಹೇಳುವಂತೆ ಮೋಹನ್‌ಲಾಲ್ ನಟನೆಯ ‘ಪುಲಿ ಮುರುಗನ್’ದಲ್ಲಿ ಹುಲಿಯನ್ನುಗ್ರಾಫಿಕ್ಸ್ ಮೂಲಕ ತೋರಿಸಿದ ಸಂಸ್ಥೆಯುಇದರಲ್ಲಿ ಕೆಲಸ ಮಾಡಿದೆ.ಕಡಿಮೆ ಬಜೆಟ್‌ದಲ್ಲಿಅದೇರೀತಿ ತೋರಿಸಿದ್ದು, ಎಲ್ಲರಿಂದ ಪ್ರಶಂಸೆ ಬಂದಿದೆ.ಎಲ್ಲರ ಸಹಕಾರದಿಂದಇಲ್ಲಿಯವರೆಗೂ ಬಂದಿದೆಎಂದರು.ಅಮ್ಮನಿಗೆಐತಿಹಾಸಿಕ ಪಾತ್ರಗಳೆಂದರೆ ಇಷ್ಟವಾಗಿತ್ತು. ಬಾಲ್ಯದಲ್ಲಿ ಕೆಳದಿಚೆನ್ನಮ್ಮ, ಕಿತ್ತೂರುರಾಣಿಚೆನ್ನಮ್ಮನಾಗಿನಟಿಸಿದ್ದೆ.ಇಂತಹ ವಾತವರಣದಲ್ಲಿ ಬೆಳದ ನನಗೆ ....

1065

Read More...

MRP.Film Press Meet.

Tuesday, February 25, 2020

ಎಂಆರ್‌ಪಿ ಟ್ರೇಲರ್ ಬಿಡುಗಡೆ ಮಾಡಿದ ಶರಣ್ ಜಿಮ್‌ಗೆ ಹೋದರೂಕರಗದದೇಹಅಂತಅರಿವಾದ ಬಳಿಕ, ತಾನಿದ್ದ ಹಾಗೆಯೇ ಸಂತೋಷಪಡುತ್ತಾ, ಹುಡುಗಿಯನ್ನು ಪ್ರೀತಿ ಮಾಡುವದಪ್ಪದೇಹದಯುವಕನಕತೆಯೇ ‘ಎಂಆರ್‌ಪಿ’ ಚಿತ್ರದ್ದಾಗಿದ.ಪ್ರಚಾರದ ಕೊನೆ ಹಂತವಾಗಿ ತುಣುಕುಗಳನ್ನು ಶರಣ್ ಮತ್ತುದಿನಕರ್‌ತೂಗದೀಪ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶರಣ್ ನನ್ನ ಬದುಕಿನ ಮೊದಲ ತಂಡಇಲ್ಲಿದೆಅಂತ ಹೇಳಲು ಖುಷಿಕೊಡುತ್ತದೆ.ಸಿನಿಮಾದವರೊಂದಿಗೆ ಬೆರೆಯುವುದು ಹೇಗೆಂದುಗೊಂದಲದಲ್ಲಿದ್ದ ನನಗೆ ಎರಡೇ ದಿನದಲ್ಲಿಆತ್ಮೀಯರಾಗಿದ್ದು ಶ್ರೀಧರ್.ಇದೇತಂಡದ ಹರಿ ನಾಯಕರಾಗಿರುವುದು ಹೆಮ್ಮೆಯ ವಿಷಯ.ಎಲ್ಲರಿಗೂ ಗೆಲುವು ....

1077

Read More...

Turtu Nirgamana.Movie Teaser Launch.

