ತೆಲುಗು ಮತ್ತು ತಮಿಳು ಭಾಷೆಯಲ್ಲಿಕಾಲೇಜ್ಕುಮಾರ ೨೦೧೭ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ‘ಕಾಲೇಜುಕುಮಾರ’ ಚಿತ್ರದಲ್ಲಿರವಿಶಂಕರ್-ಶೃತಿ, ವಿಕ್ಕಿ-ಸಂಯುಕ್ತಹೆಗಡೆ ನಟಿಸಿದ್ದು ಹರಿಸಂತೋಷ್ ನಿರ್ದೇಶನ ಮಾಡಿದ್ದರು.ಶ್ರೇಷ್ಟ ಪೋಷಕನಟನೆಂದುರವಿಶಂಕರ್ಅವರಿಗೆ ಫಿಲಿಂ ಫೇರ್ ಪ್ರಶಸ್ತಿಯು ಲಭಿಸಿತ್ತು.ಬಂಡವಾಳ ಹೂಡಿದ್ದಎಲ್.ಪದ್ಮನಾಭಕತೆಯುಉತ್ತಮವಾಗಿರುವುದರಿಂದಮಲೆಯಾಳಂದಲ್ಲಿ ನಿರ್ಮಾಣ ಮಾಡುವುದಾಗಿ ಸಂತೋಷಕೂಟದಲ್ಲಿ ಹೇಳಿಕೊಂಡಿದ್ದರು. ಅದರಂತೆಎರಡು ಭಾಷೆಯಲ್ಲಿರಾಹುಲ್ವಿಜಯ್ (ಸಾಹಸ ನಿರ್ದೇಶಕ ವಿಜಯ್ ಪುತ್ರ), ನಾಯಕ, ಪ್ರಿಯವಡ್ಲಮನಿ ನಾಯಕಿ, ನಾಯಕನಅಮ್ಮನಾಗಿ ಮಧುಬಾಲ ಅಭಿನಯಿಸಿದ್ದಾರೆ, ....
ಎರಡುಕಾಲಘಟ್ಟದಕಥನ ಸಂವಿಧಾನಅನುಚ್ಚೇದ ಸಂಖ್ಯೆ ೧೫ರಲ್ಲಿ ‘ಎಲ್ಲರಿಗೂ ಸಮಾನತೆಕೊಡಬೇಕೆಂದು’ ಹೇಳಿರುತ್ತದೆ.ಇದರಆಧಾರದ ಮೇಲೆ ‘ಗುಲಾಮಗಿರಿ’ ಸಂಪೂರ್ಣ ಹೂಸಬರಚಿತ್ರವೊಂದು ಸೆಟ್ಟೇರಿದೆ. ನೆಲಮಂಗಲದಅರುಣ್ಕೃಷ್ಣ ಏಳು ವರ್ಷಗಳಲ್ಲಿ ರಥಾವರ ಸೇರಿದಂತೆ ಹಲವು ಚಿತ್ರಗಳಿಗೆ ಸಹಾಯಕ ಮತ್ತುಎರಡು ವರ್ಷಗಳ ಕಾಲ ಕಾಲಿವುಡ್ದಲ್ಲಿ ಕೆಲಸ ಮಾಡಿದಸಂವೇದನೆಯಿಂದಚಿತ್ರಕ್ಕೆರಚನೆ,ಚಿತ್ರಕತೆ, ಸಂಭಾಷಣೆ ಬರೆದುಆಕ್ಷನ್ಕಟ್ ಹೇಳುತ್ತಿದ್ದಾರೆ. ೧೯೭೭-೯೨ವರೆಗೆ ತಮಿಳುನಾಡಿನಲ್ಲಿ ನಡೆದಪೆರಿಯಾರ್ ಹೋರಾಟಕ್ರಾಂತಿಯ ಪ್ರತೀಕವೇಕತೆ ಬರೆಯಲು ಸ್ಪೂರ್ತಿಯಾಗಿದೆಯಂತೆ. ೧೯೭೫ ಹಾಗೂ ೨೦೦೫ ಎರಡುಕಾಲಘಟ್ಟದಲ್ಲಿ ಸಿನಿಮಾ ....
