Kasturi Nivasa.50 Years.

Friday, January 29, 2021

ಕಸ್ತೂರಿ ನಿವಾಸ ಸುವರ್ಣ ಸಂಭ್ರಮ ೧೯೭೧ರಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್‌ಆಗಿದ್ದ ‘ಕಸ್ತೂರಿ ನಿವಾಸ’ ಚಿತ್ರವುಜನವರಿ ೨೯, ೨೦೨೧ಕ್ಕೆ ಸರಿಯಾಗಿಐವತ್ತು ವರ್ಷಗಳು ಆಗಿದ್ದರೂ, ಇಂದಿಗೂ ಎಲ್ಲರುಇಷ್ಟಪಡುತ್ತಾರೆ.ಈ ನಿಟ್ಟಿನಲ್ಲಿಡಾ.ರಾಜ್‌ಕುಮಾರ್ ಮತ್ತು ಡಾ.ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘದವರುಅದೇ ದಿನದಂದು ‘ಸುವರ್ಣ ಸಂಭ್ರಮ’ ಕಾರ್ಯಕ್ರಮವನ್ನುಡಾ.ರಾಜ್ ಪುಣ್ಯಭೂಮಿ ಸಮೀಪ ಏರ್ಪಾಟು ಮಾಡಿದ್ದರು.ಇದೇ ಸಂದರ್ಭದಲ್ಲಿ ನಿರ್ದೇಶಕ ಭಗವಾನ್, ನಿರ್ಮಾಣ ಮಾಡಿದ್ದ ಕೆ.ಸಿ.ಎನ್.ಗೌಡರ ಪುತ್ರ ಕೆ.ಸಿ.ಎನ್.ಮೋಹನ್ ಮತ್ತು ಪಾರ್ವತಮ್ಮರಾಜ್‌ಕುಮಾರ್ ಸಹೋದರಎಸ್.ಎ.ಗೋವಿಂದರಾಜ್ ಅವರುಗಳನ್ನು ಗೌರವಿಸಲಾಯಿತು. ನಂತರ ಮಾತನಾಡಿದ ....

438

Read More...

Foodsteps.Launch Press Meet.

Thursday, January 28, 2021

  *ಸಾಯಿಕುಮಾರ್ ಪುತ್ರಿಯ ಹೊಸ ಪ್ರಾಡೆಕ್ಟ್ ಗೆ ಪುನೀತ್ ಚಾಲನೆ*   ಕನ್ನಡ, ತೆಲುಗು ಸೇರಿದಂತೆ ದಕ್ಷಿಣ ಭಾರತದ ಹಲವಾರು ಭಾಷೆಯ ಚಿತ್ರರಂಗದಲ್ಲಿ ವಿಶಿಷ್ಠ ಅಭಿನಯ, ಮ್ಯಾನರಿಸಂ ಮೂಲಕ ಗುರ್ತಿಸಿಕೊಂಡಿರುವ ನಟ ಸಾಯಿಕುಮಾರ್ ಈಗ ತಮ್ಮ ಮಗಳು ಹಾಗೂ ಅಳಿಯ ಸೇರಿ ಆರಂಭಿಸುತ್ತಿರುವ ಹೊಸ ಉದ್ಯಮಕ್ಕೆ ಹೆಗಲಾಗಿ ನಿಂತಿದ್ದಾರೆ. ಹೌದು, ಡೈಲಾಗ್ ಕಿಂಗ್  ಸಾಯಿಕುಮಾರ್ ಅವರ ಪುತ್ರಿ ಜ್ಯೋತಿರ್ಮಯಿ ಮೂಲತ: ಒಬ್ಬ ವೈದ್ಯೆ, ಮಕ್ಕಳತಜ್ಞೆ. ತಮ್ಮ ಬಳಿ ಬರುವ ಹಲವಾರು ಪೋಷಕರ ಸಮಸ್ಯೆಯಲ್ಲಿ ಮಕ್ಕಳು ಆಹಾರ ಸೇವಿಸಲು ನಿರಾಸಕ್ತಿ ತೋರಿಸುವುದು ಪ್ರಮುಖವಾಗಿರುತ್ತಿತ್ತು. ಇದನ್ನು ಮನಗಂಡ ಡಾ.ಜ್ಯೋತಿಮಯಿ ಅವರು ತಮ್ಮ ಪತಿ ಕೃಷ್ಣ ಫಲ್ಗುಣರ ಜೊತೆ ಸೇರಿ ಮಕ್ಕಳಿಗೆ ....

455

Read More...

Tequila.Film Muhurta Press Meet.