Monday, February 24, 2020

ಸಾವು  ಬದುಕಿನ  ಹೋರಾಟ ವಿಮಾನ, ಮಾಲ್‌ಗಳು, ಬಸ್ ಇನ್ನು ಮುಂತಾದ ಸ್ಥಳಗಳಲ್ಲಿ ‘ತುರ್ತು ನಿರ್ಗಮನ’ವೆಂದು ಫಲಕವನ್ನು ಹಾಕಲಾಗಿರುತ್ತದೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದುತೆರೆಗೆ ಬರಲು ಸಿದ್ದಗೊಂಡಿದೆ. ನಮ್ಮಜೀವನದಲ್ಲಿ ಹಿಂದೆ,ಮುಂದೆ ಬಾಗಿಲುಗಳು ಇರುತ್ತದೆ. ಅದೇ ಶೀರ್ಷಿಕೆ ಇದ್ದರೆ ಏನಾಗಬಹುದುಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.ಕಥಾನಾಯಕಜಡಗುಣವಿರುವ ವಿಕ್ರಮ್‌ಜನನ ಮತ್ತು ಮರಣದ ಸುತ್ತ ನಡೆಯಲಿದೆ.ಅವನು ಸಾವಿಗೆ ಶರಣಾದಾಗ ಮತ್ತೆ ಮೂರು ದಿವಸಗಳ ಕಾಲ ಜೀವಿಸುವ ಅವಕಾಶ ಸಿಗುತ್ತದೆ.ಈ ಸಂದಿಗ್ದ ಪರಿಸ್ಥಿತಿಯಲ್ಲಿ ಏನು ಮಾಡಬಹುದು?ಏನನ್ನು ಕಳೆದುಕೊಳ್ಳುತ್ತಾನೆ, ಪಡೆದುಕೊಳ್ಳುತ್ತಾನೆ. ಇದು ಸರಿ,ತಪ್ಪು, ....

470

Read More...

Asura Samhara.Film Press Meet.

Monday, February 24, 2020

ನೈಜಘಟನೆಯಚಿತ್ರ ಎಂಟು ವರ್ಷಗಳ ಕೆಳಗೆ ವಿಬ್‌ಗಯಾರ್ ಶಾಲೆಯಲ್ಲಿಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದುಇಡೀದೇಶವೇ ತಲ್ಲಣಿಸಿತ್ತು.ಇದರಿಂದ ಸ್ಪೂರ್ತಿ ಪಡೆದುಕೊಂಡು ಶಿವಾರ್ಪಣಮಸ್ತು ಅಂತಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್‌ಅರಸು. ಇವರಕುರಿತು ಹೇಳುವುದಾದರೆ  ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಹತ್ತು ವರ್ಷಗಳಲ್ಲಿ ಹಲವು ವಿಭಾಗಳಲ್ಲಿ ಕೆಲಸ ಮಾಡಿ, ಮುಂದೆಅಂಜಲಿ, ವಾರಸ್ದಾರಧಾರವಾಹಿಗೆಆಕ್ಷನ್‌ಕಟ್ ಹೇಳಿದ್ದಾರೆ. ಜನಕ್ಕೆ ಮನರಂಜನೆಜೊತೆಗೆಏನಾದರೂತೂಕಇರುವಚಿತ್ರ ಮಾಡಬೇಕೆಂದು ಯೋಚಿಸಿದ್ದೇ ಇಂದು ಸಿನಿಮಾವು ಹುಟ್ಟಿಕೊಂಡಿದೆಯಂತೆ.  ....

1049

Read More...

Jaggi Jagannath.Film Press Meet.

Monday, February 24, 2020

             

