Sagutha Doora Doora.Film Trailer Rel.

Tuesday, February 04, 2020

ಸಾಗುತದೂರದೂರಚಿತ್ರಜನರ ಹತ್ತಿರ ಮಮತೆಕೊಡುವಎಲ್ಲಾ ಹೆಣ್ಣು ಪಾತ್ರಗಳು ತಾಯಿಯಾಗಿ ಕಾಣಿಸಿಕೊಳ್ಳುತ್ತದೆ.ಇಂತಹುದೆಕತೆಯುಳ್ಳ  ‘ಸಾಗುತದೂರದೂರ’ ಚಿತ್ರದಟ್ರೈಲರ್‌ನ್ನುಯಶ್‌ಬಿಡುಗಡೆ ಮಾಡಿದ್ದರೆ, ತಾಯಿಕುರಿತಾದ ಹಾಡನ್ನುಅನುಪ್ರಭಾಕರ್ ಲೋಕಾರ್ಪಣೆ ಮಾಡಿದ್ದರು. ಕೊನೆಯದಾಗಿಧ್ವನಿಸಾಂದ್ರಿಕೆಯನ್ನುತುಪ್ಪದರಾಣಿರಾಗಿಣಿಬಿಡುಗಡೆ ಮಾಡಿದರು.ನಂತರ ಮಾತನಾಡುತ್ತಾ ಶೀರ್ಷಿಕೆ ಇಷ್ಟವಾಗಿದೆ.ಇದರಲ್ಲೆ ನಿರ್ಮಾಪಕರು ಶೇಕಡ ೫೦ರಷ್ಟು  ಗೆಲುವು ಕಂಡಿದ್ದಾರೆ. ಪ್ರಸಕ್ತ ಹೊಸಬರಿಗೆ ಅವಕಾಶ ಸಿಗುವುದು ಕಷ್ಟ.ಅಂತಹುದರಲ್ಲಿ ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಮಣೆ ಹಾಕಿರುವುದುಶ್ಲಾಘನೀಯವಾಗಿದೆ. ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳಲ್ಲಿ ಸುಮಾರು ....

942

Read More...

3rd Class.Film Press Meet.

Tuesday, February 04, 2020

                   ಪ್ರಚಾರಕಾರ್ಯದಲ್ಲಿ ಸಮಾಜ ಸೇವೆ ಚಿತ್ರವುಜನರನ್ನುತಲುಪಲು ಪ್ರಚಾರಅವಶ್ಯಕವಾಗಿರುತ್ತದೆ.  ಇದಕ್ಕಾಗಿ ಸಾಕಷ್ಟು ಹಣಖರ್ಚಾಗುತ್ತದೆ. ಸೋಜಿಗಎನ್ನುವಂತೆ ಹೊಸಬರ ‘ಥರ್ಡ್‌ಕ್ಲಾಸ್’ ಸಿನಿಮಾತಂಡವು ಪ್ರಚಾರಕ್ಕಾಗಿಖರ್ಚು ಮಾಡುವ ಹಣವನ್ನು  ಸಮಾಜ ಸೇವೆಗೆ ಮೀಸಲಿಟ್ಟು, ಇದೇ ಸಮಯದಲ್ಲಿಚಿತ್ರದಕುರಿತಂತೆ ಮಾಹಿತಿ ನೀಡುತ್ತಿದಾರೆ. ಈಗಾಗಲೇ ಬಾದಾಮಿತಾಲ್ಲೂಕು ಕರಳುಗೊಪ್ಪ ಸ್ಥಳಕ್ಕೆ  ಭೇಟಿ ನೀಡಿಅವ್ಯವಸ್ಥೆಯಲ್ಲಿದ್ದ  ಶಾಲೆಯನ್ನು ಅಭಿವೃದ್ದಿಗೊಳಿಸಿದೆ. ಈ ಹಿಂದೆಧ್ವನಿಸಾಂದ್ರಿಕೆಅನಾವರಣ ಸಂದರ್ಭದಲ್ಲಿಒಂದು ಲಕ್ಷಕ್ಕೆ ವಿಮೆಯನ್ನುಆಟೋ ಚಾಲಕಿಗೆ ಮಾಡಿಸಿದ್ದು, ಈಗ ಐವತ್ತು ಸಾವಿರ ....

927

Read More...

Gentleman.Film Triler Rel.

Monday, February 03, 2020

                   ಕನ್ನಡ ಚಿತ್ರಗಳಿಗೆ ಆದ್ಯತೆಕೊಡಿ– ದರ್ಶನ್ ಸಾಮಾನ್ಯವಾಗಿದರ್ಶನ್‌ಯಾವುದೇಚಿತ್ರದಕಾರ್ಯಕ್ರಮಕ್ಕೆ ಹೋದರೆ ಹೆಚ್ಚು ಮಾತನಾಡದೆತಂಡಕ್ಕೆ ಶುಭ ಹಾರೈಸುತ್ತಾರೆ.ಆದರೆ ‘ಜಂಟಲ್‌ಮನ್’ ಸಿನಿಮಾಕ್ಕೆ ಹೋದಾಗ ಬೆಸ್ಟ್‌ಆಫ್ ಲಕ್ ಹೇಳುವುದಿಲ್ಲೆವೆಂದು ಪ್ರಾರಂಭದಲ್ಲೆ ತಿಳಿಸಿ ಅದಕ್ಕೆಕಾರಣವನ್ನು ನೀಡುತ್ತಾ ಹೋದರು.ತುಣುಕುಗಳು, ಹಾಡುಗಳು ನೋಡಿದಾಗಎಲ್ಲರ ಶ್ರಮ ಪರದೆ ಮೇಲೆ ಕಾಣಿಸಿದೆ.ನಾವುಗಳು ಬರ‍್ತೇವೆ, ಹೋಗ್ತೇವೆ. ಇಂದುಕನ್ನಡಜನರ ಪ್ರತಿನಿಧಿಯಾಗಿ ಕೇಳಿಕೊಳ್ಳುತ್ತೇನೆ. ಸಂಚಾರಿವಿಜಯ್‌ದೊಡ್ಡ ನಟ, ಇವರಿಗೆ ಬಂದಂತ ಪ್ರಶಸ್ತಿಯು ಬೇರೆರಾಜ್ಯದವರಿಗೆ ಬಂದರೆ, ನಾವುಗಳು ....