ಕನ್ನಡ ಮತ್ತು ತುಳು ಭಾಷೆಯ ಪಿಂಗಾರ ಮೊದಲಬಾರಿಗೆ ತುಳು ಚಿತ್ರ ‘ಪಿಂಗಾರ’ ೨೦೨೦ನೇ ಸಾಲಿನ ೧೨ನೇ ಬೆಂಗಳೂರು ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿ, ಕನ್ನಡ ಚಲನಚಿತ್ರ ಸ್ಪರ್ಧೆ ವಿಭಾಗ ಹಾಗೂ ಭಾರತೀಯ ಚಲನಚಿತ್ರ ಹೀಗೆ ಎರಡು ವಿಭಾಗಗಳಲ್ಲಿ ಆಯ್ಕೆಯಾಗಿದೆ.ಕರಾವಳಿಯ ಭೂತರಾಧನೆಯಕುರಿತಾದಕತೆಯಲ್ಲಿತನಿಯ ಎಂಬ ದಲಿತಜಾತಿಯವನ ಮೈಮೇಲೆ ಭೂತದದರ್ಶನಆಗುತ್ತದೆ.ಅಲ್ಲಿನುಡಿಯುವಒಂದು ಮಾತಿನಿಂದತಪ್ಪಿತಸ್ಥ ಮನೋಭಾವದಲ್ಲಿರುವ ಮೇಲು ಜಾತಿಗೆ ಸೇರಿದ ಮೂರುಜನರಜೀವನದಲ್ಲಿ ಹೇಗೆ ಹೊಸ ತಿರುವು ಪಡೆದುಕೊಳ್ಳುತ್ತದೆ. ಮೇಲು-ಕೀಳು,ಜಾತಿ ಪದ್ದತಿ, ಮನುಷ್ಯನಧೋರಣೆ ಹಾಗೂ ಅದರಿಂದಜರುಗುವಅನ್ಯಾಯಕ್ಕೆ ಪ್ರಕೃತಿ,ದೈವ,ಹೆಣ್ಣು ....
ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ
ವಿಶ್ವದಲ್ಲೆ ಪ್ರಪ್ರಥಮಎನ್ನುವಂತೆಛಾಯಾಗ್ರಾಹಕ, ನಿರ್ಮಾಪಕ ಹೂರತುಪಡಿಸಿ ಸಂಪೂರ್ಣ ಮಕ್ಕಳೇ ಸೇರಿಕೊಂಡು ಸಿದ್ದಪಡಿಸಿರುವ ‘ನಿರ್ಮಲ’ ಚಿತ್ರವು ಪ್ರಧಾನ ಮಂತ್ರಿಗಳ ಸ್ವಚ್ಚ ಭಾರತಅಭಿಯಾನ, ಬಯಲು ಮುಕ್ತ ದೇಶವನ್ನಾಗಿ ಮಾಡುವ ಮುಖ್ಯ ವಿಷಯವನ್ನುಹೇಳುವ ಪ್ರಯುತ್ನ ಮಾಡಲಾಗಿದೆ. ಇದರಜೊತೆಗೆ ಸಾಮಾಜಿಕ ಕಳಕಳಿ ಇರುವ ಅಂಶಗಳನ್ನು ಸೇರಿಸಿಕೊಂಡಿದ್ದಾರೆ.ಇವೆಲ್ಲವನ್ನು ಮಕ್ಕಳು ಹೇಗೆ ಮಾಡುತ್ತಾರೆಎಂಬುದುಒಂದು ಏಳೆಯ ಸಾರಾಂಶವಾಗಿದೆ. ಅದಕ್ಕಾಗಿ ಮುಗ್ದ ಮನಸುಗಳ ಕನಸು ಎಂದುಅಡಿಬರಹದಲ್ಲಿ ಹೇಳಲಾಗಿದೆ. ಹಾಗಂತ ಇವರುಗಳುತೆರೆ ಹಿಂದೆ,ಮುಂದೆ ನೇರವಾಗಿ ಬಂದವೆಲ್ಲ.
ಬೆಂಗಳೂರು ಅಂತರರಾಷ್ಟ್ರೀಯಚಿತ್ರೋತ್ಸವದಲ್ಲಿಒಂದು ಶಿಕಾರಿಯ ಕಥೆ ಕಡಿಮೆ ಬಜೆಟ್ದಲ್ಲಿ ಸಿದ್ದಗೊಂಡಿರುವ ‘ಒಂದು ಶಿಕಾರಿಯ ಕಥೆ’ ಚಿತ್ರದ ಅಂಶಗಳು ಉತ್ತಮವಾಗಿರುವುದರಿಂದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಭಾರತೀಯ ಸಿನಿಮಾಗಳ ಸ್ವರ್ಧಾ ವಿಭಾಗಗಳಲ್ಲಿ ಪ್ರದರ್ಶನಗೊಳ್ಳಲು ಅರ್ಹತೆಯನ್ನು ಪಡೆದುಕೊಂಡಿದೆ. ಕಾಡಿನಲ್ಲಿ ನಡೆಯುವ ಶಿಕಾರಿ ಹಾಗೂ ಬದುಕಿನಲ್ಲಿ ಮನಸ್ಸಿನೊಳಗೆ ಅನುಭವಿಸುವ ಶಿಕಾರಿಗಳ ಬಗ್ಗೆ ಕತೆಯು ಸಾಗುತ್ತದೆ. ಪಿ.ಶೇಷಾದ್ರಿ ಬಳಿ ಮೂರು ವರ್ಷಗಳ ಕಾಲ ಸಹಾಯಕನಾಗಿ ಕೆಲಸ ಮಾಡಿರುವ ಸಚ್ಚಿನ್ಶೆಟ್ಟಿ ರಚಿಸಿ, ಪಾಲುದಾರ ಹಾಗೂ ನಿರ್ದೇಶನ ಮಾಡಿರುವುದು ಮೊದಲ ಅನುಭವ. ಪ್ರಧಾನ ಪಾತ್ರವನ್ನು ....
