*ಶೂಟಿಂಗ್ ಸೆಟ್ನಲ್ಲಿಯೇ ಶೀರ್ಷಿಕೆ ಅನಾವರಣ ಮಾಡಿಕೊಂಡ ರಾಜ ನಿವಾಸ* ಡಿಎಎಂ 36 ಸ್ಟುಡಿಯೋಸ್ ಲಾಂಛನದಲ್ಲಿ ಸಿದ್ಧವಾಗುತ್ತಿರುವ ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣ ಕಾರ್ಯಕ್ರಮ ಶನಿವಾರ ಕೊಡಿಗೇಹಳ್ಳಿ ಗೇಟ್ ಬಳಿಯ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಚಿತ್ರೀಕರಣ ಸೆಟ್ಗೆ ಮಾಧ್ಯಮವನ್ನು ಆಹ್ವಾನಿಸಿದ್ದ ನಿರ್ಮಾಪಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಡಿ.ಪಿ. ಆಂಜನಪ್ಪ, ಸಿನಿಮಾ ಸೇರಿ ಹಲವು ಮಾಹಿತಿಯನ್ನು ಹಂಚಿಕೊಂಡರು. ಚಿತ್ರದ ಬಹುಪಾಲು ತಂಡ ವೇದಿಕೆ ಅಲಂಕರಿಸಿತ್ತು. ವೀರಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ಕಲ್ಲೂರ, ನಿರ್ಮಾಪಕ ಆಂಜನಪ್ಪ ಅವರ ಪುತ್ರ ಅದ್ವಿಕ್ ಮೌರ್ಯ ಸೇರಿ ಇಡೀ ತಂಡ, ರಾಜನಿವಾಸ ಚಿತ್ರದ ....
''ಕುಶಿಲ ಸಿನಿ ಪ್ರೊಡಕ್ಷನ್ಸ್ "ರವರ ಪ್ರಥಮ ಕಾಣಿಕೆ ” ಶಿವಪ್ಪ ಕುಡ್ಲೂರು" ಅಭಿನಯದ ”ಕಣ್ತೆರೆದು ನೋಡು"
‘ರಿಚ್ಚಿ’ ಚಿತ್ರದ ಸುಮಧುರವಾದ ಹಾಡು ಅನಾವರಣ – ಪಿ ಆರ್ ಒ – ವಿಜಯಕುಮಾರ್ ‘ಸನಿಹ ನೀ ಇರುವಾಗ ಸಲುಗೆಯ ಅನುರಾಗ....ಸುಮಧುರವಾದ ‘ರಿಚ್ಚಿ’ ಚಿತ್ರದ ಗೀತೆಯೊಂದು ಮೊನ್ನೆ ನರಕಚತುರ್ದಶಿ, ನವೆಂಬರ್ 14, 2020 ರಂದು ಪ್ರಸಾದ್ ಲ್ಯಾಬ್ ಥಿಯೇಟರ್ ಅಲ್ಲಿ ಮಾಧ್ಯಮದ ಮುಂದೆ ಅನಾವರಣಗೊಂಡಿದೆ. ಸೋನು ನಿಗಂ ಹಾಡಿರುವ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿರುವವರು ಹೆಸರಾಂತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್. ಚಿತ್ರದ ನಾಯಕ ರಿಚ್ಚಿ (ಮೂಲ ಹೆಸರು ಹೇಮಂತ್) ಹಾಗೂ ನಾಯಕಿ ನಿಷ್ಕಲ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ರಚಿಸಿರುವ ಈ ಗೀತೆಗೆ ರಾಗ ಸಂಯೋಜನೆಯನ್ನು ಅಗಸ್ತ್ಯ ಸಂತೋಷ್ ಮಾಡಿದ್ದಾರೆ. ಕೊಡಗಿನ ಕೋಟೆ ಬೆಟ್ಟ ಸುತ್ತ ಮುತ್ತ ಈ ಹಾಡಿನ ರಮ್ಯ ....