ಸಾಯಿಪ್ರಕಾಶ್ಆಕ್ಷನ್ಚಿತ್ರಜಗ್ಗಿಜಗನ್ನಾಥ್

ಸೆಂಟಿ ಮೆಂಟ್ ಚಿತ್ರಗಳಿಗೆ ಪ್ರಸಿದ್ದಯಾಗಿದ್ದ ನಿರ್ದೇಶಕ ಸಾಯಿಪ್ರಕಾಶ್‌ಗ್ಯಾಪ್ ನಂತರ ‘ಜಗ್ಗಿಜಗನ್ನಾಥ್’ ಆಕ್ಷನ್‌ಚಿತ್ರ ಮುಗಿಸಿದ್ದಾರೆ.ಖಡಕ್‌ಡೈಲಾಗ್ ಮೂಲಕ ಹೆಸರು ಮಾಡಿರುವ ಸಾಯಿಕುಮಾರ್ ಮತ್ತೋಮ್ಮೆಪೋಲೀಸ್‌ಅಧಿಕಾರಿಯಾಗಿಅಂತಹುದೆ ಪಂಚಿಂಗ್ ಡೈಲಾಗ್‌ಗಳನ್ನು ಹೇಳಿರುವುದು ವಿಶೇಷ. ಪೇಪರ್‌ಆಯುವ ಪಾತ್ರದಲ್ಲಿಲಿಖಿತ್‌ರಾಜ್‌ನಾಯಕ.ಮುಸ್ಲಿಂ ಹುಡುಗಿಯಾಗಿ ದುನಿಯಾರಶ್ಮಿ ನಾಯಕಿ. ಸ್ಲಂದಲ್ಲಿ ನಡೆಯುವಕತೆಯಲ್ಲಿ ಭೂಗತಜಗತ್ತು, ತಾಯಿ-ಮಗನ ಸೆಂಟಿಮೆಂಟ್‌ಜೊತೆಗೆಪ್ರೀತಿಅಂಶಗಳು ಹಚ್ಚಾಗಿದೆ.

1067

Read More...

Ninna Sanihake.Film Press Meet.

Monday, February 24, 2020

ನಾಯಕ ನಿರ್ದೇಶಕನಾದಗಾಥೆ ನವಿರಾದ ಪ್ರೀತಿಕತೆಯ ‘ನಿನ್ನ  ಸನಿಹಕೆ’ ಚಿತ್ರಕ್ಕೆ ಸುಮನ್‌ಜಾದೂಗರ್ ನಿರ್ದೇಶಕರಾಗಿಆಯ್ಕೆಯಾಗಿದ್ದರು. ಒಂದು ಹಂತದಚಿತ್ರೀಕರಣ ನಂತರ ನಿರ್ದೇಶಕರಿಗೆಅಪಘಾತವಾಗಿಐದು ವಾರ ವಿಶ್ರಾಂತಿ  ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಸಿನಿಮಾ ಕೆಲಸ ನಿಲ್ಲುವುದು ಬೇಡವೆಂದು ನಿರ್ಮಾಪಕರು ಯೋಚಿಸಿ ನಿರ್ದೇಶನದಜವಬ್ದಾರಿಯನ್ನುಕತೆ,ಚಿತ್ರಕತೆ ಬರೆದಿರುವ ನಾಯಕ ಸೂರಜ್‌ಗೌಡಅವರಿಗೆ ವಹಿಸಿದ್ದಾರೆ. ಐದು ಚಿತ್ರಗಳಲ್ಲಿ ನಟಿಸಿ, ಪರದೆ ಹಿಂದಿನ ಕೆಲಸವನ್ನುಕಲಿತುಕೊಂಡಿದ್ದ ಪರಿಣಾಮಇದನ್ನು ಸುಲಭವಾಗಿ ನಿಭಾಯಿಸಿದ್ದಾರೆ.ಹೆಸರೇ ಹೇಳುವಂತೆ ಇಬ್ಬರುಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣಇರಲಿದೆ.  ....

486

Read More...

The Checkmet.Film Press Meet.