937

Read More...

Sarwam Premam.Film Press Meet.

Monday, February 03, 2020

ಹೊಸಬರ ಸರ್ವಂ ಪ್ರೇಮಂ ಚಂದನವನದಕ್ಕೆ ಹೊಸಬರು ಬರುತ್ತಿರುವುದುಆರೋಗ್ಯಕರ ಬೆಳವಣಿಗೆಯಾಗಿದೆ.ಇದಕ್ಕೆಕೊಂಡಿಯಾಗಿ ‘ಸರ್ವಂ ಪ್ರೇಮಂ’ ಚಿತ್ರವೊಂದು ಸೆಟ್ಟೇರಿದೆ. ನಿರ್ದೇಶಕರುಎರಡು ವರ್ಷ ಕೆಳಗೆತಮ್ಮದೆ ಹಣದಲ್ಲಿ ಮೂವತ್ತು ಲಕ್ಷ ವೆಚ್ಚದಲ್ಲಿಒಂದಷ್ಟು ಭಾಗವನ್ನುಚಿತ್ರೀಕರಣ ನಡೆಸಿದ್ದಾರೆ. ಅದು ಸರಿಯಾಗಿ ಬಂದಿಲ್ಲವೆಂದುಯೋಜನೆಯನ್ನು ಕೈ ಬಿಟ್ಟಿದ್ದರು.ಈಗ ಬೇರೆ ನಿರ್ಮಾಪಕರು ಸಿಕ್ಕಿರುವುದರಿಂದ ಸರಿಯಾದ ಸಿದ್ದತೆಗಳನ್ನು ಮಾಡಿಕೊಂಡು ಮುಂದಕ್ಕೆ ಹೆಜ್ಜೆಇಟ್ಟಿದ್ದಾರೆ.ಶೀರ್ಷಿಕೆ ಹೇಳುವಂತೆ ಎಲ್ಲವನ್ನು ಪ್ರೀತಿಯಿಂದಗೆಲ್ಲಬೇಕುಎಂಬುದನ್ನು ಹೇಳಲು ಹೊರಟಿದ್ದಾರೆ.ಶ್ರೀಮಂತ ಮನೆತನದ ಹುಡುಗನೊಬ್ಬ ಹೊರಗೆ ಬಂದಾಗ ಏನೇನು ....

380

Read More...

Naanu Mathu Gunda.Film Success Meet.

Monday, February 03, 2020

ಗುಂಡನಿಗೆ  ಮನಸೋತ  ಕಲಾ ಪೋಷಕರು ಕಳೆದವಾರ ಬಿಡುಗಡೆಗೊಂಡ ‘ನಾನು ಮತ್ತುಗುಂಡ’ ಚಿತ್ರವುಅಂದುಕೊಂಡಂತೆಎರಡನೇ ವಾರಕ್ಕೆಕಾಲಿಡುತ್ತಿದೆ.ಸಂತೋಷಕೂಟದಲ್ಲಿ ನಿರ್ದೇಶಕ ಶ್ರೀನಿವಾಸ್‌ರಾಮಯ್ಯ ಮಾತನಾಡಿಎಲ್ಲರ ಸಹಕಾರದಿಂದ ಸಿನಿಮಾವುಗೆದ್ದಿದೆ.ಪ್ರಾಣಿ ಗುಣಗಳನ್ನು ತಿಳಿದುಕೊಂಡವರಿಗೆ ಇದುಆಪ್ತವಾಗಿದೆ.ಭಾವನೆಗಳಿಗೆ ತಕ್ಕಂತೆ ಹಿನ್ನಲೆ ಶಬ್ದ ಒದಗಿಸಿರುವುದು ಪ್ಲಸ್ ಪಾಯಿಂಟ್‌ಆಗಿದೆ. ಹಾಸನ ಭಾಷೆಯ ಸೊಗಡನ್ನುಜನರುಇಷ್ಟಪಟ್ಟಿದ್ದಾರೆ. ಪತ್ರಿಕೆಯಲ್ಲಿ ನಿಯತ್ತಿನ ಸಿನಿಮಾವೆಂದು ಹೇಳಿರುವುದು ನೋಡಿದಾಗ ಹತ್ತು ವರ್ಷಕಾದಿದ್ದಕ್ಕೂಇದರ ಮೂಲಕ ಸಾರ್ಥಕವಾಗಿದೆ.ಪ್ರತಿಯೊಬ್ಬರ ನಿಯತ್ತು ಪರದೆ ಮೇಲೆ ಕಾಣಿಸುತ್ತದೆಂದು ....