Thursday, January 28, 2021

ಸೆಟ್ಟೇರಿತು ‘ಟಕೀಲಾ’ ಕಿಕ್ಕೋ ಕಿಕ್ಕು ಕನ್ನಡ ಸಿನಿಮಾ   ಬೆಂಗಳೂರಿನ ಸುಸಜ್ಜಿತವಾದ ಹೊಟೇಲ್ ಶೆರಾಟನ್ ಗ್ರಾಂಡ್ ನಾಲ್ಕನೇ ಮಹಡಿಯಲ್ಲಿ ಕನ್ನಡ ಸಿನಿಮಾ ‘ಟಕೀಲಾ’ ಕಿಕ್ಕೋ ಕಿಕ್ಕು ಎಂಬ ಅಡಿಬರಹ ಇರುವ ಚಿತ್ರ ಪ್ರವೀಣ್ ನಾಯಕ್ ನಿರ್ದೇಶನದಲ್ಲಿ ಹಾಗೂ ಮರಡಿಹಳ್ಳಿ ನಾಗಚಂದ್ರ ನಿರ್ಮಾಣದಲ್ಲಿ ಸೆಟ್ಟೇರಿದೆ.   ಬಹಳ ವರ್ಷಗಳ ಬಳಿಕ ‘ಜೆಡ್’ ‘ಮೀಸೆ ಚಿಗುರಿದಾಗ’, ಹೂ ಅಂತೀಯಾ ಊಹೂ ಅಂತೀಯಾ’ ಸಿನಿಮಾಗಳ ನಿರ್ದೇಶಕ ಮೂಲತಃ ಛಾಯಾಚಿತ್ರ ಪತ್ರಕರ್ತ ಪ್ರವೀಣ್ ನಾಯಕ್ ನಿರ್ದೇಶನಕ್ಕೆ ತಮ್ಮದೇ ಆದ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದೊಂದಿಗೆ ವಾಪಸ್ ಆಗಿದ್ದಾರೆ.   ಪ್ರವೀಣ್ ನಾಯಕ್ ಇಂದಿನ ಸ್ಥಿತಿಗತಿ ಸಾಮಾಜಿಕ ಜೀವನದಲ್ಲಿ ....

710

Read More...

Sugar Factory.Film Muhurtha.

Thursday, January 28, 2021

  ಗಣಪತಿ ಸನ್ನಿಧಿಯಲ್ಲಿ *ಶುಗರ್ ಫ್ಯಾಕ್ಟರಿ* ಶುರು.    *ಲವ್ ಮಾಕ್ಟೇಲ್*ಖ್ಯಾತಿಯ  ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸುತ್ತಿರುವ *ಶುಗರ್ ಫ್ಯಾಕ್ಟರಿ* ಚಿತ್ರದ ಮುಹೂರ್ತ ಸಮಾರಂಭ ಮಹಾಲಕ್ಷ್ಮೀ ಲೇಔಟ್ ನ ಪಂಚಮುಖಿ ಗಣಪತಿ ದೇವಸ್ಥಾನದಲ್ಲಿ ಜನವರಿ 28ರಂದು ನೆರವೇರಿತು. ಮೊದಲ ದೃಶ್ಯಕ್ಕೆ ತರುಣ್ ಸುಧೀರ್ ಕಿಶೋರ್ ಆರಂಭ ಫಲಕ ತೋರಿದರು. ‌ಜಿ.ಹೆಚ್.ರಾಮಚಂದ್ರ ಅವರು‌ ಕ್ಯಾಮೆರಾ ಚಾಲನೆ ಮಾಡಿದರು. ನಟಿ ಅಮೂಲ್ಯ, ಜಗದೀಶ್, ಲಾಸ್ಟ್ ಬಸ್ ಅರವಿಂದ್, ಮಯೂರ್ ಪಟೇಲ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇದೇ ತಿಂಗಳ 29ರಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ ನಟಿ ಅಮೂಲ್ಯಸೋದರ  ದೀಪಕ್ ಅರಸ್ ಈ ಚಿತ್ರ ....

572

Read More...

Maanaadu Kannada Title Revealing By Kiccha Sudeep.

Tuesday, February 02, 2021

 

ಐದು ಭಾಷೆಗಳಲ್ಲಿ ಮಾನಾಡು

ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಆಯಾ ಭಾಷೆಯ ಟೀಸರ್‌ಗಳನ್ನು ಹೆಸರು ಮಾಡಿರುವ ಕಲಾವಿದರು ಅನಾವರಣಗೊಳಿಸುವರು. 

428

Read More...

Bell Bottom 2.Film Muhurtha Press Meet.

