Jas Studios.News

Saturday, March 05, 2022

327

ಜಾಸ್ ಸ್ಡುಡಿಯೋಸ್ ವತಿಯಿಂದಜ್ಯೋಸ್ನವೆಂಕಟೇಶ್ ಮತ್ತು ಸಬರೇಷ್ ಸಾರಥ್ಯದಲ್ಲಿ  ಫ್ಯಾಷನ್ ಷೋ ಹಾಗೂ ವೋಗ್ ಹೆಲ್ತ್‌ಕ್ಲಬ್ ಪ್ರಾರಂಭದಕಾರ್ಯಕ್ರಮವುಜೆ.ಪಿ.ನಗರದಡಾಲರ‍್ಸ್ ಲೇಔಟ್‌ದಲ್ಲಿ ನಡೆಯಿತು. 

ಶಾಸಕಿ ಸೌಮ್ಯರೆಡ್ಡಿ, ಕಲಾವಿದರುಗಳಾದ ನಿಖಿಲ್‌ಕುಮಾರ್, ಜೆ.ಕೆ.,ಗರುಡರಾಮ್, ವಿಜಯ್‌ಸೂರ್ಯ, ಬಿಗ್ ಬಾಸ್ ಮಯೂರ್ ಮುಂತಾದವರು ಆಗಮಿಸಿದ್ದರು. ಎರಡು ಗಂಟೆಗಳ ಕಾಲ ನಡೆದಕಾರ್ಯಕ್ರಮವುಎಲ್ಲರ ಮನಸೆಳೆಯಿತು.

 

Copyright@2018 Chitralahari | All Rights Reserved. Photo Journalist K.S. Mokshendra,