366

Read More...

Producer Association.Press Meet.

Monday, February 03, 2020

ನಿರ್ಮಾಪಕ ಸಂಘದಿಂದ ಶೇಕಡವಾರು ಪದ್ದತಿಗೆ ಬೇಡಿಕೆ ಕರ್ನಾಟಕ ಹೂರತುಪಡಿಸಿ  ಇತರೆ ರಾಜ್ಯಗಳಲ್ಲಿ ಈಗಾಗಲೇ ಏಕಪರದೆ ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಶೇಕಡವಾರು ಪದ್ದತಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆದರೆ ನಮ್ಮಲ್ಲಿ ಮಾತ್ರೆ ಕೆಲವು ಟಾಕೀಸು, ಮಲ್ಟಿಪ್ಲೆಕ್ಸ್‌ಗಳು ಇದನ್ನುಅನುಸರಿಸುತ್ತಿದೆಎಂದು ಚಲನಚಿತ್ರ ನಿರ್ಮಾಪಕರ ಸಂಘದಅಧ್ಯಕ್ಷ ಡಿ.ಕೆ.ಪ್ರವೀಣ್‌ಕುಮಾರ್ ಮಾತನಾಡುತ್ತಿದ್ದರು. ಎಲ್ಲಾ ರಾಜ್ಯಗಳಲ್ಲಿ ಇರುವಂತೆ ನಮ್ಮಲ್ಲೂಅದೇ ಮಾದರಿಯಲ್ಲಿ ಶೇಕಡವಾರು ಪದ್ದತಿಗೆಜಾರಿಗೆತರುವಂತೆಆಗ್ರಹ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಬಾಡಿಗೆಯಆಧಾರದ ಮೇಲೆ  ಚಿತ್ರಗಳು ಪ್ರದರ್ಶನಗೊಳ್ಳುವುದರಿಂದ ....

353

Read More...

Billgets'Film Press Meet.

Monday, February 03, 2020

  ಬಿಲ್‌ಗೇಟ್ಸ್ ನೋಡಲು ಬನ್ನಿ ಮೈಕ್ರೋಸಾಫ್ಟ್ ಪಿತಾಮಹ ‘ಬಿಲ್‌ಗೇಟ್ಸ್’ ಎಲ್ಲರಿಗೂ ತಿಳಿದಿದೆ.ಸ್ಯಾಂಡಲ್‌ವುಡ್‌ದಲ್ಲಿಇದೇ ಹೆಸರಿನಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ.ಹಾಗಂತಇದುಅವರಕುರಿತಾದಕತೆಆಗಿರುವುದಿಲ್ಲ. ಹಳ್ಳಿಯಲ್ಲಿ ಪಾಂಡು-ಗಿರಿಆತ್ಮೀಯ ಸ್ನೇಹಿತರು.ಊರು ಮತ್ತು ಶಾಲೆಯಲ್ಲಿಎಂಟನೇತರಗತಿಓದುತ್ತಿರುವಾಗಲೇತರಲೆ, ತುಂಟಾಟ  ಮಾಡುತ್ತಿರುತ್ತಾರೆ.ಒಮ್ಮೆ ಶಿಕ್ಷಕರು ಇವರ ಅವಾಂತರಗಳನ್ನು ಕಂಡು ಶಿಕ್ಷೆ ನೀಡಿ ಬುದ್ದಿವಾದ ಹೇಳುತ್ತಾ ಶೀರ್ಷಿಕೆ ಬಗ್ಗೆ ವಿವರಣೆಕೊಡುತ್ತಾರೆ.ಆವಾಗ ಇವರ ವಿಷಯ ಕೇಳಿ ತಾವುಅವರಂತೆಆಗಬೇಕೆಂದು ಬೆಂಗಳೂರಿಗೆ ಬರುತ್ತಾರೆ.ಇಲ್ಲಿಗೆ ಬಂದಾಗ ಏನೇನು ....

383

Read More...

Malgudi Days.Film Press Meet.

Saturday, February 01, 2020

ಚಿತ್ರಮಂದರದಲ್ಲಿ ಮಾಲ್ಗುಡಿಡೇಸ್ ಆರ್.ಕೆ.ನಾರಾಯಣ್ ವಿರಚಿತ ‘ಮಾಲ್ಗುಡಿಡೇಸ್’ ಕತೆಯನ್ನುಕರಾಟೆಕಿಂಗ್ ಶಂಕರ್‌ನಾಗ್ ೮೦ರ ದಶಕದಲ್ಲಿ ಧಾರವಾಹಿಗಳ ಮೂಲಕ ಜನರಿಗೆ ತೋರಿಸಿದ್ದರು.  ಈಗ ಅದೇ ಹೆಸರಿನಲ್ಲಿಕಿಶೋರ್‌ಮುಡಬಿದ್ರೆಕತೆ,ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹಳೇ ಮಾಲ್ಕುಡಿಡೇಸ್‌ಇದಕ್ಕೂ ಸಾಮ್ಯತೆಇರುವುದಿಲ್ಲ. ಶೀರ್ಷಿಕೆಯನ್ನು ಮಾತ್ರ ಬಳಸಲಾಗಿದೆ.  ಪ್ರತಿಯೊಬ್ಬರಜೀವನದಲ್ಲಿ ನೆನಪುಗಳು ಅನ್ನುವುದುಇರುತ್ತದೆ.ಅದರಲ್ಲಿ ಸ್ಥಳ, ಗುರಿ ಬರಲಿದ್ದು, ಯಾತಕ್ಕಾಗಿ ಬರುತ್ತದೆ.ಅದು ಮುಂದಕ್ಕೆ ಹೋದಾಗ ನೆನಪುಗಳೊಂದಿಗೆ ಬೇರೆಊರಿಗೆಕರೆದುಕೊಂಡು ಹೋಗುತ್ತದೆ. ಹಾಗಂತ ಹಳೆಯದಾಗಿರುವುದಿಲ್ಲ. ಎಲ್ಲವು ಹೊಸ ಹೊಸ ನೆನಪುಗಳು. ....

