ಸ್ವಯಂಕಲ್ಪನೆಯಿಂದ ಆಗುವ ಘಟನೆಗಳು ಸಂಪೂರ್ಣ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ಚಿತ್ರ ‘ಕಪೋ ಕಲ್ಪಿತ’ ಸೆನ್ಸಾರ್‌ಮಂಡಳಿಯು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿ ಯುಎ ಪ್ರಮಾಣಪತ್ರ ನೀಡಿದೆ. ನಾಯಕಿ ಮತ್ತು ನಿರ್ದೇಶಕಿ ಸುಮಿತ್ರಾರಮೇಶ್‌ಗೌಡ ಸಿನಿಮಾದಕುರಿತಂತೆ ಮಾಹಿತಿಯನ್ನು ಸುದ್ದಿಗೋಷ್ಟಿಯಲ್ಲಿ ಹಂಚಿಕೊಂಡರು.ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ.ಸ್ವಯಂಕಲ್ಪನೆಎಂಬುದುಅರ್ಥಕೊಡುತ್ತದೆ.ಅಂದರೆಒಂದು ವಿಷಯವುಒಬ್ಬರಿಂದ ಮತ್ತೋಬ್ಬರಿಗೆತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಅಂಗಾಯ್ತು, ಇಂಗಾಯ್ತುಎಂಬಂತೆ ....
ಪುರುಷೋತ್ತಮಎರಡನೇಗೀತೆ ಬಿಡುಗಡೆ
ರಾಜ್ಯ, ರಾಷ್ಟ್ರ ಮತ್ತುಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವರವಿ ಪ್ರಥಮಬಾರಿ ನಾಯಕನಾಗಿ ಮತ್ತುರವಿಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ, ವಿಜಯ್‌ರಾಮೆಗೌಡ ಭೂಕನಕೆರೆ ಪ್ರಸೆಂಟ್ ಮಾಡುತ್ತಿರುವ‘ಪುರುಷೋತ್ತಮ’ ಸಿನಿಮಾದಮೊದಲ ಹಾಡನ್ನು ನಟ ಶರಣ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಸದರಿಗೀತೆಯು ವೈರಲ್ ಆಗಿ ಪ್ರಶಂಸೆಯ ಸುರಿಮಳೆಗಳು ಬಂದಿದ್ದವು.
ಮನುಷ್ಯನ ಗುಣಗಳನ್ನು ತಿಳಿಸುವ ಕಥನ
ಕರೋನಕಡಿಮೆಆಗುತ್ತಿದ್ದಂತೆಯೇಚಿತ್ರರಂಗದಲ್ಲಿ ಚಟುವಟಿಕೆಗಳು ಪ್ರಾರಂಭವಾಗಿದ್ದು, ಹೊಸ ಚಿತ್ರದ ಮಹೂರ್ತಗಳು ಶುರುವಾಗತೊಡಗಿದೆ.ಅದರಂತೆ ನವರಾತ್ರಿ ಹಬ್ಬದಐದನೇ ದಿನದಂದು ಹೊಸಬರ ‘ಮಿ.ಡಿ’ ಎನ್ನುವಚಿತ್ರವೊಂದುಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಹೂರ್ತ ಆಚರಿಸಿಕೊಂಡಿತು.ಡಾ.ರಾಜ್‌ಕುಮಾರ್ ಅಳಿಯ ಎಸ್.ಎ.ಗೋವಿಂದರಾಜ್‌ಕ್ಯಾಮಾರ್‌ಆನ್ ಮಾಡಿದರು.ನಿರ್ಮಾಪಕರ ಸಂಘದಅಧ್ಯಕ್ಷ ಪ್ರವೀಣ್‌ಕುಮಾರ್‌ಕ್ಲಾಪ್ ಮಾಡಿತಂಡಕ್ಕೆ ಶುಭ ಹಾರೈಸಿದರು.ಕಲಾವಿದರಆಯ್ಕೆ ಪ್ರಕ್ರಿಯೆಇನ್ನಷ್ಟೇ ಶುರುವಾಗಬೇಕಿದೆ.ದಿನ ಚೆನ್ನಾಗಿದ್ದರಿಂದ ಪೂಜೆಯನ್ನು ನೆರೆವೇರಿಸಲಾಯಿತು.