Wednesday, January 27, 2021

ಮಾರಿಗೋಲ್ಡ್‌ಕೇಸ್‌ದಲ್ಲಿ ಬ್ಯುಸಿ ಆದರಿಷಬ್‌ಶೆಟ್ಟಿ ‘ಬೆಲ್‌ಬಾಟಂ’ ಮೂಲಕ ನಾಯಕನಾಗಿ ಪರಿಚಯಗೊಂಡಿದ್ದರಿಷಬ್‌ಶೆಟ್ಟಿಡಿಟೆಕ್ಟಿವ್ ದಿವಾಕರ ಹೆಸರಿನಲ್ಲಿಖ್ಯಾತಿಗೊಂಡಿದ್ದರು.ಸದರಿಪ್ರೇರಣೆಯಿಂದಲೇನಿರ್ದೇಶಕಜಯತೀರ್ಥ ಮತ್ತು ನಿರ್ಮಾಪಕ ಕೆ.ಸಿ.ಸಂತೋಷ್‌ಕುಮಾರ್ ಇದೇತಂಡದೊಂದಿಗೆ ‘ಬೆಲ್ ಬಾಟಂ-೨’ ಸಿನಿಮಾ ಮಾಡಲು ಮುಂದಾಗಿದ್ದಾರೆ. ಬುದವಾರದಂದು ಮಂಜುನಾಥಸ್ವಾಮಿದೇವಸ್ಥಾನದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ಪ್ರಥಮದೃಶ್ಯಕ್ಕೆ ಪುನೀತ್‌ರಾಜ್‌ಕುಮಾರ್‌ಕ್ಲಾಪ್ ಮಾಡಿ ಶುಭ ಹಾರೈಸಿದರು. ಮೊದಲ ಭಾಗದಲ್ಲಿ ಮಂಕುಬೂದಿ ಎರಚಿ ಕಳ್ಳತನ ....

515

Read More...

Denver Brand.Press Meet.

Sunday, January 24, 2021

  *ಡೆನ್ವರ್ ಬ್ರಾಂಡ್ಗೆ ನಟ ಕಿಚ್ಚ ಸುದೀಪ್ ರಾಯಭಾರಿ*   *- ಕಂಪನಿ ಮಾರ್ಕೇಟಿಂಗ್ ಮತ್ತು ಸೇಲ್ಸ್ನ ನಿರ್ದೇಶಕ ಸೌರವ್ ಗುಪ್ತಾ ಘೋಷಣೆ* *- ಎರಡು ವರ್ಷದ ಅವಧಿಗೆ ಸುದೀಪ್ ಅಂಬಾಸಿಡರ್* ಬೆಂಗಳೂರು: ಕಿಚ್ಚ ಸುದೀಪ್ ನಟನೆ ಜತೆಗೆ ಸಾಕಷ್ಟು ಬ್ರಾಂಡ್ಗಳಿಗೆ ಅಂಬಾಸಿಡರ್ ಆಗಿದ್ದಾರೆ. ಅದೇ ರೀತಿ ಇದೀಗ ಡೆನ್ವರ್ ಫರ್ಪ್ಯೂಮ್ ಬ್ರಾಂಡ್ಗೂ ರಾಯಭಾರಿಯಾಗಿದ್ದಾರೆ. ಭಾನುವಾರ ನಗರದ ಎಂಜಿ ರಸ್ತೆಯಲ್ಲಿನ ತಾಜ್ ಹೊಟೇಲ್ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸ್ವತಃ ಕಿಚ್ಚ ಸುದೀಪ್ ಮತ್ತು ಡೆನ್ವರ್ ಕಂಪನಿಯ ನಿರ್ದೇಶಕ ಸೌರವ್ ಗುಪ್ತಾ ಭಾಗವಹಿಸಿ ಪ್ರಾಡಕ್ಟ್ ಮತ್ತು ಡೆನ್ವರ್ ಬಗ್ಗೆ ಮಾಹಿತಿ ನೀಡಿದರು.   ಬ್ರಾಂಡ್ನ ಮಾರ್ಕೆಂಟಿಂಗ್ ಮತ್ತು ಸೇಲ್ಸ್ನ ನಿರ್ದೇಶಕರಾಗಿರುವ ....

443

Read More...

By 1 Get 1 Free.Film Press Meet.