847

Read More...

Amruthamati.Movie Audio Rel.

Saturday, February 01, 2020

ಅಮೃತಮತಿಧ್ವನಿಸಾಂದ್ರಿಕೆಜನಾರ್ಪಣೆ ಹಿರಿಯ ಸಾಹಿತಿ ಬರಗೂರುರಾಮಚಂದ್ರಪ್ಪ ನಿರ್ದೇಶನ ಮಾಡಿರುವ ‘ಅಮೃತಮತಿ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು. ಶೀರ್ಷಿಕೆ ಹೆಸರಿನಲ್ಲಿ ಹರಿಪ್ರಿಯಾ ನಟನೆಮಾಡಿದ್ದು, ಗ್ರಾಂಥಿಕಕನ್ನಡ ಭಾಷೆಯ ಸಂಭಾಷಣೆಯನ್ನುಒಂದು ದಿನದಲ್ಲಿಡಬ್ದಿಂಗ್  ಮುಗಿಸಿದ್ದಾರೆ. ಐತಿಹಾಸಿಕ ಕತೆಯಲ್ಲಿಕಿಶೋರ್‌ಯಶೋಧರನಾಗಿ ಕಾಣಿಸಿಕೊಂಡಿದ್ದಾರೆ. ೧೩ನೇ ಶತಮಾನದಜನ್ನಕವಿ ರಚಿಸಿದ ‘ಯಶೋಧರಚರಿತೆ’ ಕಾವ್ಯವನ್ನು ಆಧರಿಸಿದೆ.ಯುವರಾಜಯಶೋಧರನ ಪತ್ನಿಅಮೃತಮತಿಯುಒಂದು ದಿನ ಕುದುರೆ ಲಾಯದಉಸ್ತುವಾರಿ ಅಷ್ಟಾವಂಕನ ಹಾಡಿಗೆ ಮೋಹಿತಳಾಗುತ್ತಾಳೆ.ಅದುಯಶೋಧರನಿಗೆಗೊತ್ತಾಗಿಅವರಿಬ್ಬರನ್ನುಕೊಲ್ಲಲುಯತ್ನಿಸುತ್ತಾನೆ. ಆದರೆಅದು ....

821

Read More...

Prayag Studio.Press Meet.

Saturday, February 01, 2020

ಪ್ರಯಾಗ್ ಪ್ರೊಡಕ್ಷನ್ಸ್‌ದಲ್ಲಿ ಲಾಟರಿಕಿರುಚಿತ್ರ ೨೦೧೮ರಲ್ಲಿ ಸ್ಥಾಪಿತಗೊಂಡ ‘ಪ್ರಯಾಗ್ ಸ್ಟುಡಿಯೋ’ದಲ್ಲಿಚಿತ್ರಕ್ಕೆಅಗತ್ಯವಿರುವಡಬ್ಬಿಂಗ್, ಹಿನ್ನಲೆ ಶಬ್ದ, ರೆರ್ಕಾಡಿಂಗ್ ಮುಂತಾದವು ಲಭ್ಯವಿದೆ.ಸಂಗೀತ ಸಂಯೋಜಕ ಪ್ರದೀಪ್ ಮುಲ್ಲೂರು ಸಾರಥ್ಯದ ಸ್ಟುಡಿಯೋ ಈಗ ಎರಡನೇ ವರ್ಷಕ್ಕೆ ಹೆಜ್ಜೆಇಟ್ಟಿದೆ.ಈ ಸಂದರ್ಭದಲ್ಲಿ ಸಣ್ಣದೊಂದುಕಾರ್ಯಕ್ರಮ ನಡೆಯಿತು.ಅತಿಥಿಯಾಗಿ ಆಗಮಿಸಿದ್ದ ವಿ.ಮನೋಹರ್ ಮಾತನಾಡಿ ಪ್ರದೀಪ್‌ಅಂದರೆ ಪ್ರಯೋಗ್‌ಅಂತಲೇಕರೆಯಬಹುದು.ಪ್ರಾರಂಭದಲ್ಲಿ ವಿಷಯವನ್ನು ತಿಳಿಸಿದಾಗ ದಯವಿಟ್ಟು ಮಾಡಬೇಡಿ. ಹಲವು ಸ್ಟುಡಿಯೋಗಳು ನಷ್ಟದಲ್ಲಿ ನಡೆಯುತ್ತಿದೆಎಂದು ಹೇಳಿದ್ದೆ. ಆದರೂ ಭಂಡಧೈರ್ಯ ಮಾಡಿ ಸಾಧನೆ ....

834

Read More...

Bichugathi.Film Press Meet.