ಉಡರೂಪಾಂತರದಲ್ಲಿ ಮಾನಚಿತ್ರ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ವಿರಚಿತ ‘ಉಡ’ ಕತೆಯು ‘ಮಾನ’ ಚಿತ್ರವಾಗಿ ಮೂಡಿ ಬರುತ್ತಿದೆ.ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ಮಹೂರ್ತ ಆಚರಿಸಿಕೊಂಡಿತು. ‘ಹುಲಿಯಾ’, ‘ಕಂಬಾಲಹಳ್ಳಿ’ ಚಿತ್ರಗಳು ಸಾಮಾಜಿಕಅಸಮಾನತೆಯಕಥಾಹಂದರ ಹೊಂದಿತ್ತು, ಅಂತಹುದೆಕತೆಯನ್ನು ಹೊಸ ಸಿನಿಮಾವು ಹೊಂದಿದೆ.ಈ ಸಂದರ್ಭದಲ್ಲಿ ಮಾತನಾಡಿದ ನಾಯಕದೇವರಾಜ್‌ಈ ಹಿಂದೆಕೂಡ ‘ಕೆಂಡದ ಮಳೆ’ ಚಿತ್ರ ಮಾಡಿದ್ದೆ. ಕುಂ.ವೀರಭದ್ರಪ್ಪ ನನ್ನ ಮೆಚ್ಚಿನ ಲೇಖಕರಲೊಬ್ಬರು.ಅವರ ಅನೇಕ ಕತೆಗಳು ನನಗೆ ಇಷ್ಟ.ಕತೆ ಕೇಳಿದ ಕೂಡಲೇಇಷ್ಟವಾಯಿತು.ಅದಕ್ಕೆಒಪ್ಪಿಕೊಂಡೆ. ಜೀತ ಮಾಡುವಕೂಲಿಯ ಪಾತ್ರ. ಮೇಲ್ನೋಟಕ್ಕೆ‘ಹುಲಿಯಾ’ ಪಾತ್ರದಂತೆಕಂಡರೂ, ಆ ....
ಪುನೀತ್ ನಿರ್ದೇಶನದಲ್ಲಿ ಶಿವಣ್ಣ ನಾಯಕ ಖಂಡಿತವಾಗಿಯೂ ನಿರ್ದೇಶನ ಮಾಡುತ್ತೇನೆ. ಅದರಲ್ಲಿ ಶಿವಣ್ಣ ನಾಯಕಅಂತ ಪುನೀತ್‌ರಾಜ್‌ಕುಮಾರ್ ಹೇಳಿದರು.ಪಕ್ಕದಲ್ಲಿಇದ್ದ ಶ್ರೀಕಾಂತ್ ಅದಕ್ಕೆತಾನು ನಿರ್ಮಾಪಕನಾಗುತ್ತೇನೆಂದು ಪ್ರಕಟಿಸಿದರು. ಸಂದರ್ಭ: ‘ಸಲಗ’ ಚಿತ್ರದ ಪೂರ್ವ ನಿಯೋಜಿತ ಸುಂದರಕಾರ್ಯಕ್ರಮದಲ್ಲಿಚಿತ್ರರಂಗ ಮತ್ತುರಾಜಕೀಯದಿಂದ ಘಟಾನುಘಟಿಗಳು ಆಗಮಿಸಿದ್ದು ವಿಶೇಷವಾಗಿತ್ತು. ನಾಯಕದುನಿಯಾವಿಜಯ್, ನಾಯಕಿ ಸಂಜನಾಆನಂದ್ ಮುಂತಾದವರು ಹಾಜರಿದ್ದುದು ಮೆರಗುತಂದುಕೊಟ್ಟಿತು. ನಾನು ವಿದ್ಯಾರ್ಥಿಆಗಿದ್ದಾಗ ಸಾಕಷ್ಟು ಸಿನಿಮಾಗಳನ್ನು ನೋಡುತ್ತಿದ್ದೆ. ವಿಜಿ ನನ್ನ ಸ್ನೇಹಿತ. ಮಹೂರ್ತ ಸಮಾರಂಭಕ್ಕೂ ಬಂದಿದ್ದೆ.ಆತನೇ ....