ಪ್ರಥಮ್ ಹುಟ್ಟುಹಬ್ಬಕ್ಕೆಹೊಸ ಚಿತ್ರ ಬಿಗ್ಬಾಸ್ ವಿಜೇತ, ವಾಗ್ಮಿ ಪ್ರಥಮ್ ಹುಟ್ಟುಹಬ್ಬದಂದು ಹೊಸ ಚಿತ್ರ ‘೯೯ಲಕ್ಷಕ್ಕೊಬ್ಬ’ ಪೋಸ್ಟರ್ನ್ನುಅಭಿಷೇಕ್ಅಂಬರೀಷ್ ಬಿಡುಗಡೆ ಮಾಡಿ ಶುಭ ಹಾರೈಸಿದರು.ಇದೇಹೆಸರನ್ನುಇಡಲುಕಾರಣವನ್ನು ಪ್ರಥಮ್ ತಿಳಿಸಿದರು. ಇದಕ್ಕೂ ಮುನ್ನಕೋಟಿಗೊಬ್ಬ ಶೀರ್ಷಿಕೆ ಇಡಲುಚಿಂತನೆ ನಡೆಸಲಾಗಿತ್ತು.ಆದರೆಡಾ.ವಿಷ್ಣುವರ್ಧನ್, ಸುದೀಪ್ಅವರಿಗೆ ಮಾತ್ರ ಈ ಹೆಸರು ಹೊಂದಿಕೊಳ್ಳುತ್ತದೆ. ಅದರಿಂದಲೇಅವರಿಗಿಂತಒಂದು ಲಕ್ಷಕಡಿಮೆಇರುವಂತೆ ಭಾವಿಸಿ ಇದನ್ನುಇಡಲಾಗಿ, ಪೈಲ್ವಾನ್ಅವರಿಂದಅನುಮತಿ ಪಡೆಯಲಾಗಿದೆ. ಕತೆಯುಕ್ರಿಕೆಟ್ ಬೆಟ್ಟಿಂಗ್ಕುರಿತಾಗಿದೆ.ಗತಕಾಲದಲ್ಲಿ ವಿದ್ಯಾರ್ಥಿಗಳು ಜಾಮಿಟ್ರಿ ....
ಹೆಸರಾಂತ ಸಂಭಾಣೆಚಿತ್ರದ ಶೀರ್ಷಿಕೆ ೭೦ರ ದಶಕದ ಸೂಪರ್ಹಿಟ್ಚಿತ್ರ ‘ಅಮರ್ಪ್ರೇಮ್’ದಲ್ಲಿ ನಾಯಕರಾಜೇಶ್ಖನ್ನಾ ‘ಓ ಪುಷ್ಪಾ ಐ ಹೇಟ್ಟಯರ್ಸ್’ ಎನ್ನುವಡೈಲಾಗ್ ಪ್ರಸಿದ್ದಿಯಾಗಿತ್ತು. ಕಟ್ ಮಾಡಿದರೆ ಈಗ ಅದೇ ಹೆಸರಿನಲ್ಲಿಚಿತ್ರವೊಂದುಕನ್ನಡ ಮತ್ತು ಹಿಂದಿ ಭಾಷೆಯಲ್ಲಿಇದೇ ಶುಕ್ರವಾರದಂದು ವಿತರಕ ನರ್ಗಿಸ್ಬಾಬು ಮುಖಾಂತರ ಸುಮಾರು ೫೦ ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.ಪ್ರಚಾರದ ಸಲುವಾಗಿ ತಂಡವು ಮಾದ್ಯಮದವರನ್ನು ಭೇಟಿ ಮಾಡಿತ್ತು.ನಾಯಕಜಿಕೆ ಮಾತನಾಡಿ ಬಿಗ್ಬಾಸ್ ನಂತರ ಹಿಂದಿ ಧಾರವಾಹಿ ‘ರಾವಣ’ದಲ್ಲಿ ನಟಿಸುವಾಗ ನಿರ್ದೇಶಕರುಕರೆ ಮಾಡಿ ಅವಕಾಶ ....
ಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆ–ರಮೇಶ್ಅರವಿಂದ್ ನಾವು ಇಷ್ಟಪಡುವಂಥ ಕೆಲಸವನ್ನು, ನಾವು ಇಷ್ಟಪಡುವಜನರಜೊತೆ, ನಾವು ಇಷ್ಟಪಡುವಜಾಗದಲ್ಲಿ, ನಾವು ಇಷ್ಟಪಡುವ ಹೂತ್ತಿಗೆ, ನಾವು ಇಷ್ಟಪಟ್ಟು ಮಾಡುವುದೇಯಶಸ್ಸು.ಕೊನೆಯದಾಗಿಜನಇಷ್ಟಪಟ್ಟರೆಅದೊಂದುರಹಸ್ಯವಾಗುತ್ತದೆಂದು ನಾಯಕರಮೇಶ್ಅರವಿಂದ್ ‘ಶಿವಾಜಿ ಸುರತ್ಕಲ್’ ಚಿತ್ರದ ಸಕ್ಸಸ್ ಮೀಟ್ದಲ್ಲಿ ಮಾತನಾಡುತ್ತಿದ್ದರು. ಈ ತರಹಕೃತಕವಲ್ಲದಯಶಸ್ಸು ಸಿಗಬೇಕೆಂಬ ಪಸೆ ಇತ್ತೀಚಿನ ವರ್ಷಗಳಲ್ಲಿ ಬಂದಿತ್ತು. ಅದು ಈಗ ಈಡೇರಿದೆ.ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೋಡುಗರು ಒಳ್ಳೆಯ ಪ್ರತಿಕ್ರಿಯೆ ....
ಜನರಎದುರು ಬಿಚ್ಚುಗತ್ತಿ ಬಿ.ಎಲ್.ವೇಣುಕಾದಂಬರಿಆಧಾರಿತ ‘ಬಿಚ್ಚುಗತ್ತಿ’ ಚಿತ್ರತಂಡವು ಕೊನೆ ಬಾರಿ ಮಾದ್ಯಮದವರನ್ನು ಭೇಟಿ ಮಾಡಿತು.ಮೈಕ್ತೆಗೆದುಕೊಂಡ ನಿರ್ದೇಶಕ ಹರಿಸಂತೋಷ್ ಹೇಳುವಂತೆ ಮೋಹನ್ಲಾಲ್ ನಟನೆಯ ‘ಪುಲಿ ಮುರುಗನ್’ದಲ್ಲಿ ಹುಲಿಯನ್ನುಗ್ರಾಫಿಕ್ಸ್ ಮೂಲಕ ತೋರಿಸಿದ ಸಂಸ್ಥೆಯುಇದರಲ್ಲಿ ಕೆಲಸ ಮಾಡಿದೆ.ಕಡಿಮೆ ಬಜೆಟ್ದಲ್ಲಿಅದೇರೀತಿ ತೋರಿಸಿದ್ದು, ಎಲ್ಲರಿಂದ ಪ್ರಶಂಸೆ ಬಂದಿದೆ.ಎಲ್ಲರ ಸಹಕಾರದಿಂದಇಲ್ಲಿಯವರೆಗೂ ಬಂದಿದೆಎಂದರು.ಅಮ್ಮನಿಗೆಐತಿಹಾಸಿಕ ಪಾತ್ರಗಳೆಂದರೆ ಇಷ್ಟವಾಗಿತ್ತು. ಬಾಲ್ಯದಲ್ಲಿ ಕೆಳದಿಚೆನ್ನಮ್ಮ, ಕಿತ್ತೂರುರಾಣಿಚೆನ್ನಮ್ಮನಾಗಿನಟಿಸಿದ್ದೆ.ಇಂತಹ ವಾತವರಣದಲ್ಲಿ ಬೆಳದ ನನಗೆ ....
ಎಂಆರ್ಪಿ ಟ್ರೇಲರ್ ಬಿಡುಗಡೆ ಮಾಡಿದ ಶರಣ್ ಜಿಮ್ಗೆ ಹೋದರೂಕರಗದದೇಹಅಂತಅರಿವಾದ ಬಳಿಕ, ತಾನಿದ್ದ ಹಾಗೆಯೇ ಸಂತೋಷಪಡುತ್ತಾ, ಹುಡುಗಿಯನ್ನು ಪ್ರೀತಿ ಮಾಡುವದಪ್ಪದೇಹದಯುವಕನಕತೆಯೇ ‘ಎಂಆರ್ಪಿ’ ಚಿತ್ರದ್ದಾಗಿದ.ಪ್ರಚಾರದ ಕೊನೆ ಹಂತವಾಗಿ ತುಣುಕುಗಳನ್ನು ಶರಣ್ ಮತ್ತುದಿನಕರ್ತೂಗದೀಪ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಶರಣ್ ನನ್ನ ಬದುಕಿನ ಮೊದಲ ತಂಡಇಲ್ಲಿದೆಅಂತ ಹೇಳಲು ಖುಷಿಕೊಡುತ್ತದೆ.ಸಿನಿಮಾದವರೊಂದಿಗೆ ಬೆರೆಯುವುದು ಹೇಗೆಂದುಗೊಂದಲದಲ್ಲಿದ್ದ ನನಗೆ ಎರಡೇ ದಿನದಲ್ಲಿಆತ್ಮೀಯರಾಗಿದ್ದು ಶ್ರೀಧರ್.ಇದೇತಂಡದ ಹರಿ ನಾಯಕರಾಗಿರುವುದು ಹೆಮ್ಮೆಯ ವಿಷಯ.ಎಲ್ಲರಿಗೂ ಗೆಲುವು ....