Monday, February 24, 2020

ನಾಲ್ವರಚದುರಂಗದ  ಆಟ ‘ಪಾರು ಐ ಲವ್ ಯು’ ನಿರ್ಮಾಣಜೊತೆಗೆ ನಾಯಕನಾಗಿದ್ದರಂಜನ್‌ಹಾಸನ್, ಈ ಬಾರಿಕುತೂಹಲದ ‘ದಚೆಕ್‌ಮೇಟ್’ ಸಿನಿಮಾಕ್ಕೆ ಎಂದಿನಂತೆಎರಡುಜವಬ್ದಾರಿಯನ್ನು  ಹೊತ್ತುಕೊಂಡಿದ್ದಾರೆ.  ಕತೆಯಲ್ಲಿ ನಾಲ್ಕು ಸ್ನೇಹಿತರು ಬ್ರೇಕ್‌ಪ್ ಪಾರ್ಟಿ ಮಾಡಲುದೂರದ ಸ್ಥಳಕ್ಕೆ ಹೋಗುತ್ತಾರೆ.ಅಲ್ಲಿತಮ್ಮ ಭಗ್ನಪ್ರೇಮದ ಪ್ರಸಂಗಗಳನ್ನು ವಿನೋದದರೀತಿಯಲ್ಲಿ ಹಂಚಿಕೊಳ್ಳುತ್ತಾರೆ.ಇದರ ನಡುವೆಅವರಿಗೆ ವಿಚಿತ್ರ ಅನುಭವಗಳು ಒದಗಿಬಂದು, ಮತ್ತೋಂದು ಕಷ್ಟಕ್ಕೆ ಸಿಲುಕಿಸುತ್ತದೆ. ಆಗ ಅಲ್ಲಿಆಡುವಚದುರಂಗದ ಆಟ, ಅದರ ಫಲಿತಾಂಶಆಧಾರದ ಮೇಲೆ ದೊರೆಯುವ ಲಾಭ,ನಷ್ಟ ಇವರ ನಡುವಿನ ಸ್ನೇಹ ಸ್ವಾರ್ಥವಾಗಿ ಬೆಳಯುತ್ತದೆ. ಇದೆಲ್ಲವುಒಂದು ಬಲೆಯಂತೆಕಂಡರೆ, ....

449

Read More...

Shadow.Film Teaser Launch.

Sunday, February 23, 2020

ಶ್ಯಾಡೊ ಹಾಡುಗಳು ಹೂರಬಂತು

‘ಶ್ಯಾಡೊ’ ಚಿತ್ರದಲ್ಲಿ ನಾಯಕನ ಪಾತ್ರವುಸಿಎಂ.ಅಂದರೆಚೀಫ್ ಮಿನಿಸ್ಟರ್‌ಆಗಿಲ್ಲ. ಅದುಕಾಮನ್ ಮ್ಯಾನ್. ಪ್ರಚಾರದ ಕೊನೆ ಹಂತವಾಗಿಧ್ವನಿಸಾಂದ್ರಿಕೆಜನಾರ್ಪಣೆಗೊಂಡಿತು.  ಈ ಸಂದರ್ಭದಲ್ಲಿ ಮಾತನಾಡಿದ ವಿನೋಧ್‌ಪ್ರಭಾಕರ್  ತುಣುಕುಗಳುಇಷ್ಟವಾಗಿದೆಅಂತ ನಂಬಿದ್ದೇನೆ. ನಾವು ಸಿನಿಮಾ ಮಾಡುವುದುಜನ ನೋಡಲಿ ಅಂತ. ಪಬ್ಲಿಸಿಟಿ ಚೆನ್ನಾಗಿ ಮಾಡಿದರೆಚಿತ್ರವುಜನರಿಗೆತಲುಪುತ್ತದೆ.ಒಳ್ಳೆ ಸಮಯ ನೋಡಿಕೊಂಡು ಬಿಡುಗಡೆ ಮಾಡುವುದು ಸೂಕ್ತ.ನಿರ್ದೇಶಕರು ಒಳ್ಳೆ ಕತೆ ನೀಡಿದ್ದಾರೆ. ಸಿಜಿ ಕೆಲಸ  ಇರುವಕಾರಣತಡವಾಗಿದೆ. 

952

Read More...

Drona.Film Press Meet.

Sunday, February 23, 2020

ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ “ದ್ರೋಣ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೆಟ್ ಪಡೆದಿದ್ದು, ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. 

935

Read More...

Siri Sambhrama 2020 Music Event.