ಶಿಕ್ಷಕಿಯಾಗಿ ಪ್ರಿಯಾಂಕಉಪೇಂದ್ರ ಭಾನುವಾರದಂದು ‘ಮಿಸ್ ನಂದಿನಿ’ ಚಿತ್ರದ ಮಹೂರ್ತ ಸಮಾರಂಭ ನಡೆಯಿತು.ಮೊದಲ ದೃಶ್ಯಕ್ಕೆರವಿಚಂದ್ರನ್‌ಕ್ಲಾಪ್ ಮಾಡಿ ಶುಭಹಾರೈಸಿದರು.ಗೃಹಿಣಿ, ಪೇದೆ, ಇನ್ಸ್‌ಪೆಕ್ಟರ್‌ಆಗಿದ್ದ ಪ್ರಿಯಾಂಕಉಪೇಂದ್ರ ಮೊದಲ ಬಾರಿಶಿಕ್ಷಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತಇವರಿಗೆ ಹೊಸದೇನುಆಗಿಲ್ಲ. ಚಿತ್ರರಂಗಕ್ಕೆ ಬರುವ ಮುನ್ನಕಾಲೇಜು ದಿನಗಳ ನಂತರಆರು ತಿಂಗಳು ಟೀಚರ್ ಆಗಿ ಸೇವೆ ಸಲ್ಲಿಸಿದ್ದಾರೆ.ತಮ್ಮ ಮಕ್ಕಳಿಗೆ ಹೇಳುವ ಪಾಠಇಲ್ಲಿ ನೆರೆವಾಗಲಿದೆಯಂತೆ.ಗ್ರಾಮೀಣ ಪ್ರದೇಶದ ಮಕ್ಕಳೊಂದಿಗೆ ಒಡನಾಡುವ, ಅವರ ಸಂತಸ ನೋವಿನಲ್ಲಿಒಂದಾಗುವ ಶಿಕ್ಷಕಿಯಾಗಿ ಒಂದಷ್ಟು ಸಮಯವನ್ನು ಮಕ್ಕಳೊಂದಿಗೆ ಬೆರೆಯಲು ಅವಕಾಶ ....
*"Love ಬರ್ಡ್ಸ್" ಗೆ ಚಾಲನೆ ನೀಡಿದ ಪವರ್ ಸ್ಟಾರ್.* *ಪಿ.ಸಿ.ಶೇಖರ್ ನಿರ್ದೇಶನದ ಚಿತ್ರಕ್ಕೆ ಡಾರ್ಲಿಂಗ್ ಕೃಷ್ಣ ನಾಯಕ.* *ಬನಶಂಕರಿ ಚಿತ್ರಾಲಯ* ಲಾಂಛನದಲ್ಲಿ ಚಂದ್ರು *ಕಡ್ಡಿಪುಡಿ ನಿರ್ಮಿಸುತ್ತಿರುವ,* ಡಾರ್ಲಿಂಗ್ ಕೃಷ್ಣ ನಾಯಕನಾಗಿ ಅಭಿನಯಿಸುತ್ತಿರುವ *"Love ಬರ್ಡ್ಸ್"* ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಪವರ್ ಸ್ಟಾರ್ *ಪುನೀತ್ ರಾಜಕುಮಾರ್* ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ನಿರ್ಮಾಪಕ *ರಮೇಶ್ ರೆಡ್ಡಿ* ಕ್ಯಾಮೆರಾ ಚಾಲನೆ ಮಾಡಿದರು. *ಪ್ರಜ್ವಲ್ ದೇವರಾಜ್* ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಪಿ.ಸಿ.ಶೇಖರ್ ನನಗೆ ಹೇಳಿದ ಕಥೆ ನನಗೆ ಇಷ್ಟವಾಯಿತು. ಕಥೆ ....
ವಿಜಯಾನಂದ ಚಿತ್ರದ ಆಡಿಷನ್ಗೆ ಜನಸಾಗರ -ಇದೇ 24ರಂದು ಹುಬ್ಬಳ್ಳಿಯಲ್ಲಿ ಅದ್ದೂರಿ ಮುಹೂರ್ತ ಸಾರಿಗೆ, ಪತ್ರಿಕೋದ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ವಿಆರ್ಎಲ್ ಸಂಸ್ಥೆ, ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್ ಮೂಲಕ ಮೊದಲ ಸಲ ಚಿತ್ರನಿರ್ಮಾಣಕ್ಕಿಳಿದಿದೆ. ಮೊದಲ ಕಾಣಿಕೆಯಾಗಿ ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನ ಆಧರಿತ ಬಯೋಪಿಕ್ ‘ವಿಜಯಾನಂದ’ ಸಿದ್ಧವಾಗುತ್ತಿದೆ. ಚಿತ್ರಕ್ಕೆ ಪ್ರತಿಭಾನ್ವಿತ ಕಲಾವಿದರ ಆಯ್ಕೆಯನ್ನೂ ಮಾಡಲಾಗುತ್ತಿದೆ. ಆ ಪ್ರಯುಕ್ತ ಶನಿವಾರ ಬೆಂಗಳೂರಿನಲ್ಲಿ ಮೆಗಾ ಆಡಿಷನ್ ನಡೆಸಲಾಯಿತು. ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯಲ್ಲಿನ ಶ್ರೀ ಗುರುರಾಜ ಕಲ್ಯಾಣ ....