Saturday, February 01, 2020

ಬಿಡುಗಡೆಯಸನಿಹದಲ್ಲಿ  ಬಿಚ್ಚುಗತ್ತಿ ಐತಿಹಾಸಿಕ ಚಿತ್ರ‘ಬಿಚ್ಚುಗತ್ತಿ’  ಛಾಪ್ಟರ್-೧ ಚಿತ್ರದಕುರಿತು ಹೇಳುವುದಾದರೆ  ಗಂಡು ಮೆಟ್ಟಿದ ನಾಡುಚಿತ್ರದುರ್ಗದ ೧೬ನೇ ಶತಮಾನದಲ್ಲಿ ೧೩ ಪಾಳೇಗಾರರು ಆಳಿದ್ದರು. ಇದರಲ್ಲಿರಾಜಬಿಚ್ಚುಗತ್ತಿ ಭರಮಣ್ಣ ನಾಯಕಕೂಡಒಬ್ಬರು.ಇವರು ೧೬೭೫ ರಿಂದ  ೧೬೮೫ರಅವಧಿಯಲ್ಲಿ ದಳವಾಯಿ ಆಗಿದ್ದ ಪಂಚಮರ ಮುದ್ದಣ್ಣಇಡೀ ಸೇನೆಯನ್ನೆತನ್ನ ವಶದಲ್ಲಿರಿಸಿಕೊಂಡಿದ್ದರು. ಹೆಸರಿಗೆ ಮಾತ್ರ ಬಲಹೀನ ಪಾಳೆಗಾರರನ್ನು  ಪಟ್ಟಕ್ಕೆ ಕೂರಿಸಿ, ದೊರೆ,  ಪ್ರಜೆಗಳನ್ನು ದರ್ಪದೌರ್ಜನ್ಯದಿಂದತಾನೆಅಧಿಕಾರ  ನಡೆಸಲು ಶುರು ಮಾಡಿದರು. ದೊರೆಯು ಮುದ್ದಣ್ಣನನ್ನು  ವಿರೋದಿಸಿದರಿಂದಾಗಿ ದಳವಾಯಿ ದಂಗೆಗೆಕಾರಣವಾಯಿತು. ಆ ....

358

Read More...

Kar.Film Camaramens Assn.Press Meet.

Saturday, February 01, 2020

ಚಲನಚಿತ್ರಛಾಯಾಗ್ರಾಹಕರಕುಟುಂಬದ  ಸಮಾರಂಭ ಅಂದು ಹಿರಿಯ ಛಾಯಾಗ್ರಾಹಕರುಗಳಾದ ಡಿ.ವಿ.ರಾಜರಾಂ, ಆರ್.ಸಿ.ಮಾಪಾಕ್ಷಿ, ಎಸ್.ರಾಮಚಂದ್ರ ಮತ್ತು ಬಿ.ಸಿ.ಗೌರಿಶಂಕರ್ ಹುಟ್ಟು ಹಾಕಿದ್ದ ‘ಕರ್ನಾಟಕ ಚಲನಚಿತ್ರಛಾಯಾಗ್ರಾಹಕರ ಸಂಘ’ ಇಂದು ೩೫ನೇ ವರ್ಷಕ್ಕೆಹೆಜ್ಜೆಇಟ್ಟಿದೆ. ಪ್ರಾರಂಭದಲ್ಲಿ ೩೫ಎಂಎಂ ಕ್ಯಾಮಾರದಲ್ಲಿ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿತ್ತು. ಕಾಕತಾಳೀಯವೆನ್ನುವಂತೆ ಸಂಘವು ಸಹ ಇದೇ ಸಂಖ್ಯೆಗೆಕಾಲಿಟ್ಟಿರುವುದರಿಂದ ‘ಸಿನಿ ೩೫’ ಎಂಬ ಕಾರ್ಯಕ್ರಮವನ್ನುಏರ್ಪಾಟು ಮಾಡಲುಯೋಜನೆ ಹಾಕಿಕೊಂಡಿದೆ. ಇದರಲ್ಲೂ ಹಲವು ವಿಶೇಷತೆಗಳನ್ನು ಹಮ್ಮಿಕೊಂಡಿದ್ದಾರೆ.ಇಷ್ಟು ವರ್ಷತೆರೆ ಹಿಂದೆದುಡಿದ ಲೈಟ್ ಬಾಯ್, ಸಹಾಯಕರು, ಗೇಟ್‌ಕೀಪರ್, ....

371

Read More...

K R S.Film Pooja

Thursday, January 30, 2020

ಅಂಬರೀಷ್  ವ್ಯಕ್ತಿತ್ವದಕೆ.ಆರ್.ಎಸ್ ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್‌ಕುರಿತಂತೆ  ಚಿತ್ರಗಳು ಬಂದಿದೆ, ಬರುತ್ತಲೇಇದೆ. ಅದರಂತೆರೆಬಲ್ ಸ್ಟಾರ್‌ಅಂಬರೀಷ್ ವ್ಯಕ್ತಿತ್ವ ಸಾರುವ ‘ಕೆ.ಆರ್.ಎಸ್’ ಸಿನಿಮಾವೊಂದು ಸೆಟ್ಟೇರಿದೆ. ಈ ಹಿಂದೆ ‘ಮೈ ನೇಮ್‌ಈಸ್ ಮಂಡ್ಯದಗಂಡು’ ಹೆಸರನ್ನುಇಡಲಾಗಿ, ಅದಕ್ಕೆ ಅಭಿಮಾನಿಗಳು ವಿರೋಧಿಸಿದ್ದರಿಂದ  ಶೀರ್ಷಿಕೆಯನ್ನು ತಂಡವು ಬದಲಾಯಿಸಿ ಕೊಂಡಿದೆ. ಇದಕ್ಕೆಅರ್ಥವನ್ನು ಮುಂದಿನ ದಿನದಲ್ಲಿ ತಿಳಿಸುತ್ತಾರಂತೆ.ಪ್ರಸಕ್ತಯುವ ಪೀಳಿಗೆಯು ಸಮಾಜಕ್ಕೆ ಏನು ಮಾಡಬಹುದು, ಹೇಳಬಹುದು.ಕಾಲೇಜು ಸಮಾರೋಪಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಈ ....