Sunday, January 24, 2021

ಅವಳಿ ಸಹೋದರರಕೀಟಲೆ ಆಟ ‘ಬೈ ಒನ್‌ಗೆಟ್‌ಒನ್ ಫ್ರೀ’ ಎಂದು ಅಂಗಡಿಗಳ ಮುಂದೆ ಫಲಕಇರುತ್ತದೆ.ಒಂದುಕೊಂಡರೆ ಮತ್ತೋಂದುಉಚಿತವೆಂದುಅರ್ಥಕೊಡುತ್ತದೆ.ಇದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದಿಲ್ಲದೆ ಮುಗಿಸಿದ್ದು, ಸುದ್ದಿ ಮಾಡುವ ಸಲುವಾಗಿ ತಂಡವು ಮಾದ್ಯಮದ ಮುಂದೆ ಹಾಜರಾಗಿತ್ತು. ಉಷಾ ಭಂಡಾರಿ  ನಟನಾ ಶಾಲೆಯಲ್ಲಿಅಭಿನಯತರಭೇತಿ ಪಡೆದುಕೊಂಡಿರುವ ಅವಳಿ ಸಹೋದರರಾದಮಧುಮಿಥುನ್ ಹಾಗೂ ಮನುಮಿಲನ್ ನಾಯಕರಾಗಿ ನಟಿಸಿರುವುದು ಪ್ರಥಮಅನುಭವ. ಮತ್ತೋಂದು ಮುಖ್ಯ ಪಾತ್ರದಲ್ಲಿಕಿಶೋರ್‌ಇದ್ದಾರೆ. ರೋಷಿನಿತೇಲ್ಕರ್ ಮತ್ತುರಿಷಿತಾಮಲ್ನಾಡ್ ನಾಯಕಿಯರು.ಅಮ್ಮನಾಗಿಉಷಾಭಂಡಾರಿ ನಟಿಸಿದ್ದಾರೆ.ತಾಯಿ ಸೆಂಟಿಮೆಂಟ್‌ಇರುವಕಾರಣ ಗುರುಗಳಿಂದಲೇ ....

641

Read More...

Kshamisi Nimma Kathetalli Hanavilla.

Saturday, January 23, 2021

ಬಿಡುಗಡೆ ಮುಂಚೆ ಸದ್ದು ಮಾಡುತ್ತಾ ಸುದ್ದಿಯಾಗುತ್ತಿದೆ        ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಇದನ್ನು ಬ್ಯಾಂಕ್‌ದಲ್ಲಿ ವ್ಯವಸ್ಥಾಪಕರು ಹೇಳುವುದುಂಟು. ಈಗ ಇದೇ ಹೆಸರಿನಲ್ಲಿ ಚಿತ್ರವೊಂದು ಶೇಕಡ ೯೦ರಷ್ಟು ಚಿತ್ರೀಕರಣ ಮುಗಿಸಿದೆ. ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡವು ಮಾದ್ಯಮದವರನ್ನು ಭೇಟಿ ಮಾಡಿದ್ದರು.        ಮೊದಲು ಮೈಕ್ ತೆಗದುಕೊಂಡ ನಿರ್ದೇಶಕ ವಿನಾಯಕ ಕೋಡ್ಸರ ಮಾತನಾಡಿ ಎರಡೂವರೆ ವರ್ಷದ ಪಯಣ ಇಲ್ಲಿಯತನಕ ತಂದು ನಿಲ್ಲಿಸಿದೆ.  ಪ್ರಜ್ವಲ್‌ಪೈ ಮೂರು ಚೆಂದದ ಹಾಡುಗಳನ್ನು ನೀಡಿದ್ದಾರೆ. ಮಲೆನಾಡಿನ ಜನಜೀವನವನ್ನು ಬಿಂಬಿಸಲಾಗಿದೆ.  ದಿಗಂತ್‌ರವರು ....

434

Read More...

Nimmuru.Film Audio Rel.

Saturday, January 23, 2021

ಪಕ್ಕಾ ಹಳ್ಳಿಸೊಗಡಿನ ಕಥೆ ನಿಮ್ಮೂರು

ಹಠವಾದಿ ಕ್ರಿಯೇಶನ್ಸ್ ಮೂಲಕ ದಾವಣಗೆರೆ ಮೂಲದ  ರಾಜಶೇಖರ್ ಚಂದ್ರಶೇಖರ್ ಅವರು ನಿಮ್ಮೂರು ಎಂಬ  ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

ಪಕ್ಕಾ ಹಳ್ಳಿಸೊಗಡಿನಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದ್ದು, ಗ್ರಾಮೀಣ ಭಾಗದ ಪ್ರೀತಿ, ಪ್ರೇಮದ ಎಳೆ ಕೂಡ ನಿಮ್ಮೂರು ಚಿತ್ರದಲ್ಲಿದೆ. ವಿಜಯ್ ಎಸ್. ಅವರು  ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾμಣೆ ರಚಿಸಿ ನಿರ್ದೇಶನ ಮಾಡಿದ್ದಾರೆ.

ನಮ್ಮ ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಹಾಸ್ಯಪ್ರಜ್ಞೆ ಹೇಗಿರುತ್ತೆ ಎಂಬುದನ್ನು  ಅನಾವರಣ ಮಾಡುವುದರ  ಜೊತೆಗೆ ಒಂದು ಉತ್ತಮವಾದ ಮನರಂಜನಾತ್ಮಕ ಕಥಾಹಂದರ ಈ ಚಿತ್ರದಲ್ಲಿದೆ. 

420

Read More...

Balepete.Film Teaser Launch Press Meet.