ನಮ್ಮ ಹುಡುಗರು ಹಾಡು ಬಿಡುಗಡೆ ಉಪೇಂದ್ರಅಣ್ಣನಮಗ ನಿರಂಜನ್‌ಸುಧೀಂದ್ರಅಭಿನಯದ ‘ನಮ್ ಹುಡುಗರು’ ಚಿತ್ರವುತೆರೆಗೆ ಬರೋದಕ್ಕೆ ಸಿದ್ದವಾಗಿದೆ.ದಸರಾ ಹಬ್ಬದ ಪ್ರಯುಕ್ತ ಮೊದಲ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.ಪುನೀತ್‌ರಾಜ್‌ಕುಮಾರ್‌ಧ್ವನಿಯಾಗಿರುವಗೀತೆಗೆಅಭಿಮಾನ್‌ರಾಯ್ ಸಂಗೀತ ಸಂಯೋಜಿಸಿದ್ದಾರೆ.ನಂತರ ಮಾತನಾಡಿದನಿರಂಜನ್‌ಉಪೇಂದ್ರ ನಾನು ಭರಮ ಹೆಸರಿನಲ್ಲಿ ಮಂಡ್ಯಾಕಡೆಯ ಮುಗ್ದ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಪಾತ್ರದ ಪೋಷಣೆಚೆನ್ನಾಗಿದೆ.ಲವ್ ಸ್ಟೋರಿಜೊತೆಗೆ ಫ್ಯಾಮಲಿ ಡ್ರಾಮಇರುವಂತಹ ಸಿನಿಮಾವೆಂದು ಹೇಳಿಕೊಂಡರು.ಮೊದಲ ಸಿನಿಮಾದಲ್ಲೆ ಒಳ್ಳೆಯ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆಅಂತಾರೆ ....
*ನವರಾತ್ರಿ ಆರಂಭದ ದಿನ "ಸ್ನೇಹಿತ" ನ ಹಾಡುಗಳ ಲೋಕಾರ್ಪಣೆ* . ಈ ಹಿಂದೆ "ಪ್ಯಾರ್ ಕಾ ಗೋಲ್ ಗುಂಬಜ್" ಚಿತ್ರದಲ್ಲಿ ನಟಿಸಿ ಮನೆಮಾತಾಗಿರುವ ಧನುಷ್ ನಾಯಕನಾಗಿ ನಟಿಸಿರುವ "ಸ್ನೇಹಿತ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ನವರಾತ್ರಿ ಆರಂಭದ ಮೊದಲದಿನ ನಡೆಯಿತು. ಚಿತ್ರದ ನಿರ್ದೇಶಕರು ಆಗಿರುವ ಸಂಗೀತ್ ಸಾಗರ್ ಈ ಚಿತ್ರದ ಆರು ಹಾಡುಗಳನ್ನು ಬರೆದು, ಸಂಗೀತ ನೀಡಿದ್ದಾರೆ. "ಸ್ನೇಹಿತ" ಸ್ನೇಹದ ಮಹತ್ವ ಸಾರುವ ಚಿತ್ರ. ಮನೆಮಂದಿಯಲ್ಲಾ ಒಟ್ಟಾಗಿ ಕುಳಿತು ನೋಡುವಂತ ಪರಿಶುದ್ಧ ಮನೋರಂಜನಾತ್ಮಕ ಚಿತ್ರವನ್ನು ನಿರ್ದೇಶಿಸಿರುವ ತೃಪ್ತಿ ಇದೆ. ಇಂದು ಹಾಡುಗಳು ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ನನ್ನ ಈ ಕನಸಿಗೆ ಬೆಂಬಲ ನೀಡಿದ ....