842

Read More...

Dheera Samrat.Film Pooja.

Thursday, January 30, 2020

ಹೊಸಬರ ಧೀರ ಸಾಮ್ರಾಟ್ ಚಂದನವನಕ್ಕೆ ಹೊಸ ಹೊಸ ಪ್ರತಿಭೆಗಳು ಬರುತ್ತಿದ್ದಾರೆ.ಆ ಸಾಲಿಗೆ ‘ಧೀರ ಸಾಮ್ರಾಟ್’ ಚಿತ್ರವು ಸೇರ್ಪಡೆಯಾಗುತ್ತದೆ.ವಾಹಿನಿಯಲ್ಲಿ ಹನ್ನೆರಡು ವರ್ಷ ಹಲವು ವಿಭಾಗಳಲ್ಲಿ ಸೇವೆ ಸಲ್ಲಿಸಿ, ಮುಂದೆ ‘ಬೆಸುಗೆ’ ಕಿರುಚಿತ್ರ ನಿರ್ದೇಶಿಸಿ ಪ್ರಶಂಸೆ ಪಡೆದಿರುವ ಪವನ್‌ಕುಮಾರ್‌ರಚಿಸಿ, ಆಕ್ಷನ್‌ಕಟ್ ಹೇಳುತ್ತಿದ್ದಾರೆ.ಐದು ಸ್ನೇಹಿತರು ಆಗತಾನೆ ವಿದ್ಯಾಭ್ಯಾಸ ಮುಗಿಸಿ, ಕೆಲಸ ಸಿಕ್ಕಿದ ಮೇಲೆ ಯಾರು ಸಿಗಲಾರರು ಅಂದುಕೊಂಡುಒಂದುಕಡೆ ಸೇರುತ್ತಾರೆ.ಖುಷಿ ಅನುಭವಿಸಲು ಪಯಣ ಕೈಗೊಳ್ಳುತ್ತಾರೆ.ಅಲ್ಲಿ ಹಾಸ್ಯದಿಂದ ಶುರುವಾದ ಘಟನೆಗಳು ಕುತೂಹಲಕ್ಕೆತಿರುಗುತ್ತದೆ.ಇದರಿಂದಏರುಪೇರಾಗಿ ಕಷ್ಟಗಳು ....

864

Read More...

Munduvareda Adhyaya.Movie Trailer Rel.

Wednesday, January 29, 2020

ಆದಿತ್ಯ ಹೊಸ ಅಧ್ಯಾಯಕ್ಕೆದರ್ಶನ್ ಸಾಥ್ ಗ್ಯಾಪ್ ನಂತರ ನಟಿಸಿರುವ ಆದಿತ್ಯಅಭಿನಯದ ‘ಮುಂದುವರೆದಅಧ್ಯಾಯ’ ಚಿತ್ರದ ತುಣುಕುಗಳಿಗೆ ದರ್ಶನ್ ಚಾಲನೆ ನೀಡಿದರು. ನಂತರ ಮಾತನಾಡುತ್ತಾ ನಾವಿಬ್ಬರು ಸೇರಿದಾಗ ಸಿನಿಮಾ ಬಗ್ಗೆ ಚರ್ಚೆ ಮಾಡುವುದಿಲ್ಲ. ಲವ್‌ನಿಂದ ಶುರುವಾಗಿಇಲ್ಲಿಯವರೆಗೂಆತ ನಡೆದುಕೊಂಡು ಬಂದದಾರಿತುಂಬಾ ವಿಭಿನ್ನವಾಗಿದೆ. ದರ್ಶನ್‌ಗೆದುಡ್ಡುಕೊಟ್ಟರೆಕಾಚಾದಲ್ಲಿಓಡುತ್ತಾನೆಂದುಆರೋಪ ಮಾಡಿದ್ದರು.ಪಾತ್ರದ ಸಲುವಾಗಿ ಏನು ಮಾಡಿದರೂತಪ್ಪಿಲ್ಲ. ಡೆಡ್ಲಿಸೋಮದಲ್ಲಿಅದಿತ್ಯರಗಡ್ ಆಗಿ ಕಾಣಿಸಿಕೊಂಡಿದ್ದರು.ಶೀರ್ಷಿಕೆಯನ್ನು ಈ ರೀತಿಯೂ ಹೇಳಬಹುದು.ಈಗಾಗಲೇ ಅಧ್ಯಾಯ ಶುರುವಾಗಿದೆ, ಇದನ್ನು ಮಂದುವರೆಸಿಕೊಂಡು ....

878

Read More...

Dia.Film Press Meet.

