Kariya I Love You.Film News

Tuesday, August 24, 2021

384

 

“ಕರಿಯ ಐ ಲವ್ ಯೂ”ಶೂಟಿಂಗ್ ಸ್ಟಾರ‍್ಟ್

 

ಶ್ರೀ ಮಂಜು ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ಶ್ರೀ ಮಂಜುನಾಥ್ ಮಠದ್ ನಿರ್ಮಿಸುತ್ತಿರುವ“ಕರಿಯ ಐ ಲವ್ ಯೂ” ಚಿತ್ರದಚಿತ್ರೀಕರಣವುಆರಂಭವಾಗಿ ಈಗ ಹಗರಿಬೊಮ್ಮನಹಳ್ಳಿ ಸುತ್ತಮುತ್ತ ಸಾಗಿದೆ.

ಚಿತ್ರಕ್ಕಾಗಿ ಮಂಜುನಾಥ್ ಮಠದ್, ಶಕುಂತಲ, ಅಭಿನಯದ ಹಲವಾರು ಸನ್ನಿವೇಶಗಳನ್ನು ಧನರಾಜ್‌ಚೌಹಾಣ್‌ಛಾಯಾಗ್ರಹಣದಲ್ಲಿ ನಿರ್ದೇಶಕತಿಪ್ಪೇಶ್ ಚಿತ್ರಿಸಿಕೊಂಡರು.  ನೃತ್ಯ ಹರಿಕೃಷ್ಣ, ಸಾಹಸ ಚಂದ್ರು ಬಂಡೆ, ನಿರ್ದೇಶನ ಸಹಕಾರರಾಜೇಶ್ ಬೀರಪ್ಪಿ, ಚಿತ್ರದಚಿತ್ರಕಥೆ ನಿರ್ದೇಶನತಿಪ್ಪೇಶ್.

 

ತಾರಾಗಣದಲ್ಲಿಮಂಜು ಬಳ್ಳಾರಿ, ಶಕುಂತಲ, ಗಿರೀಶ್‌ಜತ್ತಿ, ಭವ್ಯ, ಹರಿಣಿ,           ಅಂಜನಪ್ಪ, ಆಶಾ ಸುದೀಪ್, ಚಂದ್ರಪ್ರಭ, ದೀಪ, ನರಸಿಂಹರಾವ್, ರೋಹಿಣಿ, ಬಿರದಾರ್‌ಮುಂತಾದವರಿದ್ದಾರೆ.

 

 

Copyright@2018 Chitralahari | All Rights Reserved. Photo Journalist K.S. Mokshendra,