Saturday, February 22, 2020

ಡಾ.ರಾಜ್‌ಕುಮಾರ್  ಹಾಡಿನ  ಪ್ರಸಂಗ ಕೆಲವೊಮ್ಮೆ ಹಲವು ವರ್ಷಗಳಿಂದ ಹೂರಗೆ ಬಾರದೆಇರುವ ವಿಷಯಗಳು ಯಾವುದೋಒಂದು ಘಳಿಗೆಯಲ್ಲಿ ಬಿಚ್ಚಿಕೊಳ್ಳುತ್ತದೆ.ಅಂತಹ ಪ್ರಸಂಗವೊಂದು ‘ಸಿರಿ ಮ್ಯೂಸಿಕ್’ ಸಂಸ್ಥೆಯಎರಡನೇ ವಾರ್ಷಿಕ ಸಮಾರಂಭದಲ್ಲಿ ಸೋಜಿಗದ ಮಾಹಿತಿಯು ತಿಳಿಯುತು.ಸಂಸ್ಥೆಯು ವಾರ್ಷಿಕೋತ್ಸವದ ಅಂಗವಾಗಿ ದೊರೆ-ಭಗವಾನ್(ಡಾ.ರಾಜ್‌ಕುಮಾರ್ ಪ್ರಶಸ್ತಿ), ಸಿವಿ.ಶಿವಶಂಕರ್(ಪುಟ್ಟಣಕಣಗಾಲ್ ಪ್ರಶಸ್ತಿ), ರಮೇಶ್‌ಭಟ್ (ಶಂಕರ್‌ನಾಗ್ ಪ್ರಶಸ್ತಿ), ಮನ್‌ದೀಪ್‌ರಾಯ್ (ಡಾ.ವಿಷ್ಣುವರ್ಧನ್ ಪ್ರಶಸ್ತಿ), ವಸಿಷ್ಟಸಿಂಹ (ವಜ್ರಮುನಿ ಪ್ರಶಸ್ತಿ) ಸಂಗೀತಗಾರ ವಿಶ್ವನಾಥಪ್ರಸಾದ್ (ಪುಟ್ಟರಾಜಗವಾಯಿ ....

948

Read More...

Muniratna Kurukshetra 100 Days.

Friday, February 21, 2020

ವಿಂಗ್‌ಕಮಾಂಡರ್ ಆಗಿ ದರ್ಶನ್ ದುಯೋರ್ಧನಾಗಿ ಮಿಂಚಿದ್ದದರ್ಶನ್ ಮುಂದಿನ ಚಿತ್ರದಲ್ಲಿ ವಿಂಗ್‌ಕಮಾಂಡರ್  ಆಗಿ ನಟಿಸುತ್ತಾರೆಂದು ‘ಮುನಿರತ್ನಕುರುಕ್ಷೇತ್ರ’ ಚಿತ್ರದ ನಿರ್ಮಾಪಕ ಮುನಿರತ್ನ ನೂರನೇ ದಿನದಕಾರ್ಯಕ್ರಮದಲ್ಲಿಘೋಷಣೆ ಮಾಡಿದರು. ಅವರು ಮಾತನಾಡುತ್ತಾದರ್ಶನ್ ಪೌರಾಣಿಕ,ಸಾಮಾಜಿಕ ಸೇರಿದಂತೆಎಲ್ಲಾತರಹದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರೊಳಗೊಬ್ಬ ಸೈನಿಕನಾಗಿ ನೋಡಬೇಕೆಂಬ ಬಯಕೆಇದೆ.ಕಳೆದ ವರ್ಷ ಪುಲ್ವಾಮ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ವೇಳೆ ನೆರೆಯದೇಶಕ್ಕೆ ತೆರಳಿ ಸೆರೆ ಸಿಕ್ಕ ಬಳಿಕ ಭಾರತಕ್ಕೆ ಮರಳಿದ ಧೀರ ಸೈನಿಕ ಅಭಿನಂದನ್ ಪಾತ್ರಕ್ಕೆಬಣ್ಣ ಹಚ್ಚಲಿದ್ದಾರೆ.ಇದುಅವರಜೀವನಾಧಾರಿತವೋಅಲ್ಲ ....

933

Read More...

Shivarjuna.Movie Trailer Rel.