Wednesday, January 29, 2020

ಬರುತ್ತಿದ್ದೀಯಾ  ದಿಯಾ   ‘೬-೫=೨’ ನಿರ್ದೇಶಕಕೆ.ಎಸ್. ಅಶೋಕ್ ಮತ್ತು ‘ಕರ್ವ’ ನಿರ್ಮಾಪಕಕೃಷ್ಣಚೈತನ್ಯಜುಗಲ್‌ಬಂದಿಯಲ್ಲಿ ‘ದಿಯಾ’ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ.ಮೂವತ್ತಾರು ತಿಂಗಳ ಶ್ರಮ ಹಾಗೂ ಗೆಳಯ ಆಕ್ಷನ್‌ಕಟ್ ಹೇಳುತ್ತಿರುವುದರಿಂದ ನಂಬಿಕೆ ಮೇಲೆ ಬಂಡವಾಳ ಹೂಡಿದ್ದಾರಂತೆ.ಯುರೋಪಿಯನ್ ಸ್ಟೈಲ್‌ದಲ್ಲಿ ನಿರೂಪಣೆಇರುವುದು ವಿಶೇಷ.ಜೀವನಪೂರ್ತಿ ಸೋಜಿಗಗಳು ಎಂಬ ಇಂಗ್ಲೀಷ್‌ಅಡಿಬರಹಇರಲಿದೆ.ಬದುಕಿನ ನೆನಪುಗಳ ಹೆಜ್ಜೆಗಳಂತೆ ಸಾಗುತ್ತಾಮೂರು ಪಾತ್ರಗಳ ಸುತ್ತನವಿರಾದ ಪ್ರೀತಿಕತೆಯುತೆಗೆದುಕೊಂಡು ಹೋಗುತ್ತದೆ.ಎರಡು ಸಂರ್ಕೀಣ ಪ್ರೇಮಕತೆ ವ್ಯತ್ಯಾಸಗಳಿಗೆ ವಿವರಣೆ ನೀಡಿ, ಕೊನೆಯಲ್ಲಿಮಿಶ್ರಣ ....

346

Read More...

Alidu Ulidavaru.Film 50 Days Function.

Tuesday, January 28, 2020

ಅಳಿದು ಉಳಿದವರು ೫೫ ನಾಟ್‌ಔಟ್ ಸೈಕಲಾಜಿಕಲ್‌ಥ್ರಿಲ್ಲರ್‌ಚಿತ್ರ ‘ಅಳಿದು ಉಳಿದವರು’ ಸತತಐವತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ.ಇದಕ್ಕಾಗಿ ನಾಯಕ, ನಿರ್ಮಾಪಕಅಶುಬೆದ್ರಕೋರಮಂಗದಲ್ಲಿರುವಎಂಪೈರ್ ಹೋಟೆಲ್‌ಐದನೇ ಮಹಡಿಯಲ್ಲಿ ಸಣ್ಣದೊಂದು ಸಂತೋಷಕೂಟ ಏರ್ಪಡಿಸಿದ್ದರು.ಮುಖ್ಯಅತಿಥಿಯಾಗಿ ಆಗಮಿಸಿದ್ದ ಸಿಂಪಲ್‌ಸುನಿ ಕಲಾವಿದರು, ತಂತ್ರಜ್ಘರಿಗೆ ನೆನಪಿನ ಕಾಣಿಕೆಗಳನ್ನು ವಿತರಣೆ ಮಾಡಿದರು.ನಂತರ ಮಾತನಾಡಿಇವರ ನಿರ್ಮಾಣದ ಮೊದಲ ಚಿತ್ರದಲ್ಲಿ ಮಾತುಕತೆ ನಡೆಸುವಾಗಇಷ್ಟೆಲ್ಲಾ ತಿಳಿದಿದ್ದು, ಇವರೇಕೆಹೀರೋಆಗಿಲ್ಲಅಂದುಕೊಂಡಿದ್ದೆ.ಇವತ್ತು ನಾಯಕರಾಗಿ ಪ್ರಥಮ ಪ್ರಯತ್ನದಲ್ಲೆ ಹಾಫ್ ಸಂಚುರಿ ....

340

Read More...

Love Mocktail.Film Press Meet.

Tuesday, January 28, 2020

ಬಿಡುಗಡೆಗೆ ಸಿದ್ದ ಲವ್ ಮಾಕ್‌ಟೈಲ್ ನಾಲ್ಕೈದು ಹಣ್ಣುಗಳನ್ನು ಸೇರಿಸಿ ಜ್ಯೂಸ್ ಮಾಡಿದರೆಅದಕ್ಕೆಮಾಕ್‌ಟೇಲ್‌ಎನ್ನುತ್ತಾರೆ.ಅದರಂತೆ ‘ಲವ್ ಮಾಕ್‌ಟೇಲ್’ ಚಿತ್ರದಕತೆಯಲ್ಲಿ ಮೂರುಘಟ್ಟದ ಪ್ರೀತಿ ಸನ್ನಿವೇಶಗಳು ಬರುವುದರಿಂದಇದೇ ಶೀರ್ಷಿಕೆಯನ್ನು ಇಡಲಾಗಿದೆ. ಕಾಲೇಜು, ಯೌವ್ವನ ಮತ್ತುಜವಬ್ದಾರಿ ಹುಡುಗನಾಗಿ ಕೃಷ್ಣ ನಾಯP ಮತ್ತು ನಿರ್ದೇಶಕನಾಗಿ ಹೊಸ ಅನುಭವ.ಕೊನೇ ಶೇಡ್‌ದಲ್ಲಿಬರುವಮಿಲನನಾಗರಾಜ್ ನಾಯಕಿ.ಶಾಲೆಯಲ್ಲಿ ಬರುವ ಸನ್ನಿವೇಶದಲ್ಲಿಆಂದ್ರದಕನ್ನಡತಿರಚನಾ, ಡ್ಯಾನ್ಸರ್‌ಧನುಷ್‌ಪ್ರಣಾಮ್. ಕಾಲೇಜು ಲವ್ ಸ್ಟೋರಿಯಲ್ಲಿಅಮೃತಅಯ್ಯಂಗಾರ್ ಈಗಿನ ಹುಡುಗಿಯರು ಏನು ಬೇಕು, ....

