Jallikattu.Film News

Monday, August 16, 2021

354

 

ಜಲ್ಲಿಕಟ್ಟುಸರ್ಟಿಫಿಕೇಟ್

 

ಶ್ರೀ ಬೀರೇಶ್ವರ ಫಿಲಂ ಮೇಕರ್ಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ನಿರ್ಮಿಸಿರುವ ಜಲ್ಲಿಕಟ್ಟುಚಿತ್ರವನ್ನು ಸೆನ್ಸಾರ್ನವರು ವೀಕ್ಷಿಸಿಸರ್ಟಿಫಿಕೇಟ್ ನೀಡಿದ್ದಾರೆ.

 

ಎಲ್ಲಾ ವರ್ಗದ ಜನಗಳನ್ನು ರಂಜಿಸಲಿರುವ ಚಿತ್ರವು ದೀಪಾವಳಿ ಕೊಡುಗೆಯಾಗಿ ನವೆಂಬರ್ನಲ್ಲಿತೆರೆಕಾಣಲಿದೆಎಂದು ನಿರ್ಮಾಪಕ ಸುರೇಶ್ ತಿಳಿಸಿದ್ದಾರೆ.

ಚಿತ್ರಕ್ಕೆವೀರೇಶ್ಛಾಯಾಗ್ರಹಣ, ವಿಜಯ್ಯಾರ್ಡ್ಲಿ ಸಂಗೀತ, ವಿಶ್ವ ಸಂಕಲನ, ನಾಗೇಶ್ ನೃತ್ಯ, ವೈಲೆಂಟ್ ವೇಲು ಸಾಹಸವಿದ್ದು, ಸಾಹಿತ್ಯಗೌಸ್ಪೀರ್, ಶಿವು, ಚಿತ್ರದಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನಆಲ್ವಿನ್ ಫ್ರಾನ್ಸಿಸ್.

 

ತಾರಾಗಣದಲ್ಲಿಪ್ರಭು ಸೂರ್ಯ, ಶಿಲ್ಪ, ನಿಖಿತಾ, ಸುಲಕ್ಷ, ಸುಚೇಂದ್ರ ಪ್ರಸಾದ್, ಶೋಭರಾಜ್, ಸಂಗೀತಾ ಮುಂತಾದವರಿದ್ದಾರೆ.

 

 

 

Copyright@2018 Chitralahari | All Rights Reserved. Photo Journalist K.S. Mokshendra,