Friday, February 21, 2020

ಶಿವ ಶಿವಎಂದರೆ ಶಿವಾರ್ಜುನ

ನಿರ್ಮಾಪಕ ಶಿವಾರ್ಜುನ, ನಿರ್ದೇಶಕ ಶಿವತೇಜಸ್, ಚಿತ್ರದ ಹೆಸರು ‘ಶಿವಾರ್ಜುನ’.ಸಿನಿಮಾದಟ್ರೈಲರ್ ಶಿವರಾತ್ರಿ ಹಬ್ಬದಂದು ಬಿಡುಗಡೆಗೊಂಡಿರುವುದು ವಿಶೇಷ.ತುಣುಕುಗಳಿಗೆ ಚಾಲನೆ ನೀಡಿದ ಸಂಸದ ತೇಜಸ್ವಿಸೂರ್ಯ ಮಾತನಾಡಿ ಮಂಡ್ಯಾರಮೇಶ್‌ಪರದೆ ಮೇಲೆ ಹೇಳಿರುವುದು ಸೂಕ್ತ ಅನಿಸಿದೆ. ನಿರ್ಮಾಪಕರು ನನ್ನಕ್ಷೇತ್ರದ ಮತದಾರರು.ನಮ್ಮ ಪ್ರತಿಭೆಗಳಿಗೆ ವೇದಿಕೆ ಕಲ್ಪಸಿರುವುದು ಸಂತಸತಂದಿದೆ.ಬೇರೆ ಭಾಷೆಯ ಚಿತ್ರಗಳನ್ನು ಬೆಳೆಸುವಂತೆ, ನಾವು ಮನಸ್ಸು ಮಾಡಿದರೆಇಲ್ಲಿರುವ ಕಲಾವಿದರುಗಳನ್ನು ಉನ್ನತ ಮಟ್ಟದಲ್ಲಿತೋರಿಸಬಹುದೆಂದುಅಭಿಪ್ರಾಯಪಟ್ಟುತಂಡಕ್ಕೆ ಶುಭಹಾರೈಸಿದರು.

920

Read More...

Gharga.Film Song and Poster Rel.

Thursday, February 20, 2020

ಪದ, ಅರ್ಥವಿಲ್ಲದ  ಶೀರ್ಷಿಕೆ ಯಾವುದೇಚಿತ್ರದ ಶೀರ್ಷಿಕೆಗೆ ಅರ್ಥಕೊಡುತ್ತದೆ, ಇಲ್ಲವೇಕತೆಗೆ ಪೂರಕವಾಗಿರುತ್ತದೆ.ಆದರೆ ‘ಘಾರ್ಗಾ’ ಸಿನಿಮಾದ ಹೆಸರು ನಿಘಂಟುದಲ್ಲಿ ಸಿಗುವುದಿಲ್ಲ. ಇದನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕುಎಂದು ರಚಿಸಿ, ನಿರ್ದೇಶನ ಮಾಡಿರುವ ಎಂ.ಶಶಿಧರ್ ಸಮರ್ಥನೆಕೊಡುತ್ತಾರೆ. ಪೋಸ್ಟರ್‌ಅನಾವರಣ ಸಂದರ್ಭದಲ್ಲಿಅವರು ಮಾತನಾಡುತ್ತಾಕತೆ ಸಿದ್ದಪಡಿಸಿಕೊಂಡು ನಿರ್ಮಾಪಕರ ಬಳಿ ಹೋದಾಗ ಮೂರು ಅಂಶಗಳನ್ನು ಸರಿಪಡಿಸಿಕೊಂಡು ಬರಲು ಸೂಚನೆ ನೀಡಿದರು.ಅದರಂತೆ ಬದಲಾವಣೆ ಮಾಡಿಕೊಂಡು ಹೋದಾಗ ನಿರ್ಮಾಣ ಮಾಡಲುಒಪ್ಪಿಕೊಂಡಂತೆ ಬಿಡುಗಡೆ ಹಂತದವರೆಗೂ ಬಂದಿದೆ.ದೃಶ್ಯಗಳುಚೆನ್ನಾಗಿ ಬರಲೆಂದುಎಲ್ಲಿಯೂರಾಜಿಯಾಗಿಲ್ಲ. ....