*ಮಿನರ್ವ ಮಿಲ್ನಲ್ಲಿ *ಕಬ್ಱ* ಚಿತ್ರೀಕರಣ. *-ನಟ ಉಪೇಂದ್ರ, ಬಾಲಿವುಡ್ ನಟ ಅಜಾನುಬಾಹು ನವಾಬ್ ಷಾ ಭಾಗಿ* ಅಪಾರವೆಚ್ಚದಲ್ಲಿ, ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, *ಆರ್.ಚಂದ್ರು* ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ *"ಕಬ್ಜ"* ದ ಐದನೇ ಹಂತದ ಚಿತ್ರೀಕರಣ ಮಿನರ್ವ ಮಿಲ್ ನಲ್ಲಿ *ಕೆಜಿಎಫ್* ಖ್ಯಾತಿಯ *ಶಿವಕುಮಾರ್* ಅವರ ಸಾರಥ್ಯದಲ್ಲಿ ನಿರ್ಮಿಸಲಾಗಿರುವ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ನಾಯಕ *ಉಪೇಂದ್ರ* ಹಾಗೂ ಬಾಲಿವುಡ್ ನಟ *ನವಾಬ್ ಷಾ* ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಚಿತ್ರದ ನಿರ್ಮಾಪಕರು ಆಗಿರುವ *ಆರ್ ಚಂದ್ರು* ಮಾಧ್ಯಮದವರನ್ನು ಚಿತ್ರೀಕರಣ ವೀಕ್ಷಣೆ ಹಾಗೂ ಪತ್ರಿಕಾಗೋಷ್ಠಿಗೆ ಆಹ್ವಾನಿಸಿ ಮಾಹಿತಿ ನೀಡಿದರು. ಚಿತ್ರದ ಬಗ್ಗೆ ....
ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ - ಗಾಳಿಪಟದ ಹುಡುಗಿ ಭಾವನಾರಾವ್ ಅಭಿನಯದ "ಗ್ರೇ ಗೇಮ್ಸ್" ಗೆ ಚಾಲನೆ ನೀಡಿದ ಶ್ರೀ ಮುರಳಿ. ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಲಿದ್ದಾರೆ ವಿಜಯ ರಾಘವೇಂದ್ರ - ಶ್ರೀಮುರಳಿ ಅವರ ಸೋದರಳಿಯ ಜೈ. ಚಿಕ್ಕವಯಸ್ಸಿನಿಂದಲ್ಲೂ ತಮ್ಮ ಅಮೋಘ ಅಭಿನಯದಿಂದ ಮನೆ ಮಾತಾಗಿರುವ ವಿಜಯ ರಾಘವೇಂದ್ರ ಅಭಿನಯದ "ಗ್ರೇ ಗೇಮ್ಸ್" ಚಿತ್ರದ ಮುಹೂರ್ತ ಸಮಾರಂಭ ಧರ್ಮಗಿರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ನಟ ಶ್ರೀ ಮುರಳಿ ಆರಂಭ ಫಲಕ ತೋರಿ ಚಾಲನೆ ನೀಡಿದರು. ಎಸ್.ಎ.ಚಿನ್ನೇಗೌಡ, ಬಿ.ಕೆ.ಶಿವರಾಂ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಮುಹೂರ್ತ ಸಮಾರಂಭದ ನಂತರ ....
ಅರ್ಧ ಶತಕದತ್ತ ಮುನ್ನುಗುತ್ತಿದೆ "ಲಂಕೆ".. ಚಿತ್ರತಂಡದಲ್ಲಿ ಸಂಭ್ರಮದ ನಗೆ. ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರ ಇಪ್ಪತ್ತೈದು ದಿನಗಳನ್ನು ಪೂರೈಸಿ, ಐವತ್ತನೇ ದಿನದತ್ತ ದಾಪುಗಾಲಿಡುತ್ತಿದೆ. ಈ ಸಂತಸವನ್ನು ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮಗೋಷ್ಠಿ ಏರ್ಪಡಿಸಿತ್ತು. ನನ್ನ ಚಿತ್ರ ಬಿಡುಗಡೆಯ ಸಮಯದಲ್ಲಿ ಕೆಲವರು ಇದು ಒಂದುವಾರದ ಸಿನಿಮಾ ಎಂದಿದ್ದರು. ಅವರಿಗೆ ಉತ್ತರವಾಗಿ "ಲಂಕೆ" ಇಪ್ಪತ್ತೈದು ದಿನಗಳನ್ನು ಪೂರೈಸಿದೆ. ಐವತ್ತರ ಸಂಭ್ರಮವೂ ಹತ್ತಿರದಲ್ಲಿದೆ. ನಿರ್ಮಾಪಕರಿಗೆ ಹಾಕಿದ ಹಣ ಬಂದಿದೆ. ಲಾಭ ಬರುವ ನಿರೀಕ್ಷೆ ಇದೆ. ತೆಲುಗಿನ ಖ್ಯಾತನಾಮರೊಬ್ಬರು "ಲಂಕೆ"ಯ ರಿಮೇಕ್ ಹಕ್ಕು ಪಡೆದುಕೊಂಡಿದ್ದಾರೆ. ಆ ....