Friday, January 22, 2021

ರಕ್ತಪಾತವಿಲ್ಲದ ರೌಡಿಸಂ ಚಿತ್ರ      ರೌಡಿಸಂ ಚಿತ್ರವೆಂದರೆ ಅಲ್ಲಿ ರಕ್ತಪಾತ, ಕೊಲೆಗಳು ಇರುತ್ತದೆ. ಆದರೆ ‘ಬಳೆಪೇಟೆ’ ಚಿತ್ರವು ರೌಡಿಸಂ ಆಗಿದ್ದರೂ ಇವೆರಡು ಇಲ್ಲದೆ ಇರುವುದು ವಿಶೇಷ. ಅದು ಏನೆಂದು ಟಾಕೀಸ್‌ದಲ್ಲಿ ಗೊತ್ತಾಗುತ್ತದಂತೆ.  ಕಾಲ್ಪನಿಕ ಬಳೆಪೇಟೆ ಸುತ್ತ ನಡೆಯುವ ಸಂಗತಿಗಳು ಸನ್ನವೇಶಗಳಲ್ಲಿ ತೆರೆದುಕೊಳ್ಳುತದೆ. ಹಲವು ಸಿನಿಮಾಗಳಿಗೆ ಛಾಯಾಗ್ರಾಹಕ ಮತ್ತು ಸಂಕಲನ ಮಾಡಿರುವ ರಿಷಿಕೇಶ್ ಕತೆ ಬರೆದು ಸಂಕಲನ, ಕ್ಯಾಮಾರ ಕೆಲಸ ಮಾಡುವ ಜೊತೆಗೆ ನಿರ್ದೇಶನ ಮಾಡುತ್ತಿರುವುದು ಹೊಸ ಅನುಭವ. ಆರ್‌ವಿಎಸ್ ಪ್ರೊಡಕ್ಷನ್ ಮೂಲಕ ಬನಾನಶಿವರಾಂ ನಿರ್ಮಾಣ ಮಾಡುತ್ತಿದ್ದು, ಇವರೊಂದಿಗೆ ಡಾಟ್ ಟಾಕೀಸ್ ಕೈ ಜೋಡಿಸಿದೆ. ಡಿಗ್ಲಾಮ್ ಲುಕ್, ....

468

Read More...

Sri Raghavendra Chitravani Award 2020 Function.

Monday, January 25, 2021

ಸಾಧಕರಿಗೆ ಶ್ರೀ ರಾಘವೇಂದ್ರಚಿತ್ರವಾಣಿ ಪ್ರಶಸ್ತಿ

ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಹಲವು ಕ್ಷೇತ್ರದ ಸಾಧಕರುಗಳನ್ನು ಗುರುತಿಸಿ ಪ್ರಶಸ್ತಿ ನೀಡುವಕಾಯಕವನ್ನು ‘ಶ್ರೀ ರಾಘವೇಂದ್ರಚಿತ್ರವಾಣಿ’ ಸಂಸ್ಥೆಯುಕಳೆದ ಇಪ್ಪತ್ತು ವರ್ಷದಿಂದನಡೆಸಿಕೊಂಡು ಬರುತ್ತಿದೆ. ಪ್ರತಿ ಬಾರಿ ಹನ್ನೊಂದು ಪ್ರಶಸ್ತಿ ನೀಡಲಾಗುತ್ತಿತ್ತು.ಆದರೆಕೊರೋನಕಾರಣದಿಂದ ಈ ಸಲ ಕೇವಲ ನಾಲ್ಕಕ್ಕೆ ಸೀಮಿತವಾಗಿದೆ.ಸೋಮವಾರದಂದುರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಸಮಾರಂಭವು ನಡೆಯಿತು.

470

Read More...

Shadow.Movie Press Meet.

Thursday, January 21, 2021

  *ಫೆ. 5ರಂದು ಚಿತ್ರಮಂದಿರದಲ್ಲಿ ವಿನೋದ್ ಪ್ರಭಾಕರ್ ಶ್ಯಾಡೊ* *-ರವಿ ಗೌಡ ನಿರ್ದೇಶನ, ಚಕ್ರವರ್ತಿ ಅವರ ನಿರ್ಮಾಣ*   ಶ್ರೀಕನಕ ದುರ್ಗಾ ಚಲನಚಿತ್ರ ಅರ್ಪಿಸುತ್ತಿರುವ ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ ಶ್ಯಾಡೊ ಸಿನಿಮಾ ಬಿಡುಗಡೆಗೆ ಸಿದ್ಧವಾಗದೆ. ಫೆ, 5ರಂದು ಈ ಸಿನಿಮಾ ಬಿಡುಗಡೆ ಆಗಲಿದ್ದು, ಇತ್ತೀಚೆಗಷ್ಟೇ ಚಿತ್ರತಂಡ ಸುದ್ದಿಗೋಷ್ಠಿ ಏರ್ಪಡಿಸಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಲಾಕ್ ಮಾಡಿದೆ. ರವಿ ಗೌಡ ನಿರ್ದೇಶನ ಮಾಡಿರುವ ಶ್ಯಾಡೊ ಮಾಸ್ ಜತೆಗೆ ಕ್ಲಾಸ್ ಸಿನಿಮಾವಂತೆ. ಅದನ್ನು ಸ್ವತಃ ಚಿತ್ರದ ನಾಯಕ ಮರಿ ಟೈಗರ್ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ. ‘ಕೊನೇ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರವಾಯ್ತು. ಎಲ್ಲೋ ಒಂದು ಕಡೆ ಭಯ ಇದೆ. ಆದರೂ ಒಳ್ಳೇ ....