935

Read More...

Madagaja.Film Pooja Press Meet.

Thursday, February 20, 2020

ಬನಶಂಕರಿಅಮ್ಮನ ಸನ್ನಿದಿಯಲ್ಲಿ ಮದಗಜ ಮಹೂರ್ತ ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದ ‘ಮದಗಜ’ ಕೊನೆಗೂ ಬನಶಂಕರಿದೇವಸ್ಥಾನದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು.ನಿರ್ಮಾಪಕರತಾಯಿ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ನಾಯಕ ಶ್ರೀಮುರಳಿ ಅಮ್ಮಕ್ಯಾಮಾರಆನ್ ಮಾಡಿದರು.ಆಶಿಕಾರಂಗನಾಥ್ ನಾಯಕಿ.ಅಗ್ರಿಕಲ್ಚರ್ ಪದವಿ ಪಡೆದುಕೊಂಡು, ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಾರೆ.ಶ್ರೀಮುರಳಿ ಮೊದಲ ಬಾರಿ ನಾರ್ಥ್‌ಇಂಡಿಯನ್ ಹುಡುಗನಾಗಿ ನಟಿಸಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾದಒಂದು ಏಳೆಯನ್ನು ಬಿಟ್ಟುಕೊಡದಅಯೋಗ್ಯಖ್ಯಾತಿಯ ನಿರ್ದೇಶಕ ಮಹೇಶ್‌ಕುಮಾರ್ ಮೊದಲ ಹಂತವು  ವಾರಣಾಸಿಯಲ್ಲಿ ನಡೆಯಲಿದ್ದು, ೫ ....

920

Read More...

Saara Vajra.Film Press Meet.

Wednesday, February 19, 2020

ಕಾದಂಬರಿಆಧಾರಿತಚಿತ್ರ ಸಾರಾ ವಜ್ರ ಗ್ಯಾಪ್ ನಂತರಕಾದಂಬರಿಯೊಂದು ‘ಸಾರಾ ವಜ್ರ’ ಚಿತ್ರವಾಗಿ ಮೂಡಿ ಬರುತ್ತಿದೆ.ಲೇಖಕಿ ಸಾರಾಅಬೂಬಕ್ಕರ್ ಮೊದಲು ಸಿನಿಮಾ ಮಾಡಲುಒಪ್ಪಿಗೆ ನೀಡಿರಲಿಲ್ಲ.  ನಂತರ ನಿಮ್ಮಕಾದಂಬರಿಯಕಥೆಗೆಚ್ಯುತಿ ಬಾರದಂತೆ ನೋಡಿಕೊಳ್ಳುತ್ತೇವೆಂದು ನಿರ್ದೇಶಕಿಆರ‍್ನಾ ಸಾಧ್ಯ  ಭರವಸೆ ನೀಡಿದತರುವಾಯಒಪ್ಪಿಕೊಂಡರಂತೆ. ಸಿನಿಮಾವು ೧೯೮೯ರಿಂದ ಪ್ರಸ್ತುತಕಾಲಘಟ್ಟದವರೆಗೆ ಬಂದು ನಿಲ್ಲುತ್ತದೆ.ತ್ರಿವಳಿ ತಲಾಖ್‌ನ ಪರಿಣಾಮವಾಗಿ ಹೆಣ್ಣು ಮಗಳೊಬ್ಬಳು ಅನುಭವಿಸುವ ಕಷ್ಟಗಳು ಇದರಲ್ಲಿ ಸನ್ನಿವೇಶಗಳಾಗಿ ಮೂಡಿಬಂದಿದೆ.ತಾಯ್ತ್ತನದ ಸುಖ ಅನುಭವಿಸಿದ ನಂತರಅನುಪ್ರಭಾಕರ್  ಬ್ಯಾರಿ ಸಮಾಜದ  ಹೆಣ್ಣು ಮಗಳಾಗಿ ೨೦ ವಯಸ್ಸಿನಿಂದ ....