ಆಕಾಶವಾಣಿ ನಿಲಯಇದುಚಿತ್ರದ ಹೆಸರು ಜನರನ್ನುಚಿತ್ರಮಂದಿರಕ್ಕೆ ಸೆಳೆಯಲು ವಿನೂತನ ಶೀರ್ಷಿಕೆಗನ್ನು ಇಡುವುದು ಸದ್ಯ ವಾಡಿಕೆಯಾಗಿದೆ. ಅದರಂತೆ ಹಾರರ್‌ಕತೆ ಹೊಂದಿರುವ ‘ಇದುಆಕಾಶವಾಣಿ ಬೆಂಗಳೂರು ನಿಲಯ’ ಎಂಬ ಚಿತ್ರವೊಂದುತೆರೆಗೆ ಬರಲು ಸನ್ನಿಹಿತವಾಗಿದೆ. ಈ ಹಿಂದೆ ‘ನಾವೇ ಭಾಗ್ಯವಂತರು’ ನಿರ್ದೇಶನ ಮಾಡಿರುವ ಎಂ.ಹರಿಕೃಷ್ಣಅವರಿಗೆಎರಡನೇ ಅವಕಾಶ. ಋಷಿ ಸಂಸ್ಕ್ರತಿ ವಿದ್ಯಾಕೇಂದ್ರದ ಶಿಕ್ಷಕರಾದಗುರೂಜಿ ಶಿವಾನಂದಪ್ಪ ಬಳ್ಳಾರಿ ನಿರ್ಮಾಣ ಮಾಡಿರುವುದು ಹೊಸ ಅನುಭವ. ಅನಾಥ ಹುಡುಗಿಯೊಬ್ಬಳು ಹಳ್ಳಿಯಲ್ಲಿ ತನಗಾದಅನ್ಯಾಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಟ್ಟಣಕ್ಕೆ ಬಂದುಯಾವರೀತಿರೆಗ್ರೇಟ್ ಆಗ್ರಾಳೆ. ಒಬ್ಬ ....
*ರಂಗಭೂಮಿ ಧುರೀಣ ಎಸ್.ಎಲ್.ಎನ್ .ಸ್ವಾಮಿ ನೇತೃತ್ವದಲ್ಲಿ ಕೇವಲ 24 ಗಂಟೆ ಅವಧಿಯಲ್ಲಿ ನಿರ್ಮಾಣವಾದ ಕಿರುಚಿತ್ರ " ನಮೋ ಗಾಂಧಿ* ". ಭಾರತ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಶುಭ ಸಂದರ್ಭದಲ್ಲಿ ಗಾಂಧೀಜಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ನಿರ್ಮಾಣವಾಗಿರುವ ಕಿರುಚಿತ್ರ "ನಮೋ ಗಾಂಧಿ". ಸುಮಾರು ಮೂರು ದಶಕಗಳಿಂದ ರಂಗಭೂಮಿಯಲ್ಲಿ ಸುಮಾರು ೩೦೦೦ ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವ, ನಾಟಕ ಕ್ಷೇತ್ರದಲ್ಲೇ ಸುಮಾರು ಹದಿನೈದು ವಿಶ್ವದಾಖಲೆ ನಿರ್ಮಿಸಿರುವ, ಎದೆ ತುಂಬಿ ಹಾಡುವೆನು, ಆದರ್ಶ ದಂಪತಿಗಳು, ಕುಹು ಕುಹು, ಅಕ್ಷರ ಮಾಲೆ ಮುಂತಾದ ಕಾರ್ಯಕ್ರಮಗಳ ನಿರ್ಮಾಪಕರಾದ ಎಸ್ ಎಲ್ ಎನ್ ಸ್ವಾಮಿ ಅವರು ....