378

Read More...

Madhura Madhura Ee Manjula Gaana.Vol-2 Book Rel.

Tuesday, January 28, 2020

ಸಂಗೀತಕ್ಕೆಇರುವ ಶಕ್ತಿ ಬೇರಲ್ಲೂಇಲ್ಲ - ಶರಣ್

ಸೌಂಡ್‌ಆಫ್ ಮ್ಯೂಸಿಕ್ ವಾದ್ಯಗೋಷ್ಟಿ ಸಂಸ್ಥಾಪಕ ಗುರುರಾಜ್.ಕೆ.ಕನ್ನಡ ಅಭಿಮಾನಿಗಳಿಗೆ ಅಂತಲೇ ಚಿತ್ರಗಳ ಸಾಹಿತ್ಯದ ಮಾಹಿತಿಇರುವ ‘ಮಧುರ ಮಧುರವೀ ಮಂಜುಳಗಾನ’ ಪುಸ್ತಕವನ್ನುಖ್ಯಾತಗಾಯಕಎಸ್.ಬಿ.ಬಾಲಸುಬ್ರಮಣ್ಯಂ ಬಿಡುಗಡೆ ಮಾಡಿದ್ದರು. ಈಗ ಸಂಚಿಕೆ-೨ನ್ನು ಶರಣ್ ಅನಾವರಣಗೊಳಿಸಿದರು.ನಂತರ ಮಾತನಾಡುತ್ತಾ ಕೆಲವರು ಹಾಡುಗಳನ್ನು ಕೇಳುತ್ತಾರೆ.ಅದರ ವಿವರ ತಿಳಿದಿರುವುದಿಲ್ಲ. ಅಂತಹಆಸಕ್ತರಿಗೆಇದುಉಪಕಾರಿಯಾಗಿದೆ.ಈ ಶಬ್ದ ಕೇಳಿದಾಗ ಮನಸ್ಸಿಗೆ ಉಲ್ಲಾಸತರುತ್ತದೆ.ಇದರಲ್ಲಿರುವ ಸಾಹಿತ್ಯ, ರಾಗ, ಸಂಗೀತಇವತ್ತಿಗೂಗುನುಗುವಂತೆ ಮಾಡಿದೆ.

351

Read More...

Ojas.Film Press Meet.

Tuesday, January 28, 2020

ಮಹಿಳಾ ಪ್ರಧಾನಚಿತ್ರಓಜಸ್ ಒಂದು ಹೆಣ್ಣು ಮನೆಗೆ ಕಣ್ಣುಆಗಿದ್ದು, ಸಮಾಜಕ್ಕೆ ಕಣ್ಣಾಗುತ್ತಾಳೆ ಎಂಬುದನ್ನು ‘ಓಜಸ್’ ಮಹಿಳಾ ಪ್ರಧಾನಚಿತ್ರದಲ್ಲಿತೋರಿಸಲಾಗಿದೆ.ಆಕೆಯಜನ್ಮ ಮನೆಗೆ ಬೆಳಕು ಚೆಲ್ಲುತ್ತದೆ, ಗಂಡನ ಮನೆಗೆ ಹೋದಾಗಬೆಳಕಾಗುತ್ತಾಳೆ.ಕತೆಯು ಅವಳ ಮನೆಯಲ್ಲಿ ನಡೆದಂತದುರ್ಘಟನೆಯಿಂದ ದಿಗ್ರಮೆಗೊಳ್ಳದೆ, ಇದನ್ನೆ ಸ್ಪೂರ್ತಿಯನ್ನುತೆಗೆದುಕೊಂಡು, ಇದೇ ಪರಿಸ್ಥಿತಿ ಬೇರೆಕುಟುಂಬದಲ್ಲಿಆಗಬಾರದೆಂದುಉನ್ನತ ವ್ಯಾಸಾಂಗ ಮಾಡಿಜಿಲ್ಲಾಧಿಕಾರಿಯಾಗಿಇಡೀಊರನ್ನು ಹೇಗೆ ಅಭ್ಯುದಯಗೊಳಿಸುತ್ತಾಳೆ.ಅಲ್ಲಿರಾವಣನಂತಿದ್ದದುಷ್ಟನನ್ನುರಾಮನಾಗಿ ಹೇಗೆ ಪರಿವರ್ತಿಸುತ್ತಾಳೆ ಎಂಬುದು ಸಿನಿಮಾದ ಸಾರಾಂಶವಾಗಿದೆ.ಹೆಣ್ಣೊಂದುಕಲಿತರೆ ಶಾಲೆಯೊಂದುಕಲಿತಂತೆ, ....

368

Read More...
Copyright@2018 Chitralahari | All Rights Reserved. Photo Journalist K.S. Mokshendra,