ಮನುಷ್ಯನ ಹೋರಾಟ, ಅಸಹಾಯಕತೆ ಹೇಳುವ ಚಿತ್ರ ಸಮಾಜದಲ್ಲಿಒಬ್ಬ ಮನುಷ್ಯನುಯಾವುದೋ ವಿಷಯಕ್ಕೆ ಹೋರಾಟ ಮಾಡುತ್ತಾನೆ. ಇಲ್ಲದೆ ಹೋದಲ್ಲಿತನ್ನಅಸಹಾಯಕತೆಯನ್ನು ತೋರ್ಪಡಿಸಿಕೊಳ್ಳುತ್ತಾನೆ. ಅದುಯಾವರೀತಿಎಂದು ‘ಅರಿಷಡ್ವರ್ಗ’ ಚಿತ್ರದಲ್ಲಿತೋರಿಸುವ ಪ್ರಯತ್ನ ಮಾಡಲಾಗಿದೆ.ಸಂಬಂಧಗಳ ಚಾಲಿತ, ನಿಗೂಢ ಹಾಗೂ ಥ್ರಿಲ್ಲರ್ಆಧಾರಿತಕತೆಯಲ್ಲಿ ಮಹತ್ವಾಕಾಂಕ್ಷಿಯುಳ್ಳ ನಟನೊಬ್ಬ ಹವ್ಯಾಸಿ ಗುಪ್ತವಾದ ಕೆಲಸಕ್ಕಾಗಿ ಒಂದು ಮನೆಗೆ ಬಂದುಆಶ್ಚರ್ಯಕರವಾದಕೊಲೆಯ ಕೇಸಿನಲ್ಲಿ ಸಿಕ್ಕಿ ಬೀಳುತ್ತಾನೆ. ಆತನಜೊತೆ ನಟಿಯಾಗಬೇಕೆಂಬ ಹುಡುಗಿ, ಮನೆಗೆ ಕನ್ನ ಹಾಕುವ ಕಳ್ಳನು ಸೇರಿಕೊಳ್ಳುತ್ತಾರೆ.ಇವರೆಲ್ಲರೂ ಕೊಲೆ ....
ಮೇಘನಾರಾಜ್ ಮನೆಯಲ್ಲಿ ಸಂತಸದ ವಾತವರಣ ದಿವಂಗತ ಚಿರಂಜೀವಿಸರ್ಜಾ ಮತ್ತು ಮೇಘನಾರಾಜ್ ದಂಪತಿಯ ಗಂಡು ಮಗುವನ್ನು ತೊಟ್ಟಿಲಿಗೆ ಹಾಕುವ ಶಾಸ್ತ್ರವು ಕುಟಂಬಸ್ಥರು ಮತ್ತು ಬಂಧುಬಳಗದವರ ಸಮ್ಮುಖದಲ್ಲಿ ನಡೆಯಿತು. ಬಣ್ಣಬಣ್ಣದ ಕರಕುಶಲ ತೊಟ್ಟಿಲ್ಲನ್ನು ಗದಗದ ಮಹಿಳಾ ಸಂಘವೊಂದು ಉಡುಗೊರೆ ನೀಡಿದೆ. ಇದನ್ನು ಸಿದ್ದಪಡಿಸಲು ಐದು ತಿಂಗಳು ಸಮಯ ತೆಗೆದುಕೊಂಡಿದ್ದು, ಅಂದಾಜು ೧.೧೦ ಲಕ್ಷ ಬೆಲೆ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಉಮೇಶ್ಬಣಕಾರ್ ಮೂಲಕ ಮಹಿಳಾ ಸಂಘದ ಸದಸ್ಯರು ತೊಟ್ಟಿಲ್ಲನ್ನು ತಲುಪಿಸಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಮೇಘನರಾಜ್, ಈ ಶಾಸ್ತ್ರವು ಕೇವಲ ಒಂದು ಟ್ರೈಲರ್. ತವರು ಮನೆಯಲ್ಲಿ ನಡೆಯುವ ....
ಮಾಲಾಶ್ರೀರನ್ನು ನೆನಪಿಸಿಕೊಂಡ ಉಪೇಂದ್ರ ತುಣುಕುಗಳನ್ನು ನೋಡುತ್ತಿದ್ದರೆ ಮಾಲಾಶ್ರೀ ಸಿನಿಮಾಗಳು ನೆನಪಿಗೆ ಬರುತ್ತದೆಂದುರಿಯಲ್ಸ್ಟಾರ್ಉಪೇಂದ್ರ ಹೇಳಿದರು. ‘ಉಗ್ರಾವತಾರ’ ಚಿತ್ರದ ಮೋಷನ್ ಪೋಸ್ಟರ್ನ್ನು ಅನಾವರಣಗೊಳಿಸಿ, ಪ್ರಿಯಾಂಕಉಪೇಂದ್ರಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದರ ಕುರಿತಂತೆ ಮಾತನಾಡಿ, ತಂಡಕ್ಕೆ ಶುಭ ಹಾರೈಸಿ, ನಂತರತುಂಡುಕೇಕ್ನ್ನು ಪತ್ನಿಗೆತಿನ್ನಿಸಿದರು. ಕಳೆದ ಹುಟ್ಟುಹಬ್ಬದಂದುಇದೇಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿತ್ತು.ಈ ವರ್ಷ ಮೋಷನ್ ಪಿಕ್ಚರ್ ಸಿದ್ದಗೊಂಡಿದ್ದು ಸಂತಸತಂದಿದೆ.ನಿರ್ದೇಶಕರುಕತೆ ಹೇಳಿದಾಗ ಇದನ್ನು ಮಾಡಬಹುದಾಎಂಬುದಾಗಿ ಪ್ರಶ್ನೆಕಾಡಿತ್ತು.ಆದರೆ ನಿರ್ಮಾಪಕರು, ....