447

Read More...

Inspector Vikram.Film Press Meet.

Wednesday, January 20, 2021

ಇನ್ಸ್‌ಪೆಕ್ಟರ್ ವಿಕ್ರಂಗೆದರ್ಶನ್ ಸಾಥ್ ಆಕ್ಷನ್‌ಚಿತ್ರ ‘ಇನ್ಸ್‌ಪೆಕ್ಟರ್ ವಿಕ್ರಂ’ಗೆದರ್ಶನ್ ಸಾಥ್ ನೀಡಿದ್ದಾರೆಂದು ಹೇಳಲಾಗುತ್ತಿದೆ.ಸುದ್ದಿಗೋಷ್ಟಿಯಲ್ಲಿ ಮಾಹಿತಿಯನ್ನುಚಿತ್ರತಂಡವು ಹಂಚಿಕೊಂಡಿತು.ನಮ್ಮಲ್ಲೆರಎರಡೂವರೆ ವರ್ಷದ ಕನಸು ನನಸಾಗಿದೆ.ಸಾಹಸವಿದ್ದರೂ ಹಾಸ್ಯದರಸದೌತಣಇರಲಿದೆ.ಕತೆ ಕೇಳಿದಾಗಲೇ ಹೇಗೆ ಮೂಡಿಬರಬಹುದೆಂಬ ಕಲ್ಪನೆಇತ್ತು.ಆದರೆ ನನ್ನಕಲ್ಪನೆಗಿಂತಲೂಚೆನ್ನಾಗಿ ಬಂದಿದೆ. ಹೊಸ ವರ್ಷದ ಪ್ರೇಕ್ಷಕರಿಗೆಇದೊಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾವಾಗಿರಂಜಿಸಲಿದೆಎಂದು ಪ್ರಜ್ವಲ್‌ದೇವರಾಜ್ ಹೇಳಿದರು. ಈ ವರುಷದ ಮೊದಲ ಸ್ಟಾರ್‌ಚಿತ್ರವನ್ನು ೪೫೦ ಕ್ಕೂ ಹೆಚ್ಚು ಕೇಂದ್ರಗಳಲ್ಲಿ ....

448

Read More...

Pogaru.Movie Press Meet.

Wednesday, January 20, 2021

ಒಂದು ಸಾವಿರ ಪರದೆ ಮೇಲೆ ಪೊಗರುದರ್ಶನ ಕರೋನ ನಂತರಚಿತ್ರರಂಗಕ್ಕೆ ‘ಪೊಗರು’ ಚಿತ್ರದ ಮೂಲಕ ದೊಡ್ಡ ಶಕ್ತಿ ಬಂದಂತೆಆಗುತ್ತಿದೆ.ನಾಯಕಧ್ರುವಸರ್ಜಾಅಧಿಕೃತವಾಗಿ ಫೆಬ್ರವರಿ ೧೯ರಂದು ತೆರೆಗೆ ಬರಲಿದೆಎಂದು ಹೇಳಿದ್ದಾರೆ.ಇದರಜೊತೆಗೆ ತಮಿಳು ಮತ್ತುತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬರುತ್ತಿರುವುದು ವಿಶೇಷ. ಮೂಲಗಳ ಪ್ರಕಾರಒಂದು ಸಾವಿರ ಪರದೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ.ಈ ಕುರಿತಂತೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡವು ಮಾದ್ಯಮದಎದುರು ಹಾಜರಾಗಿತ್ತು.ಇವರೊಂದಿಗೆಚಂದನವನದ ಬಿಗ್ ಬಜೆಟ್ ನಿರ್ಮಾಪಕರುಗಳು ಆಗಮಿಸಿದ್ದರು.  ನಿರ್ಮಾಪಕಗಂಗಾಧರ್, ನಿರ್ದೇಶಕ ನಂದಕಿಶೋರ್, ಇವರೊಂದಿಗೆಧರ್ಮ, ಗಿರಿಜಾಲೋಕೇಶ್,  ....

441

Read More...

Flamingo Celeb World Pvt.Ltd.