ಸಾವು ಬದುಕಿನ ಹೋರಾಟ ವಿಮಾನ, ಮಾಲ್ಗಳು, ಬಸ್ ಇನ್ನು ಮುಂತಾದ ಸ್ಥಳಗಳಲ್ಲಿ ‘ತುರ್ತು ನಿರ್ಗಮನ’ವೆಂದು ಫಲಕವನ್ನು ಹಾಕಲಾಗಿರುತ್ತದೆ.ಈಗ ಇದೇ ಹೆಸರಿನಲ್ಲಿಚಿತ್ರವೊಂದುತೆರೆಗೆ ಬರಲು ಸಿದ್ದಗೊಂಡಿದೆ. ನಮ್ಮಜೀವನದಲ್ಲಿ ಹಿಂದೆ,ಮುಂದೆ ಬಾಗಿಲುಗಳು ಇರುತ್ತದೆ. ಅದೇ ಶೀರ್ಷಿಕೆ ಇದ್ದರೆ ಏನಾಗಬಹುದುಎಂಬುದನ್ನು ಹೇಳುವ ಪ್ರಯತ್ನ ಮಾಡಲಾಗಿದೆ.ಕಥಾನಾಯಕಜಡಗುಣವಿರುವ ವಿಕ್ರಮ್ಜನನ ಮತ್ತು ಮರಣದ ಸುತ್ತ ನಡೆಯಲಿದೆ.ಅವನು ಸಾವಿಗೆ ಶರಣಾದಾಗ ಮತ್ತೆ ಮೂರು ದಿವಸಗಳ ಕಾಲ ಜೀವಿಸುವ ಅವಕಾಶ ಸಿಗುತ್ತದೆ.ಈ ಸಂದಿಗ್ದ ಪರಿಸ್ಥಿತಿಯಲ್ಲಿ ಏನು ಮಾಡಬಹುದು?ಏನನ್ನು ಕಳೆದುಕೊಳ್ಳುತ್ತಾನೆ, ಪಡೆದುಕೊಳ್ಳುತ್ತಾನೆ. ಇದು ಸರಿ,ತಪ್ಪು, ....
ನೈಜಘಟನೆಯಚಿತ್ರ ಎಂಟು ವರ್ಷಗಳ ಕೆಳಗೆ ವಿಬ್ಗಯಾರ್ ಶಾಲೆಯಲ್ಲಿಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದುಇಡೀದೇಶವೇ ತಲ್ಲಣಿಸಿತ್ತು.ಇದರಿಂದ ಸ್ಪೂರ್ತಿ ಪಡೆದುಕೊಂಡು ಶಿವಾರ್ಪಣಮಸ್ತು ಅಂತಅಡಿಬರಹದಲ್ಲಿ ಹೇಳಿಕೊಂಡಿರುವ ‘ಅಸುರ ಸಂಹಾರ’ ಎನ್ನುವಚಿತ್ರಕ್ಕೆಕತೆ,ಚಿತ್ರಕತೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿರುವುದು ಪ್ರದೀಪ್ಅರಸು. ಇವರಕುರಿತು ಹೇಳುವುದಾದರೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಹತ್ತು ವರ್ಷಗಳಲ್ಲಿ ಹಲವು ವಿಭಾಗಳಲ್ಲಿ ಕೆಲಸ ಮಾಡಿ, ಮುಂದೆಅಂಜಲಿ, ವಾರಸ್ದಾರಧಾರವಾಹಿಗೆಆಕ್ಷನ್ಕಟ್ ಹೇಳಿದ್ದಾರೆ. ಜನಕ್ಕೆ ಮನರಂಜನೆಜೊತೆಗೆಏನಾದರೂತೂಕಇರುವಚಿತ್ರ ಮಾಡಬೇಕೆಂದು ಯೋಚಿಸಿದ್ದೇ ಇಂದು ಸಿನಿಮಾವು ಹುಟ್ಟಿಕೊಂಡಿದೆಯಂತೆ. ....