ರಿಯಲ್ ಸ್ಟಾರ್ *ಉಪೇಂದ್ರ* ಅವರಿಂದ *ಖೈಮರಾ* ಚಿತ್ರಕ್ಕೆ ಚಾಲನೆ. ಕೊರೋನ ಹಾವಳಿ ನಂತರ ಕನ್ನಡ ಚಿತ್ರರಂಗದಲ್ಲಿ ಆರಂಭವಾಗುತ್ತಿರುವ ನೂತನ ಚಿತ್ರಗಳಲ್ಲಿ *ಖೈಮರಾ* ಕೂಡ ಒಂದು. ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಹಾರಾರ್ ಕಥಾಹಂದರ ಹೊಂದಿರುವ *ಖೈಮರಾ* ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಯನ್ನು ಇತ್ತೀಚೆಗೆ ರಿಯಲ್ ಸ್ಟಾರ್ *ಉಪೇಂದ್ರ* ಬಿಡುಗಡೆ ಮಾಡಿದರು. *ಪ್ರಿಯಾಮಣಿ, ಪ್ರಿಯಾಂಕ ಉಪೇಂದ್ರ ಹಾಗೂ ಛಾಯಾಸಿಂಗ್* ಅವರ ಜೊತೆ ನಿರ್ಮಾಪಕ *ಮತಿಯಲಗಾನ್* ಅವರು ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಬಿಡುಗಡೆ ಮಾಡಿ ಮಾತನಾಡಿದ *ಉಪೇಂದ್ರ* ಅವರು ನಾನು ಚಿತ್ರದ ಕಥೆ ಕೇಳಿದ್ದೀನಿ. ಚಿತ್ರದ ಫಸ್ಟ್ ಲುಕ್ ಸೂಪರಾಗಿದೆ. ....
*ದೊಡ್ಡ ಗಣಪತಿ ಸನ್ನಿಧಾನದಲ್ಲಿ ಹುಷಾರ್ ಚಿತ್ರಕ್ಕೆ ಮುಹೂರ್ತ* ಕಳೆದ ಮೂರು ದಶಕಗಳಿಂದ ಸಿನಿಮಾ, ಕಿರುತೆರೆ ಸೇರಿ ಬಣ್ಣದ ಲೋಕದ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ಸತೀಶ್ ರಾಜ್ ಇದೀಗ ಹುಷಾರ್ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಸಂಪೂರ್ಣ ಹೊಸ ತಂಡವನ್ನು ಜತೆಗೆ ಕರೆತರುತ್ತಿರುವ ಅವರು, ಗುರುವಾರವಷ್ಟೇ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತವನ್ನೂ ನೆರವೇರಿಸಿಕೊಂಡಿದ್ದಾರೆ. ಹಿರಿಯ ನಿರ್ದೇಶಕ ಭಗವಾನ್ ಮತ್ತು ಎನ್.ಎಂ ಸುರೇಶ್ ಆಗಮಿಸಿ ಕ್ಲಾಪ್ ಮಾಡಿ ಹೊಸಬರ ಈ ನೂತನ ಪ್ರಯತ್ನಕ್ಕೆ ಶುಭ ಹಾರೈಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಚಿತ್ರದ ವಿಶೇಷತೆ ಮತ್ತು ಈ ಸಿನಿಮಾದ ಕಥಾಹಂದರದ ಬಗ್ಗೆ ಇಡೀ ತಂಡ ಮಾಹಿತಿಯನ್ನು ....