Wednesday, January 20, 2021

ಪ್ಲಮಿಂಗೋ  ಸೆಲೆಬ್ರಿಟೀಸ್‌ಕ್ಯಾಲೆಂಡರ್  ಬಿಡುಗಡೆ ೨೦೧೩ರಲ್ಲಿ ಶುರುವಾದ ‘ಪ್ಲಮಿಂಗೋ ಸೆಲೆಬ್ರಿಟೀಸ್ ವರ್ಲ್ಡ್ ಪ್ರೈ.ಲಿ’ ಫಿಲ್ಮ್ ಸಂಸ್ಥೆಯುಧವನ್ ಸೋಹಾ ಸಾರಥ್ಯದಲ್ಲಿನಡೆಯುತ್ತಿದೆ. ಇದರಲ್ಲಿ ನಟನೆ, ನಿರ್ದೇಶನ, ಮತ್ತುನಿರೂಣೆತರಭೇತಿ ನೀಡಲಾಗುತ್ತಿದೆ. ಮಾಡಲಿಂಗ್‌ಏಜನ್ಸಿಯಲ್ಲಿಜಾಹಿರಾತು, ಮಾಡಲಿಂಗ್ ಸ್ಪರ್ಧೆ, ಹಾಗೆಯೇಡ್ಯಾನ್ಸ್‌ಅಕಾಡಮಿ, ಇವೆಂಟ್ ಮ್ಯಾನೇಜ್‌ಮೆಂಟ್ ನಡಸಿಕೊಂಡು ಬರುತ್ತಿದೆ. ತರಭೇತಿ ಪಡೆದವರಿಗೆಕಿರುತೆರೆ,ಹಿರಿತೆರೆಯಲ್ಲಿ ಅವಕಾಶಗಳನ್ನು ಕಲ್ಪಿಸುತ್ತಾ ಬಂದಿದೆ. ಇದರಜೊತೆಗೆ ಸ್ಯಾಂಡಲ್‌ವುಡ್ ಸ್ಟಾರ್ ನೈಟ್ಸ್, ಮಿಸ್‌ಯುವರಾಣಿ ಸ್ಫರ್ದೆ, ಮಾಸಪತ್ರಿಕೆಇನ್ನು ಮುಂತಾದ ....

462

Read More...

Sri Raghavendra Chitravani Awards 2020.

Monday, January 18, 2021

 

ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 44ನೇ ವಾರ್ಷಿಕೋತ್ಸವ ಹಾಗೂ 20ನೇ ಪ್ರಶಸ್ತಿ ಸಮಾರಂಭವನ್ನು ಈ ಬಾರಿ 25.1.21ರಂದು ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ.

ಜನವರಿ 25 ಸಂಸ್ಥೆ ಸ್ಥಾಪಕರಾದ ದಿ.ಡಿ.ವಿ.ಸುಧೀಂದ್ರ ಅವರ ಹುಟ್ಟುಹಬ್ಬ. ಅದೇದಿನ ಪ್ರಶಸ್ತಿ ಸಮಾರಂಭ ನಡೆಸುವುದು ವಾಡಿಕೆ.

ಪ್ರತಿವರ್ಷ 11ಪ್ರಶಸ್ತಿಗಳನ್ನು ನಮ್ಮ ಸಂಸ್ಥೆ ಮೂಲಕ ನೀಡುತ್ತಿದ್ದೆವು. ಆದರೆ ಕಳೆದವರ್ಷ ಕೊರೋನ ಹಾವಳಿಯಿಂದ  ಹೆಚ್ಚು ಚಿತ್ರಗಳು ತೆರೆಕಂಡಿಲ್ಲ.

ಹಾಗಾಗಿ ಈ ಬಾರಿ ಕೇವಲ ನಾಲ್ಕು ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದ್ದು, 25.1.21 ರ ಸೋಮವಾರ ಸಂಜೆ 5ಕ್ಕೆ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋ ದಲ್ಲಿ ಈ ಸಲದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಸಮಾರಂಭವನ್ನು ನಡೆಸಲಾಗುತ್ತಿದೆ.

387

Read More...

Mr.Devarj Rel Dr.Raj Family 2021 Calender.

Wednesday, January 20, 2021

 

