Ariha.Film Pooja Press Meet

Tuesday, May 03, 2022

280

ಕೆಟ್ಟದ್ದನ್ನು ನಾಶ ಮಾಡುವುದು

ವಿನೂತನ ಶೀರ್ಷಿಕೆ ‘ಅರಿಹ’ ಸಿನಿಮಾದ ಮಹೂರ್ತ ಸಮಾರಂಭವು ವೀರಾಂಜನೇಯ ಸ್ವಾಮಿ ಸನ್ನಿದಿಯಲ್ಲಿ ನಡೆಯಿತು. ನಿರ್ದೇಶಕಆದರ್ಶ್‌ಈಶ್ವರಪ್ಪ  ಮೊದಲ ದೃಶ್ಯಕ್ಕೆಕ್ಲಾಪ್ ಮಾಡಿದರೆ, ನಟಿ ಭವ್ಯತಂಡಕ್ಕೆ ಶುಭ ಹಾರೈಸಿದರು. ಕಿರುಚಿತ್ರಗಳನ್ನು ನಿರ್ದೇಶನ ಮಾಡಿದಅನುಭವಇರುವ ಹೆಚ್.ಮೋಹನ್‌ಕುಮಾರ್‌ಆಕ್ಷನ್‌ಕಟ್ ಹೇಳುತ್ತಿದ್ದಾರೆ.ಎಂಪಿ ಪ್ರೊಡಕ್ಷನ್‌ಅಡಿಯಲ್ಲಿ ಸಿ.ಪಿ.ಆರ್.ಗೌಡ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಕೆಟ್ಟದ್ದನ್ನು ನಾಶ ಮಾಡುವುದು ಶೀರ್ಷಿಕೆಗೆ ಅರ್ಥಕೊಡುತ್ತದೆ. ನಮ್ಮಲ್ಲಿಯಾವುದೇಘಟನೆ ನಡೆದರೆ ನಾಲ್ಕು ಗೋಡೆ ಮಧ್ಯೆ ಮುಗಿಯುತ್ತದೆ. 

ಅದೇ ಬೇರೆ ಮನೆಯಲ್ಲಿಜರುಗಿದರೆ ಪ್ರಸಾದದಂತೆಎಲ್ಲರಿಗೂ ಹಂಚುತ್ತಾರೆ.ಅಂತಹಒಂದುಘಟನೆಯನ್ನುಚಿತ್ರದಲ್ಲಿ ಬಳಸಲಾಗುತ್ತಿದೆ.ಕೆಟ್ಟ ಶಕ್ತಿಯನ್ನು ನಾಶಮಾಡೋ ಶಕ್ತಿಯಾಗಿ ಶ್ರೀಮಹದೇವ್ ನಾಯಕನಾಗಿ ನಾಲ್ಕನೇ ಚಿತ್ರ.ಕಾಜಲ್‌ಕುಂದರ್ ನಾಯಕಿ.

ಮತ್ತೋಂದು ಪ್ರಮುಖ ಪಾತ್ರದಲ್ಲಿ ಸನತ್, ಇವರೊಂದಿಗೆಅಚ್ಯುತಕುಮಾರ್, ಶೋಭರಾಜ್, ಪೋಲೀಸ್‌ಇನ್ಸ್‌ಪೆಕ್ಟರ್ ಆಗಿ ಶ್ವೇತಾ.ಆರ್.ಪ್ರಸಾದ್, ಅಶೋಕ್‌ಶರ್ಮ, ರಘುಗೌಡ, ಅನಗಸಾಗರ್, ತನುಶ್ರೀ, ಮಾಸ್ಟರ್‌ಚಿನ್ಮಯ್, ರಂಗಭೂಮಿಯ ಶಶಿರಾಜ್, ಹರ್ಷಿತರಾಮಚಂದ್ರ ಮುಂತಾದವರು ನಟಿಸುತ್ತಿದ್ದಾರೆ.

 

Copyright@2018 Chitralahari | All Rights Reserved. Photo Journalist K.S. Mokshendra,