"ಕಣ್ತೆರೆದು ನೋಡು" ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೆ ಸಿದ್ಧ... ಕಲಾ ಸೇವೆ ಮಾಡಲು ಹಲವಾರು ಮಂದಿ ಆಸಕ್ತರು ಬರುವುದು ಸರ್ವೇಸಾಮಾನ್ಯ. ಆ ನಿಟ್ಟಿನಲ್ಲಿ ಇಲ್ಲೊಂದು ತಂಡ ಬಹಳಷ್ಟು ಕನಸುಗಳನ್ನು ಹೊತ್ತುಕೊಂಡು ಸಿನಿಮಾ ಮಾಡಲು ಮುಂದಾಗಿದೆ. ಕುಶಿಲ ಸಿನಿ ಪ್ರೊಡಕ್ಷನ್ಸ್ ರವರ ಪ್ರಥಮ ಕಾಣಿಕೆಯಾಗಿಶ್ರೀ ಸಿದ್ದು ಸಾಹುಕಾರ ಕಬಾಡಗಿ ಮದಭಾವಿ, ವಿಜಯಪುರ ಇವರು ವಿಜಯಪುರ ಜಿಲ್ಲೆ ಮದಭಾವಿ ಗ್ರಾಮದವರು, ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಹಾಗೂ ಕಲಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಗತಿಪರ ರೈತರು, ದ್ರಾಕ್ಷಿ ಬೆಳೆಗಾರರು ಹಾಗೂ ರಾಜಕೀಯ ದುರೀಣರು ಹಾಗೂ ಶ್ರೀ ಹರೀಶ್ ಹೆಬ್ಬಗೋಡಿ ಆನೇಕಲ್ ತಲೂಕು ಇವರು ಆನೇಕಲ್ ತಾಲೂಕು ....
*ರಾಕ್ಲೈನ್ ಸ್ಟುಡಿಯೋದಲ್ಲಿ ಕುಂಬಳಕಾಯಿ ಒಡೆದ ಫ್ಯಾಂಟಸಿ* *24 ದಿನಗಳಲ್ಲಿ ಶೂಟಿಂಗ್ ಮುಕ್ತಾಯ* *ಫೆಬ್ರವರಿಯಲ್ಲಿ ಬಿಡುಗಡೆ ಮಾಡುವ ಪ್ಲ್ಯಾನ್* ಇತ್ತೀಚೆಗಷ್ಟೇ ಚಿತ್ರೀಕರಣ ಶುರುಮಾಡಿದ್ದ ಫ್ಯಾಂಟಸಿ ತಂಡ ಇದೀಗ ಕುಂಬಳಕಾಯಿ ಒಡೆದು , ಚಿತ್ರೀಕರಣ ಮುಗಿಸಿಕೊಂಡ ಸಂಭ್ರಮದಲ್ಲಿದೆ. ಕೇವಲ 24 ದಿನದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿಕೊಂಡಿದೆ. ಆ 24 ದಿನದ ಶೂಟಿಂಗ್ ಪಯಣವನ್ನು ಮೆಲುಕು ಹಾಕುವ ಉದ್ದೇಶಕ್ಕೆ ಶೂಟಿಂಗ್ ಲೋಕೆಷನ್ನಲ್ಲಿಯೇ ಪತ್ರಿಕಾಗೋಷ್ಟಿ ಆಯೋಜಸಿತ್ತು ಫ್ಯಾಂಟಸಿ ತಂಡ. ಪವನ್ ಡ್ರೀಮ್ ಫಿಲಂಸ್ ಲಾಂಛನದಲ್ಲಿ ಸಿದ್ಧವಾಗಿರುವ ‘ಫ್ಯಾಂಟಸಿ’ ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ....
ನಮ್ಮ ಫ್ಲಿಕ್ಸ್ನಲ್ಲಿ ಮತ್ತೋಂದು ಕನ್ನಡ ಚಿತ್ರ ಜಿ.ಎಸ್.ಕಲಿಗೌಡ ನಿರ್ದೇಶನ, ನಿರ್ಮಾಣದ ಜೊತೆಗೆ ಸಾಹಿತ್ಯ ರಚಸಿರುವ ‘ತನಿಖೆ’ ಚಿತ್ರದ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಕರೋನಾ ಭಯದಿಂದ ಜನ ಇನ್ನೂ ಥಿಯೇಟರ್ ಕಡೆ ಬರುತ್ತಿಲ್ಲ, ಹಾಗಾಗಿ ಜನರ ಮನೆಗೇ ಸಿನಿಮಾ ತಲುಪಿಸುವ ಪ್ರಯತ್ನವಾಗಿ, ನಮ್ಮ ಚಿತ್ರವನ್ನು ಇದೇ ತಿಂಗಳ ೨೦ರಂದು ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಬಿಡುಗಡೆ ಮಾಡುತ್ತಿzವೆ. ಬೆಂಗಳೂರು ಸಮೀಪದ ಕನಕಪುರದಲ್ಲಿ ಬಹಳ ವರ್ಷಗಳ ಹಿಂದೆ ನಡೆದಂಥ ಸತ್ಯ ಘಟನೆಯೊಂದರ ಚಿಕ್ಕ ಎಳೆ ಇಟ್ಟುಕೊಂಡು ತನಿಖೆ ಚಿತ್ರಕ್ಕೆ ....