ಅಣ್ಣಾವ್ರರ  ಕುಟುಂಬದ  ಕ್ಯಾಲೆಂಡರ್ ಬಿಡುಗಡೆ ಮಾಡಿದ್ದು ಸೌಭಾಗ್ಯ - ದೇವರಾಜ್

       2020 ದುರದೃಷ್ಟದ ವರ್ಷ ಎಂದು ಡೈನಾಮಿಕ್ ಸ್ಟಾರ್ ದೇವರಾಜ್ ಬೇಸರದಿಂದ ಮಾತನಾಡಿದರು. ನಂತರ ಡಾ.ರಾಜ್‌ಕುಮಾರ್ ಕುಟುಂಬದ 2021ನೇ ಕ್ಯಾಲೆಂಡರ್ ಲೋಕಾರ್ಪಣೆ ಮಾಡಿದ್ದು ಮೊದಲ ಪುಣ್ಯದ ಕೆಲಸ. ಅಣ್ಣಾವ್ರ ನಟಿಸಿರುವ ’ಶ್ರೀನಿವಾಸ ಕಲ್ಯಾಣ’ ಚಿತ್ರವನ್ನು ಸಾಕಷ್ಟು ಬಾರಿ ನೋಡಿದ್ದೇನೆ. ಕೃಷ್ಣನ ಅವತಾರದಲ್ಲಿರುವ ಭಾವಚಿತ್ರವು ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೇ ರೀತಿ ಪ್ರತಿ ವರ್ಷವು ಕ್ಯಾಲೆಂಡರ್ ಬಿಡುಗಡೆ ಮಾಡಿರೆಂದು ಹೇಳಿದರು.

557

Read More...

Salaar.Film Launch and Press Meet.

Friday, January 15, 2021

  ಪ್ರಭಾಸ್‌ ನಟನೆಯ ಸಲಾರ್‌ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್‌ನಲ್ಲಿ ಕನ್ನಡ-ತೆಲುಗು ಚಿತ್ರರಂಗಳ ಮಹಾ ಸಮ್ಮಿಲನ   *ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಪ್ರಭಾಸ್‌, ವಿಜಯ್‌ ಕಿರಗಂದೂರು, ಪ್ರಶಾಂತ್‌ ನೀಲ್‌ ಭಾಗಿ* **** ಹೈದರಾಬಾದ್:‌ ಕನ್ನಡ ಚಿತ್ರರಂಗದ ಸ್ಥಾಯಿಯನ್ನು ದಿಗಂತಕ್ಕೆ ವಿಸ್ತರಿಸುವ ಹಾಗೂ ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಪ್ರತಿಭೆಗಳ ಶಕ್ತಿಯನ್ನು ಸಾಕ್ಷಾತ್ಕರಿಸುವ ವರದಿಯೊಂದು ಇಂದು ಹೈದರಾಬಾದ್‌ನ ರಾಮಾನಾಯ್ಡು ಸ್ಟುಡಿಯೋದಿಂದ ಬಂದಿದೆ.   ಬಾಹುಬಲಿ ಖ್ಯಾತಿಯ ಪ್ರಭಾಸ್‌ ನಟಿಸುತ್ತಿರುವ, ʼಕೆಜಿಎಫ್‌ʼ ಚಿತ್ರದಂಥ ಬಿಗ್‌ ಬಜೆಟ್‌ ಇಂಡಿಯನ್‌ ಸಿನಿಮಾವನ್ನು ನಿರ್ಮಾಣ ಮಾಡಿ ಪ್ರತಿಷ್ಠಿತ ಹೊಂಬಾಳೆ ....

417

Read More...

Avastantara.Film Launch Press Meet.

Friday, January 15, 2021

 ಸಂಚಾರಿ ವಿಜಯ್ ಅವಸ್ಥೆಗಳು

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿವಿಜಯ್ ‘ಅವಸ್ಥಾಂತರ’ ಚಿತ್ರಕ್ಕೆ ಸಹಿ ಹಾಕುವುದರ ಮೂಲಕ ಹೊಸಬರಿಗೆ ಪ್ರೋತ್ಸಾಹಕೊಡುತ್ತಿದ್ದಾರೆ. ‘ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆಒದೆಯಬೇಡಿ’ ಎಂದುಅಡಿಬರಹದಲ್ಲಿ ಹೇಳಿಕೊಂಡಿದೆ.ಎನ್.ಆರ್.ಕಾಲೋನಿಯಲ್ಲಿರುವರಾಯರ ಮಠದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು.ಮಠಗುರುಪ್ರಸಾದ್‌ಗರಡಿಯಲ್ಲಿ ಪಳಗಿರುವ ತುಮಕೂರಿನಜಿ.ದೀಪಕ್‌ಕುಮಾರ್‌ಪ್ರತಿಷ್ಟಿತಹಣಕಾಸು ಸಂಸ್ಥೆಯಲ್ಲಿರಿಲೇಶನ್‌ಷಿಪ್ ಮ್ಯಾನೇಜರ್, ಅಲ್ಲದೆ ಸಾಕ್ಷ್ಯಚಿತ್ರ, ಜಾಹಿರಾತುಗಳಿಗೆ ಆಕ್ಷನ್‌ಕಟ್ ಹಾಗೂ ಕಾರ್ಪೋರೇಟ್ ಫಿಲಿಂ ಮೇಕರ್‌ಆಗಿದ್ದರು. 

455

Read More...
Copyright@2018 Chitralahari | All Rights Reserved. Photo Journalist K.S. Mokshendra,