ಸಾಯಿಪ್ರಕಾಶ್ಆಕ್ಷನ್ಚಿತ್ರಜಗ್ಗಿಜಗನ್ನಾಥ್
ಸೆಂಟಿ ಮೆಂಟ್ ಚಿತ್ರಗಳಿಗೆ ಪ್ರಸಿದ್ದಯಾಗಿದ್ದ ನಿರ್ದೇಶಕ ಸಾಯಿಪ್ರಕಾಶ್ಗ್ಯಾಪ್ ನಂತರ ‘ಜಗ್ಗಿಜಗನ್ನಾಥ್’ ಆಕ್ಷನ್ಚಿತ್ರ ಮುಗಿಸಿದ್ದಾರೆ.ಖಡಕ್ಡೈಲಾಗ್ ಮೂಲಕ ಹೆಸರು ಮಾಡಿರುವ ಸಾಯಿಕುಮಾರ್ ಮತ್ತೋಮ್ಮೆಪೋಲೀಸ್ಅಧಿಕಾರಿಯಾಗಿಅಂತಹುದೆ ಪಂಚಿಂಗ್ ಡೈಲಾಗ್ಗಳನ್ನು ಹೇಳಿರುವುದು ವಿಶೇಷ. ಪೇಪರ್ಆಯುವ ಪಾತ್ರದಲ್ಲಿಲಿಖಿತ್ರಾಜ್ನಾಯಕ.ಮುಸ್ಲಿಂ ಹುಡುಗಿಯಾಗಿ ದುನಿಯಾರಶ್ಮಿ ನಾಯಕಿ. ಸ್ಲಂದಲ್ಲಿ ನಡೆಯುವಕತೆಯಲ್ಲಿ ಭೂಗತಜಗತ್ತು, ತಾಯಿ-ಮಗನ ಸೆಂಟಿಮೆಂಟ್ಜೊತೆಗೆಪ್ರೀತಿಅಂಶಗಳು ಹಚ್ಚಾಗಿದೆ.
ನಾಯಕ ನಿರ್ದೇಶಕನಾದಗಾಥೆ ನವಿರಾದ ಪ್ರೀತಿಕತೆಯ ‘ನಿನ್ನ ಸನಿಹಕೆ’ ಚಿತ್ರಕ್ಕೆ ಸುಮನ್ಜಾದೂಗರ್ ನಿರ್ದೇಶಕರಾಗಿಆಯ್ಕೆಯಾಗಿದ್ದರು. ಒಂದು ಹಂತದಚಿತ್ರೀಕರಣ ನಂತರ ನಿರ್ದೇಶಕರಿಗೆಅಪಘಾತವಾಗಿಐದು ವಾರ ವಿಶ್ರಾಂತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಆದರೆ ಸಿನಿಮಾ ಕೆಲಸ ನಿಲ್ಲುವುದು ಬೇಡವೆಂದು ನಿರ್ಮಾಪಕರು ಯೋಚಿಸಿ ನಿರ್ದೇಶನದಜವಬ್ದಾರಿಯನ್ನುಕತೆ,ಚಿತ್ರಕತೆ ಬರೆದಿರುವ ನಾಯಕ ಸೂರಜ್ಗೌಡಅವರಿಗೆ ವಹಿಸಿದ್ದಾರೆ. ಐದು ಚಿತ್ರಗಳಲ್ಲಿ ನಟಿಸಿ, ಪರದೆ ಹಿಂದಿನ ಕೆಲಸವನ್ನುಕಲಿತುಕೊಂಡಿದ್ದ ಪರಿಣಾಮಇದನ್ನು ಸುಲಭವಾಗಿ ನಿಭಾಯಿಸಿದ್ದಾರೆ.ಹೆಸರೇ ಹೇಳುವಂತೆ ಇಬ್ಬರುಯುವ ಪ್ರೇಮಿಗಳ ನಡುವಿನ ನವಿರಾದ ಪ್ರೇಮ ಪಯಣಇರಲಿದೆ. ....