*ಪೊಗರು ಬಳಿಕ ದುಬಾರಿ ಆಗೋಕೆ ಹೊರಟ್ರು ಧ್ರುವ* *ಸರಳ ಮುಹೂರ್ತ, ನವೆಂಬರ್ ಕೊನೇ ವಾರದಲ್ಲಿ ಶೂಟಿಂಗ್ ಶುರು..* ವಾಸವಿ ಎಂಟರ್ಪ್ರೈಸಸ್ ಅಡಿಯಲ್ಲಿ ಉದಯ್ ಕೆ. ಮೆಹ್ತಾ ಪ್ರೊಡಕ್ಸನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ, ಧ್ರುವ ಸರ್ಜಾ ನಾಯಕತ್ವದ ನೂತನ ಸಿನಿಮಾದ ಮುಹೂರ್ತ ಮತ್ತು ಶೀರ್ಷಿಕೆ ಅನಾವರಣ ಕಾರ್ಯ ನೆರವೇರಿದೆ. ಶುಕ್ರವಾರ ಬೆಳಗ್ಗೆ 5 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ನವರಂಗ ಗಣೇಶ್ ದೇವಸ್ಥಾನದಲ್ಲಿ ನೆರವೇರಿದೆ. ಹಿರಿಯ ನಟ ದೊಡ್ಡಣ್ಣ ಮತ್ತು ನಟಿ ತಾರಾ ಆಗಮಿಸಿ ತಂಡದ ಮುಹೂರ್ತಕ್ಕೆ ಚಾಲನೆ ನೀಡಿ, ಕ್ಲಾಪ್ ಮಾಡಿದರು. ಇನ್ನುಳಿದಂತೆ ಚಿತ್ರದ ಬಹುತೇಕ ಕಲಾವಿದರು ಮತ್ತು ತಾಂತ್ರಿಕ ವರ್ಗ ಇದೇ ವೇಳೆ ಹಾಜರಾಗಿತ್ತು. ಸದ್ಯ ಮುಹೂರ್ತ ....
ಮತ್ತೆ *ಲವ್ ಗುರು*ವಾದರು ತರುಣ್ ಚಂದ್ರ! *** *ಲವ್ ಗುರು* ಇದು ಲಹರಿ ಮ್ಯೂಸಿಕ್ ಒರಿಜಿನಲ್ **** *ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ* ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ.. ಹೀಗೆ ಶುರುವಾಗುವ ವಿಡಿಯೋ ಸಾಂಗ್ ಈಗ ಲೋಕಾರ್ಪಣೆಗೊಂಡಿದೆ. ಲಹರಿ ಮ್ಯೂಸಿಕ್ ಸಂಸ್ಥೆಯಿಂದ ಹೊರಬಂದಿರುವ ಮೊಟ್ಟಮೊದಲ ಮ್ಯೂಸಿಕ್ ವಿಡಿಯೋ ಇದಾಗಿದೆ. ಸಿನಿಮಾ ನಿರ್ಮಾಪಕರಾಗಿ ಹೆಸರು ಮಾಡುತ್ತಿರುವ ಗಣೇಶ್ ಪಾಪಣ್ಣ ಈ ವಿಡಿಯೋ ಸಾಂಗನ್ನು ನಿರ್ದೇಶಿಸಿದ್ದಾರೆ. ಸುಮಾರು ಮೂರೂವರೆ ತಿಂಗಳ ಹಿಂದೆ ಒಂದು ಆಲ್ಬಂ ಸಾಂಗ್ ನಿರ್ಮಿಸುವ ಐಡಿಯಾ ಬಂತು. ಎಲ್ವಿನ್ ಜೋಷ್ವಾ ಒಂದು ಟ್ಯೂನ್ ಕಳಿಸಿದರು. ನಾನದನ್ನು ನವೀನ್ ಅವರಿಗೆ ಕಳಿಸಿದೆ. ....