926

Read More...

RDX.Film Muhurtha Press Meet.

Wednesday, February 19, 2020

ಶಿವಣ್ಣ ೧೨೩ನೇ ಸಿನಿಮಾಆರ್‌ಡಿಎಕ್ಸ್ ಶಿವರಾಜ್‌ಕುಮಾರ್ ಅಭಿನಯದ ೧೨೩ನೇ ಚಿತ್ರ ‘ಆರ್‌ಡಿಎಕ್ಸ್’ ಕಂಠೀರವ ಸ್ಟುಡಿಯೋದಲ್ಲಿ ಮಹೂರ್ತಆಚರಿಸಿಕೊಂಡಿತು.ಪೋಲೀಸ್‌ಆಯುಕ್ತ ಭಾಸ್ಕರ್‌ರಾವ್ ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿ ಶುಭ ಹಾರೈಸಿದ ಸಂದರ್ಭದಲ್ಲಿ ಪುನೀತ್‌ರಾಜ್‌ಕುಮಾರ್ ಹಾಜರಿದ್ದರು.ಕಮಲ್‌ಹಾಸನ್ ನಟನೆಯ ‘ಮೂನ್ರಂಪಿರೈ’ ಅಜಿತ್‌ಅವರ ‘ವಿಶ್ವಾಸಂ’ ಇನ್ನು ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ‘ಸತ್ಯಜ್ಯೋತಿ ಫಿಲಿಂಸ್’ ಬ್ಯಾನರ್‌ದಲ್ಲಿ ಸಿದ್ದಗೊಳ್ಳುತ್ತಿರುವ ಸಿನಿಮಾಕ್ಕೆ ಕಾಲಿವುಡ್‌ನರವಿಅರಸುಕತೆ,ಚಿತ್ರಕತೆ ಬರೆದು ....

456

Read More...

Chi-Thu Sangha.Film Audio Rel.

Tuesday, February 18, 2020

ಒಂದು ಹುಡುಗಿಎಂಟು ಕಣ್ಣುಗಳು ‘ಅಧ್ಯಕ್ಷ’ ಸಿನಿಮಾದಲ್ಲಿ ಶರಣ್-ಚಿಕ್ಕಣ್ಣ ಸಾರಥ್ಯದ ‘ಚಿ-ತು.ಸಂಘ’ ಇರುತ್ತದೆ.ಈಗ ಹೊಸಬರೇ ಸೇರಿಕೊಂಡುಇದೇ ಹೆಸರಿನಲ್ಲಿಚಿತ್ರವನ್ನು ಸದ್ದಿಲ್ಲದೆ ಮುಗಿಸಿ, ಸುದ್ದಿ ಮಾಡುವ ಸಲುವಾಗಿ ಧ್ವನಿಸಾಂದ್ರಿಕೆಅನಾವರಣಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.ಚಿಂತೆಇಲ್ಲದತುಂಡುಹೈಕ್ಳ  ಶೀರ್ಷಿಕೆಗೆ ಅರ್ಥಕೊಡುತ್ತದೆ. ನಾಲ್ಕು ಜಡ ಹುಡುಗರು  ಹುಡುಗಿಯನ್ನುಕ್ಯಾಚ್ ಹಾಕಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಿರುತ್ತಾರೆ. ಮುಂದೆಅದರಿಂದ ಏನೇನು ಪರಿಣಾಮಗಳು ಅಗುತ್ತವೆಎಂಬುದನ್ನು ಹಾಸ್ಯದ ಮೂಲಕ ತೋರಿಸಲಾಗಿದೆ.ಇದಕ್ಕೆ ಪೂರಕವಾಗಿ ಸುಳ್ಳೆ ನಮ್ಮನೇದೇವ್ರುಎಂದುಅಡಿಬರಹದಲ್ಲಿ ಹೇಳಿಕೊಂಡಿದೆ. ಹತ್ತು ....

1423

Read More...
Copyright@2018 Chitralahari | All Rights Reserved. Photo Journalist K.S. Mokshendra,