ನಾಲ್ವರಚದುರಂಗದ ಆಟ ‘ಪಾರು ಐ ಲವ್ ಯು’ ನಿರ್ಮಾಣಜೊತೆಗೆ ನಾಯಕನಾಗಿದ್ದರಂಜನ್ಹಾಸನ್, ಈ ಬಾರಿಕುತೂಹಲದ ‘ದಚೆಕ್ಮೇಟ್’ ಸಿನಿಮಾಕ್ಕೆ ಎಂದಿನಂತೆಎರಡುಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕತೆಯಲ್ಲಿ ನಾಲ್ಕು ಸ್ನೇಹಿತರು ಬ್ರೇಕ್ಪ್ ಪಾರ್ಟಿ ಮಾಡಲುದೂರದ ಸ್ಥಳಕ್ಕೆ ಹೋಗುತ್ತಾರೆ.ಅಲ್ಲಿತಮ್ಮ ಭಗ್ನಪ್ರೇಮದ ಪ್ರಸಂಗಗಳನ್ನು ವಿನೋದದರೀತಿಯಲ್ಲಿ ಹಂಚಿಕೊಳ್ಳುತ್ತಾರೆ.ಇದರ ನಡುವೆಅವರಿಗೆ ವಿಚಿತ್ರ ಅನುಭವಗಳು ಒದಗಿಬಂದು, ಮತ್ತೋಂದು ಕಷ್ಟಕ್ಕೆ ಸಿಲುಕಿಸುತ್ತದೆ. ಆಗ ಅಲ್ಲಿಆಡುವಚದುರಂಗದ ಆಟ, ಅದರ ಫಲಿತಾಂಶಆಧಾರದ ಮೇಲೆ ದೊರೆಯುವ ಲಾಭ,ನಷ್ಟ ಇವರ ನಡುವಿನ ಸ್ನೇಹ ಸ್ವಾರ್ಥವಾಗಿ ಬೆಳಯುತ್ತದೆ. ಇದೆಲ್ಲವುಒಂದು ಬಲೆಯಂತೆಕಂಡರೆ, ....
ಶ್ಯಾಡೊ ಹಾಡುಗಳು ಹೂರಬಂತು
‘ಶ್ಯಾಡೊ’ ಚಿತ್ರದಲ್ಲಿ ನಾಯಕನ ಪಾತ್ರವುಸಿಎಂ.ಅಂದರೆಚೀಫ್ ಮಿನಿಸ್ಟರ್ಆಗಿಲ್ಲ. ಅದುಕಾಮನ್ ಮ್ಯಾನ್. ಪ್ರಚಾರದ ಕೊನೆ ಹಂತವಾಗಿಧ್ವನಿಸಾಂದ್ರಿಕೆಜನಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ವಿನೋಧ್ಪ್ರಭಾಕರ್ ತುಣುಕುಗಳುಇಷ್ಟವಾಗಿದೆಅಂತ ನಂಬಿದ್ದೇನೆ. ನಾವು ಸಿನಿಮಾ ಮಾಡುವುದುಜನ ನೋಡಲಿ ಅಂತ. ಪಬ್ಲಿಸಿಟಿ ಚೆನ್ನಾಗಿ ಮಾಡಿದರೆಚಿತ್ರವುಜನರಿಗೆತಲುಪುತ್ತದೆ.ಒಳ್ಳೆ ಸಮಯ ನೋಡಿಕೊಂಡು ಬಿಡುಗಡೆ ಮಾಡುವುದು ಸೂಕ್ತ.ನಿರ್ದೇಶಕರು ಒಳ್ಳೆ ಕತೆ ನೀಡಿದ್ದಾರೆ. ಸಿಜಿ ಕೆಲಸ ಇರುವಕಾರಣತಡವಾಗಿದೆ.
ಡಾಲ್ಫಿನ್ ಮೀಡಿಯಾ ಹೌಸ್ ಲಾಂಛನದಲ್ಲಿ ಮಹದೇವ್.ಬಿ. ಸಂಗಮೇಶ.ಬಿ., ಶೇಶು ಚಕ್ರವರ್ತಿ ಕೂಡಿ ನಿರ್ಮಿಸುತ್ತಿರುವ “ದ್ರೋಣ” ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೆಟ್ ಪಡೆದಿದ್ದು, ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಡಾ.ರಾಜ್ಕುಮಾರ್ ಹಾಡಿನ ಪ್ರಸಂಗ ಕೆಲವೊಮ್ಮೆ ಹಲವು ವರ್ಷಗಳಿಂದ ಹೂರಗೆ ಬಾರದೆಇರುವ ವಿಷಯಗಳು ಯಾವುದೋಒಂದು ಘಳಿಗೆಯಲ್ಲಿ ಬಿಚ್ಚಿಕೊಳ್ಳುತ್ತದೆ.ಅಂತಹ ಪ್ರಸಂಗವೊಂದು ‘ಸಿರಿ ಮ್ಯೂಸಿಕ್’ ಸಂಸ್ಥೆಯಎರಡನೇ ವಾರ್ಷಿಕ ಸಮಾರಂಭದಲ್ಲಿ ಸೋಜಿಗದ ಮಾಹಿತಿಯು ತಿಳಿಯುತು.ಸಂಸ್ಥೆಯು ವಾರ್ಷಿಕೋತ್ಸವದ ಅಂಗವಾಗಿ ದೊರೆ-ಭಗವಾನ್(ಡಾ.ರಾಜ್ಕುಮಾರ್ ಪ್ರಶಸ್ತಿ), ಸಿವಿ.ಶಿವಶಂಕರ್(ಪುಟ್ಟಣಕಣಗಾಲ್ ಪ್ರಶಸ್ತಿ), ರಮೇಶ್ಭಟ್ (ಶಂಕರ್ನಾಗ್ ಪ್ರಶಸ್ತಿ), ಮನ್ದೀಪ್ರಾಯ್ (ಡಾ.ವಿಷ್ಣುವರ್ಧನ್ ಪ್ರಶಸ್ತಿ), ವಸಿಷ್ಟಸಿಂಹ (ವಜ್ರಮುನಿ ಪ್ರಶಸ್ತಿ) ಸಂಗೀತಗಾರ ವಿಶ್ವನಾಥಪ್ರಸಾದ್ (ಪುಟ್ಟರಾಜಗವಾಯಿ ....