*ನೋಡಿದವರು ಏನಂತಾರೆ – ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಯ್ತು* *** *ʻನೋಡಿದವರು ಏನಂತಾರೆʼ ಚಿತ್ರದ ಟೈಟಲ್ ಲಾಂಚ್ ಮಾಡಿದರು ಶ್ರೀಮುರಳಿ* *** *ಗುಳ್ಟು ನವೀನ್ ಅಭಿನಯದ ʻನೋಡಿದವರು ಏನಂತಾರೆʼ* *ಜಗತ್ತಿರೋದೇ ಹೀಗೆ… ಎಲ್ಲ ವಿಚಾರಕ್ಕೂ, ಎಲ್ಲ ಸಮಯದಲ್ಲೂ ವಿಪರೀತ ಭಯ ಹುಟ್ಟಿಸುತ್ತದೆ. ಸಾಕಷ್ಟು ಸಲ ಜೊತೆಗೆ ಬದುಕುವವರೂ ಒಂದಲ್ಲಾ ಒಂದು ಬಗೆಯಲ್ಲಿ ಗಾಬರಿಗೊಳಿಸುತ್ತಾರೆ. ಯಾಂತ್ರಿಕ ಬದುಕಿನಲ್ಲಿ ಭಾವನೆಗಳಿಗೆ ಬೆಲೆ ಸಿಗೋದಿಲ್ಲ. ಒಳಮನಸ್ಸಿನ ಸಂಕಟಗಳು ಯಾರಿಗೂ ಅರ್ಥವಾಗೋದಿಲ್ಲ. ಎಲ್ಲವನ್ನೂ ಚಿಂತಿಸುತ್ತಾ ಕೂತರೆ ಎದೆಯೊಳಗಿನ ಭಾವುಕತೆ ಉಸಿರುಗಟ್ಟಿಸುತ್ತದೆ. ಎಲ್ಲದರ ನಡುವೆ ಎಲ್ಲರ ಜೊತೆಗಿದ್ದರೂ ಮನಸ್ಸು ತಬ್ಬಲಿ ಕೂಸಿನಂತೆ ....
ಟೂಲ್ಸ್ ಬಂದಿದೆ ಫೂಲ್ಸ್ ಕೂತಿದೆ - ಹಂಸಲೇಖಾ ನಾದಬ್ರಹ್ಮ ಹಂಸಲೇಖಾ ಇರುವ ಕಡೆ ಆಡುಭಾಷೆಗೆ ಬರವಿಲ್ಲ. ಗುರುವಾರ ಇವರ ಬಲಗೈ ಭಂಟ ಸಂಗೀತ ನಿರ್ದೇಶಕ ಪಳನಿಸೇನಾಪತಿ ಅವರ ಹೊಸ ’ಪಲ್ಸ್ ರೆರ್ಕಾಡಿಂಗ್ ಸ್ಟುಡಿಯೋ’ವನ್ನು ಉದ್ಗಾಟನೆ ಮಾಡಲು ಆಗಮಿಸಿದ್ದರು. ಶಿಷ್ಯನ ಸಾಧನೆಯನ್ನು ಕೊಂಡಾಡಿದ ಗುರುಗಳು ತಮ್ಮ ಮಾತಿನಲ್ಲಿ ಹೋಲ್ಡ್ ದಿ ಪಲ್ಸ್, ಲಿಸನ್ ದಿ ಮ್ಯೂಸಿಕ್. ಸೌಂಡ್ ಆಫ್ ಮ್ಯೂಸಿಕ್ ಇದೆ. ಸೌಂಡ್ ಆಫ್ ರುಪಿ ಬೇಕು. ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಮಾಡುವ ಜಾಣತನ ಬೇಕಾಗಿದೆ. ನಮ್ಮ ಸಿನಿಮಾಗಳನ್ನು ಹೇಗೆ ಮಾರ್ಕೆಟ್ ಮಾಡಿಸಬೇಕು. ಇವತ್ತು ಉತ್ಪಾದನೆ ಇಷ್ಟು. ಮಾರಾಟ ಆಗುವ ಜಾಗಗಳು ಅಷ್ಟು. ಹುಷಾರಾಗಿ ಮಾರಾಟ ಮಾಡಿ ದುಡ್ಡು ವಾಪಸ್ಸು ....