*"ಫಿಸಿಕ್ಸ್ ಟೀಚರ್"* ಆಗಿ ಬರುತ್ತಿದ್ದಾರೆ *ಸುಮುಖ* . ಹಲವು ವರ್ಷಗಳಿಂದ ಕಿರುತೆರೆ ಹಾಗು ಹಿರಿತೆರೆಯ ಸಾಕಷ್ಟು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಅಭಿನಯಿಸಿರುವ ಶಶಿಕುಮಾರ್ ಹಾಗೂ ನಂದಿತ ಯಾದವ್ ಪುತ್ರ ಸುಮುಖ. ಈ ಹಿಂದೆ ಅವರ ತಾಯಿ ನಂದಿತ ಯಾದವ್ ನಿರ್ದೇಶನದ "ರಾಜಸ್ಥಾನ್ ಡೈರೀಸ್" ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅನುಭವ ಸುಮುಖ ಅವರಿಗಿದೆ. ಈಗ ಸುಮುಖ "ಫಿಸಿಕ್ಸ್ ಟೀಚರ್" ಎಂಬ ವಿಭಿನ್ನ ಕಥೆಯ ಚಿತ್ರವನ್ನು ನಿರ್ದೇಶಿಸಲು ಹೊರಟಿದ್ದಾರೆ. ನಾಯಕನಾಗೂ ಅವರೆ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಮೊದಲಿಗೆ ಚಿತ್ರದಲ್ಲಿ ನಟಿಸುತ್ತಿರುವ ಮಂಡ್ಯ ....
*ಡಿಸೆಂಬರ್ ನಲ್ಲಿ ಸ್ಯಾಂಡಲ್ ವುಡ್ "ಬಿ ಸಿ ಎಲ್" ಸೀಸನ್ 2.*
ಕಮರ್ ಫಿಲಂ ಫ್ಯಾಕ್ಟರಿ ಮೂಲಕ ಕಮರ್ ನೇತೃತ್ವದಲ್ಲಿ ಸ್ಯಾಂಡಲ್ ವುಡ್ "ಬಿ ಸಿ ಎಲ್" ಸೀಸನ್ 2 ಆರಂಭವಾಗಲಿದೆ. ಈ ಕುರಿತು ಇತ್ತೀಚೆಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.
ಜಯನಗರ ವಿಧಾನಸಭಾ ಸದಸ್ಯೆ ಸೌಮ್ಯ ರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ಕಳೆದ ನಲವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆ.ಬಿ.ಬಾಬು, ನರ್ಗಿಸ್ ಬಾಬು ಎಂದೇ ಖ್ಯಾತರಾಗಿದ್ದಾರೆ. ಅವರ ಪುತ್ರ ಕಮರ್ ಕೂಡ ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಈ ಟೂರ್ನಿ ಕುರಿತು ಕಮರ್ ಮೊದಲು ಮಾತನಾಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾದ ಟ್ರೈಲರ್ ಬಿಡುಗಡೆ
ಕಾಲಿವುಡ್ ಸ್ಟಾರ್ ನಟ ಸಿಲಂಬರಸನ್.ಟಿ.ಆರ್ ನಟನೆಯ ’ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುದಲ್ಲಿ ರವಿತೇಜ ಮತ್ತು ಮಲೆಯಾಳಂದಲ್ಲಿ ಪೃಥ್ವಿರಾಜ್ ಟೈಟಲ್‌ನ್ನು ಲೋಕಾರ್ಪಣೆ ಮಾಡಿದ್ದರು. ನಂತರ ತಂಡವು ಬೇರೆ ಹೆಸರನ್ನು ಇಡುವುದಾಗಿ ಹೇಳಿಕೊಂಡಿತ್ತು. ಸದ್ಯ ಕನ್ನಡದ ಶೀರ್ಷಿಕೆಯನ್ನು ತಂಡವು ರಿವೀಲ್ ಮಾಡಿರುವುದಿಲ್ಲ. ಈಗ ಗಾಂಧಿಜಯಂತಿ ದಿನದಂದು ರಕ್ಷಿತ್‌ಶೆಟ್ಟಿ ಕನ್ನಡದ ಟ್ರೈಲರ್‌ನ್ನು ಬಿಡುಗಡೆ ಮಾಡಲಿದ್ದಾರೆ.