ವಿಂಗ್ಕಮಾಂಡರ್ ಆಗಿ ದರ್ಶನ್ ದುಯೋರ್ಧನಾಗಿ ಮಿಂಚಿದ್ದದರ್ಶನ್ ಮುಂದಿನ ಚಿತ್ರದಲ್ಲಿ ವಿಂಗ್ಕಮಾಂಡರ್ ಆಗಿ ನಟಿಸುತ್ತಾರೆಂದು ‘ಮುನಿರತ್ನಕುರುಕ್ಷೇತ್ರ’ ಚಿತ್ರದ ನಿರ್ಮಾಪಕ ಮುನಿರತ್ನ ನೂರನೇ ದಿನದಕಾರ್ಯಕ್ರಮದಲ್ಲಿಘೋಷಣೆ ಮಾಡಿದರು. ಅವರು ಮಾತನಾಡುತ್ತಾದರ್ಶನ್ ಪೌರಾಣಿಕ,ಸಾಮಾಜಿಕ ಸೇರಿದಂತೆಎಲ್ಲಾತರಹದ ಪಾತ್ರಗಳನ್ನು ನಿಭಾಯಿಸಿದ್ದಾರೆ. ಅವರೊಳಗೊಬ್ಬ ಸೈನಿಕನಾಗಿ ನೋಡಬೇಕೆಂಬ ಬಯಕೆಇದೆ.ಕಳೆದ ವರ್ಷ ಪುಲ್ವಾಮ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ವೇಳೆ ನೆರೆಯದೇಶಕ್ಕೆ ತೆರಳಿ ಸೆರೆ ಸಿಕ್ಕ ಬಳಿಕ ಭಾರತಕ್ಕೆ ಮರಳಿದ ಧೀರ ಸೈನಿಕ ಅಭಿನಂದನ್ ಪಾತ್ರಕ್ಕೆಬಣ್ಣ ಹಚ್ಚಲಿದ್ದಾರೆ.ಇದುಅವರಜೀವನಾಧಾರಿತವೋಅಲ್ಲ ....
ಶಿವ ಶಿವಎಂದರೆ ಶಿವಾರ್ಜುನ
ನಿರ್ಮಾಪಕ ಶಿವಾರ್ಜುನ, ನಿರ್ದೇಶಕ ಶಿವತೇಜಸ್, ಚಿತ್ರದ ಹೆಸರು ‘ಶಿವಾರ್ಜುನ’.ಸಿನಿಮಾದಟ್ರೈಲರ್ ಶಿವರಾತ್ರಿ ಹಬ್ಬದಂದು ಬಿಡುಗಡೆಗೊಂಡಿರುವುದು ವಿಶೇಷ.ತುಣುಕುಗಳಿಗೆ ಚಾಲನೆ ನೀಡಿದ ಸಂಸದ ತೇಜಸ್ವಿಸೂರ್ಯ ಮಾತನಾಡಿ ಮಂಡ್ಯಾರಮೇಶ್ಪರದೆ ಮೇಲೆ ಹೇಳಿರುವುದು ಸೂಕ್ತ ಅನಿಸಿದೆ. ನಿರ್ಮಾಪಕರು ನನ್ನಕ್ಷೇತ್ರದ ಮತದಾರರು.ನಮ್ಮ ಪ್ರತಿಭೆಗಳಿಗೆ ವೇದಿಕೆ ಕಲ್ಪಸಿರುವುದು ಸಂತಸತಂದಿದೆ.ಬೇರೆ ಭಾಷೆಯ ಚಿತ್ರಗಳನ್ನು ಬೆಳೆಸುವಂತೆ, ನಾವು ಮನಸ್ಸು ಮಾಡಿದರೆಇಲ್ಲಿರುವ ಕಲಾವಿದರುಗಳನ್ನು ಉನ್ನತ ಮಟ್ಟದಲ್ಲಿತೋರಿಸಬಹುದೆಂದುಅಭಿಪ್ರಾಯಪಟ್ಟುತಂಡಕ್ಕೆ ಶುಭಹಾರೈಸಿದರು.