ನಾಲ್ಕು ಸಂಖ್ಯೆಯ ವಿನೂತನ ಚಿತ್ರ ಚಿತ್ರದ ಶೀರ್ಷಿಕೆ ‘೪’. ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಇವುಗಳು ಪಾತ್ರಗಳಾಗಿರುವುದರಿಂದ ಇದೇ ಹೆಸರನ್ನು ಇಡಲಾಗಿದೆ. ಹಾಗೆಯೇ ವ್ಯಾಮೋಹ, ಅಧಿಕಾರ, ಸ್ನೇಹ ಮತ್ತು ಪ್ರೀತಿ ಇವುಗಳು ಪಾತ್ರದಾರಿಗಳಾಗಿ ಪ್ರತಿಬಿಂಬಿಸಿವೆ. ಜೊತೆಗೆ ಲವ್, ಕ್ರೈಂ, ಸೆಸ್ಪನ್ಸ್, ಥ್ರಿಲ್ಲರ್ ಹೀಗೆ ಎಲ್ಲಾ ಬಗೆಯ ಅಂಶಗಳನ್ನು ಕತೆಗೆ ರೂಪಿಸುತ್ತಿರುವುದು ವಿಶೇಷ. ಮೂಲತ: ಸಾಹಿತಿಯಾಗಿರುವ ಚಿತ್ರದುರ್ಗದ ಅಭಿಕನಸಿನಕವನ ಸಾಕಷ್ಟು ಹಾಡುಗಳನ್ನು ರಚಿಸಿದ್ದು, ಒಂದಷ್ಟು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಇದೆಲ್ಲಾ ಅನುಭೂತಿಯಿಂದ ಸಿನಿಮಾಕ್ಕೆ ಕತೆ ಬರೆದು ....
ಆಕ್ಟ್ ೧೯೭೮ ಟ್ರೈಲರ್ ಬಿಡುಗಡೆ ಮಾಡಿದ ಪುನೀತ್ರಾಜ್ಕುಮಾರ್ ಒಳ್ಳೆಯ ಚಿತ್ರಗಳಿಗೆ ಸದಾ ಪ್ರೋತ್ಸಾಹ ಕೊಡುವ ಪುನೀತ್ರಾಜ್ಕುಮಾರ್ ‘ಆಕ್ಟ್ ೧೯೭೮’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಆಗಮಿಸಿದ್ದು, ಕಾರ್ಯಕ್ರಮಕ್ಕೆ ಕಳೆ ಬಂದಿತ್ತು. ಅವರು ಮಾತನಾಡುತ್ತಾ ತುಣುಕುಗಳನ್ನು ನೋಡಿದಾಗ ಒಂದಷ್ಟು ಪ್ರಶ್ನೆ ಕಾಡುತ್ತದೆ. ಸ್ವಲ್ಪ ರಾ ಕಂಟೆಂಟ್ ಆದರೂ ಚಿತ್ರಕತೆಯಲ್ಲಿ ಹೊಸತನವಿದೆ. ಮೈಸೂರಿನಲ್ಲಿ ‘ಯುವರತ್ನ’ ಶೂಟಿಂಗ್ ನಡೆಯುತ್ತಿದ್ದಾಗ ಪಕ್ಕದಲ್ಲೆ ಇವರದು ಚಿತ್ರೀಕರಣವಾಗುತ್ತಿತ್ತು. ಸೆಟ್ಗೆ ಭೇಟಿ ನೀಡಿದಾಗ ನಿರ್ದೇಶಕರು ....
ಕತ್ಲೆ ಕಾಡು ಕನ್ನಡ ಹಾಗೂ ಹಿಂದಿ ಸಿನಿಮಾ ‘ಕಾಲ ಜಂಗಲ್’ ಹಾಡುಗಳ ಅನಾವರಣ ‘ಕತ್ಲೆ ಕಾಡು’ ಕನ್ನಡ ಹಾಗೂ ಹಿಂದಿಯಲ್ಲಿ ‘ಕಾಲ ಜಂಗಲ್’ ಸಿನಿಮಾದ ಧ್ವನಿ ಸಾಂದ್ರಿಕೆ ಹಾಡು ಟಿಸರ್ ಬಿಡುಗಡೆ ಸಮಾರಂಭ ವಿಜೃಂಭಣೆ ಇಂದ ಗಾಯತ್ರಿ ವಿಹಾರ ಪ್ಯಾಲೆಸ್ ಅಲ್ಲಿ ಸೋಮವಾರ ಮಧ್ಯನ್ಹಾ ಬಿಡುಗಡೆ ಮಾಡಲಾಗಿದೆ. ಸಾಗರ್ ಕ್ಯಾಟರರ್ ಸಂಸ್ಥೆಯ ಪಂಕಜ್ ಕೊಠಾರಿ ಟೀಸರ್ ಬಿಡುಗಡೆ ಮಾಡಿದರು ಸಿರಿ ಮ್ಯೂಸಿಕ್ ಸಂಸ್ಥೆಯಿಂದ ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ‘ಕಾಲ ಜಂಗಲ್’ ಹಿಂದಿ ಭಾಷೆಯ ಸಿನಿಮಾದ ಟೀಸರ್ ಸಹ ಇದೆ ಸಮಯದಲ್ಲಿ ಅನಾವರಣ ಮಾಡಲಾಯಿತು. ಇದೆ ಸಮಯದಲ್ಲಿ ಮತ್ತೊಂದು ಹಿಂದಿ ಸಿನಿಮಾ ಶಕ್ತಿ ಕಪೂರ್ ಅಭಿನಯದ ‘ಲೇನೆ ಕೆ ದೇನೆ’ ಹಾಸ್ಯಮಯ ಚಿತ್ರದ ....