ಬಿಡುಗಡೆ ಸನಿಹದಲ್ಲಿ ನಿನ್ನ ಸನಿಹಕೆ
‘ನಿನ್ನ ಸನಿಹಕೆ’ ಚಿತ್ರವುಇದೇಎಂಟರಂದುತೆರೆಕಾಣುತ್ತಿದೆ.ಆ ಉದ್ದೇಶದಿಂದಲೇಇತ್ತೀಚೆಗಷ್ಟೇನಿರ್ಮಾಪಕರುಸುದ್ದಿಗೋಷ್ಟಿ ಕರೆದಿದ್ದರು.ನಾಯಕ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿರುವ ಸೂರಜ್‌ಗೌಡ ಮಾತನಾಡಿ, ಬೇರೆರೀತಿ ನೋಡಬೇಕು,ಅಂದುಕೊಂಡಂತೆಅದೇತರಹಮೂಡಿಬಂದಿದೆ.ಈಗಿನ ಕಾಲದಲ್ಲಿ ಪ್ರೀತಿಯನ್ನು ಹೇಗೆ ಕಾಣ್ತಾರೆ.ಸಹಮತ ಬಾಳ್ವೆಯನ್ನು ಸರ್ಕಾರವು ಅಂಗೀಕರಿಸಿದ್ದರೂ, ಸಮಾಜವುಒಪ್ಪಿಕೊಂಡಿಲ್ಲ. ಆ ವಿಚಾರವಾಗಿಕಾಮಿಕ್‌ರೀತಿಯಲ್ಲಿ ಹೇಳಲಾಗಿದೆ.ನಮ್ಮ ಸಿನಿಮಾಗೆಓಟಿಟಿದಿಂದ ಬೇಡಿಕೆ ಬಂದರೂ ನಿರ್ಮಾಪಕರೂಚಿತ್ರಮಂದಿರದಲ್ಲೇ ಬಿಡುಗಡೆ ಮಾಡಬೇಕೆಂದು
ಅಕ್ಟೋಬರ್‌ಒಂದರಂದುಕಾಗೆಮೊಟ್ಟೆ ನವರಸನಾಯಕಜಗ್ಗೇಶ್‌ಅವರು ಪುತ್ರನಚಿತ್ರ ‘ಕಾಗೆ ಮೊಟ್ಟೆ’ಗೆ ಶುಭ ಹಾರೈಸಲು ಸ್ವಪತ್ನಿ ಸಮೇತ ಆಗಮಿಸಿದ್ದರು.ನಂತರ ಮಾತನಾಡುತ್ತಾಕರೋನಾ ಬರುವುದಕ್ಕೂ ಮುನ್ನವೇ ಸಿನಿಮಾ ನೋಡಿದ್ದೇನೆ. ಎರಡು ದಿನ ಆದರೂ ನನ್ನ ಮೈಂಡ್‌ನಿಂದ ದೃಶ್ಯಗಳು ಹೋಗಿರಲಿಲ್ಲ. ನಿಜಕ್ಕೂಇಂಥಚಿತ್ರತೆಗೆಯುವುದು ನನ್ನಿಂದ ಸಾಧ್ಯವಿಲ್ಲ. ನಿರ್ದೇಶನ, ನಿರ್ಮಾಪಕ ಹಾಗೂ ವಿತರಕನಾಗಿಅನುಭವ ಹೊಂದಿದ್ದೇನೆ. ಕತೆಯಲ್ಲಿಕುತೂಹಲಕಾರಿ ಅಂಶಗಳು ತುಂಬಿಕೊಂಡಿದೆ.ಚಿತ್ರರಂಗದಲ್ಲಿಯಶಸ್ಸು ಸುಲಭವಲ್ಲ. ತಾಳ್ಮೆ ಬಹಳ ಮುಖ್ಯ ನನಗೆ ಈಗಲೇ ಯಶಸ್ಸು ಸಿಗಬೇಕು. ಮುಂದಿನ ಗಳಿಗೆಗೆ ದಕ್ಕಬೇಕುಎನ್ನುವುದುತಪ್ಪು.೮೦ರಲ್ಲಿ ನಾನು ಚಿತ್ರರಂಗಕ್ಕೆ ....