*ಗುಡುಗುಡಿಯ ಸೇದಿ ನೋಡೋ.. ಹೊಸಬರ ಅಡ್ವೆಂಚರಸ್ ಕಥಾನಕ* *ಟೀಸರ್ ಮೆಚ್ಚಿದ ನವರಸನ್, ಡಿಸೆಂಬರ್ನಲ್ಲಿ ಬಿಡುಗಡೆ* ಕನ್ನಡದಲ್ಲಿ ಹೊಸಬರ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಈವರೆಗೆ ತೋರಿಸಿದ್ದನ್ನು ಹೊರತುಪಡಿಸಿ ಹೊಸತನದೊಂದಿಗೆ ಆಗಮಿಸುತ್ತಿದ್ದಾರೆ. ಇದೀಗ ಆ ಭರವಸೆಯನ್ನು ಹೊತ್ತು ಬಂದಿದೆ ‘ಗುಡುಗುಡಿಯಾ ಸೇದಿ ನೋಡೋ’ ಸಿನಿಮಾತಂಡ. ‘ಹಾಗಂತ ಸದ್ಯದ ಡ್ರಗ್ಸ್, ಗಾಂಜಾ ಹಾವಳಿಯ ಸುತ್ತ ಈ ಸಿನಿಮಾ ಇದೆ ಎಂದು ಭಾವಿಸಬೇಡಿ...’ ಎನ್ನುತ್ತಲೇ ಚಿತ್ರದ ಟೀಸರ್ ಮತ್ತು ಹಾಡೊಂದನ್ನು ತೆರೆಮೇಲೆ ಬಿತ್ತರಿಸಿದರು. ವಾಟರ್ ಏಂಜಲ್ಸ್ ಸಿನಿಮಾಸ್ ಲಾಂಛನದಲ್ಲಿ ಕೃಷ್ಣಕಾಂತ್ ಎನ್ ಗುಡುಗುಡಿಯಾ ಸೇದಿ ನೋಡೋ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೊಟೇಲ್ ....
*ಹೊಸಬರ ‘ಮುಖವಾಡ ಇಲ್ಲದವನು 84’ ಚಿತ್ರದ ಟ್ರೇಲರ್ ಬಿಡುಗಡೆ* ಓಂ ನಮಃ ಶಿವಾಯ ಮೂವೀಸ್ ಲಾಂಛನದಲ್ಲಿ ಗಣಪತಿ ಪಾಟೀಲ್ ಬೆಳಗಾವಿ ನಿರ್ಮಾಣದಲ್ಲಿ ಸಿದ್ಧವಾದ ಚಿತ್ರ ‘ಮುಖವಾಡ ಇಲ್ಲದವನು 84’. ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸುವ ಈ ಚಿತ್ರದ ಟ್ರೇಲರ್ ಲಾಂಚ್ ಬಿಡುಗಡೆ ಕಾರ್ಯಕ್ರಮ ಸೋಮವಾರ ಮಲ್ಲೇಶ್ವರದ ರೇಣುಕಾಂಬ ಸ್ಟುಡಿಯೋದಲ್ಲಿ ನೆರವೇರಿತು. ಈ ಹೊಸಬರ ತಂಡದ ಶ್ರಮಕ್ಕೆ ನಿರ್ದೇಶಕ ರವಿ ಶ್ರೀವತ್ಸ ಮತ್ತು ವೇಣುಗೋಪಾಲ್ ಅತಿಥಿಯಾಗಿ ಆಗಮಿಸಿ ಟ್ರೇಲರ್ ಲಾಂಚ್ ಮಾಡಿದರು. ಗಣಪತಿ ಪಾಟೀಲ್ ಬೆಳಗಾವಿ ‘ಮುಖವಾಡ ಇಲ್ಲದವನು 84’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವೃತ್ತಿಯಲ್ಲಿ ಮೆಡಿಕಲ್ ಕೆಲಸದಲ್ಲಿದ್ದು, ದೂರದ ನ್ಯೂಜಿಲೆಂಡ್ನಲ್ಲಿ ವಾಸವಾಗಿದ್ದಾರೆ. ....